ಸದಸ್ಯ:1910450 Nakul nachappa/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗಿನ ವೀರಶೈವ ಧರ್ಮ[ಬದಲಾಯಿಸಿ]

ಐತಿಹಾಸಿಕ ಉಗಮ[ಬದಲಾಯಿಸಿ]

ವೀರಶೈವ ಧರ್ಮ ಕೊಡಗಿನಲ್ಲಿ 11ನೇ ಶತಮಾನದಲ್ಲಿ ಹೆಜ್ಜೆ ಇರಿಸಿದಂತೆ ಕಾಣುತ್ತಿದೆ. ಅದಕ್ಕೆ ಮುನ್ನ 9,10ನೇ ಶತಮಾನದಲ್ಲಿ ಕೊಡಗಿನಲ್ಲಿ ಜೈನ ಧರ್ಮವು ಪ್ರಭಾವಾಯುತವಾಗಿತು. ಶಾಸನಗಳಿಂದ ಇದು ವಿಧಿತ, ಆ ಶತಮಾನಗಳಲ್ಲಿ ಗಂಗರಾಳ್ವಿಕೆ ಇಲ್ಲಿ ನಡೆಡಿತ್ತು. ಲಭ್ಯವಾದ ಹೊಸ ಶಾಸನಗಳಾದ 9ನೇ ಶತಮಾನದ ಬೇಳೂರು ಬಸವನ ಹಳ್ಳಿ ಶಾಸನ,10ನೇ ಶತಮಾನದ ದುಬಾರೆ ಕಾಡಿನ ಶಾಸನಗಳು ಉತ್ತರ ಕೊಡಗಿನಲ್ಲಿ ಗಂಗರ ಆಳ್ವಿಕೆಯನ್ನು ಸೂಚಿಸುವಾಂತಿವೆ. ಆದರೆ 9ನೇ ಶತಮಾನದ ಬಿಳಿಯೂರು ಶಾಸನದಲ್ಲಿ ಬರುವ 'ಬಿಳಿ ಊಪ್ಪ೯ನ್ನಿಪ್ಪ೯ಳ್ಳಿ' ಇಂದು ಇರುವ 'ಇಪ್ಪು೯'ವಿಗೆ ಸಂಬಂಧ ಹೊಂದಿರುವಂತಿದೆ. ಕೃ. ಶ.1001ರ ಮಡಿಕೇರಿ ಶಾಸನದಲ್ಲಿ 'ರಾಮೇಶ್ವರ ದೇವರ ಅಚ೯ನೆ ' ಕುರಿತ ಉಲ್ಲೇಕವಿದೆ. ಇದು ಇಪು೯ ರಾಮೇಶ್ವರನಿಗೆ ಅನ್ವಯವಾಗುತ್ತದೆ. ಜೊತೆಗೆ ಗಣಗೂರು ಎಂಬ ಗ್ರಾಮದ ಉಲ್ಲೇಖವಿದೆ. ಅದು ಶಿವಾಚಾರದ ಸಂಕೇತವಾಗುತ್ತದೆ. ಕೃ. ಶ. 1004ರ ಪನಸೊಗ ಯುದ್ದದಲ್ಲಿ ಚೋಳರು ತಮ್ಮ ಪ್ರಸಿದ್ಧ ಸೇನಾಪತಿ ಪಂಚವನ್ ಮಹಾರಾಯನ ಮೂಲಕ ಕೊಡಗನ್ನು ಗಂಗರ ಮಾಂಡಲಿಕರಾಗಿ ಆಳುತ್ತಿದ್ದ ಚಂಗಾಲ್ವರನು ಸೋಲಿಸಿದರು. ನಂತರ ಕೊಡಗಿನ ಕಾವೇರಿಯ ಪೂರ್ವಾದಂಡೆಯಲಿ ಚೋಳ ಪ್ರತಿಷ್ಠಾ ವೀರಭದ್ರ ನನ್ನು ಸ್ಥಾಪಿಸಿದರು. ಈ ಕಾರ್ಯಾಕೆ ಬಹುಶಃ ಪ್ರೇರಣೆ ಯಾಗಿಧವರು ಶ್ರೀ ಶೈಲಿಪೀಠದ ಚಂದ್ರ ಗುಂಡ ಶಿವಚರ್ಯರೆಂದು ಕಾಣುತ್ತದೆ.