ಸಸ್ಯ ಕಸಿ ವಿಧಾನಗಳು
ತಾಯಿಸಸ್ಯದಿಂದ ಬೇಪಡಿಸಿದ ಮೇಲೆ ನಡೆಸುವ ಸಸ್ಯ ಉತ್ಪಾದನೆ ಕ್ರಮಗಳು - ಕೆಲವು ಸಸ್ಯಗಳಲ್ಲಿ ಸಸ್ಯ ಭಾಗಗಳು ಸುಲಭವಾಗಿಯೇ ತಾಯಿ ಸಸ್ಯದಿಂದ ಬೇಪಡುತ್ತವೆ. ಉದಾ: ಬಲ್ಪುಗಲು, ಬಲ್ಬಲ್ಲುfಲು, ಕಾರಮ್ಮುಗಳು ಕಾರಮ್ ಲೆಟ್ ಗಳು ಇತ್ಯಾದಿ ( ನೋಡಿ ಮೊದಲನೆಯ ಅಧ್ಯಾಯ) ಕೆಲವು ಸಸ್ಯಗಳು ಬೇರೂ ಸುಲಭವಾಗಿ ಬೇರೆಯಾಗುತ್ತದೆ. ಸಸ್ಯ ಭಾಗಗಳು ಸುಲಭವಾಗಿ ಪ್ರತ್ಯೇಕವಾಗತಲ್ಲ ಸಸ್ಯಗಳಲ್ಲಿ ಕೆಲವು ಇವು. ಬೆಳ್ಳುಳಿ ( ಗಡ್ಡೆಯ ಹೋಳು ) ಗ್ಲಾಡಿಯೋಲನ್ ) ( ಕಾರಮ್ ಲೆಟ್ಟುಗಳು ಅಥವಾ ಗಡ್ಡೆ ಮರಿಗಳು ) ಸುಗಂಧರಾಜ ( ಮರಿಗಡ್ಡೆಗಳು) ಭೂತಾಳೆ ( ಬಲಬಿಲ್ಲುಗಳು ) ಚಿತ್ರ೨.೨೬ ಬಲ್ಪುಗಳಿಂದ ಸಸ್ಯೋತ್ಪಾದನೆ- ಅಲೂಗಡ್ಡೆ, ಈರುಳ್ಳಿ, ಗೆಣಸು, ಮೂಲಂಗಿ, ಬೆಳ್ಳುಳ್ಳಿ ಮುಂತಾದ ಊದಿದ ಭಾಗಗಳೆಲ್ಲವನ್ನೂ ನಾವು ಸಾಮಾನ್ಯವಅಗಿ ಸಾಧಾರಣ ತುಂಡಿಗೂ ಈ ಲೇಯರಿಗೂ ಇರುವ ವ್ಯತ್ಯಾಸ ಉಪ್ಪೆ ಹೊಣೆದಾಗ ತುಂಡಿನಲ್ಲಿ ಬೇರು ಇರುವುದಿಲ್ಲ ಆದರೆ ಈ ಲೇಯರಿನಲ್ಲಿ ಸ್ವಲ್ಪ ಇರುತ್ತದೆ. ಗುಂಡಿ ಅಥವಾ ಸಂಕೀಣ ಸಂತತ ಲೇಯರುಗಳು- ಸಂಕೀಣ ಲೇಯರು ಹಾಕಿಕೆಯಲ್ಲಿ ನೀಳವಾದ ರೆಂಬೆಯನ್ನು ಕಂದಕದ ಲೇಯರಿಂಗ್ ಅದಕ್ಕಾಗಿಯೇ ಬೆಳೆದ ಗಿಡವನ್ನು ಪಕ್ಕದಲ್ಲಿ ಕಂದಕ ತೋಡಿ ಹೂಣಿ ಮಣ್ಣು ಹೇರುವುದು. ಕೆಲವು ತಿಂಗಳುಗಳ ನಂತರ, ಹೊಣಿದ ಭಾಗದಿಂದ ಸಸಿಗಲು ತಲೆಯತ್ತುತ್ತವೆ ಆಮೇಲೆ ಮಣ್ಣನ್ನು ತೆಗೆದು ಬೇರುಸಹಿತ ಸಸಿfಳನ್ನು ಬೇಪ ಡಿಸಬಹುದು ಪೂತ ಮಣ್ಣಿನಲ್ಲಿ ಹೂಣುತ್ತಾರೆ. ಇದನ್ನು ಸೇಬು ಪೇರು ( ಮರ ಸೇಬು)ಪ್ಲಮ್ಮು ಮುಂತಾದ ಗಿಡಗಳ ಉತ್ಪಾದನೆಯಲ್ಲಿ ಅಚರಿಸುತ್ತಾರೆ . ಈ ಕ್ರಮದಲ್ಲಿ ರೆಂಬೆಯ ಬದಲು ಮುಖ್ಯ ಕಾಂಡವನ್ನೇ ಲೇಯರು ಹಾಕಲು ಬಳಸುತ್ತಾರೆ . ಹೀಗೆ ಇದನ್ನು ಹೂಣಿದಾಗ ಪಾಶ್ವ ಮೊಗ್ಗುಗಳಿಂದ ಕಾಂಡವೂ ,ಈ ಮೊಗ್ಗುಗಳ ತಳಭಾಗದಿಂದ ಬೇರೂ ಹೊರಟುಕೊಳ್ಳುತ್ತವೆ . ಈ ಬಗೆಯ ಲೇಯರು ಕ್ರಮವನ್ನು ಅನುಸರಿಸಲು ಈ ಗಿಡಗಳನ್ನು ನಿಲ್ಲಸಿ ಬೆಲೆಸುವುದರ ಬದಲು ಅಡ್ಡಕ್ಕೆ ಬೆಳೆಯುವಂತೆ ಮಾಡುತ್ತಾರೆ ಬಳ್ಳಿಗಳಾದರೆ ಮುಖ್ಯ ಕಾಂಡವನ್ನು ಬಗ್ಗಿಸಿಯೇ ಲೇಯರು ಹಾಕ ಬಹುದು . ಲೇಯರುಗಳು ಗೂಟಹಾಕುವುದು - ಇಲ್ಲಿಯ ತನಕ ರೆಂಬೆಗಳನ್ನು ನೆಲದಲ್ಲೋ, ಮಣ್ಣಿನಲ್ಲೋ ಹೂತು ಬೇರು ಬಿಡಿಸುವ ಲೋಯರು ಕ್ರಮಗಳನ್ನು ಹೀಳಿದ್ದಾಗಿದೆ. ಲೇಯರುಗಳನ್ನು ಹಾಕಲು ರೆಂಬೆಗಳನ್ನು ನೆಲಕ್ಕಾಗಲೀ ಕುಂಡು ಮುಂತಾದವುಗಳಲ್ಲಾಗಲೀ ಬಾಗಿಸಿಬೇಕಾಗಿಯೇ ಇಲ್ಲಿ. ವಾಯುವಿನಲ್ಲೇ, ನೆಲದ ಹೊರಗಡೆಯೆ ಬೇರು ಬಿಡಿಸುವ ಕ್ರಮ ಇಂಡಿಯ ಮತ್ತು ಚೀಣಾದೇಶಗಳಲ್ಲಿ ಬಹಳ ಕಾಲದಿಂದಲೂ ಅನುಸರಿಸುತ್ತಿರುವ ಕ್ರಮ , ಇದನ್ನು ಪಾಶ್ಚಿಮಅತ್ಯ ದೇಶಗಳಲ್ಲಿ ವಾಯು ಲೇಯರ್ ( ಏರ್ ಲೇಯರ್- ) ಎಂದು ಕರೆದರು, ನಮ್ಮಲ್ಲಿ ಈ ಕ್ರಮವನ್ನು ಗೂಟಿ ಹಾಕುವುದು ಎನ್ನುತ್ತಾರೆ. ಇದನ್ನು ಪಾಕೋ ಟೇಜ್ ಎಂತಲೂ ಕರೆಯುತ್ತಾರೆ. ತುಂಡುಹಅಕಿ ಬೇರು ಬಿಡಿಸಲು ಅಥವಾ ಇತರ ಸಸ್ಯೋತ್ಪಾದನೆ ಕ್ರಮಗಳು ಕಷ್ಟವಾಗಿರುವ ಸಣದಭಗಳಲ್ಲಿ ಈ ಕ್ರಮವನ್ನು ಆಚರಿಸುತ್ತಾರೆ. ಈಚೆಗೆ ಪ್ಲಾಸ್ಟಿಕ್ ಹಾಳೆಗಲು ಬಂದ ಮೇಲೆ ಈ ಗೂಟಿ ಕ್ರಮ ಮತ್ತಷ್ಟುಜಯಪ್ರದವಾಗಿದೆ. ನಮ್ಮ ದೇಶದಲ್ಲಿ ಗೂಟಿಹಾಕುವ ಕ್ರಮ ಹೀಗೆ ಎಳೆಯದೂ ಅಲ್ಲದ ತಿಂಬ ವಯಸ್ಸಾಗಿಯೂ ಇರದ ೧/೨-೨ ಸೆಂ ಮೀ ದಪ್ಪವಿರುವ ಸರಿಯಾಗಿ ಬಲಿತ ರೆಂಬೆಗಳನ್ನು ಆರಿಸಿಕೊಳ್ಳುವುದು. ಈ ರೆಂಬೆಗಳು ಚುರುಕಾಗಿ ಬೆಳೆಯುತ್ತಿರಬೇಕು, ಹೆಚ್ಚು ಮತ್ತು ಅಗಲವಾದ ಎಲೆಗಳಿಂದ ಕೂಡಿರಬೇಕು. ಹೀಗೆ ಕೊಡಿದ್ದರೆ ಆಗ ಈ ಎಲೆಗಳಲ್ಲಿ ತಯಾರಾದ ಪಿಪ್ಪ ವಸ್ತುಗಲು ಬೆಳೆಯುವ ಬೇರಿಗೆ ಒದಗುತ್ತದೆ. ಹೀಗೆ ಒದಗಲು ಎಲೆಗಳಲ್ಲಿ ತಯಅರಾದ ಆಹಾರ ಕೆಳಗೆ ಇಳಿಯದಂತೆ ತಡೆಹಾಕಲು ಲೇಯರು ಕಟ್ಟುವ ( ಗೂಟಿ ಹಾಕುವ) ಕಡೆ ಸರಳ ಲೇಯರುಗಳಲ್ಲಿ ಮಾಡುವಂತೆಯೇ ಇದನ್ನು ಗಾಯಗೊಳಿಸುವುದು. ಆಗ ಪ್ಲೂಯಮ್ ( ಆಹಾರನಾಳ ನೋಡಿ; ಮೊದಲನೆಯ ಅಧ್ಯಾಯ) ಕಡಿಮೆ ಅವುಗಳ ಮೂಲಕ ಆಹಾರ ಇಳಿಯದೆ ಗಾಯಗೊಳಿಸಿದ ಕಡೆ ಶೇಖರಣೆಯಾಗುತ್ತದೆ. ಇದು ಬೇರು ತಳ್ಳಲು ಪ್ರಚೋದಕವಾಗುವುದಲ್ಲದೆ ಹೀಗೆ ತಳ್ಳಿದ ಬೇರು ಬೆಳೆಯಲು ಮತ್ತು ಹೆಚ್ಚಲು ಸಹಾಯವಾಗುತ್ತದೆ ಲೇಯರು ಹಾಕುವಕಡೆ ಸೀಳು ಬಾಯಿಬಿಟ್ಟಿರುವಂತೆ ಸರಳ ಲೇಯರು ಕ್ರಮ ದಂತೆಯೇ ಒಂದು ಕಲ್ಲು ಅಥವಾ ಮರಳು ಕಾಳು ಅಥವಾ ಬೆಂಕಿ ಕಡ್ಡಿ ಚೂರನ್ನು ಇರಿಸಬೇಕು ಅಥವಾ ಉಂಗುರ ಸುಲಿದು ಗಾಯ ಗೊಳಿಸಬಹುದು ಈ ಗಾಯದ ಸುತ್ತಲೂ ಸ್ವಲ್ಪ ಗೂಟ ಹಾಕುವುದು ಸಥವಾ ಕಟ್ಟುವುದು. ಎ ರೆಂಬೆಯನ್ನು ಹರದಿರುವುದು ಬಿ ಹರೆದ ಭಾಗದ ಮೇಲೆ ಸೂಕ್ತವಾದ ಮಿಶ್ರಣವನ್ನು ಒತ್ತಿ. ಗೋಣಿಪಟ್ಟಿಯಿಂದ ಮುಚ್ಚಿ ಸುತ್ತಲಿನ ದಾರದಿಂದ ಬಿಗಿಯುವುದು. ಉವಕ್ಕೆ ಆಗಾಗ್ಗೆ ಕ್ಐನೀರು ಹಾಕುತ್ತಿರಬೇಕು. ಆಂಟು ಇರುವ ಮಣ್ಣನ್ನು ( ಜೇಡಿ ಮಿಶ್ರಣವನ್ನು) ಒತ್ತಿ, ಮಣ್ಣು ಜಾರುದಮತೆ ತೆಂfಇನ ಗುಂಜನ್ನೋ ಗೋಣೇ ತಾಟನ್ನೋ, ಹಾವಸೆಯನ್ನೋ ಕಟ್ಟುವುದು ಈ ಕಟ್ಟನ್ನು ಗೋನೇ ದಾರದಿಂದ ಬಿಗಿಯುವುದು ಈ ಮಣ್ಣು ಕಟ್ಟು ( ಗೂಟೆ) ಸದಾ ತೇವದಿಂದ ( ಒದ್ದಯಿದಲ್ಲ) ಇರಲು ಒಂದು ಕುಂಡವನ್ನು ಅಥವಾ ಟಿನ್ನನ್ನು ರೆಂಬೆಯ ಮೇಲ್ಬಾಗಕ್ಕೆ ಕಟ್ಟುವುದು. ( ಚಿತ್ರ ೨.೨೩) ಸಾಮಾನ್ಯವಾಗಿ ಗೂಟಿಗಳನ್ನು ಮರದ ರೆಂಬೆಗಳಿಗೆ ಹಾಕುವುದರಿಂದ ರೆಂಬೆಗಳು ಕುಂಡದ ತೂಕವನ್ನು ತಡೆಯಬಲ್ಲವು. ಕುಂಡದ ಬಸಿ ಕಂಡಿಯ ಮೂಲಕ ಒ.ದು ತೆಂಗಿನ ನಾರನ್ನು ತೂರಿಸಿ ಒಂದು ತುದಿಯನ್ನು ಗಂಟುಹಾಕಿ ಇನ್ನೂಂದು ತುದಿಯನ್ನು ಎಳೆದಾಗ ಈ ಗಂಟು ಕುಂಡದ ತೂಕನ್ನು ಬಿರಟೆಯಂತೆ ಮುಚ್ಚುತ್ತದೆ. ಗಂಟು ಹಾಕದಿರುವ ತುದಿಯನ್ನು ಗೂಟಿಯ ಸುತ್ತಲೂ ಬಿಗಿಯಾಗಿ ಎರಡು ಮೂರು ಸುತ್ತು ಬಿಗಿದು ಕಟ್ಟುವುದು ಕುಂಡಕ್ಕೆ ಆಗಾಗ್ಗೆ ನೀರು ಆಟ್ಟುತ್ತಿರಬೇಕು ಈ ನೀರು ಹಗ್ಗವನ್ನು ನೆನಸಿ ತೊಟ್ಟು ತೊಟ್ಟಾಗಿ ಗೊಟೆಯ ಒಳಗೆ ಬಿದ್ದು ಗುಟ್ಟೆಯ ಮಣ್ನು ಕಟ್ರನ್ನು ಸಾಕಷ್ಟು ತೇವದಿಂದ ಇಡುತ್ತದೆ. ಮೂರು ನಾಲ್ಕು ತಿಂಗಳಗಳಲ್ಲಿ ಗೋಣೆ ಅಥವಾ ಗುಂಚಿನ ಮೂಲಕ ಎಳೆಯ ಬೇರುಗಳು ಗೂಟೆಗೆ ಆಗಾಗ್ಗೆ ನೀರನ್ನು ಎರೆಯುವ ಶ್ರಮವನ್ನು ತಪ್ಪಿಸಿ ಕೊಳ್ಳಲು ಮೂರು ಉಪಾಯಗಳನ್ನು ತೋರಿಸಿದೆ ಎ) ಮೇಲಿನ ರೆಂಬೆಗೆ ಮಡಿಕೆ ಕಟ್ಟಿ ನೀರು ತುಂಬಿ ಅದರಿಂದ ಹಗ್ಗದ ಬತ್ತಿಯನ್ನು ಗೂಟಿ ಸುತ್ತ ಕಟ್ಟಿದರೆ ಬತ್ತಿ ಮೂಲಕ ನೀರು ಜಿನುಗುತ್ತಿರುತ್ತದೆ. ಬಿ) ಮಡಿಕೆಯ ಬದಲು ಹಳೆಯ ಟೆನ್ನನ್ನು ಬಳಸಬಹುದು ಸಿ) ನೀರು