ಸದಸ್ಯ:Ankita.I.S.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
 ಪ್ರಾಥಮಿಕ  ಪರಿಚಯ 


ನನ್ನ ಹೆಸರು ಅಂಕಿತ. ನನ್ನ ಹೆಸರಿನ ಅರ್ಥ ಗುರುತು , ಅಚ್ಚು .ನಾನು ಹಿಟ್ಟಿದ್ದು ಚಿಕ್ಕಮಗಳೂರಿನ ಜಿಲ್ಲೆಯಲ್ಲಿ . ನನ್ನ ತಂದೆಯ ಹೆಸರು ಸುರೇಂದ್ರ ಮತ್ತು ನನ್ನ ತಾಯಿಯ ಹೆಸರು ಅಪರ್ಣ , ನನ್ನ ಅಣ್ಣನಿಗೆ ೨೨ವರುಷ ಮತ್ತು ಅವನು ವಕೀಲೆಯಾಗುವುದಕ್ಕೆ ಒದ್ದುತಿದ್ದಾನೆ. ನಾನು ಓದಿದ್ದ ಪ್ರೌಢಶಾಲೆಯ ಹೆಸರು ಸಂತ ಫ್ರಾನ್ಸಿಸ್ ಕ್ಸೇವಿಯರ್ ಬಾಲಕಿಯರ ಪ್ರೌಢಶಾಲೆ ,ಅಲ್ಲಿ ನಾನು ಹತ್ತು ವರುಷ ಹಾಸ್ಟೆಲನಲ್ಲಿ ಇದ್ದೆ , ಈ  ವರುಷದ  ಕಾಲದಲ್ಲಿ ನನ್ನ ಅಥಂಯುತಃಮ  ಸ್ಮರಣೆಗಳಿವೆ .ನಾನು ಪಿ.ಉ.ಸಿ ಓದಿದ್ದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ . ಈಗ ನಾನು ಕ್ರೈಸ್ಟ್  ಯೂನಿವೆರ್ಸಿಟಿನಲ್ಲಿ ವಿಶ್ವವಿದ್ಯಾಲಯ ಕೊಡುವ ಬಿ.ಬಿ.ಎ ಪದವಿ ಪಡೆಯುತಿದೀನಿ. ನನ್ನ ತರಗತಿಯ ಅಧ್ಯಾಪಕರು ಭೂಪತಿ ಸರ್ ಹಾಗು ಬಾಳು ಸರ್ .ನನ್ನ ಬಾಲ್ಯದಿಂದ ಇವಾತಿನವರೆಗೂ ದೇಚಮ್ಮ, ಅಕ್ಷಯ್  ಹಾಗು ಥೆರೆಸಾ ನನ್ನ ಆಥಿಮಿಯ ಗೆಳೆಯರು . ನನ್ನ ಪ್ರಿಯವಾದ ಆಸಕ್ತಿ ಅಡಿಗೆ ಮಾಡುವುದು , ಪುಸ್ತಕ ಓದುವು ಮತ್ತು ತೋಟಗಾರಿಕೆಯ ಕೆಲಸ .  ನನ್ನ ಮೆಚ್ಚಿದ ಕವಿ ಕುವೆಂಪುರರವರು , ಅವರು ಬರೆದಿದ್ದ ಮಲೆನಾಡಿನ ಚಿತ್ರಗಳು ನನಿಗೆ ಬಹಳ ಮೆಚ್ಚಿದ್ದು. ನನ್ನ ಪ್ರಿಯವಾದ ಚಲನಚಿತ್ರ ಟೈಟಾನಿಕ್ . ನನ್ನ ಮೆಚ್ಚಿದ ಪ್ರವಾಸದ ಜಾಗ ರೋಮ್ , ಅಲ್ಲಿಯ ಕಾಲೊಸ್ಸೆಮ್ , ಸಂತ ಪೀಟರ್ಸ್ ಬೆಸಿಲಿಕಾ , ಟ್ರೆವಿ ಫೌಂಟನ್ ಮತ್ತು ಸಿಸ್ಟೀನ್ ಚಾಪೆಲ್ ನೋಡುವ ಆಸೆವಿದೆ . ಕಾಲೇಜಿನ ಮೊದಲ ವರಷದಲ್ಲಿ ನಾನು ವ್ಯವಹಾರ ಲೇವಡಿಯಲ್ಲಿ ಭಾಗವಹಿಸಿದೆ , ಅದುರಲ್ಲಿ ಹತ್ತನೇ ಸ್ಥಾನ ಪಡೆದಿದ್ದಿನಿ .ಶಾಲೆಯಲ್ಲಿ ಕ್ರೀಡಾ ದಿನದ ಆಚರಣೆಯಲ್ಲಿ ನಾನು ಊಡುಪೋಟಿಯಲ್ಲಿ ಭಾಗವಹಿಸುತಿದ್ದೆ . ನನ್ನ ಮೆಚ್ಚಿದ ನಟರು ಅನಂತ್ ನಾಗ್ , ಶಂಕರ್ ನಾಗ್ ಹಾಗು ಜೋನ್ನ್ಯ್ ಡೆಪ್ಪ್ . ನನ್ನ ಮೆಚ್ಚಿದೆ ಚಲನಚಿತ್ರ ಪ್ರಕಾಶ್ ರೈಯವರ  ' ನಾನು ಮತ್ತು ನನ್ನ ಕನಸು ' . ಶಾಲೆಯಲ್ಲಿ ನಾನು ಹಾಸ್ಟೆಲ್ನ ಪ್ರತಿಭೆಯಾ ದಿನದಲ್ಲಿ ಹಾಡುತಿದ್ದೆ . ನನ್ನ ಮೆಚ್ಚಿದ ಪುಸ್ತಕ ಡ್ಯಾನ್ ಬ್ರೌನ್ ಬರೆದಿದ್ದ  'ಏಂಗೆಲ್ಸ್ ಅಂಡ್ ಡೆಮನ್ಸ ' . ಶಾಲೆಯಲ್ಲಿ ನನ್ನ ಅಚ್ಚುಮೆಚ್ಚಿದ ವಿಷಯ ಭೌತಶಾಸ್ತ್ರ ಮತ್ತು ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ .ಶಾಲೆಯಲ್ಲಿ ನನ್ನ ಪ್ರಿಯವಾದ ಅಧ್ಯಾಪಕ ಶ್ರೀಮತಿ. ಮರಿಯಂ ಪಾಲ್ ಮತ್ತು ಕಾಲೇಜಿನಲ್ಲಿ ಭೂಪತಿ ಸರ್ . 
     ನನ್ನದು ಬಹಳ ಸ್ನೇಹಪೂರ್ಣವಾದ ಸ್ವಭಾವ . ಬೇರೆಯವರು ನನ್ನ ಹತ್ತಿರ ಮಾತಾಡುವುದಕ್ಕೆ ಶಂಕಿಸುವುದಿಲ್ಲ , ಉಪಯುಕ್ತವಾಗಿ ಸಹಾಯ ಕೂಡ ಮಾಡುವುದಕ್ಕೆ ನಾನು ನಿಸೀಮ .ಅದ್ದುದರಿಂದ ನಾನು ಕಾಲೇಜಿಗೆ ಮೊದಲು ಬಂದಾಗ ಸ್ನೇಹಿತರು ಮಾಡುವುದಕ್ಕೆ ಕಷ್ಟವಿರಲಿಲ್ಲ . 
  
