ಸದಸ್ಯ:Priyanka.mahaling275/ನನ್ನ ಪ್ರಯೋಗಪುಟ
'''ರಾಜ್ಯ'''
ಹಲವು ಜಿಲ್ಲೆಗಳು ಹಲವು ತಾಲೂಕುಗಳು ಹಲವು ಗ್ರಾಮಗಳು ಸೇರಿ ಒಂದು ರಾಜ್ಯ ವಾಗುತ್ತದೆ. ಈ ರಾಜ್ಯದಲ್ಲಿ ರಾಜ್ಯಪಾಲರು ಗವರ್ನರ್ ಮುಖ್ಯಮಂತ್ರಿ ಮತ್ತು ಶಾಸಕರು ಇರುತ್ತಾರೆ. ರಾಜ್ಯಪಾಲರು ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥ. ಐದು ವರ್ಷಗಳ ನೇಮಿಸಲ್ಪಟ್ಟ ಗವರ್ನರ್ ಅವನ ಮಂಡಳಿಯು ನೇಮಕ ಮಾಡುತ್ತದೆ. ಮುಖ್ಯಮಂತ್ರಿಯನ್ನು ಮಂತ್ರಿ ಮಂಡಲದಲ್ಲಿ ಇದ್ದ ಶಾಸಕರು ಚುನಾಯಿಸುತ್ತಾರೆ. ಈ ಮುಖ್ಯ ಮುಂತ್ರಿಯ ಪಟ್ಟಕ್ಕೆ ಬರ ಬೇಕಾದರೆ ಒಮ್ಮತದಿಂದ ಒಂದು ಪಕ್ಷಗೆಲ್ಲಬೇಕು. ಜನರಿಂದ ಚುನಾಯಿತರಾದವರನ್ನು ಪಕ್ಷದ ಸದಸ್ಯರು ಒಮ್ಮತದಿಂದ ಮುಖ್ಯಮಂತ್ರಿ ಮಾಡುತ್ತಾರೆ. ಐದು ವರ್ಷಗಳ ಕಾಲ ಆಡಳಿತ ಮಾಡಬಹುದು. ಆಮೇಲೆ ಮರುಚುನಾವಣೆ ಆಗುತ್ತದೆ. ಈ ಮುಖ್ಯಮಂತ್ರಿ ಶಾಸಕರ ಜೊತೆ ಸೇರಿ ಮಂತ್ರಿಮಂಡಲ ರಚಿಸುತ್ತಾರೆ. ಆಯೂ ಜಿಲ್ಲೆಗಳಿಗೆ ಶಾಸಕರು ಕೆಲಸ ಮಾಡುತ್ತಾರೆ.
ಬಹುಮತದಿಂದ ಪಕ್ಷಗೆಲ್ಲದ್ದಿದ್ದಲ್ಲಿ ವಿರೊಧ ಪಕ್ಷದ ಶಾಸಕರನ್ನು ಸೇರಿಸಿ ಮಂತ್ರಿ ಮಂಡಲ ರಚಿಸುತ್ತಾರೆ. ವಿಧಾನ ಸಭಾ ಕಲಾಪಗಳು ನಡೆಯುತ್ತವೆ. ಇಲ್ಲಿಯ ತೀರ್ಮಾನ ತೆಗೆದು ಕೊಂಡು ಆಯಾಯ ಜಿಲ್ಲೆ, ತಾಲೂಕು ಪಂಚಾಯ್ತಿಗಳಿಗೆ ಕೆಲಸವನ್ನು ಕೊಡುತ್ತಾರೆ. ಸರಕಾರ ಜನರ ನಿರ್ದಿಷ್ಟ ಗುಂಪು. ಒಂದು ಸರಿಯಾದ ಸಮಯದಲ್ಲಿ ರಾಜ್ಯದ ಉಪಕರಣ ನಿಯಂತ್ರಿಸುವ ಆಡಳಿತಾತ್ಮಕ ಆಡಳಿತಶಾಹಿ ವ್ಯವಸ್ಥೆಯಾಗಿದೆ. ಕರ್ನಾಟಕ ರಾಜ್ಯ ೪ ಆದಾಯ ವಿಭಾಗಗಳನ್ನು ೪೯ ಉಪ ವಿಭಾಗಗಳನ್ನು ೧೭೬ ತಾಲ್ಲೂಕುಗಳು ಮತ್ತು ೭೪೭ ಹೂಬ್ಲಿ ಆಡಳಿತಾತ್ಮಕ ಉದ್ದೇಶಗಳಿಗಾಗಿ ೫೬೨೮ ಗ್ರಾಮ ಪಂಚಾಯತಗಳು ಇದೆ. ಕರ್ನಾಟಕ ರಾಜ್ಯ ೨೮೧ ಪಟ್ಟಣಗಳು ೭ ಪುರ ಸಭಾ ಸಂಸ್ಥೆಗಳನ್ನು ಹೊಂದಿದೆ. ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯ ದಾಗಿದೆ. ಇಲ್ಲಿ ಕದಂಬರು, ಚಾಲುಕ್ಯರು, ಚೋಳರು, ಹೊಯ್ಸಳರು ಹೀಗೆ ಹಲವರು ಅಳ್ವಿಕೆ ನಡೆಸಿದ್ದರು.ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರು ರಾಜಪ್ರಮುಖರಾದರು.ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವಂಬರ ೧ ೧೯೫೬ರಲ್ಲಿ ಮೈಸೂರು ರಾಜ್ಯ ಎಂದು ಸ್ಥಾಪನೆಯಾಯಿತು. ನವಂಬರ್ ೧ ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