ತುಂಬಿದ ಶೀಸೆಯನ್ನು ಗೂಟಿಯ ಮೇಲೆ ಬೋರಲು ಹಾಕಿ ಬೀಳದಂತೆ ನೃತುಹಾಕಬಹುದು. ಗೋಟಿಯ ತೇವ ಆರಿದಂತೆಲ್ಲಾ ಶೀಸೆಯ ನೀರು ಇಳಿಯುತ್ತಿರುತ್ತದೆ. ಇರುತ್ತವೆನಾಗ ಗೂಟೆಯನ್ನು ತಾಯಿಸಸ್ಯದಿಂದ ಬೇಪಡಿಸ ಬಹುದು ಹೀಗೆ ಬೇಪ ಡಿಸುವಾಗ ಸರಳ ಲೇಯರಿನಂತಯೇ ಕಚ್ಚನ್ನು ಸ್ವಲ್ಪ ಸ್ವಲ್ಪವಾಗಿ ಆಳ ಮಾಡಿತ್ತ ಪ್ರತ್ಯೇಜಿಸಬೇಕು. ಈ ಗೂಟಿ ಕ್ರಮದಲ್ಲಿ ಹಲಕೆಲವು ಮಾಪಾಡುಗಳನ್ನು ಪ್ರಗತಿ ಶೀಲರಾದ ತೋಟಗಾರರು ಮಾಡಿಕೊಳ್ಳುತ್ತಲೇ ಇದ್ದಾರೆ. ಒಂದು ತೆಳುವಾದ ಟಿನ್ನಿನ ತಿಂಡನ್ನು ಬುದ್ದಿವಂತದ ಆಕಾರದಲ್ಲಿ ಮಡಿಸಿ ಗೊಟಿಗೆ ನೀರುಣ್ಣಿಸಲು ಸಿಕ್ಕಿಸುತ್ತಾರೆ, ಮತ್ತ ಕೆಲವರು ಒಂದು ಶೀಸೆಗೆ ನೀರುತುಂಬಿ ಬಿರಟೆ ಹಾಕಿ ಬಿರಟೆಯಲ್ಲಿ ಒಂದು ಸಣ್ಣ ರಂಧ್ರ ಕೊರೆದು, ಶೀಸೆಯ ಕತ್ತನ್ನು ಗೂಟೆಯ ಮಣ್ಣು ಕಟ್ಟಿನಲ್ಲಿ ಸಿಕ್ಕಿಸುತ್ತಾರೆ. ಈ ರಂಧ್ರದ ಮೂಲಕ ನೀರು ತೊಟ್ಟಿಕ್ಕುತ್ತಿರುತ್ತದೆ, ಇವುಗಳನ್ನು ಗೂಟಿಹಾಕುವ ರೆಂಬೆಯ ಮಣ್ಣು ತುಂಬುತ್ತಾರೆ, ಚಿತ್ರ ೨.೨೪ ಗೂಟ ಹಾಕುವ ಲೋಹದ ಶಂಕು . ಇದರಲ್ಲಿ ಕೀಲಿರುವ ಎರಡು ಹೋಳುಗಳಿವೆ. ಹೋಳುಗಳ ಮಧ್ಯೆ ಸೂಕ್ತ ಮಿಶ್ರಣ ತುಂಬಿ ಹೋಳನ್ನು ಕೂಡಿಸಿ ಕೊಕ್ಕೆ ಹಾಕಬಹುದು, ಇದು ಪಾಶ್ವಾಶ್ಯ ದೇಶಗಳಲ್ಲಿ ಬಳಕೆಯಲ್ಲಿದೆ. ಈಚೆಗೆ ಈ ಗೂಟಿ ಕೆಲಸವನ್ನು ಇನ್ನೂ ಸುಲಭಗೊಳಿಸಿದ್ದಾರೆ. ಗುಂಜು ಗೋಣಿತಾಟಿನ ಬದಲಾಗಿ ಮಣ್ನು ಕಟ್ಟಿನ್ನು ಒದ್ದೆ ಮಾಡಿ ಅದನ್ನು ಪ್ಲಾಸ್ಟಿಕ್ ಹಾಳೆಯಿಂದ ಸುತ್ತಿ ಕಟ್ಟುತ್ತಾರೆ ತುಂಬ ತೇವವಿರದಂತೆ ಮಣ್ಣುನ್ನು ಹಿಂಡಿ ಕಟ್ಟುತ್ತಾರೆ ಪ್ಲಾಸ್ಟಿಕ್ ಹಾಳೆ ಮತ್ತು ಮಣ್ಣು ಕಟ್ಟುವ ತೇವವನ್ನು ಬಃಳ ಕಅಲ ಉಳಿಸಿಡುವುದರಿಂದ ಈ ಗೂಟೆ ಕಟ್ಟಿದ ಮೇಲೆ ನೀರನ್ನು ಒದಗಿಸುವ ವ್ಯವಸ್ಥೆ ಮಾಡಬೇಕಿಲ್ಲ ಪ್ಲಾಸ್ಟಿಕ್ ಮೂಲಕ ಬೇರುಗಲು ಉಸಿರಾಡಬಲ್ಲವಾದುರಿಂದ ಬೇರುಗಳು ಬೆಳೆಯಲು ಅಡಚಣೆ ಇರುವುದಿಲ್ಲ ಪ್ಲಾಸ್ಟಿಕ್ ಹಾಳೆಯನ್ನು ಮಣ್ನು ಕಟ್ಟಿನ ಸುತ್ತ ಬಿಗಿಯಾಗಿ ಕಟ್ಟಿ. ಕೆಳಭಾಗವನ್ನು ಮೇಲ್ಭಾಗವನ್ನು ಗಾಳಿ ತೂರದಂತೆ ಮಳೆನೀರು ಇಳಿಯದಂತೆ. ತಿರುಚೆ ದಾರ ದಿಂದಲೋ ಟೇಪಿನಿಂದಲೋ ಬಿಗಿದಲ್ಲಿ ಬೇರು ಬಿಡುವತನಕ ಗೂಟಿಗೆ ನೀರು ಹಅಕಬೇಕಅಗಿ ಬರುವುದಿಲ್ಲ ಟೇಪನ್ನು ತಳದಿಂದ ಮೇಲಕ್ಕೆ ಸುತ್ತಬೇಕು ಅಗ ಮೇಲೆನೀರು ಒಳಗೆ ಇಳಿಯುವುದಿfಲ, (ಚಿತ್ರ ೨.