ಸಾಹಸಿ (ಚಲನಚಿತ್ರ)
ಗೋಚರ
| ಸಾಹಸಿ (ಚಲನಚಿತ್ರ) | |
|---|---|
| ಸಾಹಸಿ | |
| ನಿರ್ದೇಶನ | ಓಂ ಸಾಯಿಪ್ರಕಾಶ್ |
| ನಿರ್ಮಾಪಕ | ಪಿ.ವಿದ್ಯಾಸಾಗರ್ |
| ಕಥೆ | ವೈ.ಮಾದವಯ್ಯ |
| ಪಾತ್ರವರ್ಗ | ಸುನಿಲ್ ಮಾಲಾಶ್ರೀ ಜಗ್ಗೇಶ್, ವಜ್ರಮುನಿ, ಶಿವರಾಂ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಕುಲಶೇಖರ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಸಾಯಿ ಆರ್ಟ್ಸ್ |
ಸಾಹಸಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಓಂ ಸಾಯಿಪ್ರಕಾಶ್ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸುನಿಲ್ ನಾಯಕನಾಗಿ ಮತ್ತು ಮಾಲಶ್ರಿ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಸಾಧಿಸಿ ತೋರಿಸು ಸಾಹಸಿ - ಎಸ್.ಪಿ.ಬಿ
- ಕೋಗಿಲೆ ಓ ಕೋಗಿಲೆ - ಎಸ್.ಪಿ.ಬಿ, ಚೈತ್ರ
- ಹಸಿರು ಬಳ್ಳೆಯ ಕೇಸರಿ ಝಂಡ - ಎಸ್.ಪಿ.ಬಿ
- ಸ್ವಾತಂತ್ರ ತಂದ ಬಳುವಳಿ - ಎಸ್.ಪಿ.ಬಿ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |