ಸದಸ್ಯ:Nayana Rajashekar Katteppanavar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ನಯನ.ಆರ್.ಕೆ . ನಾನು ಹುಟ್ಟಿದು ೧೬/೦೯/೧೯೯೯ ,ಹುಬ್ಬಳ್ಳಿಯಲ್ಲಿ . ನಾನು ಈಗ ಬೆ೦ಗಳೂರಿನ ನಿವಾಸಿಯಾಗಿದ್ದೆನೆ. ನನ್ನ ತ೦ದೆಯ ಹೆಸರುರಾಜಶೇಖರ . ನನ್ನ ತಾಯಿ ಹೆಸರು ಉಮಾ ದೇವಿ. ನಮ್ಮ ಕುಟುಂಬವು ವ್ಯವಹಾರ ವರ್ಗಕ್ಕೆ ಸೇರಿದ್ದು, ನಾವು ರಾಸಾಯನಿಕಗಳನ್ನು ವ್ಯಾಪಾರ ಮಾಡುತ್ತಿದ್ದೇವೆ . ನನ್ನ ತ೦ಗಿಯ ಹೆಸರು ಸಹನ. ನನ್ನ ತಂಗಿ ೧೦ ನೇ ತರಗತಿಯಲ್ಲಿ ಓದುತ್ತಿದ್ದಾಳೆ . ರಜಾದಿನಗಳಲ್ಲಿ ನಾನು ಹುಬ್ಬಳ್ಳಿಗೆ ಹೋಗುತ್ತೇನೆ. ಅದು ಬಹಳ ಸುಂದರ ಸ್ಥಳ . ಉಣ್ಣಕ್ಕಲ ಕೆರೆ ನನ್ನ ನೆಚ್ಚಿನ ಸ್ಥಳ .

ನನ್ನ ವಿದ್ಯಭ್ಯಾಸ[ಬದಲಾಯಿಸಿ]

ನಾನು ಸ್ಯಾನ್ ಫ್ರಾನ್ಸಿಸ್ ಡಿ ಸೇಲ್ಸ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ್ದೇನೆ.ನನ್ನ ಶಾಲೆಯ ದಿನಗಳಲ್ಲಿ ಬಹಳಷ್ಟು ಸಂತೋಷ ಮತ್ತು ವಿನೋದದಿಂದ ತುಂಬಿತ್ತು .ನನ್ನ ನೆಚ್ಚಿನ ಶಿಕ್ಷಕ ಸ್ಮಿನ್ನು ಮತ್ತು ದಿವಾ ಶಿಕ್ಷಕರಾಗಿದ್ದರು . ೧೦ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ನಾನು ೯೩.೪೪% ಅ೦ಕ ಗಳಿಸಿದೆ . ನಾನು ಜ್ಯೋತಿ ನಿವಾಸ್ ಪ್ರೀ ಯೂನಿವರ್ಸಿಟಿ ಕಾಲೇಜಿನಿಂದ ನನ್ನ ಪಿ.ಯು. ಸಿ ಮಾಡಿದ್ದೇನೆ . ನನ್ನ ಪಿ.ಯು. ಸಿ ಓದುತ್ತಿದ್ದಾಗ ನಾನು ಕಾಲೇಜಿನ ಭರತ್ನಾಟ್ಯಂ ತಂಡದಲ್ಲಿದ್ದೆ .ನಾನು ಕಾಲೇಜಿನಲ್ಲಿದ್ದಾಗ ಸ್ನೇಹಿತರೊಂದಿಗೆ ಹಲವಾರು ಸಿನೆಮಾಗಳನ್ನು ನೋಡುತ್ತಿದ್ದೆ . ನನ್ನ ೨ ನೇ ಪಿ.ಯು. ಸಿ ಬೋರ್ಡ್ ಪರೀಕ್ಷೆಗಳಲ್ಲಿ ೮೧% ಅ೦ಕ ಗಳಿಸಿದೆ .ಪ್ರಸ್ತುತ ನಾನು ಕ್ರಿಸ್ತ ವಿಶ್ವವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಬಿ.ಎಅ.ಸಿ ಮಾಡುತ್ತಿದ್ದೇನೆ.

ನನ್ನ ಗುರಿ ಹಾಗು ಹವ್ಯಾಸಗಳು[ಬದಲಾಯಿಸಿ]

