ಸದಸ್ಯ:Sumanth658

ವಿಕಿಪೀಡಿಯ ಇಂದ
Jump to navigation Jump to search

ನನ್ನ ವಿದ್ಯಾಭ್ಯಾಸ[ಬದಲಾಯಿಸಿ]

ನನ್ನ ಹೆಸರು ಸುಮ೦ತ್ ಜಿ. ನಾನು ಜೋಗ ಜಲಪಾತವಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲುಕಿನ ಜನ್ನಾಪುರದಲ್ಲಿ ಹುಟ್ತಿದ್ದೆ. ಆದರೆ ನಾನು ಓದಿದ್ದು ಬೆಳೆದಿದ್ದು ಎಲ್ಲಾ ಉದ್ಯಾನ ನಗರಿ ಆದ ಬೆ೦ಗಳೂರಿನಲ್ಲಿ. ಸದ್ಯಕ್ಕೆ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್.ಸಿ ಓದುತ್ತಿದ್ದೇನೆ.

ನನ್ನ ಕನಸು[ಬದಲಾಯಿಸಿ]

ಇನ್ನು ಕೆಲವು ವರ್ಶಳಲ್ಲಿ ಜಿಲ್ಲಾಧಿಕಾರಿಯಾಗಿ ಸಾಮಾಜಿಕ ಬದಲಾವಣೆ ತರಲು ಇಷ್ಟ ಪಡುತ್ತೀನಿ. ದೀನ ದಲಿತರ, ಹೆ೦ಗಸರ ಮಕ್ಕಳ ರಕ್ಷಣೆ, ಸಮಾಜದಲ್ಲಿ ಸ್ವಚ್ಛತೆ ಮೊದಲಾಗಿ ತರುತ್ತೇನೆ. ಎಲ್ಲರಿಗೂ ಬದುಕಬೇಕೆ೦ಬ ಆಸೆ, ಆದರೆ ನನಗೆ ಸಾವಿನ ನ೦ತರವೂ ಎಲ್ಲರ ಮನದಲ್ಲಿ ಬದುಕಬೇಕೆ೦ಬ ಆಸೆ. ಆದ್ದರಿ೦ದ ನಾನು ಈಗಿನಿ೦ದಲೆ ಶ್ರಮಿಸುತ್ತಿದ್ದೇನೆ. ನನ್ನನ್ನು ನ೦ಬಿ ಬಹಳ ಜನರು ಬದುಕುತ್ತಿದ್ದಾರೆ. ನಾನು ನ್ನನ್ನ ಧ್ಯೆಯವನ್ನು ಸಾಧಿಸಿ ಅವರಿಗೆ ಅಶ್ರಯವಾಗುತ್ತೇನೆ. ಈಗಾಗಲೆ ಜೀವನದಲ್ಲಿ ಬಹಳ ಏರು ಎಳಿತವನ್ನು ಅನುಭವಿಸಿದ್ದು, ಮಾನಸಿಕವಾಗಿ ತು೦ಬಾ ಬಲಶಾಲಿಯಾಗಿದ್ದೇನೆ. ಏನು ಎದುರಾದರು ಎದೆಯೊಡ್ಡಿ ನಿಲ್ಲುತ್ತೇನೆ.

ಬೆಂಗಳೂರು
ಜೋಗ
ಕ್ರೈಸ್ಟ್

ನನ್ನ ಹವ್ಯಾಸ[ಬದಲಾಯಿಸಿ]

ನನಗೆ ಚಿತ್ರ ಕಲೆಯಲ್ಲಿ ಬಹಳ ಆಸಕ್ತಿ. ಮೋನಾಲೀಸ ಅನ್ಂಹ ಅತ್ಯುತ್ತಮ ಚಿತ್ರಗ ಬಿಡಿಸುವ ಗುರಿ. ಪ್ರಪಂಚದ ಅತ್ಯುತ್ತಮ ಕಲಾವಿದನಾಗಿಯ ತೀರುತ್ತೇನೆ. ನಾನು ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸಲು ಇಷ್ತ ಪಡುತ್ತೇನೆ. ಮಕ್ಕಳಿಗೆ ಕಲೆ ಹಾಗು ಇನ್ನಿತರೆ ವಿಷಯಗಳ ಬಗ್ಗೆ ಪಾಠ ಮಾಡುತ್ತೆನೆ. ಹಾಗು ನಾನು ಬಿಡಿಸಿದ ಚಿತ್ರಗಳನ್ನು ಮಾರುವುದರ ಮೂಲಕ ಹಣವನ್ನು ಸ೦ಪಾದಿಸುತ್ತಿದ್ದೇನೆ. ಅಧಿಕಾರಿಯಾದ ನ೦ತರ ಜನಸೇವೆಯೊ೦ದಿಗೆ ಕಲಾವಿದರಿಗೆ ಒಳ್ಳೆ ವೇದಿಕೆ ಮಾಡಿಕೊಟ್ಟು ಅವರ ಜೀವನವನ್ನು ಹಸನಾಗಿಸಲು ಬಯಸುತ್ತೇನೆ.