ಇವರು ತಮ್ಮ ಚೋಳ ಮಂಡಲ ಸಂಚಾರದಲ್ಲಿ ಹೃದಯ ವಂಶದ ರಜೇಂದ್ರ ಚೋಳವಿಗೆ ಶಿವದೀಕ್ಷ ಇತವರು ಹಾಗು ಅಲೆಲ್ಲ ವೀರಭದ್ರ ಮೂರ್ತಿಯನ್ನು ಸ್ಥಾಪಿಸಿದರು. ಅನೇಕ ಚೋಳ ಅರಸುವಂಶಿಯರನು ವೀರಶೈವ ಕೆ ಆಕರ್ಷಿಸಿದವರು. ಕೊಡಗಿನ ಬಲುಗುಂಡದಲ್ಲಿ ಲಭ್ಯವಾದ 11ನೇ ಶತಮಾನದ ಹೊಸ ಶಾಸನದಲ್ಲಿ '....ಗೊರುನ ಭದ್ರ ಗುರೋಪಿ.. ಗೋಪತಿ...' ಎಂಬ ಸಾಲು ಶ್ರೀ ಚಂದ್ರಗುಂಡ ಶಿವಾಚಾಯ೯ರಿಗೆ ಅನ್ವಯವಾಗಿರಬೇಕು. ಕಾರಣ ಅವರ ಪುರ್ವ ಶ್ರಮದ ಹೆಸರು'ಗೋಪತಿ' ಎಂದೇ ಇದೆ. ಈ ಅಂಶವೂ ಚೋಳರ ಗುರುಪ್ರೇರಣೆಯ ಕಾರ್ಯಕ್ಕೆ ಪೋಷಕವೆನಿಸುತದೆ. ಅಳದೆ 11ನೇ ಶತಮಾನದ ಚೋಳರ ಶಾಸನಗಳಲ್ಲಿ ಅವರು ನಿರ್ಮಿಸಿದ ಹ್ಆಆಗು ದತಿ ಈಡಿದ ದೇಗುಲಗಳಲ್ಲಿ ಪಾಶುಪಾತಮೂರ್ತಿ ಯನಿಟ್ಟು ಆರಡಿಸಿರುವುದು ಶಾಸನಗಳಲ್ಲಿ ಉಲ್ಲೇಖ ವಾಗಿದೆ. ವೀರಶೈವ ಕ್ಕೆ ಪಾಶುಪಾತ ಧರ್ಮ ಎಂದು ಪ್ರಚಲಿತವಿತು ಏನ್ನಲು ಇದು ಬೆಂಬಲವಾಗುತದೆ. ಆದರೆ ಚೋಳ ಮಂಡಲದಲ್ಲಿ ಆದ ವೀರಶೈವ ಪ್ರಬಾವ ಚೋಳರ ಮೂಲಕ ಕೊಡಗಿನಲ್ಲಿಯೂ ಮೂಡಿತು ಎನ್ನಬೇಕು.[ಬದಲಾಯಿಸಿ]

ಚೆಂಗಾಲ್ವರು[ಬದಲಾಯಿಸಿ]

