ಸದಸ್ಯ:Ashritha.k

ವಿಕಿಪೀಡಿಯ ಇಂದ
Jump to navigation Jump to search
bengaluru
chittoor

ಬಾಲ್ಯಾ[ಬದಲಾಯಿಸಿ]

ನನ್ನ ಹೆಸರು ಆಶ್ರಿತ  ಕಾಕರ್ಲಾ ಚೌಧರಿ .ನಾನ್ನು ೧೯೯೯ ನಾ ಸೆಪ್ಟೆಂಬರ್ ೧ ರಂದು  ಆಂಧ್ರಪ್ರದೇಶಿನ ಚಿತ್ತೂರ್ ಜಿಲ್ಲೆಯಲ್ಲಿ ಜನನ ವಾದೇ.ನನ್ನ ತಂದೆಯ ಹೆಸರು ರಾಜಗೋಪಾಲ್ ನಾಯ್ಡು ಮತ್ತು  ತಾಯಿಯ ಹೆಸರು ಕೋಮಲ.

ನನಗೇ ಪ್ರೀತಿಯಾದ ಒಂದು ತಮ ಇದಾನೆ .ನಾನು ಕಳೆದ ೧೭ ವರ್ಷ್ಹಗಳಿಂದ ಕರ್ನಾಟಕ ರಾಜಧಾನಿಯಾದ ಬೆಂಗಳೂರಿನಲ್ಲಿ ನನ್ನ ತಂದೆ ,ತಾಯಿ ಮತ್ತು ತಮನೊಂದಿಗೆ ವಾಸಿಸುತ್ತಿದೀನಿ .ನನಗೆ ನನ್ನ ತಂದೆಗಿಂತಲೂ ತಾಯಿಎಂದರೆ ಬಹಳ ಇಷ್ಟ .ನನ್ನ ತಾಯಿ ಮಾತಾಡುವ ರೀತಿ ,ನಡುಯುವ ರೀತಿ ಎಲ್ಲಾ ನನಗೆ ಇಷ್ಟ . ನನ್ನ ಜೀವನದಲ್ಲಿ ಆದರ್ಶ್ವಾದ ವ್ಯಕ್ತಿ ನನ್ನ ಅಮ್ಮ .

ನನ್ನ ಜೀವನದಲ್ಲಿ ಅತ್ಯಂತ ಮುಖ್ಯವಾದ ವ್ಯಕ್ತಿ ನನ್ನ ಅಮ್ಮ .ನಾನು ಜೀವನದಲ್ಲಿ ಹಲವಾರು ವಿಷಯಗಳನ್ನು ತಿಳಿದುಕೊಂಡೆ ಆದರೆ ಅದರಲ್ಲಿ ಬಹಳ ಹೆಚ್ಚಿನ ವಿಷಯಗಳು ಅಮ್ಮನಿಂದ ತಿಳಿದುಕೊಂಡೆ .

ನಾನು ಚಿಕ್ಕವಯಸಿನಿಂದ  ಮಾತ್ತಾಡಿದು ಹಾಗು ಓದಿದು ನಮ್ಮ ಕನ್ನಡವೇ .ಹಾಗಾಗಿ ಕನ್ನಡ ಭಾಷೆ ಯಂದರೆ ನನಗೆ ಬಹಳ ಇಷ್ಟ .ನಾನು ನಮ್ಮ ಮನೆಯಲ್ಲಿ ತೆಲುಗು ಭಾಷೆ ಮಾತನಾಡುತೇನೆ.

christ university

ಶಿಕ್ಷಣ[ಬದಲಾಯಿಸಿ]

