ಸೊನಾಕ್ಷಿ ಸಿನ್ಹಾ
ಸೊನಾಕ್ಷಿ ಸಿನ್ಹಾ | |
---|---|
ಜನನ | ೨ ಜೂನ್ ೧೯೮೭ |
ಶಿಕ್ಷಣ ಸಂಸ್ಥೆ | ಎಸ್.ಎನ್.ಡಿ.ಟಿ. ವಿಮೆನ್ಸ್ ಯುನಿವರ್ಸಿಟಿ |
ವೃತ್ತಿ(ಗಳು) | ನಟಿ, ಗಾಯಕಿ |
ಸಕ್ರಿಯ ವರ್ಷಗಳು | ೨೦೧೦– |
ಪೋಷಕ(ರು) | ಪೂನಮ್ ಸಿನ್ಹಾ ಶತ್ರುಘ್ನ ಸಿನ್ಹಾ |
ಸೊನಾಕ್ಷಿ ಸಿನ್ಹಾ ರವರು (೨ ಜೂನ್ ೧೯೮೭) ಭಾರತೀಯ ಚಲನಚಿತ್ರ ನಟಿ . ಇವರು ನಟ ಶತ್ರುಘ್ನ ಸಿನ್ಹಾ ಮತ್ತು ಪೂನಮ್ ಸಿನ್ಹಾ ರವರ ಪುತ್ರಿ . ತನ್ನ ಆರಂಭಿಕ ಜೀವನದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ ಇವರು ೨೦೧೦ ದಬಂಗ್ ಸಿನಿಮಾದಲ್ಲಿ ರಜ್ಜೋ ಪಾಂಡೆ ಎಂಬ ಪಾತ್ರದಲ್ಲಿ ನಟಿಸಿ , ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಡೆಬ್ಯೂಟ್ ಫೀಮೇಲ್[೧] [೨] [೩]ಪ್ರಶಸ್ತಿಯನ್ನು ಪಡೆದರು . ಸಿನ್ಹಾ ರವರು ರೌಡಿ ರಾಥೋರ್ (೨೦೧೨), ಸನ್ ಆಫ್ ಸರ್ದಾರ್[೪] (೨೦೧೨) , ದಬಂಗ್ ೨[೫] (೨೦೧೨) , ಹಾಲಿಡೇ : ಎ ಸೋಲ್ಜಲ್ ಈಸ್ ನೆವರ್ ಆಫ್ ಡ್ಯೂಟಿ (೨೦೧೪) ರ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದರು. ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ಸಿನ್ಹಾ ರವರು ಇಮ್ರಾನ್ ಖಾನ್ ರವರ ಲೆಟ್ಸ್ ಸೆಲೆಬ್ರೇಟ್ ಹಾಡಿನಲ್ಲಿ ಸಣ್ಣ ಭಾಗವನ್ನು ಹಾಡಿದ್ದಾರೆ . ಹಾಗೂ ತನ್ನದೇ ಚಿತ್ರಗಳಲ್ಲಿ ಒಟ್ಟು ನಾಲ್ಕು ಹಾಡುಗಳನ್ನು ಹಾಡಿದ್ದಾರೆ.
ಜನನ
[ಬದಲಾಯಿಸಿ]ಸೊನಾಕ್ಷಿ ರವರು ೨ ಜೂನ್ ೧೯೮೭ ರಂದು ಭಾರತದ ಪಟ್ನಾ ದಲ್ಲಿ ಜನಿಸಿದರು .[೬]
ಜೀವನ
[ಬದಲಾಯಿಸಿ]ಸೊನಾಕ್ಷಿ ಸಿನ್ಹಾ ರವರ ತಂದೆ - ಶತ್ರುಘ್ನ ಸಿನ್ಹಾ , ತಾಯಿ - ಪೂನಮ್ ಸಿನ್ಹಾ ಇಬ್ಬರೂ ಬಾಲಿವುಡ್ ನ ಖ್ಯಾತ ನಟ ಮತ್ತು ನಟಿ . ಸೊನಾಕ್ಷಿ ರವರ ತಂದೆ ಈಗ ಭಾರತೀಯ ಜನತಾ ಪಕ್ಷದ ರಾಜಕೀಯ ಸದಸ್ಯರಾಗಿದ್ದಾರೆ.[೭] ಸೊನಾಕ್ಷಿ ಯವರಯ ಮೂವರು ಮಕ್ಕಳಲ್ಲಿ ಕಿರಿಯರಾಗಿದ್ದು ಅವರ ಇಬ್ಬರು ಹಿರಿಯ ಸಹೋದರರು ಲವ್ ಸಿನ್ಹಾ ಮತ್ತು ಖುಷ್ ಸಿನ್ಹಾ ಅವಳಿ ಮಕ್ಕಳು. ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಆರ್ಯ ವಿದ್ಯಾ ಮಂದಿರ್ ನಲ್ಲಿ ಪೂರ್ಣಗೊಳಿಸಿದ ನಂತರ ಫ್ಯಾಷನ್ ಡಿಸೈನಿಂಗ್ ನಲ್ಲಿ ಪದವಿಯನ್ನು ಪಡೆದರು.[೮]
