ಸದಸ್ಯ:Susheel srinidhi/sandbox2
ಗೋಚರ
Christ University | |
---|---|
Logo | |
ಧ್ಯೇಯ | Excellence and Service |
ಸ್ಥಾಪನೆ | 15 July 1969 |
ಪ್ರಕಾರ | Private |
ಕುಲಪತಿಗಳು | Dr. Thomas Aiykkara |
ಉಪಕುಲಪತಿಗಳು | Dr Fr Thomas C Mathew, CMI[೧] |
ಸಿಬ್ಬಂದಿ | 700 |
ವಿದ್ಯಾರ್ಥಿಗಳ ಸಂಖ್ಯೆ | 16,000 (2016)[೨] |
ಪದವಿ ಶಿಕ್ಷಣ | 11,000 (2016)[೨] |
ಸ್ನಾತಕೋತ್ತರ ಶಿಕ್ಷಣ | 4,000 (2016)[೨] |
ಸ್ಥಳ | ಬೆಂಗಳೂರು, Karnataka, India |
ಆವರಣ | Urban
|
ಅಂತರಜಾಲ ತಾಣ | www |
ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ಪ್ರಮುಖ ಆರು ಬ್ಲಾಕ್ ಗಳಿವೆ ಬ್ಲಾಕ್1 ಇದು ಕ್ರೈಸ್ಟ್ ಯೂನಿವರ್ಸಿಟಿ ಯಾ ಮುಖ್ಯ ಕಟ್ಟಡ ವಿದು. ಈ ಕಟ್ಟಡಕ್ಕೆ ತನ್ನದೇ ಆದ ವಿಶಿಷ್ಟ ಶೈಲಿಇದೆ. ಈ ಕಟ್ಟಡವನ್ನು ಇಟ್ಟಿಗೆ ಮತ್ತು ಕಲ್ಲಿನ ಸಂಯೋಜನೆ ಇಂದ ಕಟ್ಟಲಾಗಿದ್ದು ಈ ಶೈಲಿಯು 1960ರಲ್ಲಿ ಬೆಂಗಳೂರು ನಲ್ಲಿ ಪ್ರಸಿದ್ಧ ವಾಗಿತ್ತು. ನೆಲ ಮಹಡಿಯಲ್ಲಿ ಕಾಂಟ್ರಾಲ್ಲೆರ್ ಓಫ್ ಎಕ್ಸಾಮ್ಸ್ ,ಆಫೀಸ್ ಓಫ್ ದಿ ಹುಮನಿಟಿಸ್ ಅಂಡ್ ಸೋಷಿಯಲ್ ಸೈನ್ಸ್ ಡೀನ್, ಮುಂತದ ಲಾಬ್ಸ್ ಗಳಿವೆ. ಬ್ಲಾಕ್2ಈ ಬ್ಲಾಕನ್ನು ಕಾಮರ್ಸ್ಸ್ ಬ್ಲಾಕ್ ಎಂದು ಕರೆಯುತ್ತಾರೆ. ಈ ಬ್ಲಾಕ್ ನಲ್ಲಿ ಬಿಎಸ್ಸಿ ,ಬಿಕಾಂ ಮತ್ತು ಬಿಎ ವಿದ್ಯಾರ್ಥಿಗಳಿದಾರೆ. ಮತ್ತು ಈ ಬ್ಲಾಕ್ ನಲ್ಲಿ ಮಿನಿ ಅಸ್ಸೆಂಬಲಿ ಹಾಲ್ ಮತ್ತು ಕಾನ್ಫೆರೆನ್ಸ ಹಾಲ್ ಇದೆ. ಬ್ಲಾಕ್3 ಈ ಬ್ಲಾಕ್ ನಲ್ಲಿ ಪ್ರೊಫೆಷನಲ್ ಸ್ಟೂಡೆಂಟ್ಸ್ ಇದ್ದಾರೆ. ಈ ಬ್ಲಾಕ್ ಕೆಲವು ಬಿಬಿಏ ಕೋರ್ಸ್ ಮತ್ತು ಏಕಾನಾಮಿಕ್ಸ್ ಮತ್ತು ಕಾಮರ್ಸ್ ಕಚೇರಿ ಗಳಿಗೆ ಸ್ಥಳವಾಗಿದೆ.
- ↑ "CII speaker profile 2013" (PDF). website. Retrieved 24 March 2014.
- ↑ ೨.೦ ೨.೧ ೨.೨ "Christ University- By numbers". Christ University Home Page. Retrieved 10 April 2016.