ಸದಸ್ಯ:H.R.Shradha.Raj/ಗ್ರೀಕ್ ದುರಂತ(ಟ್ರಾಜಿಡಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ದೃಶ್ಯ ಮಿಡಿಯ ಎಂಬುವ ನಾಟಕದಿಂದ ತೆಗೆದುಕೊಳ್ಳಲಾಗಿದೆ, ಈ ನಾಟಕ ಒಂದು ಗ್ರೀಕ್ ದುರಂತ.

ಗ್ರೀಕ್ ದುರಂತ (ಗ್ರೀಕ್ ಟ್ರಾಜಿಡಿ)[ಬದಲಾಯಿಸಿ]

ಅರ್ಥ ನೆರೂಪಣೆ [೧][ಬದಲಾಯಿಸಿ]

ಗ್ರೀಕ್ ದುರಂತ ನಾಟಕದ ಒಂದು ಬಗೆ. ಇದು ಪ್ರಾಚೀನ ಗ್ರೀಸ್ ಮತ್ತು ಸಣ್ಣ ಏಷ್ಯಾದ ಭಾಗಗಳಿಂದ ಹುಟ್ಟಿಕೊಂಡಿತು. ಈ ಶೈಲಿ ಅತ್ಯಂತ ರೂಪವನ್ನು ಅಥೆನ್ಸ್ನಲ್ಲಿ ಐದನೆ ಬಿ.ಸಿ ಶತಮಾನದಲ್ಲಿ ನೂಡಿತು.ಈ ಕೃತಿಗಳು ಒಮ್ಮೊಮ್ಮೆ ಆಟಿಕ್ ದುರಂತವೆಂದು ಕರೆದುಕೊಡಿತು. ಗ್ರೀಕ್ ದುರಂತ ಹೆಗೆ ಆಗಿ ಬಂದಿತೆಂದರೆ, ಡಿಯೋನೈಸಸ್ ಎಂಬ ದೆವರೊಂದಿತ್ತು. ಈ ದೀವರಿಗೆಧಾರ್ಮಿಕ ವಿಧಿಗಳು ಮತ್ತು ಆಚರಣೆಗಳ್ಳನ್ನು ಮಾಡುತ್ತಿದ್ದರು. ಈ ಆಚರಣೆಯಲ್ಲಿ ಮೇಕೆ ಬಲಿದಾನವನ್ನು ಮಾಡುತಿದ್ದರು, ಇದರ ಜೊತೆ ಹಾಡು ಮತ್ತು ಕುಣಿತವಿತ್ತು. ಒಮ್ಮೊಮ್ಮೆ ಮೇಕೆಯನ್ನು ಬಲಿಕೊಟ್ಟಾದ ಮೇಲೆ ಮದ್ಯಸಾರವನ್ನು ಕುಡಿಉತಿದ್ದರು, ಇದನ್ನು ಕುಡಿದನಂತರ ಮನಸ್ಸಿನ ನಿಯಂತ್ರಣವನ್ನು ಕಳೆದುಕೊಳುವರು, ಇವರು ಬೇರೆಯ ತರಹ ವರ್ತಿಸುತಿದ್ದರು- ಒಬ್ಬ ನಟನ ರೀತಿ (ನಟನೆಯ ಮೂಲವೆಂದು ಹೀಳುತ್ತಾರೆ). ಸಂಗೀತ ಮತ್ತು ನೃತ್ಯ ಡಿಯೋನೈಸಸ್ ಧಾರ್ಮಿಕಗಳಲ್ಲಿ ಎದ್ದು ಮತ್ತು ನಾಟಕದ ಸ್ಪರ್ದೆಯು ಕಾಣಿಸುವ ಒಂದು ಅಂಶ, ಈ ಅಂಶ ಹೇಗೆ ಎದ್ದು ಕಾಣಿಸುತಿತು ಎಂದರೆ ಕೋರಸ್ ಮತ್ತು ಮತ್ತು ಹಿನ್ನೆಲೆ ಸಂಗೀತ. ಇದರಿಂದ ಡಿಯೋನೈಸಸ್ ನಾಟಕದ ದೇವರೆಂದು ಅನ್ನಿಸಿಕೊಂಡನು.

