ವಿಷಯಕ್ಕೆ ಹೋಗು

ಸದಸ್ಯ:Yeshwanth S A

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Yeshwanth
Born18/07/1997
Bangalore

ನನ್ನ ಹೆಸರು ಯೆಶ್ವಂತ್.ಎಸ್.ಏ. ಹುಟ್ಟಿದ್ದು ಬೆಂಗಳೂರಿನ ಯಶವಂತಪುರದ "ಸಂತ ತೆರೆಸ" ಆಸ್ಪತ್ರೆಯಲ್ಲಿ. ನನ್ನ ತಯಿಯ ಹೆಸರು ಸರಳ ಮತ್ತು ನನ್ನ ತಂದೆಯ ಹೆಸರು ಆನಂದ್. ನಾವು ಸಂಪಂಗಿರಾಮನಗರದಲ್ಲಿ ವಾಸಿಸುತಿದ್ದೇವೆ. ನನಗೆ ಒಬ್ಬಳು ಸಹೋದರಿಯು ಇದ್ದಾಳೆ.

ವಿದ್ಯಾಭ್ಯಾಸ

[ಬದಲಾಯಿಸಿ]

ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗು ದೇವಾಂಗ ಸಂಘ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. ಐದನೇ ತರಗತಿಯಿಂದ ದ್ವಿತಿಯ ಪಿ.ಯು.ಸಿಯವರೆಗು ಸಂತ ಜೋಸಫರ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದೆ.ನಾನು "ಕ್ರ್ಯೆಸ್ಟ್ ಯುನಿವರ್ಸಿಟಿಯಲ್ಲಿ" ಬಿ.ಕಾಂ. ಪದವಿಯನ್ನು ಮಡುತ್ತಿದ್ದೇನೆ. ನನಗೆ ಎಸ್.ಎಸ್.ಎಲ್.ಸಿಯಲ್ಲಿ ಶೇಖಡ ೮೨%ರಷ್ಟು ಅಂಕಗಳನ್ನು ಪಡೆದಿದ್ದೇನೆ. ಹಾಗು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇಖಡ ೯೦%ರಷ್ಟು ಅಂಕಗಳನ್ನು ಪಡೆದಿದ್ದೇನೆ. ನನು ಒದುವುದರಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದರಿಂದ ನನ್ನ ಕಾಲೇಜಿನಲ್ಲಿ ಸನ್ಮಾನ ಮಾಡಿ ಪ್ರಶಸ್ಥಿಯನ್ನು ಕೊಟ್ಟರು.

ಹವ್ಯಾಸ

[ಬದಲಾಯಿಸಿ]

