ಸದಸ್ಯ:364chaithra/WEP 2018-19
ಕಂಪನಿ ರಿಸರ್ಚ್
ಇಂಡಸ್ಟ್ರಿ ಕಾರ್ಯನಿರ್ವಾಹಕರು ,ಸಲಹೆಗಾರರು ಮತ್ತು ಮಾರಾಟ ವೃತ್ತಿಪರರಿಗೆ ಅನೇಕ ವೇಳೆ ವಿವಿಧ ವ್ಯಾಪಾರ ಮತ್ತು ಸ್ಪರ್ಧಾತ್ಮಕ ಗುಪ್ತಚರ ಉದ್ದೇಶಗಳಿಗಾಗಿ ಕಂಪೆನಿಯ ಬಗ್ಗೆ ನಿಖರವಾದ,ನವೀಕೃತವಾದ ಮಾಹಿತಿಯ ಅಗತ್ಯವಿರುತ್ತದೆ.ಮಾರ್ಕೆಟ್ ರಿಸರ್ಚ್ಮಾ
ಮಾರ್ಕೆಟ್ ರಿಸರ್ಚ್ನಲ್ಲಿ ವಿವರವಾದ ಕಂಪನಿ ಮಾಹಿತಿ ಮತ್ತು ಸಂಶೋಧನೆಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ನಾವು ಇಲ್ಲಿ ಸುಲಭವಾಗಿ ಪ್ರಪಂಚದಾದ್ಯಂತ ಪ್ರತಿಯೊಂದು ಪ್ರಮುಖ ಉದ್ಯಮದಲ್ಲೂ ಸಾವಿರಾರು ಕಂಪನಿ ವರದಿಗಳನ್ನು ಪಡೆಯಬಹುದು. ಈ ಕಂಪನಿ ವರದಿಗಳನ್ನು ವಿವಿಧ ಮಾರುಕಟ್ಟೆ ಸಂಶೋಧನಾ ಕಂಪನಿಗಳು ಸಿದ್ದಪಡಿಸುತ್ತದೆ. ಮಾಹಿತಿಯನ್ನು ಡೌನ್ಲೋಡ್ ಮಾಡಲು ಸುಲಭವಾಗುವಂತೆ ಪಿಡಿಎಫ್ ಫಾರ್ಮ್ಯಾಟಿನಲ್ಲಿ ನಮಗೆ ಪ್ರಮುಖ ಮಾಹಿತಿಯನ್ನು ಕೊಡುತ್ತವೆ.ಕಂಪನಿ ವರದಿಗಳನ್ನು ಸುಲಭವಾಗಿ ಪಡೆಯಲು ಏಳು ಜನಪ್ರಿಯ ಮಾರುಕಟ್ಟೆ ಸಂಶೋಧನ ಸಂಸ್ಥೆಗಳಿವೆ.
ಕ್ರಮಸಂಖ್ಯೆ | ಪುಸ್ತಕದ ಹೆಸರು | ಲೇಖಕರು | ಪ್ರಕಟವಾದ ವರ್ಷ | ಬೆಲೆ |
೮೩ | ಕನಸ ಬೆನ್ನಟ್ಟಿ ನಡಿಗೆ | ವಿದ್ಯಾರ್ಥಿಗಳು | ೨೦೧೪ | ಮಾರಾಟಕಿಲ್ಲ |
---|---|---|---|---|
೮೪ | ಸದ್ದು ಮೀರಿ ಹಾರಿದ ಹಕ್ಕಿ | ವಿದ್ಯಾರ್ಥಿಗಳು | ೨೦೧೫ | ಮಾರಾಟಕಿಲ್ಲ |
೮೫ | ಅಕ್ಷರಗಳ ಎರೆಮಣ್ಣಿನಲ್ಲಿ | ವಿದ್ಯಾರ್ಥಿಗಳು | ೨೦೧೬ | ಮಾರಾಟಕಿಲ್ಲ |
೮೬ | ಹಸಿಯ ಮನದ ಬೆಂಕಿ | ವಿದ್ಯಾರ್ಥಿಗಳು | ೨೦೧೭ | ಮಾರಾಟಕಿಲ್ಲ |
೮೭ | ಬಯಸಿದ್ದಷ್ಟೂ ಬಯಲು | ವಿದ್ಯಾರ್ಥಿಗಳು | ೨೦೧೮ | ಮಾರಾಟಕಿಲ್ಲ |
೮೮ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೭೩ | ಮಾರಾಟಕಿಲ್ಲ |
೮೯ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೭೪ | ಮಾರಾಟಕಿಲ್ಲ |
೯೦ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೭೫ | ಮಾರಾಟಕಿಲ್ಲ |
೯೧ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೭೬ | ಮಾರಾಟಕಿಲ್ಲ |
೯೨ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೭೭ | ಮಾರಾಟಕಿಲ್ಲ |
೯೩ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೭೮ | ಮಾರಾಟಕಿಲ್ಲ |
೯೪ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೭೯ | ಮಾರಾಟಕಿಲ್ಲ |
೯೫ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೦ | ಮಾರಾಟಕಿಲ್ಲ |
೯೬ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೧ | ಮಾರಾಟಕಿಲ್ಲ |
೯೭ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೨ | ಮಾರಾಟಕಿಲ್ಲ |
೯೮ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೩ | ಮಾರಾಟಕಿಲ್ಲ |
೯೯ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೪ | ಮಾರಾಟಕಿಲ್ಲ |
೧೦೦ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೫ | ಮಾರಾಟಕಿಲ್ಲ |
೧೦೧ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೬ | ಮಾರಾಟಕಿಲ್ಲ |
೧೦೨ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೭ | ಮಾರಾಟಕಿಲ್ಲ |
೧೦೩ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೮ | ಮಾರಾಟಕಿಲ್ಲ |
೧೦೪ | ಸಮಗ್ರ ಲಲಿತ ಪ್ರಬಂಧಗಳು | ಎ.ಎನ್ ಮೂರ್ತಿರಾವ್ | ೧೯೮೮ | ೭೫ |
೧೦೫ | ನನ್ನ ಪ್ರೀತಿಯ ಕ್ರಿಕೆಟ್ | ಕೆ.ಸತ್ಯನಾರಾಯಣ | ೧೯೮೮ | ೧೫ |
೧೦೬ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೮೯ | ಮಾರಾಟಕಿಲ್ಲ |
೧೦೭ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೦ | ಮಾರಾಟಕಿಲ್ಲ |
೧೦೮ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೧ | ಮಾರಾಟಕಿಲ್ಲ |
೧೦೯ | ತೆರೆದ ಮನ | ಹೆಚ್.ನರಸಿಮಯ್ಯ | ೧೯೯೨ | ೪೦ |
೧೧೦ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೨ | ಮಾರಾಟಕಿಲ್ಲ |
೧೧೧ | ಸಾಹಿತ್ಯದಲ್ಲಿ ಫ಼್ಯಾನ್ಟಸಿ | ಇತರೆ ಲೇಖರು | ೧೯೯೩ | ೧೦ |
