ವಿಷಯಕ್ಕೆ ಹೋಗು

ಸ೦ಜೀತ್ ಹೆಗ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಜೀತ್ ಹೆಗ್ಡೆ
Hegde in 2018
ಹಿನ್ನೆಲೆ ಮಾಹಿತಿ
ಹೆಸರುಸಂಜಿತ್ ಹೆಗ್ಡೆ
ಜನನ (1998-10-03) 3 October 1998 (age 27)
Bangalore, Karnataka, India
ಸಂಗೀತ ಶೈಲಿHindustani Classical, Pop music
ವೃತ್ತಿSinger, Songwriter
Associated actsSa Re Ga Ma Pa Seniors (Zee Tamil), Sa Re Ga Ma Pa (Zee Kannada)

ಸಂಜೀತ್ ಹೆಗ್ಡೆ (ಜನನ ೩ ಅಕ್ಟೋಬರ್ ೧೯೯೮), ಕರ್ನಾಟಕದ (ಬೆಂಗಳೂರು)ರಿನ ಭಾರತೀಯ ಹಿನ್ನೆಲೆ ಗಾಯಕ. ಸಂಜೀತ್ ಹೆಗ್ಡೆ ಅವರು ಹಲವಾರು ಭಾರತೀಯ ಭಾಷೆಗಳಲ್ಲಿ ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ.ಚರಣ್ ರಾಜ್ ರಚಿಸಿದ ದಳಪತಿ ಚಿತ್ರದಲ್ಲಿ ಹಾಡಿದ್ದಾರೆ.ಅವರ ಸ೦ಗೀತ ಕಲೆ ಒಂದು ವರ್ಷಕ್ಕೆ ಸಂಗೀತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.ಚಮಕ್ ಚಿತ್ರದ "ಕುಶ್ ಕುಶ್" ಹಾಡಿಗೆ ಅತ್ಯುತ್ತಮ ಪುರುಷ ಗಾಯಕನೆ೦ದು ಗಾನಾ ಮಿರ್ಚಿ ಸಂಗೀತ ಪ್ರಶಸ್ತಿಯನ್ನು ಪಡೆದಿದ್ದಾರೆ.

ವೃತ್ತಿಜೀವನ

[ಬದಲಾಯಿಸಿ]

ಸಂಗೀತ್ ಹೆಗ್ಡೆ ಅವರು ಝೀ ಕನ್ನಡದಲ್ಲಿ ಪ್ರಸಾರವಾದ ಕನ್ನಡ ಹಾಡನ್ನು ಹಾಡುವ ರಿಯಾಲಿಟಿ ಶೋ ಸ ರಿ ಗ ಮ ಪ - ಸೀಸನ್ ೧೩ [] ಹಾಗೂ ಅದರ ನಂತರ ಸಂಜೀತ್ ರವರು ಝೀ ತಮಿಳಿನಲ್ಲಿ ಪ್ರಸಾರವಾದ ಸ ರಿ ಗ ಮ ಪ - ಸಿನಿಯರ್ಸ್ ಅಲ್ಲಿ ಭಾಗವಹಿಸಿದರು. []. ಸಂಜೀತ್ ರವರು ಒಬ್ಬ ಜನಪ್ರಿಯ ಕಲಾವಿದ ಮತ್ತು ಹಿನ್ನಲೆ ಗಾಯಕಿಯಾಗಿ ಹಲವಾರು ಜನಪ್ರಿಯ ಹೊಸ ಹಾಡುಗಳನ್ನು ಹಾಡಿ ಪ್ರಸಿದ್ದರಾಗಿದ್ದಾರೆ.[].ಸಂಜೀತ್ ಹೆಗ್ಡೆ ಅವರು ಭಾರತ ಮತ್ತು ಹಾಲವಾರು ದೇಶಗಳಲ್ಲಿ ನೇರ ಪ್ರದರ್ಶನವನ್ನು ನೀಡಿದ್ದಾರೆ.[],[].

ವೈಯಕ್ತಿಕ ಜೀವನ

[ಬದಲಾಯಿಸಿ]

ಸಂಜೀತ್ ಹೆಗ್ಡೆ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು ಮತ್ತು ಬೆಳೆದರು. ಸಂಜೀತ್ ಹೆಗ್ಡೆ ಅವರು ತಮ್ಮ ಪ್ರೌಢಶಿಕ್ಷಣವನ್ನು ಸಿಶು ಗ್ರಿಯಾ ಮಾಂಟೆಸ್ಸರಿ ಅಲ್ಲಿ ಮಾಡಿದರು ಹಾಗೂ ಅವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ಸಿಎಮ್ಆರ್ ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನ೦ತರ ಸಂಜೀತ್ ಅವರು ಜೆ.ಎಸ್.ಎಸ್. ನಲ್ಲಿ ತಮ್ಮ ಇಂಜಿನಿಯರಿಂಗ್ ಅನ್ನು ಸ್ಥಗಿತಗೊಳಿಸಿದರು.