ಚೆಂಗಾಲ್ವರು ಒಂದು ಶ್ಆಆಕೆಯು 10ನೇ ಶತ ಮಾನದಲ್ಲಿ ಬೆೆಟ್ಟದಪುರದ ಅನ್ನದಾನಿ ಮಲ್ಲಿಕಾರ್ಜುನ ದೇವರ ಆದಾರಕವಾಗಿತು. ಕುಲೋತ್ತುನಂಗ ಚೋಳನೂ ಈ ದೇವರ ಆರಾಧಕನಾಗಿದ. ಇದು10ನೇ ಶತಮಾನದ ಶಾಸನಗಳಿಂದ ಗೋಚರ ವಾಗುತಾದೆ. ಆ ಕಾಲಕ್ಕೆ ಬೆಟ್ಟದಪುರ, ರಾಮನಾಥಪುರ, ಸಕಲೇಶಪುರ ಪ್ರದೇಶಗಳು ಪನಸೊಗ ಸಹಿತವಾಗಿ ಕೊಡಗಿನ ಬಗವಾಗಿದ ಬಗ್ಗೆ ಪ್ರಾಚೀನ ಭೂಪಟಗಳು ಸೂಚಿಸುತವೆ ಜೈನರಾಗಿದ ಚಂಗಾಲ್ವರು ಚೋಳ ರಿಗೆ ಸೋತು ಅವರ ಮಂಡಲಿಕರಾದ ಮೇಲೆ ಶೈವ ಧರ್ಮಕ್ಕೆ ತೆರೆದುಕೊಂಡು ಕೋಡಗನ್ನು ಕುಲದೇವರನ್ನಾಗಿಸಿಕೊಂಡರು ವೀರಶೈವದ ಪ್ರಭಾವಕ್ಕೆ ಪೂರ್ಣ ಒಳಗಾದರು. ಬಹುಶಃ ಚೋಳರ ಸೈನ್ಯದಲ್ಲಿಯೆ ಇದ್ದ ಜಿನಧರ್ಮಿ ಮನಿಜ ಪನಸೊಗ ಯುದ್ಧದಲ್ಲಿ ಶೌರ್ಯ ತೋರಿ ಅವರ ಜಯಕ್ಕೆ ಕಾರಣನಾದ. ಪಂಚವನ್ ಮಹರಾಯನ ಮುಲಕ ಈ ಅಂಶ ತಿಳಿದ ಜೋಳ ಅರಸ ಅವನಿಗೆ ಕ್ಷತ್ರಿಯ ಶಿಕ್ಕಮಣಿ ಕೊಂಗಾಲ್ವ ನೆಂದು ಪಟ್ಟಕಟ್ಟಿ ಮಾಲಾಂಬಿ ನಾಡನು ಇತ್ತ. ಅವನು ಕೊಡಗಿನಲ್ಲಿ ಕೊಂಗಲ್ವರ ಮೂಲಪುರುಷನಾದ. ಚೋಳರ ಮಾಂಡಲಿಕರದ ಕೊಂಗಾಲ್ವರೂ 11ನೇ ಶತಮಾನದಲ್ಲಿ ಲಿಂಗಾಯಿತಿ ಮತವನ್ನು ಅವಲಂಬಿಸಿದರು ಎಂಬ ಮಾತು ಇದೆ. ಕೃ. ಶ,1070ರ ಹೊಸಹಳ್ಳಿ ಶಾಸನ ಕೃ. ಶ.1086 ಚೌಡಲುವಿನ ವಿಗಾಚಾಬ್ಬಿ ಜೋಳನ ಹೊಸಾ ವೀರಶಾಸನ ಶಿಲ್ಪ ಇದಕ್ಕೆ ಪರೋಕ್ಷ ಸಾಕ್ಷಿಯಾಗಿ ನಿಲ್ಲಬಹುದು. ಆದರೆ 11ನೇ ಶತಮಾನದಲ್ಲಿ ಅವರಲ್ಲಿ ಕೆಲವು ಅರಸರು ಶಿವಾಚಾರನನ್ನು ಪಾಲಿಸಿರಬಹುದಾದರು, 12ನೇ ಶತಮಾನದಲ್ಲಿ ಅದರಿಂದ ದೂರವಾದಂತೆ ತೋರುತದೆ. ಜೊತೆಗೆ ಆ ಶತಮಾನದಲ್ಲಿ ಅವರ ಆಳ್ವಿಕೆಯು