ಸದಸ್ಯ:Keerthiraja1610571/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                            ನಾಗಿಣಿ

ಇತಿಹಾಸ[ಬದಲಾಯಿಸಿ]

ನಾಗಿಣಿ ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ನಾಗಿನಿ ಎಂಬುದು ಮನುಷ್ಯನ ದುರಾಸೆ,ಅಹಂಕಾರ,ದೈವದೆಡೆಗಿನ ಆತನ ನಿರ್ಲಷ್ಯ ಹಾಗೂ ಅದರಿಂದ ಆತ ಅನುಭವಿಸುವ ನೋವು,ನಿರಾಸೆಗಳನ್ನು ಹೇಳುವ ಪ್ರಯತ್ನವನ್ನು ಅತ್ಯಂತ ಆಕರ್ಷಕದಾಯಕವಾಗಿ ಕಲರ್ಸ್ ಕನ್ನಡ,ಏಕ್ತಾ ಕಪೂರ ನಿರ್ದೇಶನದಲ್ಲಿ,"ನಾಗಿಣಿ" ಎಂಬ ಧಾರಾವಾಹಿಯನ್ನು ಬೀಷಕರಿಗೆ ಅತ್ಯಂತ ಅಕೌತಿಕ,ದೈವದತ್ತವಾಗಿ ನವೆಂಬರ್ ೧ ರಂದು ಪ್ರಸಾರ ಮಾಡುತ್ತಿದ್ದು, ಜನರ ಅಚ್ಚುಮೆಚ್ಚುಗೆಗೆ ಪಾತ್ರವಗಿದೆ ಎಂದು ಹೇಳಿದರೆ ತಪ್ಪಾಗವಿರದು.ಈ ಧಾರಾವಾಹಿಯು ಹಾವೊಂದು ಕುಟುಂಬದ ಸೊಸೆಯಾಗಿ ಆ ಮನೆಗೆ ಹೋದಾಗ ನಡೆಯುವಂಥ ಘಟನೆಯನ್ನು ಕೌತುಕವಾಗಿ,ಮನರಂಜನಾತ್ಮಕವಾಗಿ,ತನ್ನ ವೀಷಕರಿಗೆ ತೋರಿಸುವ ಪ್ರಯತ್ನವನ್ನು ಮಾಡುತ್ತಿದೆ."ಇಚ್ಛಧಾರಿ" ಎಂಬ ಹಾವಿನ ದಂಪತಿಗಳು,ಅತ್ಯಂತ ಬೆಲೆದಾಳುವ "ನಾಗಮಣಿ"ಯನ್ನು,ಈ ದಂಪತಿಗಳಿಂದ ಕಸಿದುಕೊಳ್ಳಲು ಕೆಲವು ವ್ಯಕ್ತಿಗಳು ಇಚ್ಛಧಾರಿ ದಂಪತಿಗಳನ್ನು ಸಾಯಿಸುತ್ತಾರೆ,ಈ ವಿಷಯ "ಇಚ್ಛಧಾರಿ" ದಂಪತಿಗಳಿಂದ ಹುಟ್ಟಿದ ಮಗಳಾದ ಶಿವಣ್ಯಳಿಗೆ ತಿಳಿಯುತ್ತದೆ,ಅದರಿಂದ ಕುಪಿತಳಾದ ಶಿವಣ್ಯ ತನ್ನ ತಂದೆ-ತಾಯಿಗಳನ್ನು ಕೊಲೆಗೈದ ಪಾಪಿಗಳ ಮೇಲೆ ದ್ವೇಷ ತೀರಿಸಕೊಂಡು ನಾಗಮಣಿಯನ್ನು ಅವರಿಂದ ವಾಷಿಸ್ಸು ಮರಳಿ ಪಡೆಯುವ ಗುರಿ ಹೊಂದುತ್ತಾಳೆ.

