ಪಾರಿತೋಷಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಪಾರಿತೋಷಕವು ಕಾರ್ಯಗಳು ಅಥವಾ ಸಾಧನೆಗಳನ್ನು ಗುರುತಿಸಲು ಮತ್ತು ಪುರಸ್ಕರಿಸಲು ಒಬ್ಬ ವ್ಯಕ್ತಿ, ಒಂದು ಜನರ ತಂಡ, ಅಥವಾ ಸಂಸ್ಥೆಗೆ ನೀಡಲಾಗುವ ಒಂದು ಪ್ರಶಸ್ತಿ. ಅಧಿಕೃತ ಪಾರಿತೋಷಕಗಳು ಹಲವುವೇಳೆ ಆರ್ಥಿಕ ಪ್ರತಿಫಲಗಳ ಜೊತೆಗೆ ಅವುಗಳೊಂದಿಗೆ ಬರುವ ಖ್ಯಾತಿಯನ್ನೂ ಒಳಗೊಂಡಿರುತ್ತವೆ. ಕೆಲವು ಪಾರಿತೋಷಕಗಳು ಅತಿರಂಜಿತ ಸಮಾರಂಭಗಳನ್ನು ಹೊಂದಿರುತ್ತವೆ, ಉದಾಹರಣೆಗೆ ಅಕ್ಯಾಡೆಮಿ ಪ್ರಶಸ್ತಿಗಳು.

ಪಾರಿತೋಷಕಗಳನ್ನು ಗಮನಾರ್ಹ ಅಥವಾ ಅನುಕರಣೀಯ ವರ್ತನೆಯನ್ನು ಪ್ರಚಾರಮಾಡಲು, ಮತ್ತು ಸುಧಾರಿತ ಫಲಿತಾಂಶಗಳು ಹಾಗೂ ಸ್ಪರ್ಧಾತ್ಮಕ ಪ್ರಯತ್ನಗಳಿಗೆ ಉತ್ತೇಜನ ಕೊಡಲು ಸಹ ನೀಡಲಾಗುತ್ತದೆ. ಸಾಮಾನ್ಯವಾಗಿ, ಪಾರಿತೋಷಕಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುತ್ತದೆ, ಮತ್ತು ಅವುಗಳ ವಿಜೇತರನ್ನು ಶ್ಲಾಘಿಸಲಾಗುತ್ತದೆ. ಆದರೆ, ಅನೇಕ ಪಾರಿತೋಷಕಗಳು, ವಿಶೇಷವಾಗಿ ಹೆಚ್ಚು ಪ್ರಸಿದ್ಧವಾದವುಗಳು, ಹಲವುವೇಳೆ ವಿವಾದ ಮತ್ತು ಅಸೂಯೆಗೆ ಕಾರಣವಾಗಿವೆ.

ಕೆಳಗಿನವು ಕೆಲವು ನಿರ್ದಿಷ್ಟ ಪ್ರಕಾರದ ಪಾರಿತೋಷಕಗಳು:

ಇತ್ಯಾದಿ.