ವೃತ್ತಿಜೀವನ
[ಬದಲಾಯಿಸಿ]ಸಿನ್ಹಾ ಇವರು ೨೦೦೫ ರಲ್ಲಿ ಮೇರಾ ದಿಲ್ ಲೇಕೆ ದೇಖೋ ಎಂಬ ಚಿತ್ರದಲ್ಲಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿ, ವೇಷಭೂಷಣ ವಿನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೨೦೧೦ ರಲ್ಲಿ ಬಿಡುಗಡೆಯಾದ ದಬ್ಬಂಗ್[೯][೧೦] ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು ಸಲ್ಮಾನ್ ಖಾನ್ ಎದುರು ನಟಿಸಿದ್ದಾರೆ. ಇದು ೨೧೦೦ ರ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು ಮತ್ತು ಅಂತಿಮವಾಗಿ ಸಾರ್ವಕಾಲಿಕ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಸಿನ್ಹಾ ಇವರು ೨೦೧೨ ರಲ್ಲಿ ನಾಲ್ಕು ಚಿತ್ರದ ಬಿಡುಗಡೆಗಳನ್ನು ಹೊಂದಿದ್ದರು. ಅದರಲ್ಲಿ ಮೊದಲ ಚಿತ್ರ ಪ್ರಭುದೇವರ ರೌಡಿ ರಾಥೋಡ್[೧೧][೧೨][೧೩].ಇದರಲ್ಲಿ ಸೊನಾಕ್ಷಿ ಅಕ್ಷಯ್ ಕುಮಾರ್ ಎದುರು ನಟಿಸಿದ್ದಾರೆ. ಅವರ ಮುಂದಿನ ಚಿತ್ರ, ಶಿರೀಶ್ ಕುಂದರ್ ಅವರ ಜೋಕರ್ . ಇದರಲ್ಲೂ ಸೊನಾಕ್ಷಿ ಅಕ್ಷಯ್ ಕುಮಾರ್ ಎದುರು ನಟಿಸಿದ್ದಾರೆ . ಅವರ ಮೂರನೆಯ ಚಿತ್ರ, ಅಶ್ವ್ನಿ ಧೀರ್ ಅವರ ಸನ್ ಆಫ್ ಸರ್ದಾರ್. ಇದರಲ್ಲಿ ಸೊನಾಕ್ಷಿ ಅಜಯ್ ದೇವ್ ಗನ್ ಎದುರು ನಟಿಸಿದ್ದಾರೆ. ಸಿನ್ಹಾ ರವರ ೨೦೧೩ ರ ಮೊದಲ ಚಿತ್ರ ವಿಕ್ರಮಾದಿತ್ಯ ಮೋಟ್ವಾನೆ ಅವರ ಲುಟೇರಾ.ಇದರಲ್ಲಿ ಸೊನಾಕ್ಷಿ ರಣ್ವೀರ್ ಸಿಂಗ್ ಎದುರು ನಟಿಸಿದ್ದಾರೆ.
ಫಿಲ್ಮೋಗ್ರಾಫಿ
[ಬದಲಾಯಿಸಿ]ಇನ್ನೂ ಬಿಡುಗಡೆಯಾಗದ ಸಿನಿಮಾಗಳನ್ನು ಸೂಚಿಸುತ್ತದೆ |
ವರ್ಷ | ಸಿನಿಮಾ | ಪಾತ್ರ | ಟಿಪ್ಪಣಿ | ಉಲ್ಲೇಖ |
---|---|---|---|---|
೨೦೧೦ | ಧಬಂಗ್ | ರಜ್ಜೋ ಪಾಂಡೆ | ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಡೆಬ್ಯೂಟ್ ಫೀಮೇಲ್ | [೧೪] |
೨೦೧೨ | ರೌಡಿ ರಾಥೋರ್ | ಪಾರೊ | [೧೫] | |
ಜೋಕರ್ | ದೀವ | [೧೬] | ||
ಒಎಮ್ಜಿ – ಓ ಮೈ ಗಾಡ್ | ಸ್ವತಃ | ಗೊ ಗೊ ಗೋವಿಂದ ಹಾಡಿನಲ್ಲಿ ವಿಶೇಷ ಪಾತ್ರ | [೧೭] | |
ಸನ್ ಆಫ್ ಸರ್ದಾರ್ | ಸುಖ್ಮೀತ್ ಕೌರ್ ಸಂಧು | [೧೮] | ||