ಹಾವಿನ ರೂಪ

ಕಥೆಯ ಕುರಿತು[ಬದಲಾಯಿಸಿ]

ತನ್ನ ತಂದೆ-ತಾಯಿಗಳ ಪುಜನ್ಮಕ್ಕೆ ಹಾಗೂ ನಾಗಮಣಿಯನ್ನು ಪಡೆಯುವ ಉದ್ದೇಶದಿಂದ,ನಾಗಿಣಿಯಾಗಿ ಸುಂದರಕನ್ಯೆಯಾಗಿ,''ಶಿವಣ್ಯ'' ತನ್ನ ವೇಷವನ್ನು ಬದಲಿಸಿಕೊಂಡು ತನ್ನ ಕೊಲೆಗೆ ಕಾರಣವದ ವ್ಯಕ್ತಿಯ ಮಗನಾದ ''ರಿತೀಕ್''ನನ್ನು ಮದುವೆಯಾಗಿ,ತನ್ನ ಸೇಡನ್ನು ತೀರಿಸಿಕೊಳ್ಳುವುದೆ,ಈ ಧಾರಾವಾಹಿಯ ಕಥೆಯಾಗಿದೆ. ಆದಾಗ್ಯು ಶೀಘ್ರದಲೇ ಶಿವಣ್ಯ ರಿತಿಕ್ ನಿಜವಾಗಿಯೂ ಉತ್ತಮ ವ್ಯಕ್ತಿ ಎಂದು ಅವಳಿಗೆ ತಿಳಿದುಬರುತ್ತದೆ.ತನ್ನ ತಂದೆಯ ದುಷ್ಟ ಮಾಡಿರುವುದನ್ನು ಅವನಿಗೆ ಅರಿವಿರಲಿಲ್ಲ ಮತ್ತು ಶಿವಣ್ಯ ಅಂತಿಮವಾಗಿ ಅವನನ್ನು ಸ್ಮಪಾಶದಲ್ಲಿ ಸಿಲುಕುತ್ತಾನೆ.ಶೆಶಾ ಹೆಚ್ಚು ನಿರಾಶೆಯಿಂದ ಯೋಚಿಸುತ್ತಾಳೆ ಶಿವಣ್ಯಗೆ ಅಂಕುಶ್ ಯನ್ನು ಕೊಲ್ಲಲು ಸಾದ್ಯವಾಗುವುದಿಲ್ಲ ಏಕೆಂದರೆ ಅವಳಿಗೆ ತನ್ನ ಮಗನ "ರಿತಿಕ್" ಮೇಲೆ ಅಪಾರ ಪ್ರೀತಿ ಮತ್ತು ರಿತಿಕ್ ಗೂ ಶಿವಣ್ಯ ಮೇಲೆ ಅಪಾರ ಪ್ರೀತಿಯಿತ್ತು. ಶೆಶಾ ಮತ್ತು ಶಿವಣ್ಯ ಹೋಸ ಶತ್ರುಗಳನ್ನು ಎದುರಿಸಬೇಕಾಗುತ್ತದೆ,ಒಂದು ಮುಂಗುಸಿ ಮತ್ತೊಂದು ಮಯುರಿ-ಹೆಣ್ಣು ನವಿಲು,ಆದರೆ ಅವ ಇಬ್ಬರು ಅಂತಿಮವಾಗಿ ಎರಡು ಸರ್ಪಗಳ ಮೂಲಕ ಸಾಯುತ್ತಾರೆ.ಶಿವಣ್ಯಗೆ ಯಾವುದೇ ಸಮಸ್ಯೆ ಬಂದರು ಅವಳು ಶಿವನ ದೇವಾಲಯಕ್ಕೆ ಹೋಗಿ ದೇವನಲ್ಲಿ ಮತ್ತು ತನ್ನ ಗುರೂಜಿಯ ಬಳಿಗೆ ತನ್ನ ಸಮಸ್ಯೆವನ್ನು ಹೇಳಿಕೊಳ್ಳುತ್ತಾಳೆ.