ವಿಷಯಕ್ಕೆ ಹೋಗು

ಮುತ್ತಯ್ಯ ಮುರಳೀಧರನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುತ್ತಯ್ಯ ಮುರಳೀಧರನ್

ಮುತ್ತಯ್ಯ ಮುರಳೀಧರನ್ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಆಫ್ ಸ್ಪಿನ್ ಬೌಲರರು. ಇವರು ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚಿನ ವಿಕೆಟ್ ಪಡೆದಿರುವ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಇವರು ಎರಡನೆಯ ಸ್ಥಾನದಲ್ಲಿದ್ದಾರೆ. ೨೦೦೨ರಲ್ಲಿ ವಿಸ್ಡೆನ್ ಕ್ರಿಕೆಟ್ ಪಂಚಾಂಗ ಇವರನ್ನು ಅತ್ಯುತ್ತಮ ಟೆಸ್ಟ್ ಮ್ಯಾಚ್ ಬೌಲರ್ ಎಂದು ಘೋಷಿಸಿತ್ತು. ಇವರ ಬೌಲಿಂಗ್ ಶೈಲಿ ಬಹಳಷ್ಟು ಚರ್ಚೆ ಮತ್ತು ವಿವಾದಕ್ಕೆ ಗ್ರಾಸವಾಗಿತ್ತು. ಮೂರು ಬಾರಿ ಬಯೊ-ಮೆಕ್ಯಾನಿಕಲ್ ಪರೀಕ್ಷೆಗಳ ನಂತರ ಇವರ ಶೈಲಿ ಸರಿಯಾಗಿದೆ ಎಂದು ಹೇಳಲಾಗಿದೆ. ಇವರು ೧೯೯೬ರ ವಿಶ್ವ ಕಪ್ ಕ್ರಿಕೆಟ್ ಗೆದ್ದ ಶ್ರೀಲಂಕಾ ತಂಡದ ಸದಸ್ಯರಾಗಿದ್ದರು.

ಬೌಲಿಂಗ್ ಸಾಧನೆ

[ಬದಲಾಯಿಸಿ]

ಟೆಸ್ಟ್ ಪಂದ್ಯಗಳು

[ಬದಲಾಯಿಸಿ]
ಮುತ್ತಯ್ಯ ಮುರಳೀಧರನ್ ಟೆಸ್ಟ್ ಸಾಧನೆ
ಆಡಿದ ಪಂದ್ಯಗಳು ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಇನ್ನಿಂಗ್ನಲ್ಲಿ ೫ ವಿಕೆಟ್ ಪಂದ್ಯದಲ್ಲಿ ೧೦ ವಿಕೆಟ್ ಕ್ಯಾಚುಗಳು
೧೨೫ ೪೧,೬೦೨ ೭೬೯ ೨೧.೯೫ ೯/೫೧ ೬೬ ೨೨ ೬೮

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು

[ಬದಲಾಯಿಸಿ]
ಮುತ್ತಯ್ಯ ಮುರಳೀಧರನ್ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಆಡಿದ ಪಂದ್ಯಗಳು ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಪಂದ್ಯದಲ್ಲಿ ೫ ವಿಕೆಟ್ ಉತ್ತಮ ಸಾಧನೆ ಕ್ಯಾಚುಗಳು
೩೨೫ ೧೭,೫೩೫ ೫೦೨ ೨೨.೫೨ ೭/೩೦ ೧೨೬

ಅಂತರ್ರಾಷ್ಟ್ರೀಯ ಮಟ್ಟದಲ್ಲಿನ ಸಾಧನೆ

[ಬದಲಾಯಿಸಿ]

ಬೌಲಿಂಗ್ ಶೈಲಿ ಮತ್ತು ಹಂತವಾರು ಸಾಧನೆ

[ಬದಲಾಯಿಸಿ]
A graph showing Muralitharan's test career bowling statistics and how they have varied over time.

ವಾಲ್ಷ್ ಮತ್ತು ವಾರ್ನ್ ದಾಖಲೆ ಮುರಿದ ಸಾಧನೆ

[ಬದಲಾಯಿಸಿ]

ತಂಡವಾರು ಸಾಧನೆಯ ವಿಶ್ಲೇಷಣೆ

[ಬದಲಾಯಿಸಿ]
ಚಿತ್ರ:Muralidaran Test Bowling Summary.png
A Summary of Muralitharan's Test bowling performance against all opponents.

ಇನ್ನಿಂಗ್ವೊಂದರಲ್ಲಿ ೫ ವಿಕೆಟ್

[ಬದಲಾಯಿಸಿ]
ಚಿತ್ರ:Muralidaran test 5wkt hauls.png
A list of occasions Muralitharan has taken of five or more wickets in a test Innings.

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು

[ಬದಲಾಯಿಸಿ]
ಚಿತ್ರ:Muralidaran Best ODI Bowling.png
Muralitharan's best ODI bowling performances - A List of 4 or more wickets in a match.

ಆಸ್ಟ್ರೇಲಿಯಾದಲ್ಲಿನ ಶೋಷಣೆ

[ಬದಲಾಯಿಸಿ]
ಚಿತ್ರ:Murali-fullshot.jpg
Muttiah Muralitharan who has been routinely heckled by Australian crowds, bowling in a One Day International against Australia at Brisbane in early 2006.

ಕ್ರಿಕೆಟ್ ಪ್ರಶಸ್ತಿಗಳು

[ಬದಲಾಯಿಸಿ]

ಟೆಸ್ಟ್ ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ

[ಬದಲಾಯಿಸಿ]
ಚಿತ್ರ:Muralitharan Man of Match tests.png
Muttiah Muralitharan has won 19 Man Of Match awards in test cricket.

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ

[ಬದಲಾಯಿಸಿ]
ಚಿತ್ರ:Muralitharan Man of Match ODIs.png
Muttiah Muralitharan has won 11 Man Of Match awards in one day internationals.