ಧಬಂಗ್-೨ | ರಜ್ಜೋ ಪಾಂಡೆ | [೧೯] | ||
೨೦೧೩ | ಹಿಮ್ಮತ್ವಾಲಾ | ಸ್ವತಃ | ಥ್ಯಾಂಕ್ ಗಾಡ್ ಇಟ್ಸ್ ಫ್ರೈಡೆ ಹಾಡಿನಲ್ಲಿ ವಶೇಷ ಪಾತ್ರ | [೨೦] |
ಲುಟೇರ | ಪಾಖಿ ರಾಯ್ ಚೌದರಿ | ನಾಮನಿರ್ದೇಶನ — ಫಿಲ್ಮಫೇರ್ ಅವಾರ್ಡ್ (ಬೆಸ್ಟ್ ನಟಿ) | ||
ವನ್ಸ್ ಅಪ್ಆನ್ ಎ ಟೈಮ್ ಇನ್ ಮಂಬೈ ದೊಬಾರಾ | ಜಾಸ್ಮಿನ್ ಶೇಕ್ | [೨೧] | ||
ಬಾಸ್ | ಸ್ವತಃ | ಪಾರ್ಟಿ ಆಲ್ ನೈಟ್ ಮತ್ತು ಹರ್ ಕಿಸೀಕೋ ಹಾಡಿನಲ್ಲಿ ವಿಶೇಷ ಪಾತ್ರ | [೨೨] | |
ಬುಲೆಟ್ ರಾಜಾ | ಮಿಥಾಲಿ | [೨೩] | ||
ಆರ್..ರಾಜ್ಕುಮಾರ್ | ಚಂದಾ | [೨೪] | ||
೨೦೧೪ | ಹಾಲಿಡೇ: ಎ ಸೋಲ್ಜಲ್ ಈಸ್ ನೆವರ್ ಆಫ್ ಡ್ಯೂಟಿ | ಸಾಯ್ಬಾ ಥಪರ್ | [೨೫] | |
ಆಕ್ಷನ್ ಜಾಕ್ಸನ್ | ಖುಷಿ | [೨೬] | ||
ಲಿಂಗಾ | ಮಣಿ ಭಾರತಿ | ಡೆಬ್ಯೂಟ್ (ತಮಿಳು ಸಿನಿಮಾ | ||
೨೦೧೫ | ತೇವರ್ | ರಾಧಿಕಾ ಮಿಶ್ರಾ | [೨೭] | |
ಆಲ್ ಈಸ್ ವೆಲ್ | ಸ್ವತಃ | "ನಚನ್ ಫರ್ರತೆ" ಹಾಡಿನಲ್ಲಿ ವಿಶೇಷ ಪಾತ್ರ | [೨೮] | |
೨೦೧೬ | ಅಕೀರಾ | ಅಕೀರಾ | [೨೯] | |
ಫೋರ್ಸ್ ೨ | ಕಮಲ್ಜೀತ್ ಕೌರ್ | [೩೦] | ||
೨೦೧೭ | ನೂರ್ | ನೂರ್ ರಾಯ್ ಚೌದರಿ | ಹಾಗೂ "ಮೂ ಯುಅರ್ ಲಕ್ಕ್" ಹಾಡಿನ ಹಿನ್ನಲೆ ಗಾಯಕಿ | [೩೧] |
ಇತ್ತೆಫಾಕ್ | ಮಾಯಾ | [೩೨] | ||
೨೦೧೮ | ವೆಲ್ಕಮ್ ಟು ನ್ಯೂಯಾರ್ಕ್ | ಜಿನಲ್ ಪಟೇಲ್ | [೩೩] | |
ಹ್ಯಾಪಿ ಫಿರ್ ಭಾಗ್ ಜಾಯೇಗಿ | ಹರ್ಪ್ರೀತ್ | [೩೪] | ||
ಯಮ್ಲಾ ಪಗ್ಲಾ ದಿವಾನಾ: ಫಿರ್ ಸೆ | ಸ್ವತಃ | ರಫ್ತಾ ರಫ್ತಾ ಹಾಡಿನಲ್ಲಿ ವಿಶೇಷ ಪಾತ್ರ | [೩೫] | |
೨೦೧೯ | ಟೋಟಲ್ ಧಮಾಲ್ | ಸ್ವತಃ | ಮಂಗ್ಡಾ ಹಾಡಿನಲ್ಲಿ ವಿಶೇಷ ಪಾತ್ರ | [೩೬] |
ಕಲಂಕ್ | ಸತ್ಯಾ ಚೌದರಿ | ಪೋಸ್ಟ್ ಪ್ರೊಡಕ್ಷನ್ | [೩೭] | |
ಮಿಶನ್ ಮಂಗಲ್ | ಟಿಬಿಎ | ಫಿಲ್ಮಿಂಗ್ | [೩೮] |
ಡಿಸ್ಕೋಗ್ರಾಫಿ
[ಬದಲಾಯಿಸಿ]ಆಲ್ಬಮ್/ಸಿನಿಮಾ | ಹಾಡು | ಸಂಗೀತ | ಲೇಬಲ್ | ಬಿಡುಗಡೆ |
---|---|---|---|---|
ತೇವರ್ | ಲೆಟ್ಸ್ ಸೆಲೆಬ್ರೇಟ | ಇಮ್ರಾನ್ ಖಾನ್ | ಇರೋಸ್ ಮ್ಯೂಸಿಕ್ | ೨೦೧೫ |
ಸಿಂಗಲ್ | ಆಜ್ ಮೂಡ್ ಇಷ್ಕ್ಹೋಲಿಕ್ ಹೆ | ಮೀಟ್ ಬ್ರೋಸ್ | ಟಿ - ಸೀರೀಸ್ | |