 ನನ್ನ ಪ್ರವಾಸಗಳು 
ನಾನು ಆರನೇ ತರಗತಿಯಲ್ಲಿ ಇದ್ದಾಗ , ನನ್ನ ಕುಟುಂಬ ಜೊತೆ ಮಲೇಷಿಯಾ , ಥೈಲ್ಯಾಂಡ್ ಹಾಗು ಸಿಂಗಪೂರಿಗೆ ಹೋಗಿದ್ದೆ .ಅದು ನಾನು ವಿಮಾನದಲ್ಲಿ ಹೋಗುವ ಮೊದಲೆನೆಯ ಅನುಭವ . ಅವಿತಿನಿಂದ ನನ್ನಲಿ ವಿಮಾನದ ಅಂಜಿಕೆಯನ್ನು ದಾಟಿದೆ .  ಆ ದಿನಗಲ್ಲಿ ನನಿಗೆ ಅತ್ಯುತವಾದ ನೆನಪುಗಳು ಮತ್ತು ಅನುಭವಗಳು ವಾಗಿತ್ತು . ನಾವು ಪ್ರತಿ ದೇಶದಲ್ಲಿ ನಾಲ್ಕು ದಿವಸದ ಕಾಲ್ ಉಳಿದವು . ಆಲಿ ನಾನು ಮೆರ್ ಲಯನ್ , ಪೆಟ್ರೊನಾಸ್ ಟ್ವಿನ್ ಟವರ್ಸ್ ಮತ್ತು ಪಟ್ಟಯಡಾ ಕಡಲಕೆರೆಯಾ ದೃಶ್ಯಗಳನ್ನು ಯಾವತ್ಹು ಮರೆಯಲಾರೆ . 
   

