ಸದಸ್ಯ:Maryfun/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಮಾನ ಅಪಘಾತ

ಅಂತರರಾಷ್ಟ್ರೀಯ ನಾಗರೀಕ ವಿಮಾನಯಾನ ಸಂಸ್ಥೆಯು ನಿರೂಪಿಸಿರುವಂತೆ, ವಿಮಾನ ಅಪಘಾತವು ಯಾವುದೇ ವಿಮಾನದಲ್ಲಿ, ಮೊದಲ ವ್ಯಕ್ತಿ ಹತ್ತಿದ ನಂತರ ಹಾಗು ಕೊನೆಯ ವ್ಯಕ್ತಿ ಇಳಿಯುವ ಮಧ್ಯದೊಳಗೆ ಉಂಟಾದ ಘಟನೆಯಲ್ಲಿ ಆ ೧. ವ್ಯಕ್ತಿಯು ತೀವ್ರವಾಗಿ ಗಾಯಾಳಾಗುವುದು ಅಥವಾ ಮರಣಹೊಂದುವುದು ೨. ವಿಮಾನ ಕಾಣೆಯಾಗುವುದು ಅಥವಾ ೩. ವಿಮಾನ ತನ್ನ ಕಾರ್ಯವನ್ನು ನಿರ್ವಹಿಸುವುದರಲ್ಲಿ ತೊಂದರೆ ಅನುಭವಿಸುವುದು. ಕಳೆದ ಸೋಮುವಾರದಂದು ನಡೆದ ಒಂದು ವಿಮಾನ ಅಪಘಾತದಲ್ಲಿ ಹಲವರು ಜನ ಮರಣ ಹೊಂದಿದರು. ಈ ಘಟನೆಯು ಮಿದಿಲಿನ್ ಕೊಲಂಬಿಯಾ ಎಂಬ ದೇಶದಲ್ಲಿ ನಡೆದ ಘಟನೆ. ಛಾಪಿಸಿಒಎನ್ಸಿ ಎಂಬ ಬ್ರೆಜಿಲ್ ಕಾಲ್ಚೆಂಡಾಟದ ತಂಡವೆ ಈ ವಿಮಾನ ಅಪಘಾತದಲ್ಲಿ ಬಲಿಯಾದವರು. ವಿಮಾನದಲ್ಲಿ ಪ್ರಾಯಾಣ ಮಾಡಿದವರ ಸಂಖ್ಯೆಯು ಎಮ್ಬತೊಂದಾಗಿದು ಅದರಲ್ಲಿ ಸುಮಾರು ಎಪತೈದು ಆಟಗಾರರು ಅಪಘಾತದ ಕಾರಣ ಭೀಕರವಾಗಿ ಬಲಿಯಾದರೆಂಬುವುದು ಕಂಡು ಬಂದ್ದಿದೆ.ಆ ಎಮ್ಬತೊಂದು ಆಟಗಾರರಲ್ಲಿ ಕೇವಲ ಆರು ಜನರನು ಮಾತ್ರ ಕಾಪಾಡಲಾಯಿತು.