ಇತಿಹಾಸ, ಮೂಲ ಮತ್ತು ಸಂಪ್ರದಾಯ[ಬದಲಾಯಿಸಿ]

ಬಯಲು ರಂಗಭೂಮಿಯಲ್ಲಿ ಈ ನಾಟಕವನ್ನು ಆಡುತಿದ್ದರು ಉದಾಹರಣೆಗೆ ಆಥೆನ್ಸ್ನಲ್ಲಿ [೨] ಇರುವ ಡಿಯೋನೈಸಸ್ ರಂಗಭೂಮಿ ಬಯಲು ರಂಗಭೂಮಿಯ ಒಂದು ಭಗೆ. ಈ ನಾಟಕಗಳಲ್ಲಿ ಹಾಡಿದ್ದರೆ ಇದನ್ನು ಮುಖವಾಡವನ್ನು ಹಾಕಿಕೊಂಡು ಹಾಡುತಿದ್ದರು. ಇದು ಬರಿ ಗಂಡಸರಿಗೆ ತೆಗೆದಿತ್ತು ಎಕೆಂದರೆ ಮಹಿಳೆಯರು ಪಾಲ್ಗೊಳ್ಳುವುದು ವಿಕೆಯನ್ನು ನಿಷೇಧಿಸಿದ್ದರು. ಇಲ್ಲಿ ಪ್ರದರ್ಶಿಸುವ ಕಥೆಗಳೆಲ್ಲ ಗ್ರೀಕಿನ ಪುರಾಣಗಳಿಂದ ಪ್ರೇರಿತವಾಗಿದೆ, ಇದು ಗ್ರೀಕ್ ಧರ್ಮದ ಭಾಗವಾಗಿತ್ತು. ಇದು ಧರ್ಮದ ಬಗ್ಗೆ ಆಗಿದ್ದರಿಂದ ವೇದಿಕೆಯ ಮೇಲೆ ಯಾವುದೆ ತರಹದ ಹಿಂಸೆಯನ್ನು ತೂರಿಸಬರದು ಯೆಂಬ ಒಂದು ನಿಯಮವಿತ್ತು, ಕಥೆಯಲ್ಲಿ ಯಾವುದಾದರು ಸಾವಿದ್ದರೆ, ಅದು ರಂಗ ಭೊಮಿಯ ಆಚೆ ತೊರಿಸಬೇಕಾಗಿತ್ತು. ಆದರೆ ಕಾಲ ಬದಲಗುತ್ತ ಈ ನಿಯಮವೂ ಬದಲಯಿತು. ಮೊದಲು ಬರಿ ಒಬ್ಬ ನಟ ರಂಗಭೂಮಿಯ ಮೇಲೆ ಮಾತಿನಜೊತೆ ನಾಟಕವನ್ನು ಆಡಬಹುದಿತ್ತು, ನಂತರ ಇಬ್ಬರು ಮತ್ತು ಮೂರು ನಾಟಕಗಾರರು ಮಾತಿನಜೊತೆಗೆ ನಟಕವನ್ನು ಆಡಬಹುದಿತ್ತು, ಇವರನ್ನು ಬಿಟ್ಟರೆ ವೇದಿಕೆಯ ಮೇಲೆ ಯೆಶ್ಟಾದರು ನಟರು ಇರಬಹುದಿತ್ತು, ಆದರೆ ಇವರಿಗೆ ಸಂಭಾಶಣೆವನ್ನು ಕೊಡುತ್ತಿರಲಿಲ್ಲ, ಬರಿ ಮುಖ್ಯ ನಟರು ಸಂಭಾಶಣೆಯನ್ನು ಮಾಡಬಹುದಿತ್ತು. ಆರಂಭದಲ್ಲಿ ನಾವು ನೊಡಬಹುದು