೧೧೨ | ಅಮರ್ತ್ಯ ಸೇನ್ ಅಭಿವೃದ್ದಿ ಅಧ್ಯಾಯನಗಳು | ಟಿ.ಆರ್ ಚಂದ್ರಶೇಖರ್ | ೧೯೯೩ | ೨೮ |
೧೧೩ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೩ | ಮಾರಾಟಕಿಲ್ಲ |
೧೧೪ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೪ | ಮಾರಾಟಕಿಲ್ಲ |
೧೧೫ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೫ | ಮಾರಾಟಕಿಲ್ಲ |
೧೧೬ | ಮಾಲಿನಾತ ಧ್ಯಾನ | ವೈಧೇಹಿ | ೧೯೯೬ | ೮೦ |
೧೧೭ | ಎ.ಎನ್ .ಮೂರ್ತಿರಾಯರ ಆಯ್ದ ಪ್ರಬಂಧಗಳು | ಎ.ಎನ್ ಮೂರ್ತಿರಾವ್ | ೧೯೯೬ | ೨೦ |
೧೧೮ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೬ | ಮಾರಾಟಕಿಲ್ಲ |
೧೧೯ | ಗಾಂಧೀಜಿ ಮತ್ತು ಐನ್ಸ್ಟೈನ್ | ಕೆ.ಎಸ್.ನಾರಾಯಣಸ್ವಾಮಿ | ೧೯೯೭ | ೩೦ |
೧೨೦ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೭ | ಮಾರಾಟಕಿಲ್ಲ |
೧೨೧ | ನನ್ನ ನೆನಪಿನ ಬೇರು | ಜಿ.ಪಿ.ರಾಜರತ್ನಂ | ೧೯೯೮ | ೩೫ |
೧೨೨ | ಸದ್ದು ದೇವರು ಸ್ನಾನ ಮಾಡುತ್ತಿದ್ದಾನೆ | ಕೆ.ಸತ್ಯನಾರಾಯಣ | ೧೯೯೮ | ೨೫ |
೧೨೩ | ಭಾನುಲಿದ ಮಾತುಗಳು | ಬಸವರಾಜ ಸಾದರ | ೧೯೯೮ | ೬೦ |
೧೨೪ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೮ | ಮಾರಾಟಕಿಲ್ಲ |
೧೨೫ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೧೯೯೯ | ಮಾರಾಟಕಿಲ್ಲ |
೧೨೬ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೦ | ಮಾರಾಟಕಿಲ್ಲ |
೧೨೭ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೧ | ಮಾರಾಟಕಿಲ್ಲ |
೧೨೮ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೨ | ಮಾರಾಟಕಿಲ್ಲ |
೧೨೯ | ನಿಲಿವು | ಲಿಂಗ ದೇವರು ಹಾಲೆಮನೆ | ೨೦೦೩ | ೧೧೦ |
೧೩೦ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೩ | ಮಾರಾಟಕಿಲ್ಲ |
೧೩೧ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೪ | ಮಾರಾಟಕಿಲ್ಲ |