ಗಾಯಲಾಗಿದ ತಂಡದಲ್ಲಿ ಬದುಕಿದ ಆ ಆರು ಜನರನ್ನು ಅತ್ತಿರವಿದ ಪಕ್ಕದಲಿದ ಔಷದಾಲಯಕೆ ಸೇರಿಸಲಾಯಿತು.ಆಸ್ಪತ್ರೆಗೆ ಕರೆದು ತಂದ ನಂತರ ಆರು ಜನರದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡರೆಂದು ಸುದ್ದಿ ಹರಡಿತು. ಈ ಆಸ್ಪತ್ರೆಯು ಲ ಸಜಾ ಎಂಬ ನಗರದಲ್ಲಿ ಇದೆ.ಆಟಗಾರರು ಈ ಬುಧುವಾರದಂದು ಪ್ರಾದೇಶಿಕ ತಂಡ ಮತ್ತು ದಕ್ಷಿಣ ಅಮೇರಿಕಾ ಸಮರ್ಥಕ ಅಟಲ್ನೇಟಿಕೋ ತಂಡ ಜೋತೆ ಆಟವಾಡಲು ಏರ್ಪಾಡಾಯಿತು. ವಿಮಾನ ಅಪಘಾತದ ಕಾರಣ ಎಲ್ಲಾ ಕಾಲ್ಚೆಂಡಾಟ ಚಟುವಟಿಕೆಯು ಸೂಚನಪತ್ರ ಕೊಡುವ ಅಥವ ಬರುವ ತನಕ ಸ್ವಲ್ಪಕಾಲ ತಡೆಹಿಡಿಯಲಾಗಿದೆ.ವಿಮಾನವು ಬೊಲೊವಿಯದಿಂದ ಲ ಯೂನಿಯನ್ ಹಾರುತ್ತಿದ ಸಂದರ್ಭದಲ್ಲಿ ಈ ಅಪಘಾತವು ನಡೆಯಿತು. ವಿಮಾನದಲ್ಲಿ ವಿದ್ಯುತ್ತಿನ ಸಮಸ್ಯೆ ಇದ ಕಾರಣ ಅಪಘಾತವು ನಡೆದಿರುವುದು ಕಂಡುಬಂದಿದೆ.ಆದರೆ ಪರೀಶೋಧನೆ ಮಾಡಿದವರು ಇಂಧನ ಬರಿಯಾಗಿದ ಕಾರಣ ವಿಮಾನ ಅಪಘಾತವು ಸಂಬವಿಸಿರಬಹುದೆಂಬುದು ಅವರ ಮಾಹಿತಿ,ಈ ಮಾಹಿತಿಯು ವಿಮಾನದಲ್ಲಿ ಕೆಲಸ ಮಾಡುತ್ತಿದ ವಿಮಾನಯಾನ ಮಹಿಳೆ ಓಲೆಕಾರತ್ತಿಯಿಂದ ಸುದ್ದಿ ಹರಡುತ್ತಿದೆ ಮೇಲಿನ ಎರಡು ಕಾರಣನಗಳಲ್ಲಿ ಯಾವುದರಿಂದ ವಿಮಾನ ಅಪಘಾತ ಸಂಬವಿಸಿತು ಎನ್ನುವುದು ಇನ್ನು ಚರ್ಚೆಯ ವಿಷೆಯವಾಗಿ ಉಳಿದಿದೆ. ತಂಡವು ಬ್ರೆಜಿಲ್ ಲ್ಲಿನ ಮೊದಲೆನೆಯ ವಿಭಾಗದ ಕಾಲ್ಚೆಂಡಾಟದ ತಂಡವಾಯಿತು.ಛಾಪಿಸಿಬಎನ್ಸ್ ಸಾಕರ್ ತಂಡಲ್ಲಿ ಎಪತೆರಡು ಪ್ಯಾಸ್ಸೇನ್ಜ್ರ್ಸ್ ಮತ್ತು ಒಂಬತ್ತು ಸಿರಿವ್ ಮೆಂಬರ್ಸ್ ವಿಮಾನಲ್ಲಿ ಪ್ರಾಯಾನಿಸಿದರು.

