ಸದಸ್ಯ:Ashritha.k/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
[೧]==ಬಯೋಸ್ಟಾಟಿಸ್ಟಿಕ್ಸ್==[ಬದಲಾಯಿಸಿ]
ಬಯೋಸ್ಟ್ಯಾಟಿಸ್ಟಿಕ್ಸ್ ಸ್ಟ್ಯಾಟಿಸ್ಟಿಕ್ಸ್ ವಿಶಯದಾ ಒಂದೂ ಅಪ್ಲಿಕೇಶನ್ ಆಗಿದೆ . ಇದರಲ್ಲಿ ಜೀವಶಾಸ್ತ್ರಕೆ ಸಂಬಂಧಪಟ್ಟು ಹಲವಾರು ವಿಷಯಗಳಿವೆ. ಮುಖ್ಯವಾಗಿ ಔಷಧಿ ,ಫಾರ್ಮಸಿ ,ಕೃಷಿ ಸಂಬಂಧಪಟ ವಿಷಯಗಳ್ಲಲಿ ಸ್ಟ್ಯಾಟಿಸ್ಟಿಕಲ್ ಮೋಡೆಲ್ಸ್ ಹಾಗು ಪ್ರಯೋಗಗಳು ಮಾಡಲಾಗಿದೆ . ಈ ಮೇಲಿನ ವಿಷಯಗಳಿಗೆ ಸಂಬಂಧಪಟ ಡೇಟಾ ವಿಶ್ಲೇಷಣೆ ಹಾಗು ಪ್ರಯೋಗಗಳು ಮಾಡಲಾಗಿದೆ .[ಬದಲಾಯಿಸಿ]

ಬಯೋಸ್ಟ್ಯಾಟಿಸ್ಟಿಕ್ಸ್ ಕ್ಷೇತ್ರಗಲ್ಲು[ಬದಲಾಯಿಸಿ]

ಬಯೋಸ್ಟ್ಯಾಟಿಸ್ಟಿಕ್ಸ್ನ ಮುಖ್ಯವಾದ ಕ್ಷೇತ್ರಗಲ್ಲು ಆರೋಗ್ಯಕ್ಷೇತ್ರ ಹಾಗು ಕೃಷಿಕ್ಷೇತ್ರ . ಮೊದಲನೇದಾಗಿ ಬಯೋಸ್ಟ್ಯಾಟಿಸ್ಟಿಕ್ಸ್ ಹಾಗು ಆರೋಗ್ಯಕ್ಷೇತ್ರ ಸೇರಿದರೆ . ಸ್ಟ್ಯಾಟಿಸ್ಟಿಕ್ಸ್ಸನ್ನು ಬಳಸಿ ಬಹಳಷ್ಟ್ಟು ಕ್ಲಿನಿಕಲ್ ಟ್ರಯಲ್ಸ್ ಹಾಗು ಪ್ರಯೋಗಗಳ್ಳನ್ನು ಮಾಡಬಹುದು . ಎರಡನೆಯದಾಗಿ ಬಯೋಸ್ಟ್ಯಾಟಿಸ್ಟಿಕ್ಸ್ ಹಾಗು ತಳಿಶಾಸ್ತ್ರ ಸೇರಿದರೆ . ತಳಿಶಾಸ್ತ್ರವನ್ನು ಹಲವಾರು ಸ್ಟ್ಯಾಟಿಸ್ಟಿಕಲ್ ಮೆಥೋಡ್ಸ್ ಹಾಗು ಸ್ಟ್ಯಾಟಿಸ್ಟಿಕಲ್ ಮಾಡೆಲ್ಲಿಂಗನ್ನು ಹಾಗೆ ಸ್ಟ್ಯಾಟಿಸ್ಟಿಕಲ್ ರೀಸನಿಂಗ್ಯಿಂದ ಶಾಸ್ತ್ರವೇದಿಗಲ್ಲು ಪ್ರಯೋಗಗಳನ್ನು ಮಾಡಲಾಗಿದೆ . ತಳಿಶಾಸ್ತ್ರಕೆ ಸಂಬಂಧಪಟ್ಟ ಕೆಲವು ಶಾಸ್ತ್ರವೇದಿಗಳು , ಮಾದರಿಯಾಗಿ ಗ್ರಿಗರ್ ಮೆಂಡಲ್ ಅವರು ಇದರ ಬಗ್ಗೆ ಅವರು ಸೋಂಶೋದನೆ ಮಾಡುವಾಗ ಹಲವಾರು ಸ್ಟ್ಯಾಟಿಸ್ಟಿಕಲ್ ಕಾನ್ಸೆಪ್ಟ್ಸ್ನ ಕಂಡುಹಿಡಿದಿದ್ದರೆ .[ಬದಲಾಯಿಸಿ]