ಪ್ರಶಸ್ತಿಗಳು

[ಬದಲಾಯಿಸಿ]
  • ೨೦೧೮- "ಕುಶ್ ಕುಶ್" ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕನೆ೦ದು ಸೈಮ ಪ್ರಶಸ್ತಿ.[]
  • ೨೦೧೯- ಅತ್ಯುತ್ತಮ ಮುಂಬರುವ ಪುರುಷ ಗಾಯಕನೆ೦ದು ಗಾನಾ ಮಿರ್ಚಿ ಸಂಗೀತ ಪ್ರಶಸ್ತಿಯನ್ನು ಪಡಿದರು. []

ಗಮನಾರ್ಹ ಹಾಡುಗಳು

[ಬದಲಾಯಿಸಿ]
ಕ್ರ.ಸ೦ವರ್ಷಹಾಡುಚಿತ್ರ
೨೦೧೭ಮರಳಿ ಮರಳಿಕಾಲೇಜ್ ಕುಮಾರ
೨೦೧೭ಕುಶ್ ಕುಶ್ಚಮಕ್
೨೦೧೮ತರುಮಾರುಕಲಕಲಪ್ಪು 2
೨೦೧೮ಗುಮ್ಮ ಬ೦ದ ಗುಮ್ಮಟಗರು
೨೦೧೮ಪ್ರೀತಿ ಎ೦ದರೇನುಜಯಮಹಲ್
೨೦೧೮ಕಣ್ಣಲೇ ಕರೆದಾಗೆಶೈಬ್ಯ
೨೦೧೮ಒ೦ದು ಮೊಟ್ಟೆಯ ಕಥೆಒ೦ದು ಮೊಟ್ಟೆಯ ಕಥೆ
೨೦೧೮ಇ೦ಕಿ ಪಿ೦ಕಿ ಪಾ೦ಕಿಒಲು ಮುನ್ಸಾಮಿ
೨೦೧೮ರಸ್ತೇ ಪಕ್ಕ, ನೀನೆ ಗೀಚಿದಾಕನ್ನಡಕ್ಕಾಗಿ ಒ೦ದನ್ನು ಒತ್ತಿ
೧೦೨೦೧೮ಆಶ್ಚಾರ್ಯ ಆಗೊಒ೦ಥರ ಬಣ್ಣಗಳು
೧೧೨೦೧೮ನೂರು ಚೂರಿನಸಂಕಷ್ಟಕರ ಗಣಪತಿ
೧೨೨೦೧೮ಲೈಲಾ ಓ ಲೈಲಾವಾಸು ನಾನ್ ಪಕ್ಕಾ ಕಮರ್ಷಿಯಲ್
೧೩೨೦೧೮ಕಣ್ಣುಗಳೇಇರುವುದೆಲ್ಲವ ಬಿಟ್ಟು
೧೩೨೦೧೮ಶಾಕುಂತ್ಲೆ ಸಿಕ್ಕುಳುನಡುವೆ ಅ೦ತರವಿರಲಿ
೧೪೨೦೧೮ಸುಮ್ ಸುಮ್ನೆಅಯ್ಯೋ ರಾಮ
೧೫೨೦೧೮ಹಿ೦ದೆ ಹಿ೦ದೆ ಹೋಗುಅಯೋಗ್ಯ
೧೬೨೦೧೮ಹೋಲ್ಡ್ ಮೀ ನೌಪ್ಯಾರ್ ಪ್ರೇಮ ಕಾಧಾಲ್
೧೭೨೦೧೮ಯೆಕೋ ಯೆನೋಬಜಾರ್
೧೮೨೦೧೮ಬೊದಾಯ್ ಕೊಡಾಯ್ಒ೦ದ್ರಾಗ ಒರಿಜಿನ್ಲ್ಸ
೧೯೨೦೧೯ನಿನಾಗಿರುಜೋಶೀಲೇ
೨೦೨೦೧೮ಕ್ಷಣ ಕ್ಷಣರಿಲಾಕ್ಸ್ ಸತ್ಯ
೨೧೨೦೧೮ಪ್ರೇಮಸಿ೦ಗಲ್
೨೨೨೦೧೮ದಿನವು ಒ೦ದು ರೋಚಕಹ್ಯಾ೦ಗ್ ಒವರ್
೨೩೨೦೧೮ಮೀರಾ, ಕಾಳಿ ಕಾಳಿ ಕಡಲುಮೇ೧
೨೪೨೦೧೮ಆಕಾಶಕ್ಕೆ ಏಣಿ ಹಾಕುವಮಟಾಶ್
೨೫೨೦೧೮ಲ೦ಬೋದರ ಲೂಸಾದಲ೦ಬೋದರ
೨೬೨೦೧೮ಓ ಜಾನು ಓ ಜಾನುಸೀತಾರಾಮ ಕಲ್ಯಾಣ
೨೭೨೦೧೯ನಟಸಾರ್ವಭೌಮನಟಸಾರ್ವಭೌಮ
೨೮೨೦೧೯ಅನಿಸುತಿದೆ೯೯
೨೯೨೦೧೯ಮರೆತುಯೋಯಿತೆಅಮರ್

ಉಲ್ಲೇಖಗಳು

[ಬದಲಾಯಿಸಿ]
  1. https://timesofindia.indiatimes.com/tv/news/kannada/sanjith-hegde-moves-from-tv-to-tinseltown/articleshow/60143090.cms
  2. https://timesofindia.indiatimes.com/tv/news/tamil/a-day-on-the-set-of-this-music-reality-show/articleshow/62209184.cms
  3. https://bangaloremirror.indiatimes.com/entertainment/south-masala/in-high-spirits/articleshow/65629532.cms
  4. https://www.youtube.com/playlist?list=PLdFJHXH3n7YMWFamOjyuCRT-7mhYx6uUv
  5. https://starofmysore.com/movie-tv-artistes-enthral-crowd-at-yuva-dasara/
  6. "ಆರ್ಕೈವ್ ನಕಲು". Archived from the original on 2018-08-30. Retrieved 2019-02-11. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  7. https://www.facebook.com/sanjithhegdeofficial/posts/grateful-so-hey-guys-just-won-my-first-award-at-the-mirchi-music-awards-best-upc/2127127777540985/