ಸದಸ್ಯ:Rakshitha Rao/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಡಜೆ ಜಲಪಾತ

ಬಂಡಾಜೆ ಜಲಪಾತವು ಕರ್ನಾಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಡಾಜೆ ಎಂಬಲ್ಲಿದೆ.[೧]ಪಶ್ಚಿಮ ಘಟ್ಟದ ಚರ್ಮಾಡಿ ಘಾಟ್ ವಿಭಾಗದಲ್ಲಿ ಕಾಣಸಿಗುತ್ತದೆ, ಇದನ್ನು ಬಂಡಾಜೆ ಅರ್ಬಿ ಜಲಪಾತ ಎಂದು ಕರೆಯುತ್ತಾರೆ.ಈ ಜಲಪಾತದ ಎತ್ತರವು ಸುಮಾರು ೨೦೦ ಅಡಿಗಳು.

ಫಾಲ್ಸ್[ಬದಲಾಯಿಸಿ]

ಬಂಡಾಜೆ ಜಲಪಾತವು ನೇತ್ರಾವತಿ ನದಿಯ ಉಪನದಿಯಾಗಿ ರೂಪುಗೊಂಡಿದೆ ಮತ್ತು ಇದು ಪಶ್ಚಿಮ ಘಟ್ಟಗಳ ದೂರದ ಪ್ರದೇಶದಲ್ಲಿದೆ.[೨] ಇಲ್ಲಿಗೆ ಮಾರ್ಗದರ್ಶಿಗಳ ಸಹಾಯದಿಂದ ಟ್ರೆಕ್ಕಿಂಗ್(ಚಾರಣ) ಮೂಲಕ ತಲುಪ ಬಹುದು. ವಲಂಬ್ರದಿಂದ ಬಂಡಜೆ ಜಲಪಾತವು ಹುಲ್ಲುಗಾವಲು ಪ್ರದೇಶಗಳಲ್ಲಿ ಕೊನೆಗೊಳ್ಳುವ ದಟ್ಟವಾದ ಹಸಿರು ಕಾಡಿನ ಮೂಲಕ ಹಾದು ಹೋಗುತ್ತದೆ. ಚಾರಣ ಮಾಡುವವರನ್ನು ಅರಣ್ಯದಲ್ಲಿ ಸೇರಿಕೊಳ್ಳಬಹುದು.

ಮಾರ್ಗ ಸೂಚಿ[ಬದಲಾಯಿಸಿ]

ನೀವು ಮಂಗಳೂರು-ಉಜಿರೆ ಮೂಲಕ ಪ್ರಯಾಣಿಸುತ್ತಿದ್ದರೆ, ಇದು ಉಜಿರೆಯಿಂದ ೨೫ ಕಿ.ಮೀ ದೂದದಲ್ಲಿದೆ. ಉಜಿರೆಯಿಂದ ೬ ಕಿ.ಮೀ ದೂರದಲ್ಲಿ ಚಾರ್ಮಾಡಿ ಘಾಟ್ ಪ್ರಯಾಣಿಸಿ ಸೋಮಾಂತದ್ಕದಲ್ಲಿ ಎಡಕ್ಕೆ ೬ ಕಿ.ಮಿ ಪ್ರಯಾಣಿಸಿ ಬಲ ತಿರುವು ಪಡೆದು ಕದಿರು ದೇವರ ಎಂಬ ಗ್ರಾಮದ ಮೂಲಕ ಹಾದು ೨ ಕಿ.ಮೀ ದೂರ ಪ್ರಯಾಣಿಸಿದರೆ, ಇಲ್ಲಿಂದ ಫಾಲ್ಸ್ ನ ದೂರದ ನೋಟವನ್ನು ನೋಡಬಹುದು. ಆದಾಗ್ಯೂ, ಕಡಿದ ದೇವರಿಂದ ೧೦ ಕಿ.ಮೀ ದೂರದಲ್ಲಿ ಫಾಲ್ಸ್ ತಲುಪಲು ಚಾರಣ ಮಾಡಬೇಕು.

ಹತ್ತಿರದ ವಿಮಾನ ನಿಲ್ದಾಣ[ಬದಲಾಯಿಸಿ]

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಜ್ಪೆ

ಹತ್ತಿರದ ರೈಲ್ವೆ ನಿಲ್ದಾಣ[ಬದಲಾಯಿಸಿ]

ಮಂಗಳೂರು ರೈಲ್ವೆ ನಿಲ್ದಾಣ

ಉಲ್ಲೇಖ[ಬದಲಾಯಿಸಿ]

  1. http://www.karnatakaholidays.com/bandaje-falls.php
  2. https://www.deccanherald.com/content/243556/take-tough-trek-test-bandaje.html