ಸದಸ್ಯ:Susheel srinidhi

ವಿಕಿಪೀಡಿಯ ಇಂದ
Jump to navigation Jump to search
Susheel srinidhi
SUSHEEL SRINIDHI.png


ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ಸುಶೀಲ್ ಶ್ರೀನಿಧಿ .ನಾನು ಕ್ರೈಸ್ಟ್ ಯೂನಿವರ್ಸಿಟಿ ಬಿಕಾಮ್ "ಡಿ" ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ನನ್ನ ತಂದೆಯ ಹೆಸರು ಗೋಪಾಲಕೃಷ್ಣ ತಾಯಿ ರತ್ನಮ್ಮ.ತಂದೆ ತಾಯಿ ನನಗೆ ದೇವರ ಸಮಾನ.ನನ್ನ ತಂದೆ ತಾಯೀಯ ಮಾತುಗಳನ್ನು ನನು ಯಾವಾಗಲೂ ಕೇಳುತ್ತೇನೆ,

ಶಿಕ್ಷಣ[ಬದಲಾಯಿಸಿ]

ನನ್ನ ಹಿಂದಿನ ವಿದ್ಯಾಭ್ಯಾಸವನ್ನು ವಿಶ್ವಚೇತನ ಪಿ.ಯು ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ್ದೇನೆ, ಮತ್ತು ನನ್ನ ಪ್ರಾಥಮಿಕ ಹಾಗು ಎಸ್ ಎಸ್ ಎಲ್ ಸಿ ಜೋಸೆಫ್ ಶಾಲೆಯಲಿ ಮುಗಿಸಿದ್ದೆ. ನನ್ನ ಹಿಂದಿನ ಕಾಲೇಜು ನನಗೆ ತಂಬ ಸಂತಸ ತಂದಿದೆ.ನನು ಹೆಚ್ಚು ಹೆಚ್ಚು ಸ್ಪಧರ್ಯಲ್ಲಿ ಭಾಗವಹಿಸಿದ್ದೆ,ಈಗ ನಾನು ಅಧ್ಯಯನ ಮಾಡುವ ಕಾಲೇಜಿನಲ್ಲಿಯು ಸಹಾ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಿದ್ದೇನೆ.ಹಾಗೆಯೆ ನನ್ನ ಶಿಕ್ಷಕರ ಊತ್ತಮ ಹೇಳಿಕೆಗಳನ್ನು ಕೇಳುತ್ತೇನೆ.ನನ್ನ ನೆಚ್ಚಿನ ಗುರುಗಳು ಜಿ,ಎಂ,ಆರ್,ಇವರು ನನ್ನ ಹತ್ತನೆ ತರಗತಿಯಲ್ಲಿ ತುಂಬ ಸಹಕರಿಸಿದ್ದಾರೆ,ಇವರ ಹಾಗೆಯೆ ಸಮಾಜದಲ್ಲಿ ಓಳೆಯ ಗೌರವ ,ಮರ್ಯಾದೆಯನ್ನು ಸಂಪಾದಿಸಬೇಕೆಂಬುದು ನನ್ನ ಆಸೆ.

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸ ಹಲವಾರು ಪುಸ್ತಕಗಳನ್ನು ಓದುವುದು, ಗೆಳೆಯರನ್ನು ಪ್ರೀತಿಸುವುದು, ದ್ವಿಚಕ್ರ ಮತ್ತು ಕಾರು ಸವಾರಿ ಮಾಡುವುದು,ಗೆಳೆಯರಜೊತೆ ಹೊಸ ಸ್ಥಳಗಳಿಗೆ ಹೋಗುವುದು ಮುಂತದವು.ನನ್ನ ಗೆಳೆಯರನ್ನು ನಾನು ಹೆಚ್ಚು ಪ್ರೀತಿಸುತ್ತೆನೆ, ನನ್ನ ಗೆಳೆಯರು ನನಗೆ ಎಲ್ಲತರಹದಾ ಸಹಾಯ ಮಾಡಿದ್ದಾರೆ. ನನ್ನ ನೆಚ್ಚಿನ ನಟ ಊಪೇಂದ್ರ . ಉಪೇಂದ್ರ ಕನ್ನಡ ಸಿನಿಮಾಗಳನ್ನು ಆಗಾಗ ನೋಡುತ್ತೇನೆ.ನನ್ನ ನೆಚ್ಚಿನ ಆಟವೆಂದರೆ ಕ್ರಿಕೆಟ .ಕ್ರಿಕೆಟ ಆಟಗಾರ ಎ,ಬಿ,ಡಿ ನನ್ನಗೆ ಇಷ್ಟವಾದ ಆಟಗರ .ಇತ್ತೀಚಿಗಷೇ ನಡೆದ ಬೆಂಗಳುರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಆಟವನ್ನು ನೋಡಲು ಹೋಗಿದ್ದೆ, ನನಗೆ ದೇವರಮೆಲೆ ತುಂಬ ನಂಬಿಕೆಯಿದೆ ,ನನ್ನ ನೆಚ್ಚಿನ ದೇವರು ಶಿವ,ಆದುದರಿಂದ ಸಮಯಾ ಬಂದಾಗಲೆಲ್ಲ ನಾನು ದೇವಸ್ಥನಕೆ ಹೋಗುತ್ತಿರುತ್ತೇನೆ .ನನಗೆ ಊಟದಲ್ಲಿ ರುಚಿ ರುಚಿಯಾಗಿ ತಿನ್ನುವ ಆಸಕ್ತಿ .ಗೆಳೆಯರಿಗೆ ನಾನು ಓದುವುದರಲ್ಲಿ,ಬರೆಯುವುದರಲ್ಲಿ,ಮತ್ತು ನನ್ನ ಕಷ್ಟ ಸುಖ ಹಂಚಿಕೊಂಡು ತಿನ್ನುವ ಹವ್ಯಾಸ ಮಾಡಿಕೊಂಡಿದ್ದೇನೆ ಹಾಗೆಯೇ ನನ್ನ ಗೆಳೆಯರು ಸಹಾ ನನಗೆ ಸಹಾಯ ಮಾಡಿದ್ದಾರೆ.ಕಾರು ಓಡಿಸುವುದರಲ್ಲಿ ನನಗೆ ಹುಚ್ಚು ಆಸಕ್ತಿ.

