ಸದಸ್ಯ:Kdmalali

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ನಮಸ್ಕಾರ. ನನ್ನ ಹೆಸರು ಕಾರ್ತಿಕ್ ದತ್ತಾತ್ರಿ ಮಳಲಿ.
ಹುಟ್ಟಿದ್ದು ಕೋಲಾರ ಆದರೆ ಬೆಳೆದದ್ದು ಬೆಂಗಳೂರಿನಲ್ಲಿ. ಉದ್ಯೋಗದ ಅವಶ್ಯಕತೆಯಂತೆ,ಕೊಯಮತ್ತೂರಿನಲ್ಲಿ ಮೂರು ವರೆ ವರ್ಷ ಕಳೆದನಂತರ ಈಗ ಜರ್ಮನಿ ದೇಶದಲ್ಲಿರುವ ಸ್ಟುಟ್ ಗಾರ್ಟ್ ನಗರದಲ್ಲಿ ನಿವಾಸಿಸುತ್ತಿದ್ದೇನೆ. ಮೂಲ (ನಮ್ಮ ತಾತಂದಿರು ಬಿಟ್ಟು ಬಂದ ಊರು) ಪೊಳಲಿ.
ಕನ್ನಡ ನನ್ನ ಮಾತೃಭಾಷೆ. ಆಂಗ್ಲ ಹಾಗು ಜರ್ಮನ್ ಭಷೆಯಲ್ಲಿ ಕೂಡ ಪರಿಣತಿ ಇದೆ.

ಸಹಾಯ ಪುಟಗಳು[ಬದಲಾಯಿಸಿ]

ನನ್ನ ಕಾಣಿಕೆಗಳು[ಬದಲಾಯಿಸಿ]