ನಾನು ನನ್ನ ಪ್ರಥಮ ತರಗತಿ ಇಂದ ಹತ್ತನೆಯ ತರಗತಿವರೆಗೆ ಕ್ರೈಸ್ಟ್ ಸ್ಕೂಲಿನಲ್ಲಿ ಶಿಕ್ಷಣೆ ಆಯಿತು .ಅಧಾದ ನಂತರ ನನ್ನ ಕಾಲೇಜಿನ ಶಿಕ್ಷಣವೂ ,ಸಹಾ ಕ್ರೈಸ್ಟ್ ಪಿಯೂ ಕಾಲೇಜಿನಲ್ಲಿ ಆಯಿತು .ಈಗ ನಾನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲೇ  ಬಿ ಯಸ್ ಸಿ .ಕಂಪ್ಯೂಟರ್ ಸೈನ್ಸ್ ಮಾಡ್ತಾಯಿದೀನಿ.ನನ್ನ ಜೀವನದ ಮುಖ್ಯ ಗುರಿ ಅಂಖ್ಯಾಶಾಸ್ತ್ರದಲ್ಲಿ ಎಂ.ಯಸ್.ಸಿ ಮಾಡಬೇಕೆಂಬ ಆಸೆ ಅದಾದ್ ನಂತರ ಚೆನ್ನೈ ನಾ ಮ್ಯಾಥಮೆಟಿಕಲ್ ಇನ್ಸ್ಟಿಟ್ಯೂಷನ್ ನಲ್ಲಿ ಇದರಬಗ್ಗೆ ಸೋಂಶೋದನೆ ಮಾಡಬೇಕೆಂಬ ಆಸೆ ಇದೆ .ಮುಂದೆ ನನ್ನ ಜೀವನದಲ್ಲಿ ಓಳ್ಳೆಯ ಶಿಕ್ಷಕಿ ಆಗಬೇಕು .ಇದೇ ನನ್ನ ಜೀವನದ ಗುರಿ .

ಇಷ್ಟವಾದ ಸ್ಥಳ[ಬದಲಾಯಿಸಿ]

tirupathi
venkateshwara
ನನಗೇ ಇಷ್ಟವಾದ ಸ್ಥಳಾ ತಿರುಪತಿ ಯಾಕಂದ್ರೆ ಅದು ನನ್ನ ತಾಯಿ ಹುಟ್ಟಿದ ಊರು . ಅಲ್ಲಿನ ಜನರು ಹಾಗು  ಪ್ರಕೃತಿ ನನಗೇ ಬಹಳ ಇಷ್ಟವಾಗುತ್ತದೆ .ಅಲ್ಲಿ ಪ್ರತ್ಯೇಕವಾಗಿ ಯಸ್.ವಿ. ಯೂನಿವರ್ಸಿಟಿನಲ್ಲಿ ಓದಬೇಕೆಂಬ ಬಹಳ ದೊಡು ಆಸೆ ಇದೆ. ಆ ಊರು ಯಷ್ಟು ಮಧುರವೋ ಅಲ್ಲಿನ ಬೆಟ್ಟದಮೇಲೆ ವಸಿಸುತ್ತಿರುವ ವೆಂಕಟೇಶ್ವರ ಸ್ವಾಮಿಯು  ಸಹಾ ಅಷ್ಟ್ಟೇ ಮಧುರ ಹಾಗು ಅದ್ಭುತ .ನನಗೆ ತಿರುಪತಿ ಮೇಲೆ ಯಷ್ಟು ಇಷ್ಟ ಇದೆಯೋ ಬೆಂಗಳೂರಿನ ಮೇಲೆಯೂ ಅಷ್ಟೇ ಪ್ರೀತಿ    .ಯಾಕಂದ್ರೆ ಇದು ನಮಗೆ ಓದು ಬರ , ಸಮಸ್ಕಾರ  ಹಾಗು ನಿವಾಸಮಾಡುವುದಿಕೇ ನೆಲ್ಲ ನೀಡಿ ,ಊಟ ನೀದಿತ್ತು .

ಸ್ವಭಾವ[ಬದಲಾಯಿಸಿ]

south indian food
ನನಗೆ ಜನರೊಂದಿಗೆ ಮಾತನಾಡುವುದಂದರೆ ಬಹಳ ಇಷ್ಟ .ನನೊಂದಿಗೆ ಮಾತನಾಡದಿದ್ದರೂ ಸಹಾ ನಾನೇ  ಹೋಗಿ ಅವರೊಂದಿಗೆ  ಮಾತನಾಡುತೀನಿ ಈ ತರಹದ ಸ್ವಭಾವ ನನದು ಇದು ಒಮೊಮ್ಮೆ ನನಗೆ ಒಲೆಯದು ಹಾಗಬಹುದು ಅತ್ತವ ಕೆಟ್ಟದಾಗಬಹುದು .ನನ್ನ ಜೀವನದಲ್ಲಿ ಹಲವಾರು ರೀತಿಯ  ಜನಗಳನ್ನು    ನೋಡಿದೀನಿ .