ಈ ತರಹದ ನಾಟಕದಲ್ಲಿ ಬರಿ ನಟರಿದ್ದರು, ಇವರು ವೇಷಭೂಷಣಗಳನ್ನು ಮತ್ತು ಮುಖವಾಡವನ್ನು ಹಾಕುತಿದ್ದರು. ಇವರನ್ನು ಬಿಟರೆ ಮಿಕ್ಕವರು ಬರಿ ಹೆಚ್ಚುವರಿ ಆಗಿದ್ದರು, ಇದು ಅವರು ದೇವರಂತೆ ನರ್ತಿಸಲು ಅವಕಾಶವನ್ನು ಮಡಿಕೊಡುತ್ತಿತ್ತು, ಮಿಕ್ಕವರೆಲ್ಲ ಸಾಮನ ಪ್ರಜೆಗಳಾಗಿದ್ದರು. ಹೀಗೆ ನಾವು ನೂಡಬಹುದು ಪ್ರಜೆ ಮತ್ತು ಧರ್ಮದ ನಡುವೆ ಸಂಪರ್ಕಿಸುತಿದ್ದವರು ಪೂಜಾರಿಯಾಗಿದ್ದರು. ನಂತರ ೧೫ ಜನ ನಟರು ವೇದಿಕೆಯಮೇಲೆ ಹಾಡು ಮತ್ತು ನೃತ್ಯವನ್ನು ಅಡುವುದಕೆಯೇ ಇದ್ದರು, ಈ ಗುಂಪಿನ ನಟ್ಟರು ಕೊರಸ್ ಯೆಂದು ಕರೆದುಕೊಂಡರು. ಇವರು ಬವೇದಿಕೆಯ ಮೇಲೆ ಬಂದಾಗ ಮುಖ್ಯ ನಟರು ಬ್ಯಾಕ್ಸ್ಟೇಗೆ ಹೂಗಿ ವೇಷಭೂಷಣ ಬದಲಾಯಿಸುತ್ತಿದ್ದರು. ಸಮಯ ಹೊಗುತ್ತಾ ಹೊಗುತ್ತಾ ಈ ಕೊರಸ್ ಜನರು ಮುಖ್ಯ ಜನರಾಗುತ್ತಾಬಂದರು, ಇವರಿಗೆ ಮುಖ್ಯವಾದ ಹೇಳಿಕೆಗಳನ್ನು ಕೊಟರು. ಈಕೊರಸವರು ಹೆಳುವುದೆಲ್ಲ ರಾಜಕೀಯ ಪ್ರಾಮುಖ್ಯತೆ ಹೊಂದಿತ್ತು, ಇವರು ಹೆಳುವುದೆಲ್ಲಾ ಆ ನಗರದ ಅಥವ ರಾಜ್ಯದಲ್ಲಿ ಆಗುತ್ತಿರುವ ಮುಖ್ಯ ವಿಶಯದ ಬಗ್ಗೆ ನೈತಿಕ ನೊಟದ ಹೇಳಿಕೆಯನ್ನು ಕೊಡುತಿದ್ದರು, ಆದರಿಂದ ಇವರು ಹೇಳುವುದೆಲ್ಲಾ ಮುಂದ್ಯೇನಾಗುವುದೋ ಯೆಂದು ಗಮನ ಕೊಟರೆ ಒಮ್ಮೊಮ್ಮೆ ಸುಳಿವೂ ಇರುತಿತ್ತು. ಇದರಿಂದ ಇವರು ಈ ಗ್ರೀಕ್ ನಾಟಕ ದಲ್ಲಿ ಒಂದು ಮುಖ್ಯವಾದ ಅಂಶವಾಯಿತು.

