ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ (ಚಲನಚಿತ್ರ)
ಗೋಚರ
(ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಇಂದ ಪುನರ್ನಿರ್ದೇಶಿತ)
ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ (ಚಲನಚಿತ್ರ) | |
---|---|
ನಿರ್ದೇಶನ | ಹೇಮಂತ್ ರಾವ್ |
ನಿರ್ಮಾಪಕ | ಪುಷ್ಕರ್ ಮಲ್ಲಿಕಾರ್ಜುನಯ್ಯ |
ಲೇಖಕ | ಹೇಮಂತ್ ರಾವ್ |
ಪಾತ್ರವರ್ಗ | ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ |
ಸಂಗೀತ | ಚರಣ್ ರಾಜ್ |
ಛಾಯಾಗ್ರಹಣ | ಅದ್ವೈತ ಗುರುಮೂರ್ತಿ |
ಸಂಕಲನ | ವರುಣ್ ಗೋಲಿ |
ಸ್ಟುಡಿಯೋ | ಪರಂವಃ ಸ್ಟುಡಿಯೋಸ್ |
ವಿತರಕರು | ಕೆ.ವಿ.ಎನ್. ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು | 1 ಸೆಪ್ಟೆಂಬರ್ 2023 |
ದೇಶ | ಭಾರತ |
ಭಾಷೆ | ಕನ್ನಡ |
ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಹೇಮಂತ್ ಎಂ ರಾವ್ ನಿರ್ದೇಶನದ ಭಾರತೀಯ ಕನ್ನಡ ಭಾಷೆಯ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮುಖ್ಯ ಪಾತ್ರಧಾರಿಗಳು. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣ ಮತ್ತು ಸಂಕಲನವನ್ನು ಅದ್ವೈತ ಗುರುಮೂರ್ತಿ ಮತ್ತು ವರುಣ್ ಗೋಲಿ ನಿರ್ವಹಿಸಿದ್ದಾರೆ. [೧]
ಕಥಾವಸ್ತು
[ಬದಲಾಯಿಸಿ]ಇಬ್ಬರು ವ್ಯಕ್ತಿಗಳ ನಡುವಿನ ಪ್ರೇಮದ ಪರೀಕ್ಷೆ ಮಾಡಿಕೊಳ್ಳುವರು. ಇಬ್ಬರು ದೂರ ಇದ್ದರು ಅವರಿಬ್ಬರ ಪ್ರೀತಿ ಎಂದಿಗೂ ದೂರವಾಗದಂತಹ ಪ್ರೀತಿ ಎಂಬುವುದು ಕಥೆಯಾಗಿದೆ.
ಪಾತ್ರವರ್ಗ
[ಬದಲಾಯಿಸಿ]- ರಕ್ಷಿತ್ ಶೆಟ್ಟಿ: ಮನು ಪಾತ್ರದಲ್ಲಿ
- ಅಚ್ಯುತ್ ಕುಮಾರ್
- ರುಕ್ಮಿಣಿ ವಸಂತ್: ಪ್ರಿಯಾ ಪಾತ್ರದಲ್ಲಿ
- ಪವಿತ್ರಾ ಲೋಕೇಶ್: ಪ್ರಿಯಾ ಅಮ್ಮನ ಪಾತ್ರದಲ್ಲಿ
- ಅವಿನಾಶ್
- ಶರತ್ ಲೋಹಿತಾಸ್ವ
- ಸುರಭಿಯಾಗಿ ಚೈತ್ರ ಜೆ.ಆಚಾರ್
- ರಮೇಶ್ ಇಂದಿರಾ
- ಗೋಪಾಲ ಕೃಷ್ಣ ದೇಶಪಾಂಡೆ
ಧ್ವನಿಮುದ್ರಿಕೆ
[ಬದಲಾಯಿಸಿ]ಚರಣ್ ರಾಜ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. [೨]
ಬಿಡುಗಡೆ
[ಬದಲಾಯಿಸಿ]ಸೈಡ್ ಎ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿದೆ ಮತ್ತು ಸೈಡ್ ಬಿ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ [೩] [೪]
ಉಲ್ಲೇಖಗಳು
[ಬದಲಾಯಿಸಿ]- ↑ "Hemanth Rao announces his next movie "Sapta Saagaradaache Ello"". Udayavani. 19 March 2020. Retrieved 6 August 2023.
- ↑ "'Horaata', The First single from Rakshith Shetty's 'Sapta Saagaradaache Ello' Out". Udayavani. 21 June 2023. Retrieved 6 August 2023.
- ↑ "Release dates of Rakshith Shetty's 'Sapta Saagaradaache Ello' announced". The Hindu. 15 June 2023. Retrieved 6 August 2023.
- ↑ Rajesh Duggumane (15 June 2023). "Sapta Saagaradaache Ello release date announcement; Both part releases in two months". tv9kannada.com. Retrieved 6 August 2023.