ಸದಸ್ಯ:AthanurTanmai
=ಪರಿಚಯ=
ತನ್ಮಯ್ ಎಂಬುದು ನನ್ನ ಹೆಸರು. ಜನರು ಅಂದ ಮೇಲೆ ಮೊದಲಿಗೆ ತಲೆಗೆ ಬರುವುದು ಅವರ ಹೆಸರು ಮತ್ತು ಅವರ ಪರಿಚಯ. ಸಮಾಜದಲ್ಲಿ ಎಲ್ಲಾರು ನಮ್ಮ ಮೇಲೆ ಅಭಿಪ್ರಾಯಗಳನ್ನು ಕಟ್ಟುತ್ತಾರೆ. ಇದಕ್ಕೆ ನಮ್ಮ ಬಗ್ಗೆ ಅವರಿಗೆ ಸ್ವಲ್ಪವಾದರು ಗೊತ್ತಿರಬೇಕು. ಇದಕ್ಕಾಗಿ ನಮ್ಮ ಪರಿಚಯವನ್ನು ಮಾಡಬೇಕು.
ಇದನ್ನು ಹೇಳಿ ನಾನು ನನ್ನ ಪರಿಚಯವನ್ನು ಕೊಡುತ್ತಿದ್ದೇನೆ.
=ಜನ್ಮ್ನ ಮತ್ತು ಶಿಕ್ಶಣ=
ಹೆಸರು ತನ್ಮೈ, ನಾನು ಹುಟ್ಟಿ ಬೆಳೆದಿದ್ದು ಎಲ್ಲಾ ಬೆಂಗಳೂರು. ನನ್ನ ಮನೆಯಲ್ಲಿ ಎಲ್ಲಾರು ತೆಲುಗು ಭಾಶೆಯನ್ನು ಉಪಯೋಗಿಸಿ ಮಾತನಾಡುತ್ತಾರೆ. ಆದರೆ ನನ್ನ ಪೋಷಕರು ಬಹಳ ಸ್ಪಷ್ಟವಾಗಿ ಕನ್ನಡ ಭಾಶೆಯನ್ನು ಮಾತನಾಡುತ್ತಾರೆ. ಅವರ ಮುಖಾಂತರ ನನಗೂ ಈ ಭಾಶೆಯ ಮೇಲೆ ಆಸಕ್ತಿಯುಂಟಾಯಿತು. ನನ್ನ ಚಿಕ್ಕ ವಯ್ಯಸ್ಸಿನಿಂದಲೇ ನನಗೆ ಕನ್ನಡ ಬಹಳ ಇಷ್ಟವಾಗುತ್ತಿತ್ತು. ನಾನು ನನ್ನ ಪ್ರಾಥಮಿಕ ಶಿಕ್ಶಣವನ್ನು ಗುಲಾಬಿ ಶಾಲೆಯಲ್ಲಿ ಮಾಡಿದ್ದೆ.ನಾನು ಚಿಕ್ಕ ವಯಸ್ಸಿನಿಂದಲೇ ಎಲ್ಲರ ಒಡನೆ ಚೆನ್ನಾಗಿ ಬೆರೆಯುತ್ತಿದ್ದೆ. ನನಗೆ ನಾಟಕಗಳೆಂದರೆ ಬಹಳ ಇಷ್ಟ. ನನ್ನ ಕುಟುಂಬದಲ್ಲಿ ಎಲ್ಲರಿಗೂ ಸಿನಮಾಗಳ ಬಗ್ಗೆ ಬಹಳ ಆಸಕ್ತಿಯಿದೆ. ನಾನು ಒಂದು ದಿನ ಚಿತ್ರಾಂಗದಲ್ಲಿ ಕೆಲಸ ಮಾಡಬೇಕೆಂಬುದು ನನ್ನ ಆಸೆ. ಸಮಾಜದಲ್ಲಿ ಈ ನನ್ನ ಆಸೆಯನ್ನು ಮೆಚ್ಚುವರು ಕೆಲವು ಜನರು ಮಾತ್ರ. ಕೆಲಸ ಎಂದೆ ಮೇಲೆ ಕಷ್ಟಗಳು ಇದ್ದೆ ಇರುತ್ತದೆ. ನಾನು ಸಿನಿಮಾ ರಂಗದಲ್ಲಿ ನಟಿಯಾಗುವುದ್ದಕ್ಕೆ ನನ್ನ ಅಮ್ಮ ಬಹಳ ಸಂತೋಷ ಪಡುತ್ತಾರೆ. ಅದಕ್ಕಾಗಿ ನಾನು ಇಂದಿನಿಂದಲೇ ತಯಾರಿಯನ್ನು ಪ್ರಾರಂಭಿಸಬೇಕು.