ಸಂಶೋದನೆ ಹಾಗು ಸ್ಟ್ಯಾಟಿಸ್ಟಿಕ್ಸ್ ಮೆಥಡ್ಸ್[ಬದಲಾಯಿಸಿ]


ಸಂಶೋದನೆಯನದು ಪ್ರತಿ ಒಂದೂ ವಿಷಯದಲ್ಲೂ ಪ್ರಾಮುಖ್ಯತೆ ಹೊಂದಿದೆ . ಆದರೆ ಇದರ ಲೆಕ್ಕಾಚಾರ ಮಾಡಿ ಇದಕೆ ಒಂದು ಅಂದಾಜನು ನೀಡುವುದು ಸ್ಟ್ಯಾಟಿಸ್ಟಿಕಗೆ ಮಾತ್ರ ಸಾಧ್ಯ .ಇದನ್ನು ಲೆಕ್ಕಾಚಾರ ಮಾಡೋ ಮೊದಲು ಸ್ವಲ್ಪ ಸಮೀಕ್ಷೆ ಮಾಡಿ ಅದರ ಮುಲಕ ಡೇಟಾ ಸಂಗ್ರಹಿಸಿ .ಸಮೀಕ್ಷೆ ಮಾಡುವುದಕೇ ಒಂದು ಪ್ರಕ್ರಿಯೆ ಇದೆ .ಮೊದಲೆನೆಯದಾಗಿ ನಾವು ಸಂಶೋಧನೆn ಮಾಡುವ ವಿಷಯದ ಬಗ್ಗೆ ಚರ್ಚಿಸಬೇಕು .ನಂತರ ವಿಷಯಧ ವಿರುದ್ಧ ಹಾಗು ಒಟ್ಟಾಗಿ ಒಂದು ಕಲ್ಪನೆಯನ್ನು ಉಂಟು ಮಾಡಬೇಕು. ಇದರ ನಂತರ ಮಾದರಿಯಾಗಿ ಒಂದು ಸ್ಯಾಂಪಲ್ಯ್ಕೆ ಆಯ್ಕೆಮಾಡಿಕೊಳಬೇಕು .ಸ್ಯಾಂಪಲ್ ಮುಲಕ ಡೇಟಾ ಸಂಗ್ರಹಿಸಬೇಕು . ನಂತರ ವಿಶ್ಲೇಷಣೆ ಮಾಡಬೇಕು .ವಿಶ್ಲೇಷಣೆ ಮಾಡುವುದಕೇ ಅನೇಕಾನೇಕ ಸ್ಟ್ಯಾಟಿಸ್ಟಿಕಲ್ ಮೆಥೋಡ್ಸ್ ಉಂಟು ಅದರಲ್ಲಿ ಮುಖ್ಯವಾಗಿ ಡೆಸ್ಕ್ರಿಪ್ಟಿವ್ ಸ್ಟ್ಯಾಟಿಸ್ಟಿಕ್ಸ್ , ಗ್ರಾಫ್ಸ್ , ಹಿಸ್ಟಾಗ್ರಾಮ್ಸ್, ಸ್ಟ್ಯಾಟಿಸ್ಟಿಕಲ್ ಟೂಲ್ಸ್ ,ಸ್ಕ್ಯಾಟರ್ ಫ್ಲೋಟ್ , ಬಾರ್ ಚಾರ್ಟ್ ,ಮೀನ್, ಮೀಡಿಯನ್ , ಮೋಡ್ , ಬಾಕ್ಸ್ ಫ್ಲೋಟ್ , ಕೂರಿಲೇಷನ್ ಕೊಎಫಿಷಿಯೆಂತ್, ರಿಗ್ರೆಷನ್ ಕೊಎಫಿಷಿಯೆಂತ್ ,ಇಂಫೆರೆಂಟಿಯಾಲ್ ಸ್ಟ್ಯಾಟಿಸ್ಟಿಕ್ಸ್ ಮುಂತಾದ ವಿಧಾನಗಳು ಬಳಸಲಾಗಿದೆ .[ಬದಲಾಯಿಸಿ]