ನನ್ನ ಹವ್ಯಾಸಗಳೆಂದರೆ ಚಲನಚಿತ್ರ ಗೀತೆನಳನ್ನು ಹಾಡುವುದು,ಈಜುವುದು, ಕ್ರಿಕೆಟ್ ಆಟವನ್ನು ಆಡುವದು, ಗೆಳೆಯರೊಂದಿಗೆ ಸುತ್ತುವುದು,ರುಚಿಯಾದ ಅಡುಗೆಯನ್ನು ಮಾಡುವುದು, ಇತ್ಯಾದಿ. ನಾನು ಈಜುವುದರಲ್ಲಿ ಎರಡು ಬಾರಿ ರಾಷ್ಟ್ರಮಟ್ಟದವರೆಗೆ ಹೋಗಿ ಬಂದಿದ್ದೇನೆ. ನಮ್ಮ ಕರ್ನಾಟಕ ರಾಜ್ಯಕ್ಕೆ, ನಾನು ಒಂದು ರೀತಿ ಕೀರ್ತಿಯನ್ನು ತಂದ್ದಿದ್ದೇನೆ ಎಂಬ ಹೆಮ್ಮೆ ನನ್ನಲ್ಲಿ ಇದೆ. ನಾನು ಬೇಸಿಗೆಯ ಸಮಯದಲ್ಲಿ ಮಕ್ಕಳಿಗೆ ಹಾಗು ಯುವಕರಿಗೆ ಈಜುವುದನ್ನು ಕಲಿಸುತ್ತೇನೆ. "ಸ್ವಿಮ್ ಲೈಫ್" ಸಂಸ್ಥೆ ನಡೆಸುವ ಬೇಸಿಗೆಯ ಶಿಬಿರದಲ್ಲಿ ನಾನು ಈಜುವುದನ್ನು ಹೇಳಿಕೊಡುತ್ತೇನೆ. ನನಗೆ ಹಾಡುವುದೆಂದರೆ ಬಹಳ ಇಷ್ಟ, ಅದರಲ್ಲೂ ಸಿನೆಮಾ ಹಡುಗಳನ್ನು ಹಾಡುವುದೆಂದರೆ ಎಲ್ಲಿಲ್ಲದ ಸಂತೋಷ. ನಾನು ಹಾಡುವುದರಲ್ಲಿ ಬಹಳಷ್ಟು ಬಹುಮಾನಗಳನ್ನು ಗಳಿಸಿದ್ದೇನೆ. ನಾನು ನನ್ನ ಜೀವನದಲ್ಲಿ ಒಳ್ಳೆಯ ಹಿನ್ನೆಲಿ ಗಾಯಕನಾಗಬೇಕೆಂಬ ಆಸೆ ನನ್ನಲ್ಲಿ ಇದೆ. ನಾನು ನನ್ನ ಸ್ನೇಹಿತರಿಗೆ ಓದುವ ವಿಶಯದಲ್ಲಿ ಸಹಯಮಾಡುತ್ತೇನೆ. ನಾನು ಭವಿಷ್ಯದಲ್ಲಿ ಉನ್ನತ ಸ್ಥಾನದಲ್ಲಿ ಇರಲು ಬಯಸುತ್ತೇನೆ. ನನ್ನ ತಂದೆ ತಾಯಿಯನ್ನು ತುಂಬಾ ಚ್ಚೆನ್ನಾಗಿ ನೋಡಿಕೊಳ್ಳುತೇನೆ ಎಂದು ನಾನು ಬರವಸೆ ನೀಡುತ್ತೇನೆ. ನನಗೆ ಕ್ರ್ಯೆಸ್ಟ್ ಯೂನಿವರ್ಸಿಟಿ ಬಗ್ಗೆ ಸ್ವಲ್ಪವೂ ಗೊತ್ತಿರಲ್ಲಿಲ್ಲ, ಇಲ್ಲಿ ಬಹಳ ನಾಜೂಕಾಗಿ ಇರಬೇಕು. ಮೊದಲು ಈ ವಿದ್ಯಾಲಯವೂ ನನಗೆ ಬಂಧನದಂತೆ ಕಾಣುತ್ತಿತ್ತು, ಆದರೆ ಈಗ ನನಗೆ ಅಭ್ಯಾಸವಗಿದೆ. ಇಲ್ಲಿ ಹೇಗೆ ಇರಬೇಕೆಂದು ನಾನು ಕಲಿತಿದ್ದೇನೆ. ಇಲ್ಲಿ ಹತ್ತಾರು ಭಾಷೆಯ ಜನರಿದ್ದರೆ , ಇವರ ಜತೆ ಬೆರೆತರೆ ನಾನು ಕೂಡ ಅವರ ಭಾಷೆ ಕಲಿಯುತ್ತೇನೆ. ಇಲ್ಲಿಯವರೆಗೂ ಬಹಳಷ್ಟು ಗೆಲುವನ್ನು ಕಂಡ ನಾನು ಈ ವಿದ್ಯಾಲಯಕ್ಕೆ ಬಂದಮೇಲೆ ಹಲವಾರು ಸೋಲನ್ನು ಅನುಬವಿಸಿದ್ದೇನೆ. ಆದರೆ ಇನ್ನು ಮುಂದೆ ಗೆಲ್ಲುವೆನು ಎಂಬ ನಂಬಿಕೆ ನನ್ನಲ್ಲಿದೆ. ನಾನು ಕನ್ನಡ ಭಾಷೆಯ ಪ್ರೇಮಿ. ನಾನು ಕನ್ನಡ ಭಾಷೆಯನ್ನು ಪೂಜಿಸುತ್ತೇನೆ. ಏಕೆಂದರೆ ಕನ್ನಡವು ಕಾಮಧೇನು , ಕರ್ನಾಟಕ ಕಲ್ಪವೃಕ್ಷ. ನನಗೆ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಬಂದಮೇಲೆ ವಿಕಿಪೀಡಿಯ ಹಾಗು ವಿಕಿಸೋರ್ಸ್ ಪರಿಚಯವಾಗಿದ್ದು. ಇದರ ಮೂಲಕ ನಾನು ಕನ್ನಡದಲ್ಲಿ ಟೈಪ್ ಮಾಡುವುದನ್ನು ಕಲಿತೆ. ನನಗೆ ಬಹಳ ಉಪಯೋಗವಾಯಿತು ಇದರಿಂದ. ನನಗೆ ದೇವರ ಬಗ್ಗೆ ಅಪಾರವದ ನಂಬಿಕೆಯಿದೆ. ನಾನು ದಿನಾಲೂ ದೇವರನ್ನು ಪೂಜಿಸುತ್ತೇನೆ. ದೇವರು ನನ್ನ ಜತೆ ಇರುವನೆಂದು ನಂಬಿದ್ದೇನೆ. ನನಗೆ ಸಂಗೀತ ಕಲಿಯಲು ಬಹಳ ಆಸೆ ಇತ್ತು, ಆದರೆ ನಾನು ಇದುವರೆಗು ಸಂಗೀತವನ್ನು ಕಲಿಯಲು ಯಲ್ಲಿಯೂ ಹೋಗಿರಲ್ಲಿಲ್ಲ ಈ ಸಂಸ್ಥೆ ನನಗೆ ಸಂಗೀತ ಶಿಕ್ಷಣವನ್ನು ನೀಡಿತು. ನಾನು ಈ ವಿಶ್ವವಿದ್ಯಲಯಕ್ಕೆ ಬಂದಮೇಲೆ ಈಜುವುದನ್ನು ಬಿಡುವ ಪ್ರಸಂಗ ಬಂದಿತು ಆದ್ದರಿಂದ ನಾನು ಈಜುವುದನ್ನು ತ್ಯಾಜಿಸಿದೆ.