ತಂಡದವರು ಅತ್ಲೆಟಿಕಾ ನಾಸಿಯೋನಲ್ ತಂಡದೊಂದಿಗೆ ಆಟವಾಡಲು ತೀರ್ಮಾನವಾಯಿತು ಆದರೆ ಅಷ್ಟರಲ್ಲಿ ವಿಮಾನ ಅಪಘಾತವು ಈ ಯೊಜನೆಯನ್ನು ನೆರೆವೆರಿಸಿಸಲು ಅಸಾದ್ಯವನಾಗಿಸಿತು. ವಿಮಾನ ಅಪಘಾದಿಂದ ಆಟಗಾರರ ತಮ್ಮ ಪ್ರಾಣವನ್ನು ಕಳೆದುಕೊಂಡರು ಇನ್ನು ಆ ಉಳಿದ ಆರು ಜನರಲ್ಲಿ ಒಬ್ಬರು ಅಟೆಂಡೆಂಟ್ ಜಿನುನ ಸುರೇಜಿ ,ಎರಡು ಗೋಲ್ಕೀಪರ್ ರಾದ ಮಾರ್ಕೋಸ್ ಡಾಮಿಳೋ ಮತ್ತು ಜ್ಯಾಕ್ಸನ್ ಆಗಿದು ಆಗು ಛಾಪಿಸಿಒಎನ್ಸ್ ಆಟಗಾರ ಅವರನು ಗುರುತ್ತಿಸ್ಲೆಪಡಲಾಗಿದೆ. ಆ ಅರು ಜನರನ್ನು ಕ್ಲಿನಿಆ ಸ್ಯಾನ್ ಜುಆನ್ ಡೇ ದಿವ್ಸಾ ಎಂಬ ಆಸ್ಪತ್ರೆಯಲ್ಲಿ ಲ ಸಜಾ ಎಂಬ ನಗರದಲ್ಲಿ ಸೇರಿಸಲಾಯಿತ್ತು. ಅವರನ್ನು ಕಾಪಾಡುವ ಸಂಧರ್ಬದಲ್ಲಿ ಹತ್ತು ಜನರನ್ನು ಕಾಪಾಡಲಾಯಿತು ಆದರೆ ನಿಜವಾಗಿಯು ಬರಿ ಆರು ಜನರು ಮಾತ್ರವನ್ನು ಕಾಪಾಡಲಾಯಿತೆಂದು ಮಾಹಿತಿ ಅದರಲ್ಲೂ ಒಬ್ಬರು ಆಸ್ಪತ್ರೆಗೆ ಕಾಪಾಡಿಕೊಂಡು ಹೊದ ಸ್ವಲ್ಪ ಸಮಯದಲ್ಲಿಯೆ ಮರಣ ಹೊಂದಿದರು. ಅಪಘಾತ ಹೇಗೆ ಮತ್ತು ಯಾವ ಕಾರಣದಿಂದ ಏರ್ಪಟಿತು ಎಂಬುದು ಇನ್ನು ಚರ್ಚೆಯ ವಿಷಯವಾಗಿದೆ. ಈ ವಿಮಾನ ಸಂಭವವು ಹಲವಾರು ಅಭಿಮಾನಿಗಳ ಮನಸ್ಸಿನಲ್ಲಿ ದುಃಖ ಮತ್ತು ನೋವನ್ನು ಉಂಟುಮಾಡಿದೆ.

