ಸದಸ್ಯ:AKJ GOWDA/ಕಕ್ಕಚಾಲ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಕಕ್ಕಚಾಲ್
Government
 • Bodyಕುತ್ತಿಕೋಲು ಗ್ರಾಮ ಪಂಚಾಯತ್
ಸಮಯ ವಲಯ+೫.೩೦
ವಾಹನ ನೊಂದಣಿಕೆ.ಎಲ್ - ೧೪

ಕಕ್ಕಚಾಲ್ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಂದಡ್ಕ ಗ್ರಾಮ ಮತ್ತು ಕುತ್ತಿಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದು ಸಣ್ಣ ಸ್ಥಳವಾಗಿದೆ.

ಪ್ರಾದೇಶಿಕ ಜನರ ಮಾತನಾಡುವ ಭಾಷೆಗಳು[ಬದಲಾಯಿಸಿ]

ಧಾರ್ಮಿಕ ಕೇಂದ್ರಗಳು[ಬದಲಾಯಿಸಿ]

  • ಕಟ್ಟಕೋಡಿ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವದ ದೈವಸ್ಥಾನ
  • ಮಕ್ಕಟ್ಟಿ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವದ ದೈವಸ್ಥಾನ

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

ಕಕ್ಕಚಾಲ್‌ನಲ್ಲಿ ಸುಮಾರು 500 ಜನರು ವಾಸಿಸುತ್ತಿದ್ದಾರೆ.

ಸಾರಿಗೆ[ಬದಲಾಯಿಸಿ]

ಕೇರಳದ ಮಲೆನಾಡ ಹೆದ್ದಾರಿ (SH-59) ರ ಬಂದಡ್ಕ - ಕೋಳಿಚ್ಚಾಲ್ ರಸ್ತೆಯು ಈ ಗ್ರಾಮದ ಮೂಲಕ ಹಾದು ಹೋಗುತ್ತದೆ.

ಸಮೀಪದ ಸ್ಥಳಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

[[ವರ್ಗ:ಭಾರತದ ಗ್ರಾಮಗಳು]]