ಮುಕ್ತವಾಗಿದೆ . ಚಂಗಾಲ್ಯರು ಈ ಮೊದಲೆ ಸೂಚಿಸಿದಂತೆ ಬೆಟ್ಟದಪುರ ಮೂಲಮಠದ ಅಥವಾ ಶ್ರೀಶೈಲ ಸಂಪ್ರದಾಯ ಪೀಠದ ಶಿಷ್ಯರಾಗಿ ಉಳಿದು ವೀರಶೈವ ಧರ್ಮವನ್ನು ಅನುಸರಿಸಿದಂತೆ ಕಾಣುತ್ತದೆ. ಅವರ ರಾಜವಂಶಾವಳಿಯಲ್ಲಿ ಬರುವ ಮಾದೇವ ಚಂಗಾಲ್ವ ಅನ್ನದಾನಿ ಚಂಗಾಲ್ವಾ , ಪೆಮ್ಮವೀರಪ್ಪ ಚಂಗಾಲ್ವ, ಸೋಮದೇವ, ಬೊಪ್ಪದೇವ, ಮಲ್ಲಿದೇವ ಇತ್ಯಾದಿ ಹೆಸರುಗಳು ಅದಕ್ಕೆ ಸಾಕ್ಷಿಯಾಗಿರುವಂತಿದೆ . ಅಮ್ಮತಿ ನಾಡಿನಲ್ಲಿ ಬೆಟ್ಟದಪುರದ ಶಾಕಾ ಮಠಗಳ ಆಸ್ತಿತ್ವವೂ ಇದಕ್ಕೆ ಪೋಷಕವಾಗಿದೆ. 11ನೇ ಶತಮಾನದಲ್ಲಿಯೆ ವೀರಶೈವ ಧರ್ಮವನ್ನು ಅಪ್ಪಿದ ಈ ಚಂಗಾಲ್ವರು ಕೊಡಗಿನ ದೃಷ್ಟಿಯಿಂದ ಮೊದಲ ಚಂಗಾಲ್ವರು ಅಥವಾ ಪೂರ್ವ ಚಂಗಾಲ್ವರು ಎನಿಸಿದ್ದಾರೆ.11ನೇ ಶತಮಾನದಲ್ಲಿ ಹಾನುಗಲ್ಲು ಕದಂಬ ವಂಶದ ದುದ್ದರಸ ಮಹೇಶ್ವರ ಸಪ್ರದಾಯದ ಶಿವಭಕ್ತನಾಗಿದ. ಕೃ. ಶ.1095ರ ಯಾಡುರು ಶಾಸನದಲ್ಲಿ ಬರುವ ಅಯ್ಯಂಅಂಕಕಾರ , ಶಿವಪಾದ ಶೇಕಾರಾಂ ಎಂಬ ಇವನು ಕುರಿತ ಪಾದಗಳು ಅವನ ಈ ಶಿವಚಾರಥನವನ್ನು ಹೇಲುವಂತಿವೆ. ಅಂದರೆ ಉತ್ತರ ಕೊಡಗಿನವರಿಗೂ ಶಿವಾಚಾರ್ಯವೂ ವ್ಯಾಪಿಸಿದ್ದ ಸಂಕೇತವಿದು. ಕೃ. ಶ.1171ರಲ್ಲಿ ಹುಣಸೂರಿನಿಂದ ಪಾಲ್ಪರೆಗೆ ರಾಜಧಾನಿಯನ್ನು ಬದಲಾಯಿಸಿ ಚಂಗಾಲ್ವ ಮಹದೇವ ಕೋಟೆ ಕಟ್ಟಿ ನಿಂತಿದ್ದ . ಹೊಯ್ಸಳ ದಂಡ ನಾಯಕ ಬೆಟ್ಟರಸನು ಅವನನ್ನು ಯುದ್ಧದಲ್ಲಿ ಕೊಂದು ತಾನು ಆಳ್ವಿಕೆಗೆ ನಿಂತ.Veerasaiva Devotee statue displayed at Visakha Museum (3)



