ಸದಸ್ಯ:Chethan.a

ವಿಕಿಪೀಡಿಯ ಇಂದ
Jump to navigation Jump to search
chethan.A
Chethan.a.JPG
ಜನನ
chethan.A

06\05\1997
kolar
ರಾಷ್ಟ್ರೀಯತೆIndian

ಜನನ[ಬದಲಾಯಿಸಿ]

ನನ್ನ ಹೆಸರು ಚೇತನ್.ಎ. ನಾನು ಚಿನ್ನದ ಗಣಿ ಎಂದು ಹೆಸರು ಇರುವ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ, ಮೇ ೬ ರಂದು ಜನಿಸಿದೆ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಕ್ರೈಸ್ಟ್ ಯೂನಿವರ್ಸಿಟಿ ೨ನೇ ಬಿ.ಕಾಂನಲ್ಲಿ ಓದುತ್ತಿದ್ದೇನೆ. ನನ್ನ ಬಾಲ್ಯ ವಿದ್ಯಾಭ್ಯಾಸ ಭಾರತಿ ಎಜುಕೇಷನ್ ಸೊಸ್ಪೆಟಿ ಎಂಬ ಶಾಲೆಯಲ್ಲಿ ೧ನೇ ತರಗತಿಯಿಂದ ೭ನೇ ತರಗತಿ ವರಗೂ ಅಭ್ಯಾಸ ಮಾಡಿದೆ ಅನತಂರ ಮುಂದಿನ ವಿದ್ಯಾಭ್ಯಾಸ ೮ನೇ ತರಗತಿಂದ ೧೦ನೇ ತರಗತಿವರಿಗೂ ಲಾರ್ವೆನ್ ಪಬ್ಲಿಕ್ ಶಾಲೆಯಲ್ಲಿ ಮುಗಿಸಿದೆ. ಅನಂತರ ಮುಂದಿನ ಶಿಕ್ಷಣ ಪ್ರಥಮ ಮತ್ತು ದ್ವಿತಿಯ ಪಿಯುಸಿಯನ್ನು ಶಿರಡಿ ಸಾಯಿ ಕಾಲೇಜಿನಲ್ಲಿ ಮುಗಿಸಿದ . ಪಿ.ಯು.ಸಿಯ ನಂತರ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆಯುವ ಉದ್ದೇಶದಿಂದ ಈ ಕಾಲೇಜಿಗೆ ಸೇರಿಕೊಂದಿದ್ದೇನೆ ಬೇರೆ ಕಾಲೇಜಿನಲ್ಲಿ ಇರುವ ಸವಲಭ್ಯಾಗಿಂತ ಈ ಕಾಲೇಜಿನಲ್ಲಿ ದೊರೆಯುತ್ತಿರುವ ಅನುಕೂಲಗಳು ನನಗೆ ತುಂಬಾ ಹಿಡಿಸಿದೆ, ಮುಖ್ಯವಾಗಿ ಈ ಕಾಲೇಜಿಗೆ ಸೇರಿರುವ ಉದ್ದೇಶವೆಂದರೆ ನನ್ನ ಉತ್ತಮ ಭವಿಷ್ಯಕ್ಕಾಗಿ ಏಕೆಂದರೆ ನನ್ನ ಮುಂದಿನ ಜೀವನವನ ಸುಖವಾಗಿ ಮತ್ತು ಉಜ್ವಲಗೊಳಿಸಿ, ಸಮಾಜದಲ್ಲಿ ನಾನು ಒಳ್ಳೆ ವ್ಯಕ್ತಿಯಾ ಒಳ್ಳೆ ಸ್ದಾನದಲ್ಲಿ ಇರಬೇಕೆಂದು ನನ್ನು ಈ ಯೂನಿರ್ವಸಿಟಿ ಸೇರಿಕೊಂದೆನು.ಕ್ರೈಸ್ಟ್ ಯೂನಿವರ್ಸಿಟಿ ತುಂಬ ಕಟ್ಟು ನಿಟ್ಟಿನ ನಿಯಮಗಳಿವೆ.

ಹವ್ಯಾಸ[ಬದಲಾಯಿಸಿ]

ನನ್ನ ಹವ್ಯಾಸಗಳೆಂದರೆ ಬಿಡುವಿದ್ದ ಸಮಯದಲ್ಲಿ ಪುಸ್ತಕಗಳನ್ನು ಓದುವ,ಹಾಡು ಕೇಳುವುದು, ಐತಿಹಾಸಿಕ ಸ್ದಳಗಳನ್ನು ನೋಡುವುದು ಬಯಸುತ್ತೇನೆ. ನನಗೆ ಕ್ರೀಡೆನಲ್ಲಿ ವಾಲಿಬಾಲ್ ಮತ್ತು ಕ್ರಿಕೇಟ್ ಆಡುವುದ್ದು ನನ್ನ ಹವ್ಯಾಸ.

ವಾತಾವರಣ[ಬದಲಾಯಿಸಿ]

ಕ್ರೈಸ್ಟ್ ಯುನಿವೆರ್ಸಿಟಿ ವಾತಾವರಣ ತುಂಬಾ ಚೆನ್ನಾಗಿದೆ ಸುತ್ತಲು ಹಸಿರಿನಿಂದ ಕೂಡಿದ ಗಿಡಗಳು,ಮರ ಮತ್ತು ವಶಾಲವಾದ ಅವರಣ ಮತ್ತು ತಾಂತ್ರಿಕ ಅನುಕೂಲಗಳು ಚೆನ್ನಾಗಿದೆ. ಈ ಕಾಲೇಜಿಗೆ ಸೀರಿದಾಗ ತುಂಬ ಅತಂಕವಾಗಿತ್ತು ಅದರೆ ಇಲ್ಲಿರುವ ವಾತಾವರಣ ಮತ್ತು ಶಿಕ್ಷಕರ್ ಪ್ರೀತಿಯ ಮಾತುಗಳನ್ನು ಕೇಳಿ ನನ್ನಲ್ಲಿದ ಅತಂಕವೆಲ್ಲಾ ಮಾಯವಾಯಿತು.

Indian School.pngThis user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Chethan.a