೧೩೨ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೫ | ಮಾರಾಟಕಿಲ್ಲ |
೧೩೩ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೬ | ಮಾರಾಟಕಿಲ್ಲ |
೧೩೪ | ಪಿಸುಗುಡುವ ಬೆಟ್ಟದ ಸಾಲು | ಸುನಂದ ಪ್ರಕಾಶ ಕದಮೆ | ೨೦೦೬ | ೧೦೦ |
೧೩೫ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೭ | ಮಾರಾಟಕಿಲ್ಲ |
೧೩೬ | ಬಿಸಿಲು ಬಾಳೇಹಣ್ಣು ಮತ್ತು ಇತರೆ ಪ್ರಬಂಧಗಳು | ಕೃಷ್ಣಮೂರ್ತಿ ಬಿಳಿಗೆರೆ | ೨೦೦೭ | ೮೦ |
೧೩೭ | ಕುಶಾಲೋಪರಿ | ಕೆ.ಸತ್ಯನಾರಾಯಣ | ೨೦೦೮ | ೯೦ |
೧೩೮ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೮ | ಮಾರಾಟಕಿಲ್ಲ |
೧೩೯ | ಅಂತಕರಣ | ಯಶವಂತ ಚಿತ್ತಾಲ | ೨೦೦೯ | ೧೧೦ |
೧೪೦ | ಬಹುಮಾನಿತ ಲೇಖನಗಳು | ವಿದ್ಯಾರ್ಥಿಗಳು | ೨೦೦೯ | ಮಾರಾಟಕಿಲ್ಲ |
೧೪೧ | ತಂಪು | ರತಿ. ಎಮ್.ಟಿ | ೨೦೦೯ | ೧೧೦ |
೧೪೨ | ಈಗ ಹೀಗಿರುವ ಲೋಕದಲ್ಲಿ | ದೇವ ಪತ್ತರ | ೨೦೧೦ | ೧೦೦ |
೧೪೩ | ಪ್ರತಿಷ್ಟಿತ ಶಕ್ತಿ ಮತ್ತು ಕನ್ನಡ ಸಾಹಿತ್ಯ | ಕೆ.ಆರ್ ನಾಗರಾಜ್ | ೧೯೭೩ | ೧ |
೧೪೪ | ರತ್ನನ ಪದಗಳು ಕುರಿತು | ಇತರೆ ಲೇಖಕರು | ೧೯೭೮ | ೩ |
೧೪೫ | ವಿಶ್ಲೇಷಣೆ | ಹೆಚ್.ಎಸ್.ರಾಘವೇಂದ್ರ ರಾವ್ | ೧೯೮೧ | ೧೫ |
೧೪೬ | ಸಾಹಿತ್ಯ ತತ್ವ ಬೇಂದ್ರೆ ದೃಷ್ಟಿ | ಕೆ.ವಿ.ನಾರಾಯಣ | ೧೯೮೪ | ೧೮ |
೧೪೭ | ಬೇಂದ್ರೆ ಕಾವ್ಯ | ಆರ್.ಎಸ್ ಮುಗಲಿ | ೧೯೮೬ | ೧೮ |
೧೪೮ | ಬೇಂದ್ರೆ ಕಾವ್ಯಾದಲ್ಲಿ ಅನುಭವದ ನಿಚಾಲಿಕೆ | ವಿಜಯದಬ್ಬೆ | ೧೯೮೬ | ೨೪ |
೧೪೯ | ಬೇಂದ್ರೆಯವರ ಕಾವ್ಯ ಶೈಲಿ | ಕೆ.ವಿ.ತಿರುಮಲೇಶ್ | ೧೯೮೭ | ೨೦ |
೧೫೦ | ಬೇಂದ್ರೆಯವರ ಸಂಪ್ರದಾಯ ಮತ್ತು ಸ್ವಂತಿಕೆ | ರಾಜೇಂದ್ರ ಚೆನ್ನಿ | ೧೬೮೮ | ೨೨ |
೧೫೧ | ಮೇಘದೂತ ಕಾಳಿದಾಸ ಮತ್ತು ಬೇಂದ್ರೆ | ಹೆಚ್ ಎಸ್ ವೆಂಕಟೇಶ ಮೂರ್ತಿ | ೧೯೮೮ | ೨೩ |
೧೫೨ | ನಿಲುವು | ಹೆಚ್.ಎಸ್ ರಾಘವೇಂದ್ರ ರಾವ್ | ೧೯೮೯ | ೨೦ |
೧೫೩ | ಬೇಂದ್ರೆ ಕಾವ್ಯದಲ್ಲಿ ಪ್ರೇಮದ ಆವಿಷ್ಕಾರ ಸ್ವರೂಪಗಳು | ಬಸವರಾಜ್ ಕಾಲ್ಗುಡಿ | ೧೯೮೯ | ೧೭ |
೧೫೪ | ಬೇಂದ್ರೆಯವರ ಕಾವ್ಯ | ಗೋಪಾಲ ಕೃಷ್ಣ ಅಡಿಗ | ೧೯೯೧ | ೨೩ |
