ವಿಷಯಕ್ಕೆ ಹೋಗು

ಐಡಹೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಐಡಾಹೊ ಇಂದ ಪುನರ್ನಿರ್ದೇಶಿತ)
Idaho
Flag of Idaho State seal of Idaho
Flag ಮುದ್ರೆ
ಅಡ್ಡಹೆಸರು: Gem State, Spud Government
ಧ್ಯೇಯ: Esto perpetua
Map of the United States with Idaho highlighted
Map of the United States with Idaho highlighted
ಅಧಿಕೃತ ಭಾಷೆ(ಗಳು) English
Demonym Idahoan
ರಾಜಧಾನಿ Boise
ಅತಿ ದೊಡ್ಡ ನಗರ Boise
ಅತಿ ದೊಡ್ಡ ನಗರ ಪ್ರದೇಶ Boise metropolitan area
ವಿಸ್ತಾರ  Ranked 14th in the US
 - ಒಟ್ಟು 83,570 sq mi
(216,632 km²)
 - ಅಗಲ 305 miles (491 km)
 - ಉದ್ದ 479 miles (771 km)
 - % ನೀರು 0.98
 - Latitude 42° N to 49° N
 - Longitude 111°03′ W to 117°15′ W
ಜನಸಂಖ್ಯೆ  39thನೆಯ ಅತಿ ಹೆಚ್ಚು
 - ಒಟ್ಟು 1,567,582 (2010 Census)
 - ಜನಸಂಖ್ಯಾ ಸಾಂದ್ರತೆ 15.64/sq mi  (6.04/km²)
44thನೆಯ ಸ್ಥಾನ
ಎತ್ತರ  
 - ಅತಿ ಎತ್ತರದ ಭಾಗ Borah Peak[]
12,662 ft  (3,862 m)
 - ಸರಾಸರಿ 5,000 ft  (1,524 m)
 - ಅತಿ ಕೆಳಗಿನ ಭಾಗ Snake River[]
710 ft  (217 m)
ಸಂಸ್ಥಾನವನ್ನು ಸೇರಿದ್ದು  July 3, 1890 (43rd)
Governor C.L. "Butch" Otter (R)
Lieutenant Governor Brad Little (R)
U.S. Senators Mike Crapo (R)
Jim Risch (R)
Congressional Delegation 1-Raúl Labrador (R)
2-Mike Simpson (R) (list)
Time zones  
 - north of Salmon River Pacific: UTC−8/−7
 - remainder Mountain: UTC−7/−6
Abbreviations ID US-ID
Website www.idaho.gov/

ಐಡಹೋ ಅಮೇರಿಕ ಸಂಯುಕ್ತ ಸಂಸ್ಥಾನದ ವಾಯುವ್ಯ ಭಾಗದಲ್ಲಿರುವ ಒಂದು ರಾಜ್ಯ. ರಾಜ್ಯದ ಅತೀ ದೊಡ್ಡ ನಗರ ಹಾಗೂ ರಾಜಧಾನಿ ಬಾಯ್ಸಿ. ಇದರ ಸುತ್ತಲು ಇರುವ ರಾಜ್ಯಗಳು ಒರೆಗಾನ್, ವಾಶಿಂಗ್ಟನ್, ನೆವಾಡಾ, ಮಾಂಟಾನ, ವಯೊಮಿಂಗ್, ಯುಟಾ ಹಾಗೂ ಕೆನಡಬ್ರಿಟಿಶ್ ಕೊಲಂಬಿಯ. ಅಮೇರಿಕ ಸಂಯುಕ್ತ ಸಂಸ್ಥಾನದ ೨೦೧೦ ಜನಸಂಖ್ಯೆಯ ಪ್ರಕಾರ ರಾಜ್ಯದ ಜನಸಂಖ್ಯೆ ೧,೫೬೭,೫೮೨.

ಹಲವಾರು ರತ್ನಗಳು ಸಿಗುವ ಕಾರಣದಿಂದಾಗಿ ಈ ರಾಜ್ಯಕ್ಕೆ 'ಜೆಂ ಸ್ಟೇಟ್ ಎಂದು ಕರೆಯುತ್ತಾರೆ. ವಿಶ್ವದಲ್ಲಿ ಸ್ಟಾರ್ ಗಾರ್ನೆಟ್ ಎಂಬ ರತ್ನವು ಸಿಗುವ ಎರಡು ಜಾಗಗಳಲ್ಲಿ ಈ ರಾಜ್ಯ ಒಂದು (ಇನ್ನೊಂದು ಜಾಗ ಭಾರತಹಿಮಾಲಯ ಪರ್ವತಗಳು).

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Elevations and Distances in the United States". U.S. Geological Survey. 29 April 2005. Archived from the original on 1 ಜೂನ್ 2008. Retrieved 2 ಮಾರ್ಚ್ 2011.


"https://kn.wikipedia.org/w/index.php?title=ಐಡಹೋ&oldid=1253461" ಇಂದ ಪಡೆಯಲ್ಪಟ್ಟಿದೆ