ಬಯೊಮಿಟ್ರಿಕ್ಸ್[ಬದಲಾಯಿಸಿ]

ಬೈಯೋಸ್ಟಾಟಿಸ್ಟಿಕ್ಸ್ನಲ್ಲಿ ಇನ್ನೂ ಒಂದು ಬಹಳ ಮುಖ್ಯವಾದ ಕ್ಷೇತ್ರವಿದೆ ಅದ್ದೇ ಬಯೊಮಿಟ್ರಿಕ್ಸ್. ಬಯೋಮೆಟ್ರಿಕ್ಸ್ ಇತೀಚೆಗೆ ಈ ಕ್ಷೇತ್ರ ಬಹಳಷ್ಟು ಪ್ರಾಮುಖ್ಯತವನ್ನು ಹೊಂದಿದೆ . ಬಯೋಸ್ಟ್ಯಾಟಿಸ್ಟಿಶಿಯನ್ಸ್ ಈ ಕ್ಷೇತ್ರದಲ್ಲಿ ತಮ್ಮ ಪರಿಮಾಣಾತ್ಮಕ ಕೌಶಲ್ಯಗಳುನು ಉಪಯೋಗಿಸಿ ಜೀವಶಾಸ್ತ್ರಜ್ಞರೊಂದಿಗೆ ,ಕ್ಯಾನ್ಸರ್ ತಜ್ಞರೊಂದಿಗೆ , ಶಸ್ತ್ರಚಿಕಿತ್ಸಕರೊಂದಿಗೆ ಮತ್ತು ತಳಿಶಾಸ್ತ್ರಜ್ಞರೊಂದಿಗೆ ಸೇರಿ ಉತ್ತಮವಾದ ಸಾದನೆಗಳನ್ನು ಮಾಡತೊಡಗಿದರೆ . ಇವರೆಲರು ಡೇಟಾ ಕಲೆಕ್ಟ್ಮಾಡುವುದ್ರಿಂದ ಅದನ್ನು ವಿಶ್ಲೇಷಣೆ ಮಾಡಿ ಜನರಿಗೆ ಒಂದಷ್ಟು ಅಂದಾಜು ಕೊಡುತ್ತಾರೆ.[ಬದಲಾಯಿಸಿ]

ಬಯೋಸ್ಟ್ಯಾಟಿಸ್ಟಿಕ್ಸ್ ಕಾಲೇಜುಗಳು ಹಾಗು ಅವಕಾಶಗಳು[ಬದಲಾಯಿಸಿ]