ಮಹತ್ವಾಕಾಂಕ್ಷೆ

 ನಾನು ದೊಡ್ಡ ಆದಮೇಲೆ ಕಿತೋಟದಮನೆಯನ್ನು ಮತ್ತು  ವಿಶ್ರಾಂತಿಧಾಮ ತೆರೆಯಲು ಹಂಬಲವಿದೆ . ನಾನು ಬಾಲ್ಯದಿಂದಲೇ ಅಟ್ಟುಳಿಗಾದ ಕಲೆವಿತ್ತು . ನನ್ನ ಮೆಚ್ಚಿದ ಅಟ್ಟುಳಿಗ ವಿಕಾಸ್ ಖನ್ನಾ ಹಾಗು ಗೋರ್ಡನ್ ರಾಮಸಾಯ್ , ನನ್ನ ಮೆಚ್ಚಿದ ಅಟ್ಟುಳಿಗ ಸ್ಪರ್ಧೆ 'ಮಾಸ್ಟರ್ ಚೆಫ್ ಇಂಡಿಯಾ ' ಹಾಗು 'ಮಾಸ್ಟರ್ ಚೆಫ್ ಆಸ್ಟ್ರೇಲಿಯಾ' . ನನ್ನ ಪ್ರಿಯವಾದ ಪಾಕಶಾಸ್ತ್ರ ಮಲೆನಾಡು ಹಾಗು ಫ್ರೆಂಚ್ ಅಡಿಗೆಗಳು . 
   
ನನ್ನಆದರ್ಶ ಸ್ಪೂರ್ತಿ
  ನನ್ನ ಜೀವನದ ಆದರ್ಶ ಸ್ಪೂರ್ತಿರವ ಆ.ಪಿ.ಜೆ. ಅಬ್ದುಲ್ ಕಲಾಂರು .ಅವರ ಪ್ರಾಮಾಣಿಕೆ , ಧಾರ್ಮಿಕತೆ , ಶ್ರಮಿಸವಾಭಾವ , ನಾಯಕತ್ವ ಭಾವನೆಗಳು ನಾನು ಬಹಳ ಮೆಚ್ಚುತಿನಿ ಮತ್ತು ನಾನು ಕೂಡ ಶ್ರಮೆ ಪೆಟ್ಟಾದರೂ ಅವರ ಅರ್ಧ ಅಂಶಗಳು ಪಡೆಯಲು ಆಶಿಸುತಾನೆ .