ವಿಷಯಕ್ಕೆ ಹೋಗು

ಬೆಟ್ಟದ ಪುರ

Coordinates: 12°29′10″N 76°06′07″E / 12.486°N 76.102°E / 12.486; 76.102
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬೆಟ್ಟದಪುರ
ಹಳ್ಳಿ
ಬೆಟ್ಟದಪುರ is located in Karnataka
ಬೆಟ್ಟದಪುರ
ಬೆಟ್ಟದಪುರ
Location in Karnataka, India
Coordinates: 12°29′10″N 76°06′07″E / 12.486°N 76.102°E / 12.486; 76.102
ದೇಶ ಭಾರತ
ರಾಜ್ಯಕರ್ನಾಟಕ
Named forSidlu Mallikarjuna Swamy Betta(Temple)
Area
 • Total೨ km (೦.೮ sq mi)
ಭಾಷೆ
 • ಅಧಿಕೃತಕನ್ನಡ
Time zoneUTC+5:30 (IST)

ಬೆಟ್ಟದ ಪುರ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ಇದು ಪಕ್ಕದ ಕೊಡಗು ಜಿಲ್ಲೆಗೆ ತೀರ ಹತ್ತಿರ. ಈ ಊರಿನ ವಿಶೇಷತೆಯೆಂದರೆ, ’ಸಂಕೇತಿ ಬ್ರಾಹ್ಮಣರು,’ ಸುಮಾರು ೬೦೦ ವರ್ಷಗಳ ಹಿಂದೆ, ತಮಿಳುನಾಡಿನಿಂದ ಬಂದವರು ಮೊಟ್ಟಮೊದಲನೆಯದಾಗಿ ಇಲ್ಲಿಯೇ ನೆಲೆಸಿದರು. ಕನ್ನಡ ಭಾಷೆಯಲ್ಲಿ ಬೆಟ್ಟದ ಹತ್ತಿರವಿರುವ ನಗರವೆಂದರ್ಥ. ಊರಿನ ಪಕ್ಕದಲ್ಲಿರುವ ಬೆಟ್ಟದ ಮೇಲೆ, ಪುರಾತನ ’ಶ್ರೀ. ಸಿಡ್ಲು ಮಲ್ಲಿಕಾರ್ಜುನಸ್ವಾಮಿ,’ ದೇವಸ್ಥಾನವಿದೆ.

ಮೈಸೂರು ಜಿಲ್ಲೆಯ ಪಿರಿಯ ಪಟ್ಟಣ (ತಾ) ಬೆಟ್ಟದ ಪುರ. ಈ ಬೆಟ್ಟದ ಪುರದಲ್ಲಿ ಸಿಡಿಲು ಮಲ್ಲಿಕಾರ್ಜುನ ದೇವಸ್ಥಾನ ವಿದೆ. ಅ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಡಿಸೆಂಬರ್ ತಿಂಗಳಿನಲ್ಲಿ ದೀಪವಳಿ ಹಬ್ಬದದು ವಿಶೇಷ ಪೊಜೆ ನಡೆಯುತ್ತದೆ. ಈ ವಿಶೇಷ ಪೂಜೆಯನ್ನು ನೊಡಲು ಬೆಟ್ಟದ ಪುರದ ಬೆಟ್ಟಕ್ಕೆ ದೇಶ-ವಿದೇಶದಿಂದ ಬಂದು ಜಾತ್ರೆಯನ್ನು ಸಂಭ್ರಮಿಸುತ್ತಾರೆ. ಬೆಟ್ಟದಪುರ ಇಲ್ಲಿನ ದೇವಾಲಯ ತುಂಬಾ ಪುರಾತನ ವಾದದು, ಮತ್ತು ಮೆಟ್ಟಲು ಗಳ ಮೇಲೆ ಬೆಟ್ಟ ಅತ್ತಬೇಕು,ಮದ್ಯ ಮದ್ಯ ಸುಧಾರಿಸಿಕೊಂಡು ಅತ್ತಬಹುದು, ಮೇಲೆ ಒಂದು ಗುಂಡಿ ಯಲ್ಲಿ ನೀರು ಇದೆ ಇದನ್ನು ತೀರ್ಥ ಎಂದು ಭಕ್ತಾದಿಗಳು ಕುಡಿಯುತ್ತಾರೆ. ಬೆಟ್ಟದ ಮೇಲೆ ನೋಡಿದರೆ ಸುತ್ತ ಮುತ್ತಲಿನ ಗ್ರಾಮಗಳು ಕಾಣಬಹುದು ಬೆಟ್ಟತುಂಗ, ಕುರ್ಗಲ್ಲು ಮುಂತಾದ ಗ್ರಾಮಗಳು ಕಾಣುತವೆ.