ಅಕೀರಾ | ರಜ್ ರಜ್ ಕೆ[೩೯] | ವಿಶಾಲ್ ಶೇಖರ್ | ೨೦೧೬ | |
ನೂರ್ | ಮೂ ಯುಅರ್ ಲಕ್ಕ್[೪೦] | ಬಾದ್ಶಾ | ೨೦೧೭ | |
ಹ್ಯಾಪಿ ಫಿರ್ ಭಾಗ್ ಜಾಯೇಗಿ | ಚಿನ್ ಚಿನ್ ಚೂ | ಸೊಹೈಲ್ ಸೇನ್ | ಸರೆಗಮ | ೨೦೧೮ |
ಯಮ್ಲಾ ಪಗ್ಲಾ ದಿವಾನಾ: ಫಿರ್ ಸೆ | ರಫ್ತಾ ರಫ್ತಾ ದೇಖೋ | ವಿಶಾಲ್ ಮಿಶ್ರಾ | ಸರೆಗಮ | ೨೦೧೮ |
ಟಿ.ವಿ ಪ್ರದರ್ಶನಗಳು
[ಬದಲಾಯಿಸಿ]ವರುಷ | ಪ್ರದರ್ಶನ | ಚಾನಲ್ | ಪಾತ್ರ |
---|---|---|---|
೨೦೧೫ | ಇಂಡಿಯನ್ ಐಡಲ್ | ಸೋನಿ ಟಿ.ವಿ | ತೀರ್ಪುಗಾರ್ತಿ |
ಇಂಡಿಯನ್ ಐಡಲ್ ಜೂನಿಯರ್ | |||
೨೦೧೭ | ನಚ್ ಬಲಿಯೆ | ಸ್ಟಾರ್ ಪ್ಲಸ್ | |
ಓಂ ಸಾಂತಿ ಓಂ | ಸ್ಟಾರ್ ಭಾರತ್ |
ನಾಮನಿರ್ದೇಶನ ಮತ್ತು ಪ್ರಶಸ್ತಿಗಳು
[ಬದಲಾಯಿಸಿ]ವರ್ಷ | ಪ್ರಶಸ್ತಿ | ವರ್ಗ | ಸಿನಿಮಾ | ಫಲಿತಾಂಶ | ಉಲ್ಲೇಖ |
---|---|---|---|---|---|
೨೦೧೧ | ಆನ್ಯುಅಲ್ ಸೆಂಟ್ರಲ್ ಯುರೋಪಿಯನ್ ಬಾಲಿವುಡ್ ಅವಾರ್ಡ್ಸ್ | ಬೆಸ್ಟ್ ನಿವ್ ಕಮ್ಮರ್ - ಪೀಮೇಲ್ | ದಬಂಗ್ | ಗೆಲುವು | [೪೧] |
ಅಪ್ಸರಾ ಫಿಲ್ಮ ಅಂಡ್ ಟೆಲಿವಿಷನ್ ಪ್ರೊಡ್ಯೂಸರ್ಸ್ ಗಿಲ್ಡ್ ಅವಾರ್ಡ್ಸ್ | ಬೆಸ್ಟ್ ಫೀಮೇಲ್ ಡೆಬ್ಯೂಟ್ | ಗೆಲುವು | [೪೨] | ||
ಫಿಲ್ಮಫೇರ್ ಅವಾರ್ಡ್ | ಬೆಸ್ಟ್ ಫೀಮೇಲ್ ಡೆಬ್ಯೂಟ್ | ಗೆಲುವು | [೪೩] | ||
ಇಂಟರ್ ನ್ಯಾಷನಲ್ ತಂಡಿಯನ್ ಅಕಾಡೆಮಿ ಫಿಲ್ಮ ಅವಾರ್ಡ್ಸ್ | ಸ್ಟಾರ್ ಡೆಬ್ಯೂಟ್ ಆಫ್ ದಿ ಇಯರ್ – ಫೀಮೇಲ್ | ಗೆಲುವು | [೪೪] | ||
ಲಯನ್ ಗೋಲ್ಡ್ ಅವಾರ್ಡ್ಸ್ | ಅತ್ಯುತ್ತಮ ನಟಿ | ಗೆಲುವು | |||
ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ | ಮೋಸ್ಟ್ ಪ್ರಾಮಿಸಿಂಗ್ ನ್ಯೂ ಕಮ್ಮರ್ – ಫೀಮೇಲ್ | ಗೆಲುವು | [೪೫] | ||
ಸ್ಟಾರ್ ಡಸ್ಟ್ ಅವಾರ್ಡ್ಸ್ | ಸೂಪರ್ ಸ್ಟಾರ್ ಆಫ್ ಟುಮಾರೊ – ಫೀಮೇಲ್ | ಗೆಲುವು | [೪೬] | ||
ಬೆಸ್ಟ್ ಥ್ರಿಲ್ಲರ್ | Nominated | [೪೭] | |||
ಜೀ ಸಿನಿ ಅವಾರ್ಡ್ಸ್ | ಬೆಸ್ಟ್ ಡೆಬ್ಯೂಟ್ ಫೀಮೇಲ್ | ಗೆಲುವು | [೪೮] | ||
ಬೆಸ್ಟ್ ಇಂಟರ್ ನ್ಯಾಷನಲ್ ಫೀಮೇಲ್ ಐಕಾನ್ | Nominated | [೪೮] | |||
