ಆಟಗಾರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಟಗಾರ ಇಂದ ಪುನರ್ನಿರ್ದೇಶಿತ)
Jump to navigation Jump to searchಆಟಗಾರ
ನಿರ್ದೇಶನಕೆ.ಎಮ್.ಚೈತನ್ಯ
ನಿರ್ಮಾಪಕದ್ವಾರಕೀಶ್, ಯೊಗೀಶ್
ಚಿತ್ರಕಥೆಕೆ.ಎಮ್.ಚೈತನ್ಯ
ಕಥೆಕಣ್ಣನ್ ಪರಮೇಶ್ವರನ್
ಪಾತ್ರವರ್ಗ
 • ಚಿರಂಗಜೀವಿ ಸರ್ಜಾ
 • ಅನಂತ್ ನಾಗ್
 • ಪರುಲ್ ಯಾದವ್
 • ಮೇಘನಾ ರಾಜ್
 • ಅನು ಪ್ರಭಾಕರ್
 • ಅಚ್ಯುತ್ ಕುಮಾರ್
 • ಪಿ.ರವಿಶಂಕರ್
 • ಪ್ರಕಾಶ್ ಬೆಳ್ವಾಡಿ
 • ಬಾಲಾಜಿ ಮನೋಹರ್
 • ಪವನ್ ಗೌಡ
 • ಆರ್ ಜೆ ನೇತ್ರಾ
 • ಸಾಧು ಕೋಕಿಲ
ಸಂಗೀತಅನೂಪ್ ಸೀಲಿನ್
ಛಾಯಾಗ್ರಹಣಸತ್ಯಾ ಹೆಗಡೆ
ಸಂಕಲನಹರಿದೊಸ್ಸ್ ಕೆಜಿಎಫ಼್
ಬಿಡುಗಡೆಯಾಗಿದ್ದು೨೮ ಆಗಸ್ಟ್ ೨೦೧೫
ದೇಶಭಾರತ
ಭಾಷೆಕನ್ನಡ

ಆಟಗಾರ ಕೆ.ಎಮ್.ಚೈತನ್ಯ ನಿರ್ದೇಶನದ ೨೦೧೫ರಲ್ಲಿ ಬಿಡುಗದೆಯಾದ ಚಲನಚಿತ್ರ. ಈ ಚಿತ್ರವು ೧೦ ಪ್ರಮುಖ ತಾರೆಯರನ್ನು ಒಳಗೊಂಡಿದೆ.  ಏಲ್ಲಾ ಕಲಾವಿದರು ಇದರಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತಾರೆ. ಅವರು ಚಿರಂಗಜೀವಿ ಸರ್ಜಾ, ಪರುಲ್ ಯಾದವ್, ಮೇಘನಾ ರಾಜ್, ಅನು ಪ್ರಭಾಕರ್, ಅಚ್ಯುತ್ ಕುಮಾರ್, ಪಿ.ರವಿಶಂಕರ್, ಪ್ರಕಾಶ್ ಬೆಳ್ವಾಡಿ, ಬಲಾಜಿ ಮನೋಹರ್, ಪವನ್ ಗೌಡ, ಆರ್ ಜೆ ನೇತ್ರಾ, ಅನಂತ್ ನಾಗ್ ಮತ್ತು ಸಾಧು ಕೋಕಿಲ.

ಪಾತ್ರಗಳು[ಬದಲಾಯಿಸಿ]

 • ಚಿರಂಜೀವಿ ಸರ್ಜಾ
 • ಅನಂತ್ ನಾಗ್
 • ಪರುಲ್ ಯಾದವ್
 • ಮೇಘನಾ ರಾಜ್
 • ಅನು ಪ್ರಭಾಕರ್
 • ಅಚ್ಯುತ್ ಕುಮಾರ್
 • ಪಿ.ರವಿಶಂಕರ್
 • ಪ್ರಕಾಶ್ ಬೆಳ್ವಾಡಿ
 • ಬಾಲಾಜಿ ಮನೋಹರ್
 • ಪವನ್ ಗೌಡ
 • ಆರ್ ಜೆ ನೇತ್ರಾ
 • ಸಾಧು ಕೋಕಿಲ

ಉಲ್ಲೇಖಗಳು[ಬದಲಾಯಿಸಿ]