ಕೊನೆಗೆ ಶಿವಣ್ಯ ಮತ್ತು ರಿತಿಕ್ ತಮ್ಮ ಬದುಕಿನಲ್ಲಿ ಯಶಸ್ಸು ಕಾಣುತ್ತಾರೆ.ಶಿವಣ್ಯ ಇಲ್ಲಿಯವರೆಗೂ ತಾನ್ನು ರಿತಿಕ್ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಳು ಎಂದು ತೋರಿಸಿಕೊಳ್ಳುವುದಿಲ್ಲ ಆದರೆ ಕೊನೆಗೆ ಅವಳು ತನ್ನ ಪ್ರೀತಿಯನ್ನು ರಿತಿಕ್ ಮೇಲೆ ತೋರಿಸುತ್ತಾಳೆ.ಶಿವಣ್ಯ ಗರ್ಭಿಣಿಯಾಗುತ್ತಾಳೆ.ಅವರಿಬ್ಬರು ಒಟ್ಟಿಗೆ ಉಳಿಯಲು ಒಂದು ವರವನ್ನು ಪಡೆಯುತ್ತಾರೆ.ಶಿವಣ್ಯ ತನ್ನ ಮಗಳನ್ನು ೨೫ ವಯಸ್ಸು ತಿರುಗುವ ಮುನ್ನವೇ ಮದುವೇ ಮಾಡುತ್ತೇನೆ ಮತ್ತು ತನ್ನ ಮಗಳನ್ನು ನಾಗಿನಿಯಾಗಿ ಪ್ರತಿಯಾಗಕ್ಕೆ ಬಿಡುವುದಿಲ್ಲವೆಂದು ತನ್ನ ಗುರೂಜಿಯ ಬಳಿಗೆ ಹೇಳುತ್ತಾಳೆ.ಅದಕ್ಕೆ ಗುರೂಜಿ ಹೇಳುತ್ತಾರೆ ತನ್ನ ಮಗಳ ಅದೃಷ್ವನ್ನು ಬದಲಾಯಿಸಲ್ಲು ಆಗುವುದಿಲ್ಲ,ಆದರೇ ನಿನ್ನು ಶಿವನ ಪ್ರಥನೆಯನ್ನು ಮಾಡು ಮತ್ತು ಶಿವನೆ ಮೇಲೆ ನಂಬಿಕೆಯನ್ನು ಇಡು ಎಂದು ಗುರೂಜಿ ಹೇಳುತ್ತಾರೆ. ನಂತರ ಶಿವಣ್ಯ ತನ್ನ ಮಗಳ ಜೀವನದಲ್ಲಿ ಪ್ರೀತಿ ಮತ್ತು ಸಂತಸ ಪಡೆದುಕೊಳ್ಳಬೇಕೆಂದು ಶಿವನಲ್ಲಿ ಪ್ರರ್ಥನೆ ಮಾಡುತ್ತಾಳೆ.ತನ್ನ ಮಗಳಾದ ಶಿವಾಂಗಿಗೆ ಮದುವೆ ಪ್ರಸ್ತಾಪ ಬರುತ್ತದೆ,ಶಿವಣ್ಯ ಇನೊಂದು ಕಡೆ ತನ್ನ ಮಗಳು ಮದುವೆಗೆ ಒಪ್ಪಿಕೊಂಡಳು ಎಂದು ಹೇಳುತ್ತಾಳೆ. ಎಲ್ಲರು ಅವರಿಬ್ಬರನ್ನು ಅಭಿನಂದಿಸುತ್ತಾರೆ.

