ಸದಸ್ಯ:Monisha DG

ವಿಕಿಪೀಡಿಯ ಇಂದ
Jump to navigation Jump to search


ಅಂಡಮಾನ್ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿರುವ ಭಾರತದ ಆಧೀನಕ್ಕೆ ಒಳಪಟ್ಟ ದ್ವೀಪ ಸಮೂಹ.

ಕುಟುಂಬ[ಬದಲಾಯಿಸಿ]

ನನ್ನ ಹೆಸರು ಮೋನಿಷಾ.೨೬ ಜೂನ್ ೨೦೦೦ರಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ನೆಲೆಸಿದ್ದೇನೆ.ನನ್ನ ತಂದೆ ಧನಂಜಯ , ತಾಯಿ ಗಾಯತ್ರಿ.ನನ್ನ ತಂದೆ ಐ.ಐ.ಎಮ್.ಬಿಯಲ್ಲಿ ಸಕಾ೯ರಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.ನನ್ನ ಅಣ್ಣ ಕಾತಿ೯ಕ್ ಎಂಜಿನಿಯರ್ ಓದುತ್ತಿದ್ದಾನೆ.

ಶಾಲೆಯ ದಿನಗಳು[ಬದಲಾಯಿಸಿ]

ಮಿರಾಂಬಿಕಾ ಶಾಲೆಯಲ್ಲಿ ೧೦ನೇ ತರಗತಿಯವರೆಗು ಓದಿದೆ.ನೃತ್ಯ ಮತ್ತು ಕ್ರೀಡೆಯಲ್ಲಿ ಬಹಳ ಅಸಕ್ತಿ ಇದೆ.ನನ್ನ ಶಾಲೆಯಲ್ಲಿ ವಾಷಿ೯ಕ ದಿನ ಬಹಳ ಅದ್ದೂರಿಯಿಂದ ಅಚರಿಸುತ್ತಾರೆ.ಶಾಲೆಯಲ್ಲಿ ನಡೆಯುತ್ತಿದ್ದ ಸ್ವಧೆ೯ಗಳಲ್ಲಿ ಭಾಗವಹಿಸುವುದರ ಮೂಲಕ ಸಿಕ್ಕ ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಬಳಾಸಿಕೊಳ್ಳುತ್ತಿದ್ದೆ. ನಾಟಕ ಮತ್ತು ನೃತ್ಯದಲ್ಲಿ ಭಾಗವಹಿಸಿ ಮಹಿಷಾಸುರ ಮದಿ೯ನಿ ನಾಟಕದಲ್ಲಿ ನನ್ನ ಪ್ರದಶ೯ನ ಕಂಡು ಎಲ್ಲರು ನನ್ನನು ಹೊಗಳಿಕೊಂಡಾಡಿದರು.ಶಾಲೆಯಲ್ಲಿ ಶಿಕ್ಷಕರು ಈಗಲು ನಾನು ಮಾಡಿದ ಪಾತ್ರಕ್ಕೆ ಅಭಿನಂದಿಸುತ್ತಾರೆ.