ಸದಸ್ಯ:Likhitha K/ನನ್ನ ಪ್ರಯೋಗಪುಟ

Coordinates: 51°30′12″N 0°07′10″W / 51.5033°N 0.1194°W / 51.5033; -0.1194
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಂಡನ್ ಐ

ಲಂಡನ್ ಐ
Lua error in ಮಾಡ್ಯೂಲ್:Location_map at line 525: Unable to find the specified location map definition: "Module:Location map/data/Central London" does not exist.
ಹಳೆಯ ಹೆಸರುಗಳುBritish Airways London Eye

(1999-2008)
Merlin Entertainments London Eye (2009-2011)
EDF Energy London Eye

(2011-2014)
ಇತರೆ ಹೆಸರುಗಳುMillennium Wheel
ಸಾಮಾನ್ಯ ಮಾಹಿತಿ
ಸ್ಥಿತಿಪೂರ್ಣಗೊಂಡಿದೆ
ಮಾದರಿFerris wheel
ಸ್ಥಳWestminster, London
ವಿಳಾಸRiverside Building, County Hall, Westminster Bridge Road
ದೇಶUnited Kingdom
ನಿರ್ದೇಶಾಂಕ51°30′12″N 0°07′10″W / 51.5033°N 0.1194°W / 51.5033; -0.1194
ಪೂರ್ಣಗೊಂಡಿದೆMarch 2000[೧]
ತೆರೆಯುವ ದಿನಾಂಕ31 December 1999 (ceremonial, without passengers)[೨]
1 February 2000 (first passengers carried)[ಸೂಕ್ತ ಉಲ್ಲೇಖನ ಬೇಕು]
9 March 2000 (opened to general public)[೨]
ಬೆಲೆ£70 million[೩]
ಮಾಲೀಕMerlin Entertainments
ಎತ್ತರ135 metres (443 ft)[೪]
Dimensions
ವ್ಯಾಸ120 metres (394 ft)[೪]
Design and construction
ವಾಸ್ತುಶಿಲ್ಪಿFrank Anatole, Nic Bailey, Julia Barfield, Steve Chilton, Malcolm Cook, David Marks, Mark Sparrowhawk[೫]
ವಾಸ್ತುಶಿಲ್ಪ ಸಂಸ್ಥೆMarks Barfield[೬]
ಎಂಜಿನಿಯರ್Arup[೭]
ಜಾಲ ತಾಣ
www.londoneye.com

ಲಂಡನ್ "ಐ" ಲಂಡನ್ನಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ.ಇದರ ನಿರ್ಮಾಣ ೧೯೯೮ ರಲ್ಲಿ ಪ್ರಾರಂಭವಾಯಿತು. ಲಂಡನ್ ಐ ಎಂಬುದು ಒಂದು ದೈತ್ಯ ಚಕ್ರ. ಇದರ ಎತ್ತರ ೧೩೫ಮೀ. ಒಂದು ವರ್ಷದಲ್ಲಿ ತಾಜ್ ಮಹಲ್ ಮತ್ತು ಪಿರಾಮಿಡ್ ಗಿಝಾಕ್ಕೆ ಬರುವ ಪ್ರವಾಸಿಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ವೀಕ್ಷಿಸುತ್ತಾರೆ.ಲಂಡನ್ ಐ ಒಂದು ವರ್ಷದಲ್ಲಿ ೩೫೦೦ಕಿಲೋ ಮೀಟರ್ ಸುತ್ತುತ್ತದೆ. ಯಾವುದೇ ದಿಕ್ಕಿನಿಂದ ೪೦ ಕಿಲೋಮೀಟರ್ ದೂರದಲ್ಲಿ ನಿಂತು ನೋಡಿದರೆ ಇದು ಕಾಣುತ್ತದೆ. ಪ್ರತಿ ಸುತ್ತಿಗೆ ೮೦೦ ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಚಕ್ರದ ಒಟ್ಟು ಭಾರವು ೧೦೦೦ಟನ್ ಹೊಂದಿದೆ ಅಥವಾ ೧ಮಿಲಿಯನ್ ಪೌಂಡ್ ನಷ್ಟಿದೆ. ಲಂಡನ್ ಐ ವಿಶ್ವದ ನಾಲ್ಕನೇ ದೊಡ್ಡ ದೈತ್ಯ ಚಕ್ರ. ವಿಶೇಷತೆ ಇದು ಒಂದೇ ಬದಿಯ ಸಹಾಯ ಪಡೆದು ನಿಂತಿದೆ. ಒಂದುವರೆ ವರ್ಷ ಇದರ ನಿರ್ಮಾಣ ಅವಧಿಯಾಗಿದೆ. ಈ ಚಕ್ರದ ವಿನ್ಯಾಸವನ್ನು ಡೇವಿಡ್ ಮಾರ್ಕ್ ಮತ್ತು ಜೂಲಿಯ ಬೆರ್ ಫೀಲ್ದ್ ದಂಪತಿಗಳು ಸೇರಿ ಮಾಡಿದ್ದಾರೆ. ಚಕ್ರದಲ್ಲಿ ನಿಂತು ನೋಡಿದರೆ ಅಲ್ಲಿರುವ ಇತರ ಪ್ರಸಿದ್ಧ ತಾಣಗಳು ಕಾಣಸಿಗುತ್ತದೆ.[೮]

ಕಾಣಸಿಗುವ ಸ್ಥಳಗಳು

ಉಲ್ಲೇಖಗಳು[ಬದಲಾಯಿಸಿ]

  1. London Eye
  2. ೨.೦ ೨.೧ London's big wheel birthday
  3. Reece, Damian (6 ಮೇ 2001). "London Eye is turning at a loss". The Daily Telegraph.
  4. ೪.೦ ೪.೧ "Structurae London Eye Millennium Wheel". web page. Nicolas Janberg ICS. 2011. Retrieved 5 ಡಿಸೆಂಬರ್ 2011.
  5. ಉಲ್ಲೇಖ ದೋಷ: Invalid <ref> tag; no text was provided for refs named ukattractions
  6. "About the London Eye". Archived from the original on 11 July 2012. Retrieved January 2013. {{cite web}}: Check date values in: |accessdate= (help); Unknown parameter |deadurl= ignored (help)
  7. "Arup | Thoughts | How big can Ferris wheels get?". Thoughts.arup.com. 23 ಸೆಪ್ಟೆಂಬರ್ 2013. Retrieved 21 ಮೇ 2014.
  8. http://primaryfacts.com/665/10-london-eye-facts/