ವಿಮಾನ ಅಪಘಾತ ಹಲವಾರು ತ್ರಾಸಾದ ಬಯಂಕರ ಮತ್ತು ಅಪಾಯಕಾರಿ ಘಟಣೆಗಳನ್ನು ಉಂಟುಮಾಡಿದೆ.ಈ ಬಯಂಕರ ಅಪಘಾತ ಮತೊಂದು ಘಟಣೆಯು ಇತ್ತೀಚೆಗೆ ನಡೆದ ವಿಮಾನ ಅಪಘಾತ.ಕಳೆದ ಸೋಮುವಾರ ೧೬.೦೧.೨೦೧೭ ದಿನದಂದು ಟ್ರರ್ಕಿ ದೇಶದ ವಿಮಾನಯಾನ ಒಂದು ಸಣ್ಣ ಊರಿನಲ್ಲಿ ಕುಸಿದು ಬಿದ್ದಿದೇ.ವಿಮಾನವು ಮನ್ನಾಸ್ ಎನ್ ರೋಟ್ ಎಂಬ ಸ್ಥಳದಲ್ಲಿ ನಿಲ್ಲಿಸಬೇಕಾಗಿತ್ತು.ಮನ್ನಾಸ್ ವಾಯುನಿಲ್ಥಾದನವು ೨೫ ಕಿಲೋಮಿಟರ್ ದೂರದ ಬಿಶೆಕೇಕ್ ರಾಜ್ಯದಾನಿಯ ಉತ್ತರ ದಿಕ್ಕಿನಲ್ಲಿದೆ.ಬಿಯ್ಯೊಂಗ್ ೭೪೭ ವಿಮಾನವು ಎಸಿಟಿ ಎಂಬ ವಾಯು ನಿರ್ವಹನೆ ಮುಕಾಂತ್ತರ ನಡೆಸಲಾಗಿದೆ.ಎಸಿಟಿ ಎಂಬುದು ಇಸ್ಟ್ಂಬುಲ್ ವಾಯುನಿರ್ವಹಿಸುತ್ತಿರುವ ನಿಯಂತ್ರನ.ಇದು ನನ್ನ ಕಾರ್ಗೋ ಎಂಬ ಹೆಸಿರಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ. ಹೊಂಗ್ ಕೊಂಗ್ ಗಿನೆಂಗದ ನಿಯಂತ್ರಿಸಿದ ಟ್ರರ್ಕಿ ಕಾರ್ಗೋ ವಿಮಾನವು ಈ ತರಹದ ಅಪಘಾತವನ್ನು ಉಂಟುಮಾಡಿದೆ.ಈ ವಿಮಾನ ಅಪಘಾತ ಹಲವರನ್ನು ಬಲಿತೆಗೆದುಕೊಂಡಿದೆ.ಅಪಘಾತದ ವಿಮಾನವು ಸುಮಾರು ೧೪ ವರ್ಷದ ವಿಮಾನವೆಂಬುದೆಂದು ಕಂಡು ಬಂದಿದೆ.

ಈ ಅಪಘಾತದಲ್ಲಿ ೪ ವಿಮಾನಸಿಬ್ಬಂದಿ ಹಾಗು ೩೩ ಮಂದಿ ಪ್ರಾಯಾಣಿಕರ ಸಾವಿಗೆ ಕಾರಣವಾಗಿದೆ.ಅಪಘಾತವು ವಿಮಾನ ಚಾಲನ ತಪ್ಪಿನಿಂದ ಸಂಬವಿಸಿರುದಿರುವುದಾಗಿ ಪ್ರತಿನಿಧ್ದಿ ಪಿಎಮ್ ತಿಳಿಸಿರುವರು.ಅಪಘಾತದಿಂದ ಊರಿನ ಸುಮಾರು ೧೫ ಕಟ್ಟಡಗಳು ಕುಸಿದು ಬಿದ್ದಿವೆ ಇದರಿಂದಾಗಿ ಹಲವಾರು ಮಂದಿ ಜನ ಮತ್ತು ಸಣ್ಣ ಮಕ್ಕಳು ಸಾವನ್ನು ತಳುಪಿದರು.ಹಲವರು ಜನರನ್ನು ಆಸ್ಪತ್ರೆಗೆ ಸೇರಿಸ್ಲಪಡಲಾಯಿತು.ಈ ಮರುಕ ವಿಷಯವನು ಪ್ರೇಸ್ ಮಂಗಳವಾರದಂದು ಮಾದ್ಯಮದ ಮುಕಾಂತರ ತಿಳಿಸಲಾಯಿತು.ಈ ದುರ್ಗಟನೆಗೆ ವಿಮಾನ ಚಾಲಕ ಕಾರಣ ಎಂದು ತಿಳಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

[೧]http://www.planecrashinfo.com/

  1. https://en.wikipedia.org/wiki/Aviation_accidents_and_incidents