ದಲಿತ ಜನತೆಯೊಡನೆ ಸಂಬಂಧ[ಬದಲಾಯಿಸಿ]

ಕೊಡಗಿನ ಮೂಲ ನಿವಾಸಿಗಲಲ್ಲಿ ಒಬ್ಬ ರಾದ ಪರಿಶಿಷ್ಟ ಜಾತಿಯ ಆದಿ ಕರ್ನಾಟಕರೇನಿಸುವ ಕೆಂಬಟ್ಟಿ ಹರಿಜನರಿದ್ದಾರೆ. ಪಾಳೆಯರೂ, ಮರತರು ,ಕಾಪಲರು, ಜೇನು ಕುರುಬರು, ಮಲೆ ಕುಡಿಯರು, ಬೆಟ್ಟ ಕುರುಬರು ಮುಂತಾದ ಗಿರಿಜನರು ಇದ್ದು ದಲಿತರೆನಿಸಿದ್ಧಾರೆ. ಕಂಡವರ ಗದ್ದೆ ತೋಟ ಗಳಲ್ಲಿ ಕೂಲಿ ಮಾಡಿ ಜೀವಿಸುವ ದಲಿತರ ಸಾಂಸ್ಕೃತಿಕ ಬದುಕಿನಲ್ಲಿ ಶಿವ ಧರ್ಮದ ಪ್ರಭಾವ ಕಾಣುತದೆ. ಐಯ್ಯಪ್ಪ, ಭದ್ರಕಾಲಿ, ಚಾವು0ಡಿ , ಇಗ್ಗುತಪ್ಪ, ಪನ್ನoಗಾಲಂಮ್ಮೆ , ನೀಲಿದೇವರು ಕಾಕೋತಜ್ಜ, ಮುಂತಾದ ಶಿವಗಣದೇವತೆಗಲಿದು ಅವರಿಗೆ ಸಂಬಂಧಿಸಿದ ದೇವರ ಕಾಡುಗಳಲ್ಲಿವೆ. ರಾಜರ ಕಾಲದಲ್ಲಿ ಪಂನಯ್ಯ ಭೂಮಿಗಳಲ್ಲಿ ಆಳುಗಲಾಗಿ ಬದುಕು ಸಾಗಿಸಿದವರು ಇವರಲ್ಲಿ ಇದಾರೆ. ಮಠದ ಜಮೀನುಗಳ್ಳಲಿಯು ಧುಡಿಮೆ ಮಾಡಿದರೆ. ಮಠದ ಕುಡಿಗಳು ಇವರಲ್ಲಿ ಉoಟು. ಅಮೆರಿಯಲ್ಲಿ ಮಠದ ಗುರುಗಳು ಬಳಿ ತಮ್ಮ ಆಚಾರ - ವಿಚಾರಗಳಿಗೆ ಸಾಗಿ ಬರವುದುಂಟು. ಕೊಡಗಿನ ಗಡಿ ಊ ರು ಹುಲುಕೋಡು . ಅಲ್ಲಿನ ಹುಳುಕೋಡಯ್ಯ ವೀರಶೈವ ಜಂಗಮನಂತೆ . ಹರಿಜನರ ಹೆಣ್ಣಿ ನೋಡನೆ ಪ್ರೇಮ ಸಪರ್ಕ ಅವನದ್ದು. ಆದರೂ ಅವನು ಬಹಿಶ್ಕ್ಕ್ರ್ರ್ಉಉತನಗದೆ ವೀರಶ್ಯವದಿಂದ ಇಂದಿಗೂ ಪೂಜಿಸಲ್ಪಡುವ ದೇವರಾಗಿದಾನೆ. ಆತನ ಪ್ರೇಹಸಿಗು ಹರಿಜನರು ಅಕ್ಕಿ ದೀಪದ ಗೌ ರವವನ್ನು ಸಲ್ಲಿಸುತಾರೆ.