ಈಗ ರಾಜಧಾನಿ ಮತ್ತು ದೊಡ್ಡ ನಗರ ಬೆಂಗಳೂರು ಆಗೆದೆ. ಕರ್ನಾಟಕ ೩೦ ಜಿಲ್ಲೆಗಳನ್ನು ಒಳ ಗೊಡಿದೆ. ಸಮುದ್ರ ಮಟ್ಟದಿಂದ ೧೫೦೦ ಅಡಿ ಎತ್ತರ ಇದ್ದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವಿದ್ದ ರಾಜ್ಯದಲ್ಲಿ ಒಂದು. ಅಧಿಕೃತವಾಗಿ ಕನ್ನಡ ಭಾಷೆ ಮಾತನಾಡುತ್ತಾರೆ. ಚಿನ್ಹೇ ಗಂಡ ಬೇರುಂಡ, ಗೀತೆ 'ಜಯ ಭಾರತ ಜನನೀಯ ತನುಜಾತೆ.ಕವಿ ಕುವೆಂಪುರವರದ್ದು. ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಆನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆ ಬೀಡಾಗಿದೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.
ಕರ್ನಾಟಕದ ಉತ್ತರ ತುದಿಯು ಚಿಕ್ಕ ಮಂಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ. ಕರ್ನಾಟಕದಲ್ಲಿ ೭ಜಲಾನಯನ ಪ್ರದೇಶಗಲಿಳಿವೆ.ಮೂರು ಭೌಗೋಳಿಗೆ ಪ್ರದೇಶಗಳಿವೆ. ಕರ್ನಾಟಕದಲ್ಲಿ ೪ ರೀತಿಯ ಭೂರಚನೆಗಳಿವೆ. ೬ ಪ್ರಕಾರದ ಮಣ್ಣುಗಳಿವೆ. ಕರ್ನಾಟಕ ನಾಲ್ಕು ಖತುಗಳನ್ನು ಅನುಭವಿಸುತ್ತದೆ. ಹವಾಮಾನದ ಆಧಾರದ ಮೇಲೆ ಕರ್ನಾಟಕವನ್ನು ೩ ವಲಯಗಳಾಗಿ ವಿಂಗಡಿಸಬಹುದು. ಕರಾವಳಿ, ಉತ್ತರ ಒಳನಾಡು ದಕ್ಷಿಣ ಒಳನಾಡು. ಕರಾವಳಿವಲಯವು ಅತಿ ಹೆಚ್ಚುಮಳೆಯನ್ನು ಪಡೆಯುತ್ತದೆ. ಶಿಕ್ಷಣಕ್ಕೆ ಆನೇಕ ವಿಶ್ವವಿದ್ಯಾಲಯಗಳು ಇವೆ ಕರ್ನಾಟಕ ಭಾರತ ದೇಶದ ಅತ್ಯಂತ ವೇಗವಾಗಿ ಅಒಂದು ನಿರ್ದಿಷ್ಟ ಪ್ರದೇಶದ ಮೇಲೆ ಸಾರ್ವಭೌಮತೆಯನ್ನು ಹೊಂದಿರುವ ಸರ್ಕಾರ ಮತ್ತು ಆ ಸರ್ಕಾರಕ್ಕೆ ವಿಧಾಯಕವಾಗಿರುವ ಪ್ರಜೆಗಳು ಒಟ್ಟಾಗಿ ಒಂದು ರಾಜ್ಯವೆಂದು ಪರಿಗಣಿತವಾಗುತ್ತದೆ.
ಈ ಸಾರ್ವಭೌಮತೆ ಆಂತರಿಕವಾಗದ್ದರೆ (ಅಂದರೆ ಈ ಸರ್ಕಾರದ ಮೇಲೊಂದು ಸರ್ಕಾರವಿದ್ದರೆ) ಅಂತಃ ರಾಜ್ಯಗಳ ಒಕ್ಕೂಟವೊಂದಿರಬಹುದು (ಉದಾ. ಭಾರತ, ಅಮೇರಿಕ ಸಂಯುಕ್ತ ಸಂಸ್ಥಾನ). ಈ ಸಾರ್ವಭೌಮತೆ ಬಾಹ್ಯವಾಗಿದ್ದಲಿ ಅಂತಹ ರಾಜ್ಯವನ್ನು ದೇಶ ಅಥವಾ ರಾಷ್ಟ್ರ ಎಂದೂ ಕರೆಯಬಹುದು. ಭಿವೃದ್ದಿ ಹೊಂದುತ್ತಿರುವ ರಾಜ್ಯ.ಕರ್ನಾಟಕದಲ್ಲಿ ಸಾಕಷ್ಟು ಸಾರ್ವಜನಿಕ ಹಾಗೂ ಖಾಸಗಿವಲಯದ ಕೈಗಾರಿಕೆಗಳಿವೆ. ಉದಾ:ಹಿಂದೂಸ್ಥಾನ್ ಎರೋನಾಟಿಕ್ ಲಿಮಿಟೆಡ್ ಇತ್ಯಾದಿ.ಭಾರತೀಯ ಬಾಹ್ಯಕಾಶ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿದೆ. ಐಟಿ ಸಂಸ್ಥೆಗಳು ಪ್ರಬಲವಾಗಿ ಬೆಳೆದು ನಿಂತಿದೆ. ವಿಪ್ರೋ, ಇನ್ಪೋಸಿಸ್ ಕೂಡ ಕರ್ನಾಟಕದಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿದೆ.
