ಸಿಂಕ್ಲೇರ್ ಲೆವಿಸ್
Jump to navigation
Jump to search
ಸಿಂಕ್ಲೇರ್ ಲೆವಿಸ್ | |
---|---|
![]() | |
ಜನನ | ಹ್ಯಾರಿ ಸಿಂಕ್ಲೇರ್ ಲೆವಿಸ್ ೭ ಫೆಬ್ರವರಿ ೧೮೮೫ Sauk Centre, Minnesota |
ಮರಣ | ಜನವರಿ ೧೦, ೧೯೫೧ ರೋಮ್, ಇಟಲಿ | (aged ೬೫)
ವೃತ್ತಿ | ಕಾದಂಬರಿಕಾರ, ನಾಟಕಕಾರ, ಸಣ್ಣಕಥಗಾರ |
ರಾಷ್ಟ್ರೀಯತೆ | ಅಮೆರಿಕನ್ |
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ 1930 |
ಸಹಿ | ![]() |
ಹ್ಯಾರಿ ಸಿಂಕ್ಲೇರ್ ಲೆವಿಸ್(ಫೆಬ್ರವರಿ 7, 1885 – ಜನವರಿ 10, 1951)ಅಮೆರಿಕದ ಕಾದಂಬರಿಕಾರ,ಸಣ್ಣಕಥೆಗಾರ ಮತ್ತು ನಾಟಕಕಾರ. ಇವರು ೧೯೩೦ರ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದವರು. ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಅಮೆರಿಕನ್ ಕೂಡಾ ಹೌದು. ಇವರ ಕೃತಿಗಳು ಎರಡು ಮಹಾಯುದ್ಧಗಳ ನಡುವಿನ ಅವಧಿಯ ಅಮೆರಿಕದ ಜನರ ಬಂಡವಾಳಶಾಹಿತ್ವ ಮತ್ತು ಭೌತಿಕವಾದದ ವಿಮರ್ಶಾತ್ಮಕ ಒಳನೋಟಗಳನ್ನೊಳಗೊಂಡಿವೆ.[೧] ದುಡಿಯುವ ಮಹಿಳೆಯರ ಶಕ್ತಿಶಾಲಿ ಚಿತ್ರಣವನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ.
ಅಮೆರಿಕದ ಅಂಚೆ ಇಲಾಖೆ ಇವರ ಗೌರವಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿ ಗೌರವಿಸಿದೆ.
ಉಲ್ಲೇಖಗಳು[ಬದಲಾಯಿಸಿ]
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Works by Sinclair Lewis at Project Gutenberg
- Works by Sinclair Lewis at Project Gutenberg Australia
- Sinclair Lewis ಐ ಎಮ್ ಡಿ ಬಿನಲ್ಲಿ
- Sinclair Lewis at the Internet Broadway Database
- Sinclair Lewis Society
- Autobiography for the Nobel Foundation
- NBC Biographies in Sound #43 They Knew Sinclair Lewis
- "Sinclair Lewis: The Man From Main Street" WBGU-PBS documentary