ಕೊಲಂಬಿಯ

ವಿಕಿಪೀಡಿಯ ಇಂದ
(ಕೊಲಂಬಿಯಾ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
೧೯ನೇ ಶತಮಾನದ ಕೊನೆಯಲ್ಲಿ ಕೊಲಂಬಿಯಳ ಒಂದು ಚಿತ್ರಣ
ಇದೇ ಹೆಸರಿನಂತೆ ಕೇಳಿಬರುವ ದಕ್ಷಿಣ ಅಮೇರಿಕ ಖಂಡದ ದೇಶದ ಬಗ್ಗೆ ಲೇಖನ ಕೊಲೊಂಬಿಯ ಹೆಸರಿನಡಿಯಲ್ಲಿದೆ

ಕೊಲಂಬಿಯ ಅಮೇರಿಕ ದೇಶವನ್ನು ಸೂಚಿಸಲು ಜನಪ್ರಿಯ ಕಾವ್ಯ ಸಾಹಿತ್ಯದಲ್ಲಿ ಉಪಯೋಗಿಸಲಾಗುತ್ತಿದ್ದ ಪದ. ಇದರಿಂದ ಪ್ರೇರಿತವಾಗಿ ಪ್ರಸಕ್ತವಾಗಿ ಅಮೇರಿಕ ದೇಶದ ಹಲವಾರು ವಸ್ತು ಮತ್ತು ಸ್ಥಳಗಳಿಗೆ ಇದೇ ಹೆಸರನ್ನು ನೀಡಲಾಗಿದೆ.
"https://kn.wikipedia.org/w/index.php?title=ಕೊಲಂಬಿಯ&oldid=597226" ಇಂದ ಪಡೆಯಲ್ಪಟ್ಟಿದೆ