೨೫: ೧-೬) ಗೂಟ ಕ್ರಮವನ್ನು ಬೋಗ್ಯೆನ್ ನಿಲಿಯ ಕ್ರೋಟನ್ನು ಹದೈಬ್ರಿಡ್ ದಾಸವಾಳ ಡ್ರಸೀನ ಕಣಿಗಲೆ ಮುಂತಾದ ಅಲಂಕಾರದ ಗಿಡಗಳ ಉತ್ಪಾದನೆಗಅಗಿಯೂ ಈ ಕ್ರಮವನ್ನು ಬಳಸುತ್ತಿದ್ದಾರೆ, ಉದಾ: ಗೋಡಂಬಿ ಗೂಟಿ ಹಅಕುವ ರೆಂಬೆಗಳನ್ನು ಸೀಳಿಗಅಯ ಗೊಳಿಸುವುದರ ಬದಲು ಮತ್ತೂಂದು ಕ್ರಮವಿದೆ ತಾಮ್ರದ ಕಂಬಿಯನ್ನು ಗೂಟಿ ಹಾಕುವ ಸ್ಥಳದಲ್ಲಿ ಬಿಗಿಯುವುದು. ಹೀಗೆ ಬಿಗಿದಾಗ ಸಸ್ಯ ರಸದ ಚಲನೆಗೆ ಅಡಚಣೆ ಬಂದು ಕಂಬಿ ಸುತ್ತಿದ ಮೇಲುಭಾಗದಿಂದ ಬೇರುಗಳು ಹೊರಟು ಕೊಳ್ಳುತ್ತವೆ. ಈ ಗೂಟಿ ಲೇಯರು ಕ್ರಮದಲ್ಲಿ ಹೆಚ್ಚು ಜಯ ಗಳಿಸಲು ಗಾಯಗೊಳಿಸಿದ ಭಾಗಕ್ಕೆ ಚೋದಕ ವಸ್ತುವನ್ನು -ಹಾಮೋ ನನ್ನು ಲೇಪಿಸುತ್ತಾರೆ. ಹೀಗೆ ಮಾಡುವುದರಿಂದ ಸುಲಭವಾಗಿ ಬೇರು ಬಿಡದ ಗಿಡ ಮರ ಗಳಿಗೂ ಗೂಟಿ ಹಾಕಿ ಲೇಯರು ಕ್ರಮದಿಂದ ಸಸ್ಯಗಳನ್ನು ಉತ್ಪಾದಿಸಿ ಕೊಳ್ಳಲು ಸಾಧ್ಯವಾಗುತ್ತಿದೆ. ತಅಯಿಗಿಡದಿಂದ ಬೇಪ ಡಿಸಿದ ಗೂಟಿಗಳನ್ನು ಕಲಕಲ ನೇರಳಿನಲ್ಲಿ ತೇವದಿಂದ ಇಟ್ಟಿದ್ದು ಅವುಗಳು ಕುದುರಿಕೊಂಡ ಮೇಲೆ ಹೂಣಬೇಕು. ಗೂಟಿ ಕಟ್ಟದರೂ ಚೆನ್ನಾಗಿ ಬೇರು ಬಿಡದ ಗೂಟಿಗಳನ್ನು ತುಂಡುಗಳನ್ನು ನೆಟ್ಟು ಸಸ್ಯೋತ್ಪಅದನೆ ಮಅಡುವಂತೆ ನೆಡಬಹುದು. ಹಣ್ಣು ಕಸಿ ಜಯಪ್ರದವಅಗಲು ಕೆಲವು ನಿಯಮಗಳನ್ನುಪಾಲಿಸ ಬೇಕು, ೧. ಕಣ್ಣು ಹಅಕುವ ಸ್ಪಾಕು ಗಟ್ಟಿಮುಟ್ಟಾಗಿದ್ದು, ಸ್ಥಳದ ಮಣ್ನು ಮತ್ತು ಹವಾಗುಣಕ್ಕೆ ಹೊಂದಿಕೊಳ್ಲುವುದಾಗಿರಬೇಕು. ೨. ಸ್ಪಾಕಿನ ಬೇರು ಚೆನ್ನಾಗಿ ಹರಡಿಕೊಂಡು ಬೆಳೆದಿರಬೇಕು. ೩. ಸ್ಪಾಕು ರೋಗರಹಿತವಾಗಿರಬೇಕು. ೪. ಸ್ಪಾಕಿನ ಜಅತಿಗೂ ಸ್ಐಯನಿನ ಜಅತಿಗೂ ವಿರೋಧವಿರಬಅರದು. ಅವಕ್ಕೆ ಹತ್ತಿರದ ಸಂಬಂಧವಿರಬೇಕು. ೫. ಸ್ಪಾಕಿನಲ್ಲಿ ಸಸ್ಯರಸ ಚುರುಕಾಗಿ ಪರಿಚಲಿಸುತ್ತಿರಬೇಕು. ಹೀಗಿದ್ದರೆ ಮಅತ್ರ ಸ್ಪಾಕಿನ ತೊಗಟೆಯನ್ನು ಒಳತಾಳಿನಿಂದ ( ಒಳಮರದಿಂದ) ಸುಲಭವಾಗಿ ಎಬ್ಬಿ ಕಣ್ಣುಕೂರಿಸಬಹುದು. ಹೀಗೆ ಒಳ ತಾಳನಿಂದ ಸ್ಪಾಕಿನ ಮೇಲೇ ಕಣ್ಣು ಹಾಕಿಬೇಕು ಆಗಲೆ ಮಅತ್ರ ಕಣ್ನು ಚೆನ್ನಾಗಿ ಬೇಗ ಅಂಟುತ್ತದೆ. ಕೆಲವು ವೇಳೆ ಸಾಕಷ್ಟು ನೀರಿಲ್ಲದೆ ಕಾಂಡ ಬಾಡಿ ಸಿಪ್ಪೆ ಸುಲಭವಅಗಿ ಸುಲಿಯದಿರ ಬಹುದು . ಆಗ ನೀರು ಕಟ್ಟಿ ಒಂದು ವಾರದ ನಂತರ ಕಣ್ಣು ಹಾಕಬೇಕು ಗುಲಾಬಿಯಲ್ಲಿ ಸ್ಐಯನ್ ಕಣ್ಣುಸ್ಪಾಕೂ ಕಣ್ನು ಹಾಕಿಕೆಗೆ ಸಿದ್ದವಅಗಿಯೇ ಎಂಬುದನ್ನು ಪತ್ತೆಹಚ್ಚುವುದು.ಸುಲಭ ಮುಳ್ಳು ಸಲುಭವಾಗಿ ಜೂಲು ಇಲ್ಲದೆ ಮುರಿಯುವುದಾದರೆ ಮುರಿದ ಕಲೆಯ ಭಾಗ ಮುರುಕಾಗಿ ಇಲ್ಲದ್ದರೆ ಮತ್ತು ತೇವದಿಂದಿದ್ದರೆ ಅಂತಹ ರೆಂಬೆಯ ಕಣ್ಣುಗಳು ಕಣ್ಣು ಹಚ್ಚಿಲು ಯೋಗ್ಯ ಅಂತಹ ಸ್ಪಾಕುಗಳು ಕಣ್ಣು ಹಾಕಿಕೆಗೆ ಸಿದ್ದ ೬. ಕಸಿಹಾಕುವ ಕಣ್ಣು ( ಮೊಗ್ಗು) ತುಂಬ ಎಳೆಯದೂ ತುಂಬ ವಯಸ್ಸಾದದ್ದೂ ಆಗಿರಬಾರದು. ೭. ಈ ಮೊಗ್ಗನ್ನು ಗಿಡದ ಬುಡದಿಂದಲೂ ತುದಿಭಾಗದಿಂದಲೂ ಆರಿಸಿಕೊಳ್ಳಬೇಕು. ೮. ಕಣ್ಣನ್ನು ಅದಷ್ಟು ಬೇಗ ಹೆಚ್ಚು ವಿಳಂಬವಿಲ್ಲದೆ ಹಚ್ಚ ಬೇಕು. ೯. ಒಂದು ವೇಳೆ ಹಚ್ಚಲು ತಡವಾದರೆ ಅದು ಬಅಡದಂತೆ ಒದ್ದೆಯಾಗಿಟ್ಟಿರಬೇಕು. ೧೦. ಕಣ್ಣನ್ನು ಕೂರಿಸುವಾಗ ಅದು ಹರಿದಂತೆ ಅಥವಾ ಅದಕ್ಕೆ ಗಅಯವಾಗದಂದತೆ ನಅಜೂಕಾಗಿ ಹಾಕಬೇಕು. ೧೧. ಕಣ್ಣನ್ನು ಯಾವ ಕಾಲದಲ್ಲಿ ಹಅಕಬಹುದಾದರೂ ಬೇಸಿಗೆಯಾದ ನಂತರ ಹಾಕುವುದು ಮೇಲು ಆಗ ಸಸ್ಯ ರಸ ಚೆನ್ನಾಗಿ ಪರಿಚಿಲಿಸುತ್ತಿರುತ್ತದೆ. ೧೨. ಬಿಸಿಲು. ಮಳೆ ಕಣ್ಣುಕಚ್ಚಲು ಸಹಾಯಕವಲ್ಲ ಅವುಗಳಿಂದ ತಂದರೆಯೇ ಅದುದರಿಂದ ಕಣ್ನುಗಳನ್ನು ಮೋಡ ವಾತಾವರಣದಲ್ಲಿ ತಂಪು ಕಾಲದಲ್ಲಿ ಹಾಕಬೇಕು. ಯಾವ ಸಸ್ಯ ಜಅತಿಗೆ ಕಣ್ಣು ಕಸಿ ಒಪ್ಪು ಎಂಬುದನ್ನು ನಿಖರವಾಗಿ ಹೇಳಲಅಗುವುದಿಲ್ಲ ಕೆಲವು ಜಾತಿಗಳಲ್ಲಿ ಸಾಧಾರಣ ಕಸಿಯಿಂದಲೂ ಕಣ್ಣು ಕಸಿ ಕ್ರಮದಿಂದಲೂ ಸಸ್ಯೋತ್ಪಾದನೆಯನ್ನು ಮಾಡಿಕೊಳ್ಳಬಹುದು ಸಾಮಾನ್ಯವಾಗಿ ತೆಳು ತೊಗಟೆಯಿದ್ದು ತಾಳಿನ ಸಸ್ಯ ರಸ ಹೆಚ್ಚಾಗಿದ್ದರೆ ಅವುಗಳನ್ನು ಇತರ ಕಸಿಕ್ರಮಗಳಿಂದ ಹೆಚ್ಚಿಸಿಕೊಳ್ಳಬಹುದು ಅವುಗಳ ಮೇಲೆ ಕಣ್ಣು ಹಚ್ಚಬೇಕಾದರೆ ಸಸ್ಯರಸ ಸ್ವಲ್ಪ ಕಡಿಮೆಯಾಗಿದ್ದಾಗಲೂ ಹಾಕಬಹುದು ಅನೇಕವೇಳೆ ಹೀಗೆ ಕಡಿಮೆಯಾಗಿರುಗಲೇ ( ತೀರ ಕಡಿಮೆಯಲ್ಲ ತೊಗಟೆ ಸುಲಭವಾಗಿ ಎಬ್ಬುವಷ್ಟು ಸಸ್ಯರಸವಿದ್ದೇ ಇರಬೇಕು) ಕಣ್ಣು ಚನ್ನಾಗಿ ಹಿಡಿಯುತ್ತದೆ ಕಾರಣ ಸಸ್ಯರಸ ಹೆಚ್ಚಾಗಿದ್ದರೆ . ಈ ರಸ ಕಣ್ಣನ್ನು ಹೊರತಳ್ಳಬಹುದು ರಸ ಹೆಚ್ಚಾಗಿದ್ದಾಗ ತೊಗಟೆ ಗಟ್ಟಿಯಾಗಿರುವು ದಿಲ್ಲವಾದುದರಿಂದ ಇದು ಮೊಗ್ಗನ್ನು ಬಿಗಿಯಾಗಿ ಹಿಡಿದು ನಿಲ್ಲಿಸಿ ಕೊಳ್ಳಲಾರವು.
ಕಣ್ಣು ಕಸಿ ಗುಲಾಬಿ ಜಂಬೀರದ ಜಾತಿ ಗಿಡಗಳು. ಬೆಣ್ಣೆ ಹಣ್ಣು ಮತ್ತು ವಾಟೆವಿರುವ ಹೆಣ್ಣುಜಾತಿ ಗಿಡಗಳಿಗೆ ಸೂಕ್ತ.
ಗುರಾಣಿ ಕಸಿ ಅಥವಾ ಟಿ - ಕಸಿ- ಇದನ್ನು ಗುಲಾಬಿ ಮತ್ತು ಸೇಬು ಪೀಚು ಜಂಬೀರ ಮುಂತಾದ ಹಣ್ಣು ಗಿಡಗಳಲ್ಲಿ ಅನುಸರಿಸುತ್ತಾರೆ. ಈ ಕ್ರಮದ ವವರ ಈ ರೀತಿ ತುಂಬಿಕೊಂಡಿರುವ ಅವರ ಸುಪ್ತವಾಗಿರುವ ಮೊಗ್ಗುಗಳಿಂದ ರೆಂಬೆಯನ್ನು ಆರಿಸಿಕೊಳ್ಳುವುದು. ಎಲೆಯ ಕಾವು(ಹಿಡಿ) ಯ ಅಧ ಉಳಿಸಿಕೊಂಡು ಉಳಿದ ಎಲೆಭಾಗವನ್ನು ಕತ್ತರಿಸಿ ಎಸೆಯುವುದು ಮೊಗಹಗಿನಿಂಧ ಸುಮಾರು ಅಧ ಅಂಗುಲ ಕೆಳಗೆ ಹರಿತವಾದ ಚಾಕುವನ್ನು ತಾಳಿನ ತನಕ ಊರಿ ಮೇಲಕ್ಕೆ ತಿರುಗಿಸಿ ಮೇಲ್ಭಾಗದಿಂಧ ಚಾಕುವನ್ನು ಹೊರತೆಗೆಯುವುದು. ಹಿಗೆ ಮಾಡಿದಾಗ ಒಂದು ಕಣ್ಣು ಅದನ್ನು ಹಿಡಿಯಲು ಎಲೆಯ ಕಾವಿನ ಗುಟೆ ಕಣ್ಣಿಗೆ ಸೇರಿಕೊಂಡಂತೆ ತೊಗಟೆಯ ಚೂರು ಈ ಚೂರಿನ ಒಳಭಾಗದಲ್ಲಿ ಸ್ವಲ್ಪ ತಾಳು ( ಒಳಮರ) ಸಿಗುತ್ತದೆ. ಚಾಕುಮೊನೆಯಿಂದ ಈ ತಾಳಿನ ಸಿಬನ್ನು ಹುಷಾರಾಗಿ ಕಣ್ಣಗೆ ಗಾಯವಾಗದಂತೆ ಎಬ್ಬುವುದು ಉಳಿದ ಕಣ್ಣಿನ ಚೂರನ್ನು ಗುರಾಣೆಯಅಕಾರದಲ್ಲಿ ಬ್ಲೇಡಿನಿಂದ ಒಪ್ಪವಾಗಿ ಕತ್ತರಿಸಿಟ್ಟುಕೊಲ್ಳುವುದು. ಅಮೇಎ ಸ್ಪಾಕಿನ ಮೇಲೆ ಕಣ್ಣನ್ನು ಕೊರಿಸುವ ಕಡೆ ಟಿ -ಆಕಾರದಲ್ಲಿ ಅಂದರೆ ಅಡ್ಡಕ್ಕೆ ಒಂದಷ್ಟು ಉದ್ದಕ್ಕೆ ( ಲಂಬವಾಗಿ ) ಒಂದಷ್ಟು ಹರಿತವಾದ ಚಾಕುವಿನಿಂದ ತೊಗಟೆಯ ಮೇಲೆ ಕಚ್ಚು ಮಾಡುವುದು ( ಕತ್ತರಿಕೆ ಹಾಕುವುದು) ಹೀಗೆ ಕತ್ತರಿಕೆ ಹಾಕಿದ ತೊಗಟೆಯನ್ನು ಚಾಕುವಿನ ಮೊಂಡ ಏಣಿನ ಸಹಅಯದಿಂದ ಎಬ್ಬಿ ಬಾಯಿಬಿಡಿಸುವುದು ಗುರಾಣೆಯಂತೆ ರೂಪಿಸಿದ ಕಣ್ಣಿನ ಚೂರನ್ನು ಎಲೆ ಗೂಟದಿಂದ ಹಿಡಿದು ನಾಜೂಕಾಗಿ ಈ ತೆರೆದ ತೊಗಟೆಬಾಯಿಯೊಳಗೆ ಸಿಕ್ಕಿಸಿ ಕಣ್ಣನ್ನು ಬಿಟ್ಟು ಉಳಿದ ಭಾಗವನ್ನು ಟೇಪಿನಿಂದಲೂ ನಾರಿನಿಂದಲೂ ಪ್ಲಾಸ್ಟಿಕ್ ಪಟ್ಟಿಯಿಂದಲೂ ಬಿಗಿಯುವುದು ಆಗ ಕಣ್ಣಿನ ಕೇಂಬಿಯಂ ಪದರ ಮತ್ತು ಸ್ಟಾಕಿನ ಕೇಂಬಿಯಂ ಪದರ ಸಂಪ ಹೊಂದುತ್ತದೆ. ಕೆಲಕಾಲದ ಮೇಲೆ ಕಣ್ಣು ಸ್ಟಾಕಿನೊಡನೆ ಒಗೂಡಿ ಚಿಗುರುತ್ತದೆ. ಈ ಕಣ್ಣು ಹಚ್ಚಿಕೆಯನ್ನು ತಂಪು ವೇಳೆಯಲ್ಲೂ, ಮೊಡ ವಾತಅವರಣದಲ್ಲೂ ನಡೆಸುವುದು ಸೂಕ್ತ. ಕಣ್ಣನ್ನು , ಒಬ್ಬಿದ ಮೇಲೆ ಆದಷ್ಟು ಬೇಗ ಸ್ಟಾಕಿನ ಮೇಲೆ ಕೊರಿಸಬೇಕು' ಕಣ್ಣು ಒಣಗುವದಕ್ಕೆ ಬಿಡಬಾರದು ಒಳತಾಣಿನ ಸಿಬಿರು ಇಲ್ಲದ್ದೇ ಕಣ್ಣನ್ನೇ ಮಾತ್ರ ಎಬ್ಬಬಹುದು. ಇದಕ್ಕೆ ಕೈಕುದುರಿರಬೇಕು. ಹೀಗೆ ತೆಗೆದ ಕಣ್ಣನ್ನು ಎಬ್ಬು ಕಣ್ನು ಎನ್ನುತ್ತಾರೆ. ಮಳೆಗಾಲದಲ್ಲಿ ಅಥವಾ ಮಳೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಟಿ ಬದಲಾಗಿ ತಲೆಕೆಳಗಾದ ಟಿ ಪ್ರಕಾರ, ಅಂದರೆ ಟಿ ಆಕಾರದಲ್ಲಿ ಅಡ್ಡಕಚ್ಚು ತಳದಲ್ಲಿ ಇರುವಂತೆ ಕಚ್ಚು, ಹಾಕುವುದು ಉಂಟು. ಅಗ ಕಚ್ಚಿನ ಬಾಯಿ ತಳ ಮುಖವಾಗಿ ತೆರೆಯುವುದರಿಂದ ಮಳೆ ನೀರು ಒಳಸೇರಿವುದಿಲ್ಲ ಕಣ್ಣು ಕೊಳೆಯುವುದಿಲ್ಲ. ಕಸಿ ಮೇಣಗಳು- ಕಸಿ ಕಟ್ಟಿದ ಅಥವಾ ಹಾಕಿದ ಜಾಗದಲ್ಲಿ ತೇವ ಅರದಿರಲು ಗಾಳಿ ತೂರಿ ಸ್ಟಾಕು ಸೈಯನ್ನು ಒಣಗದಿರಲು ರೋಗಕಾರಕ ಸೀಲಿಂದ್ರ ಗಳು ಬಳಹೋಗದಿರಲು ಈ ಜಾಗಕ್ಕೆ ಕೆಲವು ವಸ್ತುಗಳನ್ನು ಬಲಿಯುತ್ತಾರೆ ಈ ವಸ್ತು ಮೇಣಸಂಬಂದವಅಗಿರಬಹುದು. ಅಥವಾ ಜೇಡಿಯಾಗಿರಬಹುದು. ಇಂತಹ ವಸ್ತುಗಳನ್ನು ಕಸಿ ಮೇಣವೇನ್ನುತ್ತಾರೆ. ಉತ್ತಮ ಕಸಿ ಮೇಣದಲ್ಲಿ ಈ ಗುಣಗಳಿರಬೇಕು; ೧. ಅದರ ಮೂಲಕ ಗಾಳಿ ತೂರಬಾರದು, ಒಳತೇವ ಆರಬಾರದು ಶೀಂದ್ರಗಳು ಒಳಸೇರಬಾರದು. ೨. ಅದರಲ್ಲಿ ಸಸ್ಯಗಳ ಅಂಗಾಂಶಗಳನ್ನು ವಿಷಗೊಳಿಸುವ ವಸ್ತು ವಿರಬಾರದು. ೩. ಚೆಳಿಗಾಲದಲ್ಲಿ ಈ ಮೇಣ ಬರುಕು ಬಿಡಬಾರದು. ೪. ಬೇಸಿಗೆಯಲ್ಲಿ ಇದು ನೀರಾಗಬಾರದು. ೫. ಸಯನು ಸ್ಟಾಕು ಕೊಡಿ ಬಳೆದು ಹಿಗ್ಗಿದಾಗ ಈ ಮೇಣದ ಲೇಖನವು ಹಿಗ್ಗಬಾರದು ಕಸಿ ಭಾಗವನ್ನು ಹಿಸಕಬಾರದು ೬. ಅದರ ಬೆಳೆ ಹೆಚ್ಚಾಗಿರಬಅರದು.