ವಿಮಾನ ಅಪಘಾತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಐಡಾಹೊದಲ್ಲಿ ಒಂದು ವಿಮಾನ ಅಪಘಾತ

ಅಂತರರಾಷ್ಟ್ರೀಯ ನಾಗರೀಕ ವಿಮಾನಯಾನ ಸಂಸ್ಥೆಯು ನಿರೂಪಿಸಿರುವಂತೆ, ವಿಮಾನ ಅಪಘಾತವು ಯಾವುದೇ ವಿಮಾನದಲ್ಲಿ, ಮೊದಲ ವ್ಯಕ್ತಿ ಹತ್ತಿದ ನಂತರ ಹಾಗು ಕೊನೆಯ ವ್ಯಕ್ತಿ ಇಳಿಯುವ ಮಧ್ಯದೊಳಗೆ ಉಂಟಾದ ಘಟನೆಯಲ್ಲಿ

೧. ವ್ಯಕ್ತಿಯು ತೀವ್ರವಾಗಿ ಗಾಯಾಳಾಗುವುದು ಅಥವಾ ಮರಣಹೊಂದುವುದು
೨. ವಿಮಾನ ಕಾಣೆಯಾಗುವುದು ಅಥವಾ
೩. ವಿಮಾನ ತನ್ನ ಕಾರ್ಯವನ್ನು ನಿರ್ವಹಿಸುವುದರಲ್ಲಿ ತೊಂದರೆ ಅನುಭವಿಸುವುದು.