ಸುಮನ್ ಪೋಖ್ರೆಲ್
ಗೋಚರ
ಸುಮನ್ ಪೋಖ್ರೆಲ್ | |
---|---|
ಜನನ | ಬಿರತ್ನಗರ, ನೇಪಾಳ | ೨೧ ಸೆಪ್ಟೆಂಬರ್ ೧೯೬೭
ಭಾಷೆ | ನೇಪಾಳಿ |
ರಾಷ್ಟ್ರೀಯತೆ | ನೇಪಾಳಿ |
ಪ್ರಮುಖ ಪ್ರಶಸ್ತಿ(ಗಳು) | ಸಾರ್ಕ್ ಸಾಹಿತ್ಯ ಪ್ರಶಸ್ತಿ |
ಬಾಳ ಸಂಗಾತಿ | ಗೋಮಾ ಧುಂಗೆಲ್ |
ಮಕ್ಕಳು | ಓಜಸ್ವಿ ಪೋಖ್ರೆಲ್, ಅಜೇಶ್ ಪೋಖ್ರೆಲ್ |
ಸುಮನ್ ಪೋಖ್ರೆಲ್ ನೇಪಾಳಿ ಭಾಷೆಯ ಕವಿ ಮತ್ತು ಅನುವಾದಕ.[೧][೨][೩] ಅವರ ಕವನಗಳನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಿಸಲಾಗಿದೆ. ಅವರು ಕನ್ನಡ ಕವಿಗಳ ಅನೇಕ ಕವನಗಳನ್ನು ನೇಪಾಳಿ ಭಾಷೆಗೆ ಅನುವಾದಿಸಿದ್ದಾರೆ. ಅವರ ಅನುವಾದದಲ್ಲಿ ಕನ್ನಡ ಕವನ ಸಂಕಲನ ಪುಸ್ತಕವನ್ನು ನೇಪಾಳಿ ಭಾಷೆಯಲ್ಲಿ 'ಭಾರತ್ ಶ್ವಾಶ್ವತ್ ಆವಾಜ್' ಎಂದು ಪ್ರಕಟಿಸಲಾಗಿದೆ.[೪]
ಅವರಿಗೆ 2013 ಮತ್ತು 2015 ರಲ್ಲಿ ಸಾರ್ಕ್ ಸಾಹಿತ್ಯ ಪ್ರಶಸ್ತಿ ನೀಡಲಾಯಿತು.[೫]
ಉಲ್ಲೇಖಗಳು
[ಬದಲಾಯಿಸಿ]- ↑ "Suman Pokhrel". Foundationsaarcwriters.com. Archived from the original on 14 ಜುಲೈ 2014. Retrieved 25 May 2014.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Ed. K. Satchidanandna and Ajeet Cour: SONGS WE SHARE, Poetry Across Borders". New Delhi: ERA, 2011. p. 88, 179, 255. ISBN 8188703214
- ↑ The Songs We Share[ಶಾಶ್ವತವಾಗಿ ಮಡಿದ ಕೊಂಡಿ]
- ↑ ಪೋಖ್ರೆಲ್, 'ಸುಮನ್ (2018). ಭಾರತ ಶಾಶ್ವತ ಧ್ವನಿ. ಕಠ್ಮಂಡು: ನೇಪಾಳಿ ಆರ್ಟ್ಸ್ ಲಿಟರೇಚರ್.ಕಾಮ್, ISBN 978-9937-0-5391-4.
{{cite book}}
: Cite has empty unknown parameter:|chapter type=
(help) - ↑ http://en.wikipedia.org/wiki/SAARC_Literary_Award
Suman Pokhrel ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
ವರ್ಗಗಳು:
- CS1 errors: redundant parameter
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: empty unknown parameters
- Pages using ISBN magic links
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with LCCN identifiers
- Articles with ORCID identifiers
- Pages with authority control identifiers needing attention
- Articles with Publons identifiers
- Articles with RID identifiers
- Articles with MusicBrainz identifiers
- Commons link is locally defined
- ನೇಪಾಳ
- ಸಾಹಿತಿಗಳು
- ಲೇಖಕರು