ಟ್ರಾಜಿಡಿ ಸ್ಪರ್ದೆ [೩][ಬದಲಾಯಿಸಿ]

ಹಿಂದೆ ಟ್ರಾಜಿಡಿ/ ದುರಂತ ನಾಟಕದ ಸ್ಪರ್ದೆ ಇತ್ತು. ಈ ಸ್ಪರ್ದೆ ವಸಂತ ಉತ್ಸವದ ಭಾಗವಾಗಿತ್ತು. ಈ ಉತ್ಸವ ಡಿಯೋನೈಸಸ್ ಎಲೆಉಥೆರೆಸ್ಸ್ ಅಥವ ಅಥೆನ್ಸ್ನ

ಡಿಯೋನೈಸಸ್ಥೆನ್ಸ್ನ ನಗರದ ಉತ್ಸವವೆಂದು ಕರೆಯುತಿದ್ದರು. ಆದರೆ ಇದನ್ನು ಬಿಟ್ಟು ಬೇರೆ ಬೇರೆ ನಾಟಕದ ಸ್ಪರ್ದೆಗಳಿದ್ದವು. ಯಾವುದು ನಾಟಕದ ಕಥೆ ಈ ಸ್ಪರ್ದೆಯಲ್ಲಿ ಭಾಗವಹಿಸುಬೇಕೆಂದು ಇಛಿಸುತಿದ್ದರೊ ಅವರು ಒಂದು ಶ್ರವಣ ಶಕ್ತಿಯನ್ನು ಒಳಗೊಳ್ಳಬೇಕಿತ್ತು, ಇದರ ಮುಖ್ಯ ನ್ಯಾಯಾಧೀಶ ಒಬ್ಬ ಒಡೆಯ ಅಥವ ನೇತವಿದ್ದರು. ಯಾರು ಈ ಸ್ಪರ್ದೆಯಲ್ಲಿ ಭಾಗವಹಿಸಲು ಯೋಗ್ಯರೆಂದು ಪರಿಗಣಿಸಲ್ಪಟ್ಟರೆ ಅವರಿಗೆ ಆರ್ಥಿಕ ಬೆಂಬಲವನ್ನು ಕೊಡುತ್ತಿದ್ದರು. ಇದರಿಂದ ಇವರು ಹೆಚ್ಚುವೆಚ್ಚದ ಕೊರಸ್, ವೇಷಭೂಷಣಗಳನ್ನು ಮತ್ತು ಪೂರ್ವಾಭ್ಯಾಸದ ಸಮಯವನ್ನು ನಾಟಕದ ತಂಡಕ್ಕೆ ಸಿಗುತ್ತಿತ್ತು. ಈ ನೇತ ಈ ಆಯ್ಕೆ ಆದ ನಾಟಕದ ಪ್ರಾಯೋಜಕರನ್ನು ಆಯಿಕೆ ಮಾಡುತಿದ್ದರು, ಇವರು ಕೊರಸ್ನಿನ ಮೇಲೆ ಬಂಡವಾಳ ಜಹಾಕಬೇಕಾಗಿತ್ತು. ಮುರು ಹೆಸರಾಂತ ಕವಿಗಳನ್ನು ತೀರ್ಪುಗಾರರಾಗಿ ಆಯ್ಕೆ ಮಾಡುತಿದ್ದರು. ಈ ನಾಟಕದ ಸ್ಪರ್ದೆಯ ಕಥೆಗಾರನಿಗೆ ಘನತೆ ಗೌರವವಲ್ಲದೆ ಒಂದು ಕಂಚಿನ ಕಡಾಯಿಯು ಸಿಗುತಿತ್ತು.

ಬರಹಗಾರರು [೪][ಬದಲಾಯಿಸಿ]