ಎಫ್ಐಸಿಸಿಐ ಫ್ರೇಮ್ಸ್ ಎಕ್ಸಲೆನ್ಸ್ ಅವಾರ್ಡ್ಸ್ | ಅತ್ಯುತ್ತಮ ನಟಿ | ಗೆಲುವು | [೪೯][೫೦] | ||
ಆಜ್ ತಕ್ ಅವಾರ್ಡ್ಸ್ | ಅತ್ಯುತ್ತಮ ನಟಿ | ಗೆಲುವು | |||
ದಾದಸಾಹೆಬ್ ಫಲ್ಕೆ ಅವಾರ್ಡ್ | ಅತ್ಯುತ್ತಮ ನಟಿ | ಗೆಲುವು | |||
೨೦೧೩ | ಇಟಿಸಿ ಬಿಸಿನೆಸ್ ಅವಾರ್ಡ್ಸ್ | ಅತಿ ಹೆಚ್ಚು ಹಣಗಳಿಸಿದ ನಟಿ | — | ಗೆಲುವು | [೫೧] |
ಪೀಪಲ್ಸ್ ಚಾಯ್ಸ್ ಅವಾರ್ಡ್ - ಭಾರತ | ಅಚ್ಚುಮೆಚ್ಚಿನ ಯೂತ್ ಮೂವಿ ಐಕಾನ್ | Nominated | |||
ನಿಕೆಲೋಡಿಯನ್ ಕಿಡ್ಸ್ ಚಾಯ್ಸ್ ಅವಾರ್ಡ್ - ಭಾರತ | ಅತ್ಯುತ್ತಮ ನಟಿ | Nominated | [೫೨] | ||
ಪೀಪಲ್ಸ್ ಚಾಯ್ಸ್ ಅವಾರ್ಡ್ | ಅಚ್ಚುಮೆಚ್ಚಿನ ನಟಿ | ರೌಡಿ ರಾಥೋರ್ | Nominated | ||
ಸ್ಟಾರ್ ಡಸ್ಟ್ ಅವಾರ್ಡ್ | ಬೆಸ್ಟ್ ಥ್ರಿಲ್ಲರ್\ ಆಕ್ಷನ್ ನಟಿ | Nominated | [೫೩] | ||
ಬೆಸ್ಟ್ ಥ್ರಿಲ್ಲರ್\ ಆಕ್ಷನ್ ನಟಿ | ದಬಂಗ್ ೨ | Nominated | |||
ಅತ್ಯುತ್ತಮ ಹಾಸ್ಯ\ ರೊಮ್ಯಾನ್ಸ್ ನಟಿ | ಸನ್ ಆಫ್ ಸರ್ದಾರ್ | Nominated | [೫೩] | ||
೨೦೧೩ | ಬಿಗ್ ಸ್ಟಾರ್ ಎಂಟರ್ಟೈಂನ್ಮೆಂಟ್ ಅವಾರ್ಡ್ | ಮೊಸ್ಟ್ ಎಂಟರ್ಟೈನಿಂಗ್ ಆಕ್ಟ್ರೆಸ್ ಇನ್ ಕಾಮಿಡಿ ರೋಲ್ – ಫೀಮೇಲ್ | ಸನ್ ಆಫ್ ಸರ್ದಾರ್ | Nominated | |
೨೦೧೪ | ಬಿಗ್ ಸ್ಟಾರ್ ಎಂಟರ್ಟೈಂನ್ಮೆಂಟ್ ಅವಾರ್ಡ್ | ಮೊಸ್ಟ್ ಎಂಟರ್ಟೈನಿಂಗ್ ಆಕ್ಟ್ರೆಸ್ ಇನ್ ರೊಮ್ಯಾಂಟಿಕ್ ರೋಲ್ - ಫೀಮೇಲ್ | ಲುಟೇರಾ | ಗೆಲುವು | [೫೪] |
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ – ಫೀಮೇಲ್ | Nominated | [೫೫] | |||
ಫಿಲ್ಮಫೇರ್ ಅವಾರ್ಡ್ | ಅತ್ಯುತ್ತಮ ನಟಿ | Nominated | [೫೬] | ||
ಅಪ್ಸರಾ ಫಿಲ್ಮ ಅಂಡ್ ಟೆಲಿವಿಷನ್ ಪ್ರೊಡ್ಯೂಸರ್ಸ್ ಗಿಲ್ಡ್ ಅವಾರ್ಡ್ಸ್ | ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ | Nominated | [೫೭] | ||
ಸ್ಕ್ರೀನ್ ಅವಾರ್ಡ್ | ಅತ್ಯತ್ತಮ ನಟಿ | Nominated | [೫೮] | ||
ಪಾಪ್ಯುಲರ್ ಚಾಯ್ಸ್ (ಫೀಮೇಲ್) | Nominated | [೫೯] | |||
ಜೀ ಸಿನಿ ಅವಾರ್ಡ್ಸ್ | ಅತ್ಯತ್ತಮ ನಟಿ (ಕ್ರಿಟಿಕ್ಸ್) | ಗೆಲುವು | [೬೦] | ||
ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ ಅಕಾಡೆಮಿ ಅವಾರ್ಡ್ಸ್ | ಅತ್ಯುತ್ತಮ ನಟಿ | Nominated | [೬೧] | ||
೨೦೧೪ | ಸ್ಟಾರ್ ಡಸ್ಟ್ ಅವಾರ್ಡ್ | ಬೆಸ್ಟ್ ಥ್ರಿಲ್ಲರ್/ಆಕ್ಷನ್ ನಟಿ | ಹಾಲಿಡೇ: ಎ ಸೋಲ್ಜಲ್ ಈಸ್ ನೆವರ್ ಆಫ್ ಡ್ಯೂಟಿ | Nominated | |
೨೦೧೭ | ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಆಕ್ಷನ್ ಫಿಲ್ಮ – ಮೇಲ್ \ ಫೀಮೇಲ್ | ಫೋರ್ಸ್ ೨ | Nominated | [೬೨] | |
ಅಕೀರಾ | Nominated | [೬೨] | |||
ಲಕ್ಸ್ ಗೋಲ್ಡನ್ ರೋಜ್ ಅವಾರ್ಡ್ಸ್ | ಪವರ್ ಪ್ಯಾಕ್ಡ್ ಪೆರ್ಫಾರ್ಮರ್ ಆಫ್ ದಿ ಇಯರ್ ಅವಾರ್ಡ್ | ಅಕೀರಾ | Nominated | [೬೩] | |
ಲಕ್ಸ್ ಗೋಲ್ಡನ್ ರೋಜ್ ಅವಾರ್ಡ್ಸ್ | ಚ್ಯಾರಿಮಿಸ್ಟಿಕ್ ಬ್ಯೂಟಿ ಆಫ್ ದಿ ಇಯರ್ ಅವಾರ್ಡ್ | Nominated | [೬೩] |
ಗ್ಯಾಲರಿ
[ಬದಲಾಯಿಸಿ]-
ಸೊನಾಕ್ಷಿ ಸಿನ್ಹಾ
-
೨೦೧೪ ನೇ ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ ನಲ್ಲಿ ಸೊನಾಕ್ಷಿ ಸಿನ್ಹಾ
-
ನವೆಂಬರ್ ೨೦೧೪ ರಲ್ಲಿ ಸೊನಾಕ್ಷಿ ಸಿನ್ಹಾ
-
೨೦೧೪ ರಲ್ಲಿ ಐಫಾ ಅವಾರ್ಡ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಸೊನಾಕ್ಷಿ ಸಿನ್ಹಾ
-
೨೦೧೪ ರಲ್ಲಿ ಬಿಗ್ ಸ್ಟಾರ್ ಅವಾರ್ಡ್ ಸಂಭ್ರಮಾಚರಣೆಯಲ್ಲಿ ಸೊನಾಕ್ಷಿ ಸಿನ್ಹಾ
-
ಹೆಚ್-ಟಿ ಸ್ಟೈಲ್ ಅವಾರ್ಡ್ ೨೦೧೮-೧೯ ನಲ್ಲಿ ಸೊನಾಕ್ಷಿ ಸಿನ್ಹಾ
-
ಲ್ಯಾಕ್ ಮೇ ಫ್ಯಾಷನ್ ವೀಕ್ ೨೦೧೭ ನಲ್ಲಿ ಸೊನಾಕ್ಷಿ
-
ಸೊನಾಕ್ಷಿ ಸಿನ್ಹಾ
ಉಲ್ಲೇಖಗಳು
[ಬದಲಾಯಿಸಿ]- ↑ Filmfare award
- ↑ http://archive.indianexpress.com/news/shatrughan-sinha-breaks-down-after-watching-daughter-sonakshi-in-lootera/1139060
- ↑ https://www.bollywoodhungama.com/news/features/no-one-doubted-capacity-actor-past-well-sonakshi-sinha-akira-appreciation/
- ↑ "First look: Sonakshi-Ajay in Son Of Sardar". Hindustan Times (in ಇಂಗ್ಲಿಷ್). 28 April 2012. Retrieved 19 March 2020.
