ಸ್ಟುವರ್ಟ್ ಬಿನ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಟುವರ್ಟ್ ಬಿನ್ನಿ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಸ್ಟುವರ್ಟ್ ಟೆರೆನ್ಸ್ ರೋಜರ್ ಬಿನ್ನಿ
ಹುಟ್ಟು (1984-06-03) ೩ ಜೂನ್ ೧೯೮೪ (ವಯಸ್ಸು ೩೯)
ಬೆಂಗಳೂರು, ಕರ್ನಾಟಕ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ವೇಗದ ಬೌಲರ್
ಪಾತ್ರಆಲ್-ರೌಂಡರ್
ಸಂಬಂಧಗಳುರೋಜರ್ ಬಿನ್ನಿ (ತಂದೆ)
ಮಾಯಂತಿ ಲ್ಯಾಂಗರ್ (ಪತ್ನಿ)
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2003/4–presentಕರ್ನಾಟಕ
2007-2009ಹೈದರಾಬಾದ್ ಹೀರೊಸ್
2010ಮುಂಬಯಿ ಇಂಡಿಯನ್ಸ್
2011–presentರಾಜಸ್ಥಾನ್ ರಾಯಲ್ಸ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC LA
ಪಂದ್ಯಗಳು ೧೧ ೬೪ ೫೧
ಗಳಿಸಿದ ರನ್ಗಳು ೧೪೫ ೯೧ ೩,೨೧೫ ೬೬೯
ಬ್ಯಾಟಿಂಗ್ ಸರಾಸರಿ ೨೦.೭೧ ೧೮.೨೦ ೩೪.೨೦ ೨೧.೫೮
೧೦೦/೫೦ ೦/೧ ೦/೧ ೮/೧೪ ೦/೩
ಉನ್ನತ ಸ್ಕೋರ್ ೭೮ ೭೭ ೧೮೯ ೭೪
ಎಸೆತಗಳು ೩೦೦ ೧೯೬ ೬,೧೯೧ ೧,೫೦೩
ವಿಕೆಟ್‌ಗಳು ೧೩ ೯೮ ೩೭
ಬೌಲಿಂಗ್ ಸರಾಸರಿ - ೧೪.೧೫ ೩೧.೮೩ ೩೭.೪೫
ಐದು ವಿಕೆಟ್ ಗಳಿಕೆ -
ಹತ್ತು ವಿಕೆಟ್ ಗಳಿಕೆ n/a n/a n/a
ಉನ್ನತ ಬೌಲಿಂಗ್ ೧/೪೪ ೬/೪ ೫/೪೯ ೪/೨೯
ಹಿಡಿತಗಳು/ ಸ್ಟಂಪಿಂಗ್‌ ೨/– ೦/– ೨೫/– ೧೬/–
ಮೂಲ: ಕ್ರಿಕ್‍ಇನ್ಫೊ, ೨೬ ಫೆಬ್ರುವರಿ ೨೦೧೫

ಸ್ಟುವರ್ಟ್ ಬಿನ್ನಿ , ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಬ್ಯಾಟ್ಸಮ್ಯಾನ್ ಹಾಗು ಬಲಗೈ ಬೌಲರ್ . ರಣಜಿ ಟ್ರೋಫೀ‌‌ಯಲ್ಲಿ ಕರ್ನಾಟಕ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಾರೆ.