ವಿಷಯಕ್ಕೆ ಹೋಗು

ಹಾಲ್ಡೋರ್ ಲ್ಯಾಕ್ಸ್‍ನೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾಲ್ಡೋರ್ ಲ್ಯಾಕ್ಸ್‍ನೆಸ್
ಜನನ(೧೯೦೨-೦೪-೨೩)೨೩ ಏಪ್ರಿಲ್ ೧೯೦೨
Reykjavík, Iceland
ಮರಣ8 February 1998(1998-02-08) (aged 95)
Reykjavík, Iceland
ರಾಷ್ಟ್ರೀಯತೆIcelandic
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1955

ಹಾಲ್ಡೋರ್ ಲ್ಯಾಕ್ಸ್‍ನೆಸ್ 23 ಎಪ್ರಿಲ್ 1902 – 8 ಫೆಬ್ರವರಿ 1998)ಐಸ್‍ಲ್ಯಾಂಡ್ ದೇಶದ ಬರಹಗಾರ. ಇವರು ಕವಿ,ಪತ್ರಕರ್ತ,ನಾಟಕಕಾರ,ಸಣ್ಣಕಥೆಗಾರ,ಕಾದಂಬರಿಕಾರ ಮತ್ತು ಪ್ರವಾಸಕಥನಕಾರರಾಗಿ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.ಇವರ ಮೇಲೆ ಪ್ರಭಾವ ಬೀರಿದವರಲ್ಲಿ ಆಗಸ್ಟ್ ಸ್ಟ್ರಿಂಡ್‍ಬರ್ಗ್,ಸಿಗ್ಮಂಡ್‌ ಫ್ರಾಯ್ಡ್‌,ಸಿಂಕ್ಲೇರ್ ಲೆವಿಸ್,ಅಪ್ಟನ್ ಸಿಂಕ್ಲೇರ್,ಬೆರ್ಟೋಯಿಟ್ ಬ್ರೆಂಕ್ಟ್ ಮತ್ತು ಅರ್ನೆಸ್ಟ್ ಹೆಮಿಂಗ್ವೇ ಮುಖ್ಯರು[].ಇವರಿಗೆ ೧೯೫೫ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ನೋಬೆಲ್ ಪ್ರಶಸ್ತಿ ಪಡೆದ ಐಸ್‍ಲ್ಯಾಂಡ್ ದೇಶದ ಏಕೈಕ ವ್ಯಕ್ತಿ ಇವರು.

ಉಲ್ಲೇಖಗಳು

[ಬದಲಾಯಿಸಿ]
  1. Halldór Guðmundsson, The Islander: a Biography of Halldór Laxness. McLehose Press/Quercus, London, translated by Philip Roughton, 2008, pp. 49, 117, 149, 238, 294


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]