ಗೆಳೆಯರು[ಬದಲಾಯಿಸಿ]

ನನ್ನ ಗೆಳೆಯರ ಜೊತೆ ನಾನು ನನ್ನ ಹೆಚ್ಚಿನ ಸಮಯವನ್ನು ಕಳಿಯುವೆನು.ನನ್ನ ಹಿಂದಿನ ಕಾಲೇಜಿನಿನಲ್ಲಿ ಓದುವಿಗೆ ತುಂಬಾ ಪ್ರಮುಕ್ಯತೆ ಕೊಡುತ್ತಿದ್ದರು ಆದರೆ ಕ್ರೈ ಸ್ಟ್ ಕಾಲೆಗಿನಲ್ಲಿ ಓದು ಹಾಗು ಎಲ್ಲರೀತಿಯ ಪ್ರತಿಭೆಗೆ ಪ್ರಮುಕ್ಯತೆ ಕೋಡುತಿದ್ದರೆ. ಪಿ.ಯು.ಸಿ.ಯಲ್ಲಿ ನನ್ನ ಮೆಚ್ಚಿನ ಗೆಳೆಯ ವರುಣ್,ಈಗ ಕ್ರೈಸ್ಟ್ ಕಾಲೇಜಿನಲ್ಲಿ ನನ್ನ ಮೆಚ್ಚಿನ ಗೆಳೆಯ ಸುಜಿತ್,ಪ್ಯಾಟ್ರಿಕ್,ಸುಜಯ್,ಯಶ್ವಂತ್ ಮುಂತಾದವರು. ಕ್ರೈಸ್ಟ್ ಕಾಲೇಜಿನಲ್ಲಿ ನನಗೆ ಹಲಾವರು ಗೆಳೆಯರಿದ್ದಾರೆ ಅವರಿಂದ ನಾನು ತುಂಬ ಮಾಹಿತಿಗಳನ್ನು ತಿಳಿದುಕೊಂಡಿದ್ದೇನೆ . ==ಕ್ರೈಸ್ಟ್ ಕಾಲೇಜು== ಕ್ರೈಸ್ಟ್ ಕಾಲೇಜು ನನಗೆ ಹೊಸತರಹದ ಅನುಭವ ನೀಡಿದೆ ಹಾಗು ನೀಡುತ್ತಲೇಯಿದೆ,ಹೇಗೆಂದರೆ ಹೊಸ ರೀತಿಯ ಸಂವಹನ ಶಕ್ತಿ, ಕಂಪೂಟರ್ ಮಾಹಿತಿ ಮುಂತಾದವು.

ಗುರಿ[ಬದಲಾಯಿಸಿ]

ಮುಂದೆ ನನ್ನ ಗುರಿ ತಲುಪಲು ನಾನು ವ್ಯಾಸಂಗ ಮಡುತ್ತಿರುವ ಕಾಲೇಜು ನನಗೆ ಸಹಕರಿಸುತ್ತಿದೆ .ಈ ಕಾಲೇಜು ನನಗೆ ಹೊಸ ಅನುಭವ ನೀಡಿದೇ.ನನ್ನ ಮೂಂದಿನ ಗುರಿ ಸಿ.ಎ. ನನ್ನ ಗುರಿ ತಲುಪಲು ನಾನು ಶ್ರಮ ಮತ್ತು ಶ್ರದ್ದೆಯಿಂದ ನಾನು ಪ್ರಯತ್ನ ಪಡುವೆನು ಎಂದು ನಿಮಗೆ ಆಶ್ವಾಸನೆ ನೀಡುತ್ತೇನೆ.

ಉಪಸಂಹಾರ[ಬದಲಾಯಿಸಿ]

ಈ ಎಲ್ಲ ವಿಚಾರವನ್ನು ವಿಕಿಪೀಡಿಯದಲ್ಲಿ ಹಂಚಿಕೊಳ್ಳಲು ನನಗೆ ಬಹಳ ಸಂತೋಷ ಪಡುತ್ತೇನೆ.

Indian School.pngThis user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Susheel srinidhi