ದುರಂತ ಕಥಗಾರರಲ್ಲಿ ಪ್ರಮುಖ ಮತ್ತು ಪ್ರಥಮ ಬರಹಗರ ಎಂದರೆ ಅಸಯ್ಕ್ಲಸ್. ಇವನು ಬಹಳ ನವೀನವಾದ ಬರಹಗಾರನು. ಇವರು ತಮ್ಮ ನಾಟಕದಲ್ಲಿ ಎರಡನೆ ನಟನನ್ನು ಸೇರಿಸಿ ಮ್ತ್ತು ಸಣ ಪಾತ್ರಗಳನ್ನು ಸೆರಿಸಿ, ಅವುಗಳಿಗೆ ಸಂಭಾಷಣೆ ಅಥವಾ ಸಾಲುಗಳನ್ನು ನೀಡಿದನು. ನಾಲ್ಕು ಗುಂಪುಗಳಲ್ಲಿ ಸ್ಪರ್ದೆಗೆ ನಾಟಕವನ್ನು ಶರಣುಮಾಡುತಿದ್ದನು (ದುರಂತ ಮತ್ತು ಕಾಮುಕ ನಾಟಕಗಳು), ಇದರಲ್ಲಿ ಒಂದು ಥೀಮನ್ನು ನಡೆದುಕೊಂಡು ಹೊಗುತಿದ್ದನು, ಅದರಲ್ಲಿ ಮುಂದಿನ ಪ್ರಕರಣ ಅಥವಸೀಕ್ವೆಲ್ಲನ್ನು ಬರೆಯುತಿದ್ದನು. ಅದನ್ನು ಸಾಮನ್ಯವಾಗಿ ತ್ರಿಲಜಿಯಲ್ಲಿ ಬರೆಯುತಿದ್ದನು, ಇದರಲ್ಲಿ ಅಗೆಮೆಮ್ನಾನ್ ಮತ್ತು ಫ್ಯೂರೀಸ್ ಬಹಳ ಖ್ಯಾತಿ ಪಡೆದಿತ್ತು. ಎರಡನೇ ಬರಹಗಾರನು ಸೊಫೊಕ್ಲಿಸ್. ಇವನು ನಾಟಕದಲ್ಲಿ ಮುರನೇ ನಟನನ್ನು ಸೇರಿಸಿದನು, ಬಣ್ಣದ ದೃಶ್ಯಗಳನ್ನು ಸೇರಿಸಿದನು. ಇದಲ್ಲದೆ ದೃಶ್ಯವನ್ನು ನಾಟಕದ ಒಳಗೆ ಬದಲಾಯುಸುವಂತೆ ಬರೆದನು. ಕಥಾವಾಸ್ತುವಿನಲ್ಲಿ ಇನ್ನು ಗಂಭೀರವಾಗಿ ಬರೆದನು. ಇವನ ಖ್ಯಾತಿಯಾದ ಕೆಥೆಗಳಲ್ಲಿ "ಅಂತಿಗೊನಿ", "ಈಡಿಪಸ್ ದಿ ಕಿಂಗ್" ಮತ್ತು "ದಿ ವಿಮೆನ್ ಆ ಟ್ರಾಚೆಸ್". ಕೊನೆಯ ಮತ್ತು ಅತ್ಯಂತ ಚತುರ ಶಾಸ್ತ್ರೀಯ ದುರಂತ ಕವಿಯಲ್ಲಿ ಯೂರಿಪೈಡ್ಸ್ ಒಬ್ಬನು. ಇವರು ಸ್ಥಿರವಿಲ್ಲದ ಮತ್ತು ಎಡ್ವಟಾಗುವ ಪ್ರಶ್ನೆಗಳನ್ನು ಮುಂದಿಡುತ್ತದ್ದರು. ಇವನು ಜನರ ಮಧ್ಯ ಬಹಳ ಪ್ರಸಿದ್ಧನಾಗಿದ್ದರು ಅಷ್ಟೊಂದು ಸ್ಪರ್ಧೆಯನ್ನು ಗೆಲ್ಲಲಿಲ್ಲ.ಇವನು ಬರೆದ ಕಥೆಯಲ್ಲಿ ಮತ್ತು ಸ್ಪರ್ಧೆಯನ್ನು ಗೆದ್ದಿದ್ದರಲ್ಲಿ 'ಮೀಡಿಯಾ' ಬಹಳ ಖ್ಯಾತಿಯನ್ನು ಪಡೆದಿತ್ತು. ಇವರು ಗ್ರೀಕ್ ಟ್ರಾಜಿಡಿಯಲ್ಲಿ ಖ್ಯಾತಿಯಾದ ಕವೀಗಳು ಮತ್ತು ಇವರ ಸಾಧನೆಗಳು.

  1. https://en.wikipedia.org/wiki/Greek_tragedy
  2. http://www.ancient.eu/Greek_Tragedy/
  3. https://en.wikipedia.org/wiki/Dionysia
  4. http://listverse.com/2009/07/05/10-ancient-greek-writers-you-should-know/