ಈ ಕ್ಷೇತ್ರದಲ್ಲಿ ಕೆಲಸ ಸಿಗುವಾ ಅವಾಕಾಶಗಲ್ಲು ಬಹಳಸ್ಟುಇವೆ. ಆದರೆ ಜನರು ಈ ಕ್ಷೇತ್ರಕೆ ಹೋಗಿ ಅಧ್ಯಾಯನೇ ಮಾಡುವವರ ಸಂಖ್ಯೆ ಬಹಳ ಕಡಿಮೆ . ಜನರಿಗೆ ಇದರ ಬಗೆ ತಿಳುವಳಿಕೆ ಬಹಳ ಕಡಿಮೆ . ಆದರೆ ನಮ್ಮ ಪ್ರಪಂಚದಲ್ಲಿ ಡೇಟಾ ಶ್ರೀಮಂತಿಕೆ ಅತಿ ಹೆಚ್ಚಾಗಿದೆ ಇದರಿಂದ ನಮ್ಮಗೆ ಮುಂದಿನ ಕಾಲದಲ್ಲಿ ಈ ಡೇಟಾವನ್ನು ವಿಶ್ಲೇಚನೆ ಮಾಡುವವರು ಸಹಾ ಬೇಕಾಗುತ್ತದೆ . ನಮ್ಮ ಭಾರತ ದೇಶದಲ್ಲಿ ಬಯೋಸ್ಟ್ಯಾಟಿಸ್ಟಿಕ್ಸ್ ನಾ ಶಿಕ್ಷಣೆ ಕೇವಲ ಕೆಲವು ಯೂನಿವೆರ್ಸಿಟಿಗಳ್ಳಲೇ ಉಂಟು . ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ , ನಮ್ಮ ದಕ್ಷಿಣಾ ಭಾರತದಲ್ಲಿ , ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ವೆಲ್ಲೋರ್ ಕವಿತಾ ಮೆಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ,ಕೇರಳ ವೆಟರ್ನರಿ ಮಾತು ಅನಿಮಲ್ ಸೈನ್ಸಸ್ ಇನ್ಸ್ಟಿಟ್ಯೂಟ್ . ಮಹಾತ್ಮಾ ಗಾಂಧಿ ಯೂನಿವರ್ಸಿಟಿ ಕೇರಳ ,ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಡುಕೇಶನ್.ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯೂರೋಸೈಂಸ್ಸ್.,ಸಂತ ಥಾಮಸ್ ಕಾಲೇಜು , ದಾ ತಮಿಳ್ ನಾಡು ಡಾಕ್ಟರ್ ,ಎಂ . ಜಿ . ಆರ್ .ಮೆಡಿಕಲ್ ಯೂನಿವರ್ಸಿಟಿ . ಯೂನಿವರ್ಸಿಟಿ ಆಫ್ ಲಕ್ನೋ . ಜೇಮ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ಕೇರಳ , ಗವರ್ನಮೆಂಟ್ ಡಿಗ್ರಿ ಕಾಲೇಜು ಆಂಧ್ರ ಪ್ರದೇಶ ,ಮಾಲ್ವಾ ಡಿಗ್ರಿ ಕಾಲೇಜು ಇಂಡಿಯನ್ ವೆಟರ್ನರಿ ರಿಸರ್ಚ್ ಇನ್ಸ್ಟಿಟ್ಯೂಟ್ ,ಇಜ್ಟ್ನಾಗರ್ ಉತ್ತರ ಪ್ರದೇಶ ,ನ್ಯಾಷನಲ್ ಸೈನ್ಸಸ್ ಆ ಮೆಂಟಲ್ ಹೆಲ್ತ್ ಅಂಡ್ ನೇಯುರೋ ಸೈನ್ಸಸ್ , ರಾಜೇಂದ್ರ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಮದುರೈ ಕಾಮರಾಜ್ ಯೂನಿವರ್ಸಿಟಿ ತಮಿಳ್ ನಾಡು , ನಿಟ್ಟೀ ( ಡೀಮ್ಡ್ ಟು ಬಿ ಯೂನಿವರ್ಸಿಟಿ) ಮ್ಯಾಂಗಲೋರ್ ,ಇಂಡಿಯನ್ ಬಯೋಲಾಜಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೀಗೆ ನಮ್ಮ ಭಾರತ ದೇಶದಲ್ಲಿ ಹಲವಾರು ಪ್ರದೇಶಗಳ್ಲಲಿ ಬಿಓಸ್ಟಟಿಸಿಕ್ಸ್ ಇನ್ಸ್ಟಿಟ್ಯೂಟ್ಗಲ್ಲಿವೆ .[ಬದಲಾಯಿಸಿ]