ಸದಸ್ಯ:Anthonyabhi
ಗೋಚರ
ಅಂತೋಣಿ ಅಭಿಷೇಕ್ . ಐ | |
---|---|
Born | ೨೦-೧೦-೧೯೯೮ ಬೆಂಗಳೋರು |
Nationality | ಭಾರತಿಯ |
Occupation | ವಿದ್ಯಾರ್ಥಿ |
Known for | ವಾಕ್ಚಾತುರ್ಯ |
Notable work | ಕವಿತೆಗಳು |
ನಮಸ್ಕಾರ, ಮೊದಲನೆಯದಾಗಿ ಹಲವೊಂದು ವಿಶ್ಯಯಗಳನ್ನು ತಿಳಿದು ಕೊಳ್ಳಲು ಹಾಗು ತಿಳಿಯಪಡಿಸಲು ಸಹಾಯಾಕಾರಿ ಆಗಿರುವ ವಿಕಿಪೀಡಿಯಾದಲ್ಲಿ ನನ್ನನ್ನು ಸದಸ್ಯನಾಗಿ ಮಾಡಿದಕ್ಕೆ ದನ್ಯವಾದಗಳು. ನಾನು ಅತ್ಯಂತ ಪ್ರಾಮಾಣಿಕ ಹಾಗು ಜವಾಬ್ದಾರೀ ಭರಿತ ಹುಡುಗ. ನಾನು ಕೊಟ್ಟ ಕೆಲಸವನ್ನು ಸೆರಿಯಾಗಿ ಮಾಡಿ ಮುಗಿಸುತ್ತೆನೆ.
ನನ್ನ ಇಷ್ಟಗಳು
[ಬದಲಾಯಿಸಿ]- ಕವನ ರಚನೆ
- ಹಾಡುವುದು
- ಕೆಲಸ ಮಾಡುವುದು
- ಪುಸ್ತಕ ಓದುವುದು
ನನ್ನ ನಂಬಿಕೆ
[ಬದಲಾಯಿಸಿ]ಮನುಶ್ಯ ಊಟ ನೀರು ಬಿಟ್ಟು ಬದುಕಿರಬಹುದು ಆದರೇ ನಂಬಿಕೆ ಇಲ್ಲದೆ ಬದುಕಲು ಸಾದ್ಯವಿಲ್ಲ. ಹಾಗಾಗೆ ಜೀವನದಲ್ಲಿ ನನ್ನ ನಂಬಿಕೆ ಏನೆಂದರೆ ನಿನ್ನ ಬೆಲೆ, ನಿನ್ನ ಛಲ, ನಿನ್ನ ಕಲೆ ಇದು ನಿನ್ನದು ಆದಕಾರಣ ಅದು ನಿನಗಾಗಿ ಹಾಗು ನಿನ್ನನ್ನು ಪ್ರೀತಿಸುವವರಿಗಾಗಿ ಉಪಯೋಗಿಸು