ವಿಷಯಕ್ಕೆ ಹೋಗು

ಸದಸ್ಯ:Rajanikantha Y K/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಮೊದಲಿಗೆ ಮಲೇಶಿಯಾ ಪೂರ್ವ ಮತ್ತು ಪೆಸಿಪಿಕ್ ದ್ವೀಪಗಳಲ್ಲಿ ಕಂಡು ಬಂದಿವೆ. ಈ ಕೇತಕಿ ಸಸ್ಯವನ್ನು ಸ್ವಾಡೀ ಪಾಕೇನಸನ್ . 1774 ರಲ್ಲಿ ಪ್ಯಾಂಡನೀಸಸ್ ಪರಿಚಯಿಸಿದನು. ಈ ಒಂದು ಸಸ್ಯವು ಕೇತಕಿ ಕುಟುಂಬಕ್ಕೆ ಸೇರಿದ್ದಾಗಿದೆ.

ಸಸ್ಯದ ಬೆಳವಣಿಗೆ

[ಬದಲಾಯಿಸಿ]

ಇವುಗಳು ಸಾಮಾನ್ಯವಾಗಿ ಕಡಿಮೆ ಭೂ ಮಣ್ಣಿನಲ್ಲಿ ಸಮುದ್ರಗಳ ಹತ್ತಿರ ಹೆಚ್ಚಾಗಿ ಬೆಳೆಯುತ್ತಾರೆ. ಇದೊಂದು ಸಣ್ಣ ಮರ ಅಂದರೆ 13 ರಿಂದ 46 ಅಡಿ ಉದ್ದ ಇರುತ್ತದೆ. ಇದು ಒಂದೇ ಉದ್ದದಲ್ಲಿ ಕಂದು ಬಣ್ಣದ ವೃತ್ತಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಇವುಗಳ ಬೆಳವಣಿಗೆ 4 ರಿಂದ 8 ಮೀಟರ್‍ಗಳಾಗಿರುತ್ತವೆ. ಇದರ ಬೇರಿನ ಸಹಾಯದಿಂದ ನೀಳಾವಾದ ಒಂದೇ ಕಾಂಡದೊಂದಿಗೆ ಮೇಲೆ ರೆಂಬೆ ಕೊಂಬೆಗಳು ಒಳಗೊಂಡಿರುತ್ತದೆ. ಕೇತಕಿ ಇದರಲ್ಲಿ ಹೂಗಳು ಸಹ ಬಿಡುತ್ತದೆ. ಇದರಲ್ಲಿ ಗಂಡು ಮತ್ತು ಹೆಣ್ಣು ಎರಡೂ ರೀತಿಯಲ್ಲಿ ಒಳಗೊಂಡಿರುತ್ತದೆ. ಈ ಗಂಡು ಹೂಗಳು ಚಿಕ್ಕದಾಗಿಯೂ ಹಾಗೂ ಒಂದೇ ಒಂದು ದಿನ ಜೀವಿತವಾಗಿರುತ್ತದೆ. ಹೂಗಳು ಹೂಗುಚ್ಚದಂತೆ ಒಂದು ಅಡಿಯವರೆಗೆ ಬೆಳೆÉಯುತ್ತದೆ ಹಾಗೂ ಸುವಾಸನೆ ಭರಿತವಾಗಿರುತ್ತದೆ. ಈ ಒಂದು ಜಾತಿಯ ಹಣ್ಣುಗಳು ಅನಾನಸ್ ಹಣ್ಣಿನ ರೀತಿಯ ಇರುತ್ತದೆ. ಈ ಹಣ್ಣುಗಳು 4 ರಿಂದ 20 ಸೆ.ಮೀ ಅಂಡಾಕಾರದಲ್ಲಿರುತ್ತದೆ. ಈ ಹಣ್ಣುಗಳ ಮೇಲೆ ತೊಗಟೆ ರೀತಿಯ ಕವಚ ಹೊದಿಕೆಯಾಗಿರುತ್ತದೆ. ಹಳದಿ, ಕೇಸರಿ ಹಾಗೂ ಕೆಂಪು , ಹಸಿರು ಬಣ್ಣದಿಂದ ಕೂಡಿರುತ್ತದೆ. ಇದರಲ್ಲಿ ಬೆಳೆಗಳು ಕಾಣಬಹುದು. ಈ ಜಾತಿಯ ಎಲೆಗಳು ಸಾಮಾನ್ಯವಾಗಿ 90 ರಿಂದ 150 ಇಂಚು ಉದ್ದವಾಗಿರುತ್ತದೆ. ಎಲೆಗಳು ನೋಡಲು ಅಂಚು ಅಂಚಾಗಿರುತ್ತದೆ. ಕೊಂಬೆಗಳು ಕೊನೆಯ ಭಾಗದಲ್ಲಿ ಎಲೆಗಳು ಇರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]

[] [] []

  1. https://www.cabi.org/isc/datasheet/38447
  2. http://www.missouribotanicalgarden.org/PlantFinder/PlantFinderDetails.aspx?taxonid=284831&isprofile=0&
  3. http://tropical.theferns.info/viewtropical.php?id=Pandanus+tectorius