ಸಂಜಯ್ ಲೀಲಾ ಭಂಸಾಲಿ
ಗೋಚರ
ಸಂಜಯ್ ಲೀಲಾ ಭಂಸಾಲಿ | |
---|---|
Born | ೧೯೬೩ ಮುಂಬಾಯಿ, ಭಾರತ |
Nationality | ಭಾರತೀಯ |
Occupation(s) | ಚಿತ್ರನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ |
Website | slbfilms.com |
ಸಂಜಯ್ ಲೀಲಾ ಭಂಸಾಲಿ ಭಾರತದ ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರರಾಗಿದ್ದಾರೆ. ಇವರು ಫಿಲಮ್ ಅಂಡ್ ಟೆಲಿವಿಷನ್ ಇಂಸ್ಟಿಟ್ಯೂಟ್ ಆಫ್ ಇಂಡಿಯದ ವಿದ್ಯಾರ್ಥಿಯಾಗಿದ್ದರು. ಇವರ ಮಧ್ಯದ ಹೆಸರು 'ಲೀಲಾ' ಇವರ ತಾಯಿಗೆ ಕೊಡುವ ಗೌರವ ಸೂಚನೆಯಾಗಿದೆ.[೧] ಎಸ್.ಎಲ್.ಬಿ ಫಿಲಮ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ೧೯೯೯ರಲ್ಲಿ ಸ್ಥಾಪಿಸಿದರು.[೨]
ಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | ಚಿತ್ರ | ನಿರ್ದೇಶಕರು | ನಿರ್ಮಾಪಕರು | ಬರಹಗಾರರು | ಸಂಗೀತ ನಿರ್ದೇಶಕರು |
---|---|---|---|---|---|
೧೯೯೪ | ೧೯೪೨- ಎ ಲವ್ ಸ್ಟೋರಿ | no | ಹೌದು | ||
೧೯೯೬ | ಖಾಮೋಶಿ | ಹೌದು | ಹೌದು | ||
೧೯೯೯ | ಹಮ್ ದಿಲ್ ಚುಕೆ ಹೈ ಸನಮ್ | ಹೌದು | ಹೌದು | ಹೌದು | |
೨೦೦೨ | ದೇವದಾಸ್ | ಹೌದು | |||
೨೦೦೫ | ಬ್ಲ್ಯಾಕ್[೩] | ಹೌದು | ಹೌದು | ||
೨೦೦೭ | ಸಾವರಿಯ[೪] | ಹೌದು | ಹೌದು | ಹೌದು | |
೨೦೧೦ | ಗುಜ಼ಾರಿಶ್ | ಹೌದು | ಹೌದು | ಹೌದು | ಹೌದು |
೨೦೧೧ | ಮೈ ಫ್ರೆಂಡ್ ಪಿಂಟೊ | ಹೌದು | |||
೨೦೧೨ | ರೌಡಿ ರಾಥೋರ್ | ಹೌದು | |||
೨೦೧೨ | ಶಿರಿನ್ ಫ಼ರಹ್ ಕಿ ತೊ ನಿಕಲ್ ಪಡಿ | ಹೌದು | ಹೌದು | ||
೨೦೧೩ | ಗೋಲಿಯೋನ್ ಕಿ ರಾಸಲೀಲ - ರಾಮ್-ಲೀಲಾ[೫] | ಹೌದು | ಹೌದು | ಹೌದು | ಹೌದು |
೨೦೧೫ | ಗಬ್ಬರ್ | ಹೌದು | |||
೨೦೧೫ | ಬಾಜಿ ರಾವ್ ಮಸ್ತಾನಿ | ಹೌದು | ಹೌದು | ಹೌದು | |
೨೦೧೮ | ಪದ್ಮಾವತ್ | ಹೌದು | ಹೌದು | ಹೌದು | ಹೌದು |
೨೦೧೯ | ಮಲಾಯ್ | ಹೌದು | ಹೌದು | ||
೨೦೨೧ | ಗ್ಯಾಂಗ್ ಗುಲಾಬಿಯಾ ಖಾತಿಯಾವಾಡಿ | ಹೌದು | ಹೌದು | ಹೌದು | ಹೌದು |
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2012-03-01. Retrieved 2014-04-07.
- ↑ slbfilms.com/
- ↑ http://www.apunkachoice.com/scoop/bollywood/20051230-1.html
- ↑ http://www.rediff.com/movies/2007/nov/06director.htm
- ↑ http://www.dailymail.co.uk/indiahome/indianews/article-2515853/From-Ram-leela-upcoming-Haider-Bollywoods-attraction-Shakespeare-continues.html