ಅಪ್ಪ ಆಮ್ಮನ ಹೆಸರಿಗೆ ಕೀರ್ತಿಯನ್ನು ತರುವುದೆ ನನ್ನ ಗುರಿ. ಹಾಗು ಈ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರಲು ಬಯಸುತ್ತೇನೆ. ಸಂಗೀತ ಎಂಬ ಜಗತ್ತಿನಲ್ಲಿ ನನ್ನದು ಒಂದು ಕೊಡುಗೆ ಎರಬೇಕೆಂಬುದು ನನ್ನ ಕನಸು. ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂಬುದು ನನ್ನ ಆಸೆ. ನಾನು ತಂದೆ ಮತ್ತು ತಾಯಿಯ ಹೆಸರಿಗೆ ಕಳಂಕ ತರುವ ಕೆಲಸ ಎಂದಿಗೂ ಮಾಡುವದಿಲ್ಲ ಎಂಬ ನಂಬಿಕೆ ನನ್ನಲ್ಲಿದೆ.

ಸಾದನೆ

[ಬದಲಾಯಿಸಿ]

ನಾನು ರಾಷ್ಟೀಯ ಮಟ್ಟದವರೆಗು ಈಜುವ ಸ್ಪರ್ದೆಯಲ್ಲಿ ಹೋಗಿದ್ದೇನೆ. ಚಲನಚಿತ್ರ ಗಾಯನ ಹಾಗು ಭಾವಗೀತೆ ಗಾಯನದಲ್ಲಿ ಬಹಳಷ್ಟು ಬಹುಮಾನಗಳನ್ನು ಗಳಿಸಿದ್ದೇನೆ. ಸಂತ ಜೋಸಫರ ಸಂಸ್ಥೆಯಲ್ಲಿ ಬಹಳಷ್ಟು ಪ್ರಶಸ್ತಿಗಳನ್ನು ಪಡೆದಿದ್ದೇನೆ. ನಾನು ಆ ಸಂಸ್ಥೆಯಲ್ಲಿ ಸಕಲಕಲ ಪ್ರವೀಣ ಎಂಬ ಬಿರುದನ್ನು ಪಡೆದಿದ್ದೇನೆ. ಆ ಪ್ರಶಸ್ತಿಯು ಇಡೀ ಕಾಲೇಜಿನಲ್ಲಿ ಒಬ್ಬನಿಗೆ ನೀಡುವಂತ ಪ್ರಶಸ್ತಿ. ನಾನು ಕ್ರೀಡೆ,ಓದುವುದು,ಹಾಡುವುದು ಇವೆಲ್ಲದರಲ್ಲೂ ಇರುವುದರಿಂದ ನನಗೆ ದೊರಕಿತು. ಮತ್ತು ನಾನು ಎಲ್ಲಾ ಸ್ಪರ್ದೆಗಳಲ್ಲಿ ಭಾಗವಹಿಸುತ್ತಿದ್ದೆ.

ಮನದಾಳದ ಮಾತು

[ಬದಲಾಯಿಸಿ]

ನನಗೆ ಕನ್ನಡದಲ್ಲಿ ಪ್ರಭಂದ ಬರೆಯುವುದು ಮತ್ತು ಕನ್ನಡದಲ್ಲಿ ಭಾಷಣ ಮಾಡುವುದೆಂದರೆ ಬಹಳ ಇಷ್ಟ. ನಾನು ಬಿಡುವಾದ ಸಮಯದಲ್ಲಿ ಗಣಕಯಂತ್ರದ ಮುಂದೆ ಕುಳಿತುಕೊಂಡು ಯಾವುದದರು ಆಕರ್ಶಕ ಮಹಿತಿಗಳನ್ನು ಸಂಗ್ರಹಿಸುತ್ತಿರುತ್ತೇನೆ. ನನಗೆ ಒಬ್ಬ ಆತ್ಮೀಯ ಗೆಳೆಯನೊಬ್ಬನಿದ್ದಾನೆ ಅವನ ಹೆಸರು ಪ್ರಿತೇಶ್, ಅವನು ನನ್ನ ಎಲ್ಲಾ ಸೋಲು ಗೆಲುವುಗಳಲ್ಲಿ ಇದ್ದನು. ಇವನು ನಾನು ದು:ಖ್ಖವಿದ್ದ ಸಮಯದಲ್ಲಿ ಸಮಾದಾನ ಮಾಡಿ ನನಗೆ ಸ್ಪೂರ್ತಿಯನ್ನು ತುಂಬುತ್ತಿದ್ದ. ಇವನ ಜತೆ ಸಮಯ ಕಳೆಯುವುದೆಂದರೆ ನನಗೆ ಬಹಳ ಇಷ್ಟ. ನನ್ನ ಮನೆಯ ಬಳಿ ಕೂಡ ಹಲವಾರು ಗೆಳೆಯರಿದ್ದಾರೆ. ನಾನೆಂದರೆ ಅವರಿಗೆಲ್ಲ ಬಹಳ ಇಷ್ಟ. ನಾನೆ ಆ ಗುಂಪಿಗೆ ಅದ್ಯಕ್ಷ ಎಂದು ಸಂತೋಷದಿಂದ ಹೇಳುತ್ತೇನೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Yeshwanth S A