ಕ್ರೀಡೆಯಲ್ಲಿ ವಾಲಿಬಾಲ್ ನನಗೆ ಪಂಚಪ್ರಾಣ.ಚಿಕ್ಕದಿಂದ್ದರಲೂ ವಾಲಿಬಾಲಿನ ಪಂದ್ಯಾವಳಿಗೆ ಬೇರೆ ಬೇರೆ ಶಾಲೆಯಲ್ಲಿ ಭಾಗವಹಿಸಿದ್ದೇನೆ.ವಾಲಿಬಾಲಿನಲ್ಲಿ ನನ್ನನು ಕ್ಯಾಪ್ಟನ್ ಮಾಡಿದ್ದರು.ಕ್ಯಾಪ್ಟನ್ಗೆ ಬೇಕಾದ ತಾಳ್ಮೆ,ಶ್ರದ್ದೆ ಇತ್ಯಾದಿ ಗುಣಗಳನ್ನು ರೂಢಿಸಿಕೊಂಡು ಹಲವರು ಪಂದ್ಯಗಳನ್ನು ಗೆದ್ದಿದ್ದೇನೆ . ಶಾಲೆಯಲ್ಲಿ ನನ್ನನು ಕ್ಯಾಪ್ಟನ್ ಕೂಲ್ ಎಂದು ಕರೆಯುತ್ತಿದರು.ಕೆಲವು ಪದಕ ಮತ್ತು ಟ್ರೋಫಿಗಳನ್ನು ಪಡೆದು ಶಾಲೆಯ ಕೀತಿ೯ಯನ್ನು ಹೆಚ್ಚಿಸಿದ್ದೆ.ಇಂತಹ ಸಂತೋಷ ಸುದ್ದಿಯನ್ನು ಕೇಳಿ ಅಪ್ಪ ಅಮ್ಮ ಹೆಮ್ಮೆ ಪಟ್ಟರು.ಮಿರಾಂಬಿಕಾ ಶಾಲೆಯಲ್ಲಿ ನನ್ನನು ನೀಲಿ ತಂಡಕ್ಕೆ ಕ್ಯಾಪ್ಟನಾಗಿ ನೇಮಿಸಿದರು.ಕ್ರೀಡೆಯಲ್ಲಿ ಎಲ್ಲಾ ತಂಡದವರೊಡನೆ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದೆ.ಇದು ಒಂದು ಮರೆಯಲಾರದ ಸಾಧನೆ.ಈಗಲು ನೀಲಿ ತಂಡದಲ್ಲರುವ ಜೂನಿಯಸ್೯ ಸಂತೋಷದಿಂದ ನನ್ನ ಹೆಸರು ಕೂಗುತ್ತಾರೆ.ನಾನು ಮತ್ತು ನನ್ನ ಅಣ್ಣ ಒಂದೆ ಶಾಲೆ ಮತ್ತು ಕಾಲೇಜಿನಲ್ಲಿ ಓದಿದ್ದೆವು. ಅಣ್ಣನೊಂದಿಗೆ ಜಗಳ ಮಾಡುತ್ತೇನೆ.ಆದರೆ ಅಷ್ಟೇ ಪ್ರೀತಿ ಇದೆ.ಕಷ್ಟದಲ್ಲೂ ಯಾವ ತೊಂದರೆ ಬರದಂತೆ ನೋಡಿಕೋಳ್ಳುತ್ತಾನೆ.ಅಷ್ಟೇ ಕಾಳಜಿ ಮಾಡುತ್ತಾನೆ.ನನ್ನ ಓದುವಿನಲ್ಲೂ ಸಹಾಯ ಮಾಡುತ್ತಾನೆ.