ಹಾವಿನ ದ್ವೇಷ ನೂರು ವರುಷ
                                                                                                                                                                                                                                                     ತೀರ್ಮಾನ:ತನ್ನ ತಂದೆ-ತಾಯಿಗಳ ಪುನಜನ್ಮಕ್ಕೆ ಹಾಗೂ ನಾಗಮಣಿಯನ್ನು ಪಡೆಯುವ ಉದ್ದೇಶದಿಂದ ನಾಗಿಣಿಯಾಗಿ ಸುಂದರ ಕನ್ಯೆಯಾಗಿ,"ಶಿವಣ್ಯ" ತನ್ನ ವೇಷವನ್ನು ಬದಲಿಸಿಕೊಂದು ತನ್ನ ತಂದೆ-ತಾಯಿಗಳ ಕೊಲೆಗೆ ಕಾರಣವಾದ ವ್ಯಕ್ತಿಯ ಮಗನಾದ "ರಿತೀಕ"ನನ್ನು ಮದುವೆಯಾಗಿ,ತನ್ನ ಸೆಡನ್ನು ತೀರಿಸಿಕೊಳ್ಳುವುದೆ ಈ ಧಾರಾವಾಹಿಯ ಕಥೆಯಾಗಿದೆ.                                                                                                                                                                                                                                            ಈ "ನಾಗಿಣಿ" ಎಂಬ ಪ್ರಸಿದ್ದ ಧಾಹವಾಹಿಯು ಎಲ್ಲಾ ಭಾಷೆಗಳ ಪ್ರಸಾರವಾಗುತ್ತಿದ್ದು,ಜನರ ಅಚ್ಚುಮೆಚ್ಚುಗೆಗೆ ಪಾತ್ರವಾಗಿದೆ.ಇತ್ತಿಚೆಗೆ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಪ್ರಸಾರವಾಗುತ್ತಿದೆ.ನಮ್ಮಗೆ ನಾಗಿನಿ ಸರಣಿಯ ಬರೆದ ನವೀಕರಣಗಳು ಎಲ್ಲಾ ಭಾಷೆಯಲ್ಲಿ ಲಭ್ಯವಿದೇ.೨೦೧೫ರಲ್ಲಿ ನಾಗಿನಿ ದೂರದರ್ಶನದಲ್ಲಿ ಅತಿ ವೀಸಿದ ಸರಣಿ ನಮ್ಮ ಭಾರತದಲ್ಲಿ ಆಗಿದೆ.ಹಿಂದೆ ಬಿಟ್ಟು ಝೀ ಟೀವಿ ಸೋಪ್ ಒಪೆರಾ ಕುಮ್ಕುಮ್ ಭಾಗ್ಯ ಮತ್ತು ಸಟರ್ ಜೊತೆಗೆ ಎರಡನೇ ಮತ್ತು ಮೂರನೇ  ಸ್ಥಾನದಲಿದೇ.ನಾಗಿನಿ ಕೊನೆಯ ಪ್ರಥಮ ಕಾಲದಲ್ಲಿ ಪ್ರಥಮ ರೇಟಿಂಗ್ ನಲ್ಲಿ ಉಳಿಯಿತು.                                                                                                                                                                                                                                              ಮಕ್ಕಳ ಕಾಮಿಕ್ಸ್:ನಾಗಿನಿ ತುಂಬಾ ಕಾಮಿಕ್ ಕಥಾವಸ್ತು ಮತ್ತು ಕಥೆಗಳಿಗೆ ಆದಾರವಾಗಿದೆ.ಈ ಪರಿಕಲ್ಪನೆಯನು ಅನೇಕ ಮಕಳ್ಳ ಸಣ್ಣ ಕಥೆಗಳಿಗೆ ಬಳಸಲಾಗಿದೆ.ಇದು ಹಾವಿನ ಕಥೆ ಆಗಿದರಿಂದ ಮತ್ತು ಪುಳಕಿತಗೊಳಿಯಲ್ಲಿ ಇರುವುದರಿಂದ ಈ ಪುಸ್ತಕಗಳು ಅತ್ತಿ ವೇಗದ ಮಾರಾಟದಲ್ಲಿ ಇದೆ .

ಉಲ್ಲೇಖಗಳು[ಬದಲಾಯಿಸಿ]

[೧] [೨]

  1. http://timesofindia.indiatimes.com/tv/programmes/naagini/params/tvprogramme/programmeid-30000000550137982/channelid-10000000001000000/starttime-201702031000
  2. http://tamilo.com/naagini.html