೧೫೫ | ನಾಲ್ಕು ದಲಿತಿಯ ಕಾಂದಂಬರಿಗಳು | ಅರವಿಂದ ಮಾಲಗತ್ತಿ | ೧೯೯೧ | ೪೦ |
೧೫೬ | ಆಧುನಿಕ ಕನ್ನಡ ಮಹಾಕಾವ್ಯಗಳು | ಬಸವರಾಜ ಸಾದರ | ೧೯೯೩ | ೫೫ |
೧೫೭ | ಪ್ರತಿ ಸಂಸ್ಕೃತಿ | ರಾಮಥ್ ತರಿಕೆರೆ | ೧೯೯೩ | ೧೭ |
೧೫೮ | ಸ್ತ್ರಿವಾದಿ ಸಾಹಿತ್ಯ ವಿಮರ್ಶೆ | ತೇಜಶ್ವಿನಿ ನಿರಂಜನ ಮತ್ತು ಸೀಮಂತಿ ನಿರಂಜನ | ೧೯೯೪ | ೧೮ |
೧೫೯ | ಕುವೆಂಪು ಕನ್ನಡ ಪರ ಚಿಂತನೆಗಳು | ಕೆ.ವಿ .ನಾರಾಯಣ | ೧೯೯೫ | ೨೦ |
೧೬೦ | ಹಾಡೆ ಹಾದಿಯ ತೋರಿತು | ಹೆಚ್ ಎಸ್ ರಾಘವೇಂದ್ರ ರಾವ್ | ೧೯೯೫ | ೧೭ |
೧೬೧ | ಲಂಕೇಶರ ಕಥನ ಸಾಹಿತ್ಯದಲ್ಲಿ ಗ್ರಾಮ ಸಮಾಜ | ಸಿ ವೆಂಕಟೇಶ್ | ೧೯೯೮ | ೨೫ |
೧೬೨ | ನಾ ನಿಲುವಳಲ್ಲ | ವಿ.ಚಂದ್ರಶೇಖರ ನಾನಗಲ್ಲಿ | ೧೯೯೮ | ೯೦ |
೧೬೩ | ಇದು ಎಂತ ಹಾಡು | ಕೆ.ಸಿ ಶಿವರೆಡ್ಡಿ | ೧೯೯೮ | ೨೬ |
೧೬೪ | ನಕ್ಷೆ ನಕ್ಷತ್ರ | ಬಸವರಾಜ ಕಾಲುಗುಡಿ | ೧೯೯೯ | ೧೨೦ |
ಚಹಾ ಅಂಗಡಿ | ದೀಪಕ್ ಮಾಲಾಪೂರ | ೨೦೧೯ | ||
ಮಳೆ ಬಿಸಿಲ ಬಯಲು | ವಿದ್ಯಾರ್ಥಿಗಳು | ೨೦೧೯ | ||
ತರುತಳೆದ ಪು | ವಿದ್ಯಾರ್ಥಿಗಳು | ೨೦೧೯ |
ಜಗ್ರೋಪ್ ಸಿಂಗ್
ಪರಿಚಯ
[ಬದಲಾಯಿಸಿ]ಜಗ್ರೋಪ್ ಸಿಂಗ್ ಪಂಜಾಬ್ನ ಗುರುದಾಸ್ಪುರದಲ್ಲಿ ಜನಿಸಿದರು. ಭಾರತೀಯ ಸೂಪರ್ ಫುಟ್ಬಾಲ್ ಲೀಗ್ನ ಡೆಲ್ಲಿ ಡೈನಮೋಸ್ ಎಫ಼್ಸಿಗೆ ಗೋಲ್ಕಿಪರ್ ಆಗಿ ಆಡುವ ಭಾರತೀಯ ಫುಟ್ಬಾಲ್ ಆಟಗಾರ. ಸೀಸನ್ ೧೩-೧೪ ರಲ್ಲಿ ಇವರ ಜರ್ಸಿಸಂಖ್ಯೆ ೨೧.ಇವರ ಎತ್ತರ ೧.೭೯ ಮೀ ಅಡಿ.
ಪ್ರಶಸ್ತಿಗಳು
[ಬದಲಾಯಿಸಿ]ಭಾರತದಲ್ಲಿ ಕ್ರೀಡೆಗಳಲ್ಲಿ ಉತ್ಕೃಷ್ಟತೆಯನ್ನು ಗುರುತಿಸಲು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ನೀಡುತ್ತಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಲ್ಲಿ ಅರ್ಜುನ ಪ್ರಶಸ್ತಿಯು ಒಂದಾಗಿದೆ.೧೯೬೧ ರಲ್ಲಿ ಭಾರತ ಸರ್ಕಾರವು ಅರ್ಜುನ ಪ್ರಶಸ್ತಿಯನ್ನು ಕೊಡಲು ಪ್ರಾರಂಭಿಸಿತು. ಸ್ಥಳೀಯ ಆಟಗಳು ಮತ್ತು ಭೌತಿಕವಾಗಿ ಅಂಗವಿಕಲ ವರ್ಗವನ್ನು ಸೇರಿಸಲು ಪ್ರಶಸ್ತಿಯನ್ನು ನೀಡಬೇಕಾದ ವಿಭಾಗಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.