 ನಾನು ಮು೦ದೆ ಸ್ನಾತಕೂತರ ಪದವಿಯನ್ನು ಪಡೆದುಕೂಳ್ಳಬೇಕೆ೦ಬ ಬಲವಾದ ಆಸೆಯನ್ನು ಹೊ೦ದಿದ್ದೆನೆ. ನಾನು ಕ್ಯಾನ್ಸರ್ ಬಗ್ಗೆ ನನ್ನ ಸಂಶೋಧನೆ ಮಾಡಲು ಬಯಸುತ್ತೇನೆ . ನಾನು ಕ್ಯಾನ್ಸರಗೆ ಔಷಧಿ ಅನ್ನು ಕಂಡುಹಿಡಿಯುವ ಮೂಲಕ ಜನರನ್ನು ಉಳಿಸಲು ಬಯಸುತ್ತೇನೆ .ಬೆ೦ಗಳೂರಿನಲ್ಲಿ ನನ್ನ ನೆಚ್ಚಿನ ಸ್ಥಳಗಳೆ೦ದರೆ ಬೆ೦ಗಳೂರು ಅರಮನೆ, ಲಾಲ್ಬಾಗ್, ಜವಾಹರಲಾಲ್ ನೆಹರು ಪ್ಲಾನಿಟೋರಿಯ೦ ,ವಂಡರ್ಲಾ.ನನ್ನ ಹವ್ಯಾಸಗಳು ಬ್ಯಾಡ್ಮಿಟನ್ ಮತ್ತು ಕೇರಂ ಬೋರ್ಡ್ ಅನ್ನು ಆಡುವುದು .ನಾನು ಕಾಡು ಪ್ರಾಣಿಗಳನ್ನು ಪ್ರೀತಿಸುತ್ತೇನೆ, ನನ್ನ ನೆಚ್ಚಿನ ಪ್ರಾಣಿಗಳೆಂದರೆ ಸಿಂಹ ಮತ್ತು ಹುಲಿ. ಅವುಗಳನ್ನು ಮನೆಯಲ್ಲಿ ಸಾಕುವುದು ನನ್ನ ಆಶಯ . ಕಾಡು ಮರಗಳು ಮತ್ತು ಕಾಡು ಪ್ರಾಣಿಗಳ ಕುರಿತು ತಿಳಿದುಕೊಳುವುದು ನನ್ನ ಕನಸು .

ನನಗೆ ನೆಚ್ಚಿನ ವ್ಯಕ್ತಿಯರು ಹಾಗು ಸ್ಥಳಗಳು[ಬದಲಾಯಿಸಿ]

ಪ್ರೀತಿಯ ಸ೦ಕೇತ
ಅರಮನೆ
ಅರಮನೆ
ನಮ್ಮ ಬೆಂಗಳೂರು
ನಮ್ಮ ಬೆಂಗಳೂರು

ನನಗೆ ಶಿವಮೊಗ್ಗ , ಹಳೇಬಿಡು-ಬೆಲೂರು , ಮೈಸೂರು , ರಾಯಚೂರು ಜಿಲ್ಲೆಗಳಿಗೆ ಹೋಗುವುದೆ೦ದರೆ ಬಹಳ ಆನ೦ದ .ದಸ್ಸಾರದ ರಜೆಯಲ್ಲಿ ನಾನು ಮೈಸೂರು ದಸರಾವನ್ನು ನೋಡಲು ಮೈಸೂರುಗೆ ಹೊಗಿದ್ದೆ, ಅಲ್ಲಿ ಜಂಬು ಸಾವರಿಯನ್ನು ನೋಡಲು ಬಹಳ ಆಕ೯ಷಕವಾಗಿತು .ಕಳೆದ ರಜಾದಿನಗಳಲ್ಲಿ ನಾನು ತಾಜ್ ಮಹಲ್, ಕುತುಬ್ ಮಿನಾರ್, ಶಿಮ್ಲಾ, ಕುಲು ಮನಾಲಿ, ರೊಥಂಗ್ ಪಾಸ್, ಪಂಜಾಭಿಗೆ ಹೋಗಿದ್ದೆ . ನಾಡ ಕವಿ ಕುವೆ೦ಪುರವರ ಕಾದ೦ಬರಿ , ಕವನಗಳನ್ನು ಓದುವುದೆ೦ದರೆ ತು೦ಬ ಇಷ್ಟ .  ನಾನು ಕನ್ನಡ ಸಾಹಿತ್ಯಾ ಸಮ್ಮೆಳನಕ್ಕೆ ಹೋದಾಗ ಪೂಣ೯ ಚ೦ದ್ರ ತೆಜ್ಸವಿ , ಚ೦ದ್ರಶೇಖರ ಕ೦ಬಾರ , ನಿಸಾರ ಅಹಮ್ಮದರವರೊ೦ದಿಗೆ ಭಾವಚಿತ್ರವನ್ನು ತಗೆಸಿಕೂ೦ಡೆ . ನನ್ನ ಗೆಳತಿಗೆ ಅಜು೯ನ ಕಪ್ಪ ದೊರೆತಾಗ ನಾನು ಅಲ್ಲಿಗೆ ಹೊಗಿದ್ದೆ .  ನನಗೆ ಮಸಾಲೆ ದೊಸೆ ಎ೦ದರೆ ಬಹಳ ಅಚ್ಚು ಮೆಚ್ಚು . ನನಗೆ ವಿಧ್ಯಾತಿ೯ ಭವನದಲ್ಲಿನ ಮಸಾಲೆ ದೊಸೆ ಎ೦ದರೆ ಅಚ್ಚು ಮೆಚ್ಚು.   ನನಗೆ ಧೊನಿ , ಸಚ್ಚಿನರ೦ತಹ ಕ್ರಿಕೆಟ ಆಟಗಾರರೆ೦ದರೆ ಬಹಳ ಪ್ರೀತಿ ಮತ್ತು ಮೆಸ್ಸಿ, ರೊನಾಲ್ಡೊ ನನ್ನ ನೆಚ್ಚಿನ ಫುಟ್ಬಾಲ್ ಆಟಗಾರರು . ಇವೆಲ್ಲವೂ ನನ್ನ ಆಸಕ್ತಿಗಳು, ಹವ್ಯಾಸಗಳು ಮತ್ತು ಇದು ನನ್ನ ಸಂಕ್ಷಿಪ್ತ ಪರಿಚಯವಾಗಿದೆ .