ಸಾವರಿಯ

ವಿಕಿಪೀಡಿಯ ಇಂದ
Jump to navigation Jump to searchಸಾವರಿಯ
ನಿರ್ದೇಶನಸಂಜಯ್ ಲೀಲಾ ಭಂಸಾಲಿ
ನಿರ್ಮಾಪಕಸಂಜಯ್ ಲೀಲಾ ಭಂಸಾಲಿ
ಲೇಖಕಪ್ರಕಾಶ್ ಕಪಾಡಿಯ
ವಿಭು ಪೂರಿ
ಸಂಭಾಷಣೆರಾಣಿ ಮುಖರ್ಜಿ
ಪಾತ್ರವರ್ಗರನ್ಬೀರ್ ಕಪೂರ್
ಸೋನಮ್ ಕಪೂರ್
ಸಲ್ಮಾನ್ ಖಾನ್
ರಾಣಿ ಮುಖರ್ಜಿ
ಜ಼ೊಹ್ರ ಸೆಹ್ಗಲ್
ಸಂಗೀತಮೋಂಟಿ ಶರ್ಮ
ಛಾಯಾಗ್ರಹಣರವಿ ಚಂದ್ರನ್
ಸಂಕಲನಸಂಜಯ್ ಲೀಲಾ ಭನ್ಸಾಲಿ
ಸ್ಟುಡಿಯೋಎಸ್.ಎಲ್.ಬಿ ಫಿಲಮ್ಸ್
ದೇಶಭಾರತ
ಭಾಷೆಹಿಂದಿ

ಸಾವರಿಯ ೨೦೦೭ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಿತ್ರ. ಇದು ಫಯದೊರ್ ದಾಸ್ಟಾವ್ಸ್ಕೀರವರ ವ್ಹೈಟ್ ನೈಟ್ಸ್ ಎಂಬ ಕಥೆಯಿಂದ ಪ್ರೇರಿಸಲ್ಪಟ್ಟದ್ದು.ಈ ಚಿತ್ರವನ್ನು ಸಂಜಯ್ ಲೀಲಾ ಭಂಸಾಲಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ ಈ ಚಿತ್ರ ನಾಯಕ ರನ್ಬೀರ್ ಕಪೂರ್ ಹಾಗು ನಾಯಕಿ ಸೋನಮ್ ಕಪೂರ್ ಅವರ ಮೊದಲನೇ ಚಿತ್ರ. ಇದರ ಲೇಖಕ ಪ್ರಕಾಶ್ ಕಪಾಡಿಯ ಮತ್ತು ವಿಭು ಪೂರಿ.ಈ ಚಿತ್ರದಲ್ಲಿರುವ ಪಾತ್ರವರ್ಗ ರನ್ಬೀರ್ ಕಪೂರ್,ಸೋನಮ್ ಕಪೂರ್,ಸಲ್ಮಾನ್ ಖಾನ್,ರಾಣಿ ಮುಖರ್ಜಿ,ಜ಼ೊಹ್ರ ಸೆಹ್ಗಲ್.ಈ ಚಿತ್ರದ ಸಂಗೀತ ಸಂಯೋಜಕರು ಮೋಂಟಿ ಶರ್ಮ,ಈ ಚಿತ್ರದ ಛಾಯಾಗ್ರಹಕರು ರವಿ ಚಂದ್ರನ್,ಈ ಚಿತ್ರವು ಹಿಂದಿ ಭಾಷೆಯಲ್ಲಿ ಇದೆ.

"https://kn.wikipedia.org/w/index.php?title=ಸಾವರಿಯ&oldid=718850" ಇಂದ ಪಡೆಯಲ್ಪಟ್ಟಿದೆ