ಹರ್ಭಜನ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹರ್ಭಜನ್ ಸಿಂಗ್
Harbhajan Singh at a promotional event in January 2013.
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಹರ್ಭಜನ್ ಸಿಂಗ್ ಪ್ಲಾಹ
ಹುಟ್ಟು (1980-07-03) ೩ ಜುಲೈ ೧೯೮೦ (ವಯಸ್ಸು ೪೩)
ಜಲಂಧರ್, ಪಂಜಾಬ್, ಭಾರತ
ಅಡ್ಡಹೆಸರುTurbanator, Bhajji, Bhajjipaa, Bhaju
ಬ್ಯಾಟಿಂಗ್ಬಲಗೈ
ಬೌಲಿಂಗ್Right-arm off break
ಪಾತ್ರBowler
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 215)25 March 1998 v Australia
ಕೊನೆಯ ಟೆಸ್ಟ್10-14 June 2015 v Bangladesh
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 113)17 April 1998 v New Zealand
ಕೊನೆಯ ಅಂ. ಏಕದಿನ​12 July 2015 v Zimbabwe
ಅಂ. ಏಕದಿನ​ ಅಂಗಿ ನಂ.3
ಟಿ೨೦ಐ ಚೊಚ್ಚಲ (ಕ್ಯಾಪ್ 3)1 December 2006 v South Africa
ಕೊನೆಯ ಟಿ೨೦ಐ28 September 2012 v Australia
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
1997–presentPunjab
2005-2007Surrey
2008–presentMumbai Indians
2012Essex
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODIs FC List A
ಪಂದ್ಯಗಳು ೧೦೨ ೨೩೧ ೧೯೧ ೩೧೬
ಗಳಿಸಿದ ರನ್ಗಳು ೨,೨೦೯ ೧,೧೯೫ ೪,೧೬೮ ೨,೦೦೯
ಬ್ಯಾಟಿಂಗ್ ಸರಾಸರಿ ೧೮.೪೦ ೧೩.೨೭ ೧೯.೮೪ ೧೫.೪೫
೧೦೦/೫೦ ೨/೯ ೦/೦ ೨/೧೫ ೦/೨
ಉನ್ನತ ಸ್ಕೋರ್ ೧೧೫ ೪೯ ೧೧೫ ೭೯*
ಎಸೆತಗಳು ೨೮,೪೩೦ ೧೨,೧೭೯ ೧೬,೪೭೭
ವಿಕೆಟ್‌ಗಳು ೪೧೬ ೨೬೧ ೭೫೯ ೩೭೧
ಬೌಲಿಂಗ್ ಸರಾಸರಿ ೩೨.೩೨ ೩೩.೪೩ ೨೯.೧೦ ೩೧.೯೨
ಐದು ವಿಕೆಟ್ ಗಳಿಕೆ ೨೫ ೪೦
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೮/೮೪ ೫/೩೧ ೮/೮೪ ೫/೩೧
ಹಿಡಿತಗಳು/ ಸ್ಟಂಪಿಂಗ್‌ ೪೨/– ೭೧/– ೯೬/– ೧೦೨/–
ಮೂಲ: ESPNCricinfo, 30 December 2013

ಹರ್ಭಜನ್ ಸಿಂಗ್ ಪ್ಲಾಹ.[೧][೨][೩] (ಜನನ: ಜುಲೈ ೩, ೧೯೮೦) ಭಾರತದ ಒಬ್ಬ ಕ್ರಿಕೆಟಿಗ. ಇವರು ಒಬ್ಬ ತಜ್ಞ ಆಫ್ ಸ್ಪಿನ್ನರ್.ಇವರು ಪಂಜಾಬಿನ ಜಲಂಧರ್ನವರು. ಇವರು ಶ್ರೀಲಂಕಾಮುತ್ತಯ್ಯ ಮುರಳೀಧರನ್ ನಂತರ ಅತ್ಯಂತ ಹೆಚ್ಚು ವಿಕೆಟ್ ಪಡೆದ ಪ್ರಪಂಚದ ಎರಡನೇ ಬೌಲರ್.ಇವರಿಗೆ ೨೦೦೯ರ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://jalandhar.nic.in/html/sports_personalities.htm
  2. "From zero to hero". BBC News. 16 March 2001.
  3. "ಆರ್ಕೈವ್ ನಕಲು". Archived from the original on 2015-09-24. Retrieved 2015-08-02. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]