ವಿಷಯಕ್ಕೆ ಹೋಗು

ಸದಸ್ಯ:Anthonyabhi/ನನ್ನ ಪ್ರಯೋಗಪುಟ/annto

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಪ್ರಸಿದ್ದ ತಿಂಡಿಗಳು

[ಬದಲಾಯಿಸಿ]
  ನಮ್ಮ ನಾಡಿನ ವಿವಿದ ಪ್ರದೇಷದಲ್ಲಿ ಹಲವಾರು ತರದ ಪ್ರಸಿದ್ದ ಆಹಾರ ಮತ್ತು ತಿಂಡಿಗಳನ್ನು ತೈಯಾರಿಸುತ್ತಾರೆ. ಈ ತಿನ್ಮಿಸುಗಳು ಸವಿಯಲು ಬಹಳ ರುಚಿಯಾಗಿ ಇರುತ್ತದೆ. ಮೊದಲಾದ ಪ್ರಸಿದ್ದ  ತಿಂಡಿಗಳ ಹೆಸರುಗಳು:
  • ಬೇಸನ್ ಲಾಡು
  • ದಾವಣಗೆರೆ ಬೆಣ್ಣೆ ದೂಸೆ
  • ನರ್ಗಿಸ್ ಮ್ಂಡಕಿ
  • ಮೆಂತ್ಯೆಸೊಪ್ಪಿನ ಪರೊಟಾ
  • ರಾಗಿ ಮುದ್ದೆ
  • ಬಿಸಿ ಬೆಳೆ ಬಾತ್

ಮಹತ್ವತೆ

[ಬದಲಾಯಿಸಿ]
ಪ್ರಸಿದ್ದತೆ ಅಡಗಿರುವುದು ನೋಟದಲಲ್ಲ ಗುಣದಲ್ಲಿ. ಆದರೆ ಈ ಪ್ರಸಿದ್ದ ಪ್ರಾದೇಶಿಕ ಆಹಾರಗಳು ನೋಡಲು ಚಂದ ಹಾಗು ಸವಿಯಲು ರುಚಿಕರ. ಕರ್ನಾಟಕದ ಪಾಕಪದ್ಧತಿ ಎಂಬುದರಲ್ಲಿ ಮಹತ್ವಪೂರ್ವ ವಿಶಯವೇನೆಂದರೆ ಅದರ ಇತಿಹಾಸ, ಅದರ ಆರೋಗ್ಯದ ಪ್ರಾಮುಕ್ಯತೆ. ಇದರ ಪ್ರಸಿದ್ದತೆಯ ಉದಾಹರಣೆ ನೀಡಬೇಕೆಂದರೆ ೨೦೧೬ನೆ ಒಲಂಪಿಕ್ಸ್ನಲ್ಲಿ ಆಟಗಾರರಿಗೆ ಅವರ ಊಟದ ಪಟ್ಟಿಯಲ್ಲಿ ರಾಗಿಮುದ್ದೆಯನ್ನು ಸೇರಿಸಲಾಗಿತ್ತು. ಹೀಗೆ ಹಲವಾರು ಕಡೆ ಈ ಆಹಾರಗಳು ಪ್ರಸಿದ್ದವಾಗಿದೆ.