ವಿಷಯಕ್ಕೆ ಹೋಗು

ಸೂಪರ್ ನನ್ಮಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೂಪರ್ ನನ್ಮಗ (ಚಲನಚಿತ್ರ)
ಸೂಪರ್ ನನ್ಮಗ
ನಿರ್ದೇಶನಮುದ್ದುರಾಜ್
ನಿರ್ಮಾಪಕಎನ್.ಶ್ರೀನಿವಾಸ್
ಪಾತ್ರವರ್ಗಜಗ್ಗೇಶ್ ಸ್ವಾತಿ ಗಂಗೂಲಿ ಬ್ಯಾಂಕ್ ಜನಾರ್ಧನ್, ಸುಂದರ ಕೃಷ್ಣ ಅರಸ್
ಸಂಗೀತವಿ.ಮನೋಹರ್
ಛಾಯಾಗ್ರಹಣಸಿ.ಮನೋಹರ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಸುಷ್ಮಾ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಸೂಪರ್ ನನ್ಮಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಜಿ.ಕೆ.ಮುದ್ದುರಾಜ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎನ್.ಶ್ರೀನಿವಾಸ್. ಜಗ್ಗೇಶ್, ಸ್ವಾತಿ ಗಂಗೂಲಿ ಅಭಿನಯದ ಚಿತ್ರವಾಗಿದೆ. ವಿ.ಮನೋಹರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಹಾಡಿದ್ದಾರೆ.

ಪಾತ್ರ

[ಬದಲಾಯಿಸಿ]
  • ಜಗ್ಗೇಶ್
  • ಸ್ವಾತಿ ಗಂಗೂಲಿ
  • ಬ್ಯಾಂಕ್ ಜನಾರ್ಧನ್
  • ಸುಂದರ್ ಕೃಷ್ಣ ಅರಸ್
  • ವೆಂಕಟೇಶ್
  • ಕೀರ್ತಿರಾಜ್
  • ಕುಣಿಗಲ್ ನಾಗಭೂಷಣ್
  • ಪಾಪಮ್ಮ
  • ಆಶಾಲತಾ
  • ಅರವಿಂದ್
  • ಕೋಮಲ್
  • ಬಿರಾದಾರ್



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.