ವರದ ರಾಜ  ಪೆರುಮಾಳ್

ಪ್ರವಾಸ[ಬದಲಾಯಿಸಿ]

ಮಹಾಬಲಿಪುರಂ

ಅಂಡಮಾನ್ಗೆ ನನ್ನ ಕುಟುಂಬ ಸಮೇತ ಹೋಗಿದ್ದೇವು.ದ್ವೀಪ ನೋಡಲು ಎಷ್ಟು ಸುಂದರವೆಂದರೆ ಎರಡು ಕಣ್ಣು ಸಾಲದು.ವಿಮಾನದಲ್ಲಿ ಸಣ್ಣ ಸಣ್ಣ ದ್ವೀಪಗಳು ಇರುವೆ ಹಾಗೆ ಕಾಣಬಹುದು.ಅದು ನಾನು ಮೊದಲನೆಯ ಬಾರಿ ವಿಮಾನದಲ್ಲಿ ಪ್ರಯಾಣಿಸಿದು.ಸಮುದ್ರಗಳನ್ನು ನೋಡುತ್ತ ಅಲ್ಲಿಯೇ ನೆಲೆಸೋಣ ಎಂದೆನ್ನಿಸಿತ್ತು.ಇದು ನನಗೆ ಬಹಳ ಹತ್ತಿರವಾದ ಜಾಗ ಎಂದೆನ್ನಿಸಿತ್ತು.ನಾನು ಸ್ನೇಹಜೀವಿ.ನನಗೆ ಸ್ನೇಹಿತರೊಂದಿಗೆ ಇರಲು ತುಂಬ ಇಷ್ಟ.ಅವರೊಂದಿಗೆ ಇದ್ದರೆ ಸಮಯ ಹೋಗುವುದು ತಿಳಿಯುವುದಿಲ್ಲ.ಕಷ್ಟದಲೂ ಮತ್ತು ಸಂತೋಷದಲೂ ನನ್ನ ಸ್ನೇಹಿತರು ಭಾಗಿಯಾಗಿರುತ್ತಾರೆ.ಎಲ್ಲಾರು ಒಂದು ದಿನ ಸೇರಿ ಆನಂದದಿಂದ ಕಳೆಯುತ್ತೀವಿ.ಎಸ್.ಎಸ್.ಎಲ್.ಸಿಯಲ್ಲಿರುವಾಗ ಶಾಲೆಯಿಂದ ಪಾಂಡಿಚೆರಿಗೆ ಕರೆದುಕೊಂಡು ಹೋಗಿದರು.ಶಿಕ್ಷಕರೊಂದಿಗೆ ನಮ್ಮ ಪ್ರವಾಸವಾಗಿತ್ತು.ಬಸ್ನಲ್ಲಿ ಹೋಗುವ ಮಜಾನೇ ಬೇರೆ.ಆರೋವಿಲ್ ಮಹಾಬಲಿಪುರಂ ಸಮುದ್ರ, ವರದರಾಜ ಪೆರುಮಾಳ್ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾಗಳನ್ನು ನಮಗೆ ಪರಿಚಯಿಸಿದರು.ಆ ಮೂರು ದಿನದ ಪ್ರವಾಸ ಮರೆಯಲು ಸಾಧ್ಯವಿಲ್ಲ.

ನೆನಪು[ಬದಲಾಯಿಸಿ]

ಬಾಲ್ಯದ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ.ಬಾಲ್ಯ ಎಂದಾಗ ನನಗೆ ನಾನು ಮಾಡುವ ತೀಟೆ ನೆನಪಾಯಿತು.ಚಿಕ್ಕವಳಿದಾಗ ಟಿವಿ ರಿಮೋಟನ್ನು ನೀರಿನ ಬಕೆಟ್ಗೆ ಹಾಕುತ್ತಿದೆ.ಇದನ್ನು ಈಗಲು ನನ್ನ ಅಪ್ಪ ನೆನೆದು ನನ್ನನು ರೇಗಿಸುತ್ತಾರೆ.ಅಣ್ಣನೊಂದಿಗೆ ಆಟ ಆಡಲು ಮಾಡುವ ಜಗಳ,ಅಮ್ಮನೊಂದಿಗೆ ಸಣ್ಣ ವಿಷಯಕ್ಕೆ ಹಠಯಿಡಿಯೋದು ಇತ್ಯಾದಿ.ಈ ಸಣ್ಣ ಸಣ್ಣ ನೆನಪು ಕುಟುಂಬದಲ್ಲಿ ಸಂತೋಷದ ಕ್ಷಣಗಳನ್ನು ತಂದೋದಾಗಿಸುತ್ತದೆ.ನಾನು ಪಿ.ಯು.ಸಿಯನ್ನು ಕುಮರೇನ್ಸನಲ್ಲಿ ಮಾಡಿದೆ.ಕಾಲೇಜಿನಲ್ಲಿ ನಡೆದ ಚಚೆ೯ ಕಾಯ೯ಕ್ರಮದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದೆ.ದ್ವೀತಿಯ ಪಿ.ಯು.ಸಿನಲ್ಲಿ ಟಾಪಸ್೯ ಲೀಸ್ಟನಲ್ಲಿ ನನ್ನ ಹೆಸರು ಇತ್ತು.ಈ ಸಿಹಿ ಸುದ್ದಿಯನ್ನು ಕೇಳಿ ಅಪ್ಪ ಅಮ್ಮನಿಗೆ ಸ್ನೇಹಿತರಿಗೆ ಎಲ್ಲರಿಗೂ ತುಂಬ ಸಂತೋಷವಾಯಿತ್ತು.ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ನಡೆದ ಅಮೂಲ್ಯವಾದ ಕ್ಷಣಗಳು.ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.