ನಾನು ಆಯ್ದುಕೊಂಡಿರುವ ಬಿ.ಎ. ಪದವಿಯಲ್ಲಿ ಕಲಾಮಂದಿರಗಳು ಪ್ರದರ್ಶನವನ್ನು ಹೇಳಿಕೊಡುತ್ತಾರೆ. ಆದುದರಿಂದ ನನಗೆ ನಾಟಕದ ಬಗ್ಗೆ ಇನ್ನಷ್ಟು ವಿಷಯಗಳು ತಿಳಿಯುತ್ತಿವೆ.
=ಆಸಕ್ತಿಗಳು=
ನನಗೆ ಸಾಹಿತ್ಯವೆಂದರೆ ತುಂಬ ಆಸಕ್ತಿಯಿದೆ. ನನಗೆ ಹಾಡುಗಳನ್ನು ಕೇಳುವುದು ಮತ್ತು ಹಾಡುವುದು ಬಹಳ ಇಷ್ಟ. ನಾನು ಮೊದಲನೆಯ ತರಗತಿಯಲ್ಲಿದ್ದಾಗಲಿಂದ ಕರ್ನಾಟಿಕ್ ಸಂಗೀತ ವನ್ನು ಕಲಿಯುತ್ತಿದ್ದೇನೆhttps://www.google.co.in/imgres?imgurl=http%3A%2F%2F5thvoice.news%2Fkk_group%2Fimages%2Fcategoryimages%2F1537343961carnatic.jpeg&imgrefurl=http%3A%2F%2F5thvoice.news%2Flegalnews%2FMzk1OA%3D%3D%2FCarnatic-music-a-treasure-to-behold&docid=hJfYnCN-8e-PmM&tbnid=yVdzsAkL8cFDLM%3A&vet=10ahUKEwjPlKC8gsPgAhWmUN4KHSwEDa0QMwhoKAIwAg..i&w=225&h=225&safe=active&bih=635&biw=1366&q=carnaticmusic&ved=0ahUKEwjPlKC8gsPgAhWmUN4KHSwEDa0QMwhoKAIwAg&iact=mrc&uact=8. ಆದರೆ ನನಗೆ ಇದರ ಬಗ್ಗೆ ಅಷ್ಟು ಆಸೆ ಇರಲಿಲ್ಲ. ನಾನು ೫ ವರ್ಷಗಳ ವಯ್ಯಸ್ಸಿನಲ್ಲಿ ನನ್ನ ಮೊದಲನೆಯ ಭಾಷಣವನ್ನು ಕೊಟ್ಟೆ. ಅದಾದ ನಂತರ ನಾನು ರಂಗಸ್ಥಳವನ್ನು ಬಿಡಲೇ ಇಲ್ಲ. ನನ್ನ ತಾತನ ಮೂಲಕ ನನಗೆ ನಾಟಕದ ಮೂಲ ಅರ್ಥವಾಯಿತು. ನನ್ನ ಮುದ್ದಿನ ತಾತನಿಂದ ನಾನು ಜೀವನದ ಬಗ್ಗೆ ಬಹಳಷ್ಟು ತಿಳಿದುಕೊಂಡೆ.