ಕರ್ನಾಟಕದಲ್ಲಿ ರೇಷ್ಮೆ ಉದ್ಯಮಕ್ಕೂ ಹೆಸರಾಗಿದ್ದು ರಾಜ್ಯದ ಮೈಸೂರು ಸಿಲ್ಕ್ ವಿಶ್ವವ್ಯಾಪ್ತಿ ಮನ್ನಣೆ ಹೊಂದಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲೂ ಮುಂದೆ ಇದೆ. ೨ ಪ್ರಧಾನ ರಾಷ್ಟ್ರೀಕೃತ ಬ್ಯಾಂಕಗಳ ಮೂಲ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿವೆ. ಹಟ್ಟಿ ಚಿನ್ನದ ಗಣಿಯು ದೇಶದಲ್ಲೇ ಅತಿ ಹೆಚ್ಚು ಮತ್ತು ಪ್ರಾಥಮಿಕ ಚಿನ್ನ ಉತ್ಪಾದಿಸುವ ಏಕೈಕ ಚಿನ್ನದ ಗಣೆಯಾಗಿದೆ.
ಕರ್ನಾಟಕದಲ್ಲಿ ಅನೇಕ ಅಭಯಾರಣ್ಯಗಳು ಇವೆ-ಮೃಗಧಾಮಗಳು ಇವೆ ಪ್ರ್ವಾವಾಸಿಗರಿಗೆ ನೋಡಲು ಉತ್ತಮ ಸ್ಥಳವಾಗಿದೆ.ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದೆ. ಇಲ್ಲಿಯ ಸಾಂಸ್ಕೃತಿಕ ಕಲೆಗಳು ಕರ್ನಾಟಕ ಸಂಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ ಭಾವಗೀತೆ ಸುಗುಮಗೀತೆ ಇತ್ಯಾದಿ. ಭರತ ನಾಟ್ಯ ಕರ್ನಾಟಕದಲ್ಲಿ ಜನಪ್ರಿಯ ಯಕ್ಷಗಾನ ಜಾನಪದ ನೃತ್ಯಗಳು ಇವೆ. ಇಲ್ಲಿಯ ಬಿದರಿ ಕಲೆಯು ದೇಶ- ವಿದೇಶಗಳಲ್ಲಿ ಬೇಡಿಕೆ ಇದೆ. ಕರ್ನಾಟಕ ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ. ಕರ್ನಾಟಕದಲ್ಲಿ ಆನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ.
ಕರ್ನಾಟಕದಲ್ಲಿ ನೈಸರ್ಗಿಕ ಸೌಂದರ್ಯಯುಕ್ತ ಪ್ರದೆಶಗಳು ಹಾಗು ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮವನ್ನು ಒದಗಿಸುತ್ತವೆ. ಉದಾ: ಶಿವನ ಸಮುದ್ರದ ಭರ ಚುಕ್ಕಿ ಜಲಪಾದ, ಜೋಗದ ಜಲಪಾದ ರಮಣೀಯವಾಗಿದೆ. ಬೆಂಗಳೂರು, ಮೈಸೂರು ಪ್ರವಾಸಿ ತಾಣ ತುಂಬ ಒಳ್ಳೆಯ ಪಾರ್ಕೌಗಳು, ಅರಮನೆಗಳು ನೊಡುವಂತಹ ಸ್ಥಳವಾಗಿದೆ. ಮೈಸೂರು ದಸರಾ ನೊಡಲು ತುಂಬ ಸುಂದರವಾಗಿರುತ್ತದೆ. ಇದು ಒಂಬತ್ತು ದಿವಸ ನಡೆಯುತ್ತದೆ. ಹಾಗೆಯೇ ಬೆಂಗಳೂರಿನ ಇಸ್ಕಾನ್ ಕೃಷ್ಣನ ಮಂದಿರ ತುಂಬಾ ಸುಂದರವಾಗಿದೆ. ಹಾಗೆಯೇ ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಬಾದಾಮಿ, ಐಹೊಳೆ, ಪಟ್ಟದ ಕಲ್ಲು ನೊಡುವಂತಹ ಸ್ಥಳಗಳು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಾಲಯಗಳು, ಬೀಚ್ಗಳು ತುಂಬ ಸುಂದರವಾಗಿದೆ.