- ↑ "CAA: Sonakshi Sinha says country's unity is more important than film's collection after 'Dabangg 3' manages to earn only Rs 80 cr". The Economic Times. 24 December 2019. Retrieved 19 March 2020.
- ↑ http://zeenews.india.com/entertainment/celebrity/shotgun-junior-sonakshi-sinha-turns-26_135886.html
- ↑ "ಆರ್ಕೈವ್ ನಕಲು". Archived from the original on 2017-08-16. Retrieved 2019-03-30.
- ↑ http://www.rediff.com/movies/slide-show/slide-show-1-just-how-educated-are-bollywood-heroines/20120118.htm#11
- ↑ "Sonakshi Sinha on making her debut with Dabangg: 'Nobody asked me, I literally had no choice'". Hindustan Times (in ಇಂಗ್ಲಿಷ್). 16 December 2019. Retrieved 19 March 2020.
- ↑ "CAA protests more important than Dabangg 3 earnings: Sonakshi Sinha". Hindustan Times (in ಇಂಗ್ಲಿಷ್). 22 December 2019. Retrieved 19 March 2020.
- ↑ Baliga, Shashi (26 May 2012). "Unapologetic masala". The Hindu (in Indian English). Retrieved 19 March 2020.
- ↑ "Sonakshi to star opposite Akshay in 'Namaste England'". The Hindu (in Indian English). 3 May 2016. Retrieved 19 March 2020.
- ↑ "Thought I could look convincing in action roles: Sonakshi Sinha". The Hindu (in Indian English). 25 March 2016. Retrieved 19 March 2020.
- ↑ Sonakshi in Dabbang movie
- ↑ Sonakshi as Paro in Rowdy Rathore
- ↑ Sonakshi as Diva in Joker movie
- ↑ Sonakshi's special appearance in Go Go Govinda song
- ↑ Sonakshi as Sukhmeet in Son of Sardar
- ↑ Sonakshi in dabbang 2
- ↑ ಹಿಂದುಸ್ತಾನ್ ಟೈಮ್ಸ್
- ↑ https://www.news18.com/news/india/sonakshi-sinhas-screen-name-in-once-upon-a-time-changed-618457.html
- ↑ https://in.bookmyshow.com/movies/boss-hindi/ET00014053/
- ↑ Sonakshi in Bullet raja movie as Mithali
- ↑ Sonakshi as Chanda in R..Rajkumar movie with Shahid Kapoor
- ↑ Sonakshi with Akshay Kumar in Holiday Movie
- ↑ Sonakshi as Khushi in action Jackson movie
- ↑ Sonakshi as Radhika in Tevar movie
- ↑ https://www.imdb.com/title/tt3547616/fullcredits
- ↑ https://www.imdb.com/title/tt5700962/fullcredits
- ↑ https://www.imdb.com/title/tt5156746/fullcredits
- ↑ https://www.imdb.com/title/tt5775220/fullcredits
- ↑ https://www.imdb.com/title/tt6692354/fullcredits
- ↑ https://www.imdb.com/title/tt7275232/fullcredits
- ↑ https://www.imdb.com/title/tt7881542/fullcredits
- ↑ "Sonakshi Sinha, Shatrughan Sinha and Rekha come together for Yamla Pagla Deewana Phir Se". Bollywood Hungama. 8 March 2018.
- ↑ "Sonakshi Sinha and Ajay Devgn in remake of 'Mungda'". 19 September 2018. Retrieved 19 September 2018.
- ↑ "Kalank: Varun-Alia, Madhuri-Sanjay to share screen space in Karan Johar's next". The Indian Express. 18 ಏಪ್ರಿಲ್ 2018. Archived from the original on 18 ಏಪ್ರಿಲ್ 2018. Retrieved 18 ಏಪ್ರಿಲ್ 2018.
{{cite news}}
: Unknown parameter|deadurl=
ignored (help) - ↑ "Sonakshi Sinha starts shooting for Akshay Kumar and Vidya Balan starrer Mission Mangal". Timesnow News. 23 November 2018. Retrieved 25 November 2018.
- ↑ https://www.jagran.com/entertainment/bollywood-sonakshi-sinha-roars-with-rage-in-rajj-rajj-ke-song-from-akira-14442272.html
- ↑ https://www.amarujala.com/entertainment/bollywood/noor-s-new-song-move-your-lakk-is-out-in-sonakshi-sinha-diljit-dosanjh-baadshah-s-voice
- ↑ "Shahrukh, Kajol, Ranveer, Arjun, Kareena und Sonakshi gewinnen Europas bekanntesten Bollywood Awards". BNA Germany. 12 August 2011. Archived from the original on 20 ಸೆಪ್ಟೆಂಬರ್ 2018. Retrieved 12 October 2017.