ಅರ್ಜುನ ಪ್ರಶಸ್ತಿಗೆ ಅರ್ಹತೆ ಪಡೆಯಲು ಕ್ರೀಡಾಗಾರ ಉತ್ತಮ ಪ್ರದರ್ಶನ ನೀಡಬೇಕು ಮತ್ತು ನಾಯಕತ್ವ,ಶಿಸ್ತನ್ನು ಮೈಗೂಡಿಸಿಗೊಳ್ಳಬೇಕು.ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಗೆ ೫,೦೦,೦೦ ನಗದು ಬಹುಮಾನವಿದೆ. ಅರ್ಜುನ ಪ್ರಶಸ್ತಿಗಳು ಕ್ರೀಡಾಪಟುಗಳ ಸಾಧನೆಗಳನ್ನು ಗುರುತಿಸಿವೆ.ಅರ್ಜುನ ಪ್ರಶಸ್ತಿಯ ಚಿಹ್ನೆ ಅರ್ಜುನನ ಒಂದು ಸಣ್ಣ ಕಂಚಿನ ಪ್ರತಿಮೆಯಾಗಿದೆ. ಒಲಂಪಿಕ್ ಗೇಮ್ಸ್, ಏಷ್ಯನ್ ಗೇಮ್ಸ್,ಕಾಮನ್ವೆಲ್ತ್ ಕ್ರೀಡಾಕೂಟ,ವಿಶ್ವಕಪ್ ಚಾಂಪಿಯನ್ಶಿಪ್ ಮತ್ತು ಕ್ರೀಡಾಕೂಟಗಳಲ್ಲಿ ದೈಹಿಕವಾಗಿ ಸವಾಲು ಪಡೆದಿದ್ದ ಕ್ರೀಡಾಪಟುಗಳಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ಭಾರತಿಯ ಸರ್ಕಾರವು ನೀಡಿದೆ. ೪ ವರ್ಷಗಳ ಕಾಲ ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ನೀಡಲಾಗುವ ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿದೆ.ಸಿಂಗ್ರವರಿಗೆ ಅವರ ಸಾಧನೆಯನ್ನು ಗುರುತಿಸಿ ೧೯೭೩ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಧನೆಗಳು
[ಬದಲಾಯಿಸಿ]ಇವರು ಬಾಲ್ಯದಿಂದಲೂ ಕ್ರೀಡೆಗಳಲ್ಲಿ ಬಹಳ ಆಸಕ್ತಿ ಹೊಂದಿದ್ದರು, ಸಮಾಜ ಸುಧಾರಣೆಯಲ್ಲೂ ಸಿಂಗ್ ಭಾಗವಹಿಸಿದ್ದಾರೆ.೨೦೧೦-೨೦೧೧ರ ಐ-ಲೀಗ್ ಕ್ರೀಡಾಋತುವಿನಲ್ಲಿ ಸಿಂಗ್ ಅವರು ಇಂಡಿಯನ್ ಬಾರೋಸ್ಗಾಗಿ ಆಡಿದ್ದರು. ಇಂಡಿಯನ್ ಫುಟ್ಬಾಲ್ನ ಅಗ್ರಗಣ್ಯ ಪಂದ್ಯದ ಮೊದಲ ಋತುವಿನಲ್ಲಿ ಆಡಿದ ೨೬ ಪಂದ್ಯಗಳಲ್ಲಿ ೨ಪಂದ್ಯಗಳನ್ನು ಮುಗಿಸಿ ಇಂಡಿಯನ್ ಆರೋಸ್ ಮತ್ತು ಇಂಡಿಯ ಯು೨೩ ತರಬೇತುದಾರರಾದ ಡೆಸ್ಮ್ಂಡ್ ಬುಲ್ಪಿನ್ರವರಿಂದ ಭಾರೀ ಪ್ರಶಂಸೆಗಳಿಸಿದರು. ಜುಲೈ ೨೦೧೧ರಲ್ಲಿ ಸಿಂಗ್ ಕ್ಲಬ್ ಪ್ರಯಾಗ್ ಯುನೈಟೆಡ್ ಎಸಿ ಯೊಂದಿಗೆ ಸಹಿಹಾಕಿರುವುದಾಗಿ ಘೋಷಿಸಿದರು. ಇದು ಸಹ ಲೀಗ್ನ ಕ್ಲಬ್ ಆಗಿದೆ.೨೦೧೨ ರ ಅಕ್ಟೋಬರ್ ೨೮ ರಲ್ಲಿ ಏರ್ ಇಂಡಿಯಾ ತಂಡದ ಪರವಾಗಿ ಮೊಹನ್ ಬಗಾನ್ ವಿರುದ್ದ ತಮ್ಮ ಪ್ರಥಮ ಪ್ರವೇಶವನ್ನು ಮಾಡಿದರು.ಇದರಲ್ಲಿ ಏರ್ ಇಂಡಿಯಾ ಪಂದ್ಯವನ್ನು ೧-೦ ಅಂತರದಿಂದ ಸೋತಿತು.