ಆಹರ ಪದತಿ[ಬದಲಾಯಿಸಿ]

ಆಹಾರ ವಿಷಯಕ್ಕೆ  ಬಂದರೆ  ನನಗೆ ದಕ್ಷಿಣ ಭಾರತದ  ಊಟದ ಶೈಲಿ ಬಹಳ ಇಷ್ಟ .ಅದರಲ್ಲೂ ಹಬಕ್ಕೆ ಮನೆಯಲ್ಲಿ ಮಾಡುವ ಸಿಹಿ ಪದಾರ್ಥಗಳು ಅದ್ಬುತ

ಹವ್ಯಾಸಗಲ್ಲು[ಬದಲಾಯಿಸಿ]

ನಾನು ಕಾಳಿ ಸಮಯದಲ್ಲಿ ನಾಟ್ಯಮಾಡುತೇನೆ ,ಗಾನ ಹಾಡುತೇನೆ .ನಾನು ೪ ನೆಯ ತರಗತಿಯಲ್ಲಿ ಭರತನಾಟ್ಯಮ್ ಕಲಿತೆ .೫ ನೆಯ ತರಗತಿಯಲ್ಲಿ ಕಥಕ್ ಕಲಿತೆ ಮತ್ತು ೧೦ ನೆಯ ತರಗತಿಯಲ್ಲಿ ನಾಟಕ ಕಲಿತೆ .

ನನ್ನ ಬಾಲ್ಯದಲ್ಲಿ ಹಲವಾರು ನಾಟಕ ಪ್ರದರ್ಶಿನಿ ಮಾಡಿದೆ .

ಇತೀಚಿಗೆ ನಾನು ನೋಡಿದ ಕೊನೆಯ ನಾಟಕ ಪ್ರದರ್ಶಿನಿ ಯಕ್ಷಗಾನ . ಈ ಪ್ರದರ್ಶಿನಿಯಲ್ಲಿ ಮಹಾಭಾರತದಲ್ಲಿ ನಡೆದ ಸಂಘಟನೆಗಳ್ಳು ಇಲ್ಲಿ ಯಕ್ಷಗಾನ ರೂಪದಲ್ಲಿ ಪ್ರದರ್ಶಿಸುತ್ತಾರೆ .

ನಾಟಕ ಜೀವನದ ಅನೇಕ ಸತ್ಯಗಲ್ಲನು ತಿಳಿಸುತ್ತದೆ .

bharatnatyam

ನಾನು ಹಲವಾರು ಕಾರ್ಯಕ್ರಮಗಳನ್ನು ವೀಕ್ಷಿಸುತೆನೆ  ನನಗೆ ಇಷ್ಟವಾದ ಕಾರ್ಯಕ್ರಮ ಬಿಗ್ಗ್ ಬಾಸ್ .ಈ ಕಾರ್ಯಕ್ರಮವನ್ನು ನಾವು ಕ್ರಮತಪೆದೆ ನೋಡುವುದಾಗಿದೆ .ಒಂದು ರೀತಿಯ ಹಾಸ್ಯ , ಕೋಪ ,ಜಗಳ, ಪ್ರೀತಿ ,ಮುಂತಾದ ನವರಸಗಳನ್ನು ತುಂಬಿರುವ ಕಾರ್ಯಕ್ರಮವಾಗಿದೆ .ಇದನ್ನು ವೀಕ್ಷಿಸುವ ಮುಲಕ ನಾನು ಆನಂದವನ್ನು ಪಡೆಯುತ್ತೆನೆ .  ಹೀಗೆ ನಾನಾ ಜೀವನದಲ್ಲಿ ಹಲವಾರು ಕಾರ್ಯಕ್ರಮಗಳು ಉಲ್ಲಾಸದಿಂದ ಮತ್ತು ಉತ್ಸಾಹದಿಂದ  ನಡೆಸುತ್ತೆನೆ .ಹಾಗೆಯೆ ನನ್ನ ಜೀವನದ ಗುರಿಯು ಹೆಚ್ಚಿನ ಏಕಾಗ್ರತದಿಂದ ಸಾಧಿಸಬೇಕು .ಹೀಗೆಯೇ ಜೀವನವನ್ನು ಮುಂದೆ ನಡೆಸುತ್ತೆನೆ