- ↑ "Winners of 6th Apsara Film & Television Producers Guild Awards". Bollywood Hungama. 11 January 2011. Retrieved 12 October 2017.
- ↑ "56th Filmfare Awards 2010, A Night of Glitz N' Glamour". Glamsham.com. Fifth Quarter Infomedia Pvt. Ltd. 29 January 2011. Archived from the original on 3 ಫೆಬ್ರವರಿ 2011. Retrieved 12 October 2017.
- ↑ "Winners of the IIFA Awards 2011". Bollywood Hungama. 26 ಜೂನ್ 2011. Archived from the original on 21 ಜುಲೈ 2011. Retrieved 10 ಜುಲೈ 2011.
{{cite web}}
: Unknown parameter|deadurl=
ignored (help) - ↑ "Winners of 17th Annual Star Screen Awards 2011". Bollywood Hungama. 6 July 2011. Retrieved 12 October 2017.
- ↑ "StardustAwardWinner2011". Magnus Mags. 9 ಫೆಬ್ರವರಿ 2011. Archived from the original on 19 ಏಪ್ರಿಲ್ 2011. Retrieved 11 ಮಾರ್ಚ್ 2011.
{{cite web}}
: Unknown parameter|deadurl=
ignored (help) - ↑ "Nominations of Stardust Awards 2011". Bollywood Hungama. 22 January 2011. Retrieved 12 October 2017.
- ↑ ೪೮.೦ ೪೮.೧ "Hrithik, SRK top Zee Cine Awards". The Hindustan Times. HT Media Group. 15 January 2011. Retrieved 12 October 2017.
- ↑ "SRK gets global entertainment award". Hindustan Times. Indo-Asian News Service. 19 March 2010. Retrieved 12 October 2017.
- ↑ "SRK, Rahman win Global Icon honor". The Times of India.
- ↑ "ETC Business Awards Winners: 2012 – 2013" Retrieved 24 March 2013
- ↑ "KCA India Nominees 2013". Archived from the original on 28 ಜನವರಿ 2015.
{{cite web}}
: Unknown parameter|deadurl=
ignored (help) - ↑ ೫೩.೦ ೫೩.೧ "Nominations for Stardust Awards 2013". Bollywood Hungama. Retrieved 12 October 2017.
- ↑ "Deepika Padukone bags three BIG Star Entertainment awards". Mid-Day. 31 December 2013. Retrieved 12 October 2017.
- ↑ "Nominations for 4th Big Star Entertainment Awards". Bollywood Hungama. 12 December 2013. Retrieved 12 October 2017.
- ↑ "59th Idea Filmfare Awards Nominations". Filmfare. 13 January 2014. Retrieved 12 October 2017.
- ↑ "9th Renault Apsara Awards Nominees". Apsara Awards. Archived from the original on 16 ಜನವರಿ 2014. Retrieved 16 January 2014.
- ↑ "Nominations, Screen Awards Nominees, Photos, Screen Nominations 2014". The Indian Express. Archived from the original on 8 January 2014. Retrieved 3 October 2014.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help); Unknown parameter|dead-url=
ignored (help) - ↑ "20th Annual Screen Awards 2014: The complete list of nominees". IBNLive. Archived from the original on 7 ಅಕ್ಟೋಬರ್ 2014. Retrieved 3 ಅಕ್ಟೋಬರ್ 2014.
{{cite news}}
: Unknown parameter|deadurl=
ignored (help) - ↑ Aparna Mudi (6 February 2014). "Zee Cine Awards 2014: Complete list of nominations". Zee News. Retrieved 12 October 2017.
- ↑ "Nominations for IIFA Awards 2014". Bollywood Hungama. 20 February 2014. Retrieved 12 October 2017.
- ↑ ೬೨.೦ ೬೨.೧ https://www.bizasialive.com/big-zee-entertainment-awards-nominations-list/
- ↑ ೬೩.೦ ೬೩.೧ "Winners Of Lux Golden Rose Awards 2017 - Eastern ye". easterneye.eu. 11 December 2017. Archived from the original on 24 ಮಾರ್ಚ್ 2018. Retrieved 24 March 2018.
- Pages using the JsonConfig extension
- CS1 ಇಂಗ್ಲಿಷ್-language sources (en)
- CS1 Indian English-language sources (en-in)
- CS1 errors: unsupported parameter
- CS1 errors: redundant parameter
- Pages using infobox person with multiple parents
- Pages using infobox person with unknown parameters
- Articles with hCards
- ನಟಿಯರು
- ಚಲನಚಿತ್ರ ನಟಿಯರು
- ಹಿಂದಿ ಚಲನಚಿತ್ರ ನಟಿಯರು
- ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ
- ಭಾರತೀಯ ಚಲನಚಿತ್ರ ನಟಿಯರು