ಕೊಡುಗೆಗಳು
[ಬದಲಾಯಿಸಿ]೨೦೧೩ ಡಿಸೆಂಬರ್೫ ರಂದು ನಾಡೋಂಗ್ ಭುಟಿಯಾ, ಬಿಜೆಂದ್ರ ರೈ, ಅವಿನಾಬಾ ಬಾಗ್, ಬಿಷೇಶ್ವರ್ ಸಿಂಗ್,ಬಿಸ್ವಾಜಿತ್ ಸಹಾ, ರಾಮದೀಪ್ ಸಿಂಗ್ ಮತ್ತು ಗೋವಿನ್ ಸಿಂಗ್ ಅವರೊಂದಿಗೆ ೨೦೧೩-೧೪ ಋತುವಿನಲ್ಲಿ ಸಿಂಗಲ್ನ ಈಗಲ್ಸ್ ಎಫ್ಸಿಗೆ ಸಿಂಗ್ ಸಹಿ ಹಾಕಿದರು. ಇದಲ್ಲದೆ, ಪ್ರಸ್ತಾವಿತ ಐಪಿಎಲ್-ಶೈಲಿಯ ಫುಟ್ಬಾಲ್ ಪಂದ್ಯಾವಳಿಯ ಇಂಡಿಯನ್ ಸೂಪರ್ ಲೀಗ್ನ ಸಂಘಟಕರು ಮತ್ತು ಈಗಲ್ಸ್ ಎಫ್.ಸಿ ಯುಕೆ ಮೂಲದ ಓದುವಿಕೆ ಎಫ಼್ಸಿ ಅಕಾಡೆಮಿಯೊಂದಿಗೆ ೮ ಆಟಗಾರರಿಗೆ ೨-೬ ವಾರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದರು.ಸಿಂಗ್ ಹೀರೋ ಇಂಡಿಯನ್ ಸೂಪರ್ ಲೀಗ್ನ ಡೆಲ್ಲಿ ಡೈನಮೋಸ್ ಟೀಮ್ನಲ್ಲಿ೨೦೧೪ ರಿಂದ ಆಡುತ್ತಿದ್ದಾರೆ.ಇವರು ೩ಜನ ಗೋಲ್ಕೀಪರ್ಸ್ ಗಳಲ್ಲಿ ಒಬ್ಬರಾಗಿದ್ದಾರೆ. ಮಾರೆಕ್ಸೆಚ್ ಮತ್ತು ಕ್ರಿಸ್ಟೋಫ್ ವ್ಯಾನ್ ಹೌಟ್ ಅವರ ಸ್ಥಾನದಲ್ಲಿದ್ದಾರೆ. ೨೦೧೦ರಲ್ಲಿ ಇಂಡಿಯಾ ಯು೧೯ ಮತ್ತು ೨೦೧೧ ರಲ್ಲಿ ಇಂಡಿಯಾ ಯು೨೩ ನ್ಯಾಶ್ನಲ್ ಟೀಮ್ ಗಳಲ್ಲಿ ಆಡಿದ್ದಾರೆ. ಹೀಗೆ ಹಲವಾರು ಸಾಧನೆಯ ಮೂಲಕ ಸಿಂಗ್ ಕ್ರೀಡಾಲೋಕದಲ್ಲಿ ಯಶಸ್ವಿಯಾಗಿದ್ದಾರೆ, ಕ್ರೀಡಾ ಲೋಕಕ್ಕೆ ಇವರ ಕೊಡುಗೆ ಅಪಾರ.
ಉಲ್ಲೇಖಗಳು
[ಬದಲಾಯಿಸಿ]1 <ref> https://github.com/jagroop
2 <ref> https://timesofindia.indiatimes.com/topic/Jagroop-Singh