ಸದಸ್ಯ:1840468 Harsha B S
"ನನ್ನ ಕಿರುಪರಿಚಯ"
ಪರಿಚಯ
ನನ್ನ ಹೆಸರು ಹರ್ಷ.ಬಿ.ಸ್ ,ನಾನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಲವಟ್ಟ ಎಂಬ ಒಂದು ಪುಟ್ಟ ಗ್ರಾಮಾದಲ್ಲಿ ಜನಿಸಿದ್ದು.ನನ್ನ ತಂದೆಯ ಹೆಸರು ಬಿ.ಮ್.ಶ್ರೀನಿವಾಸ್ ಹಾಗೂ ನನ್ನ ತಾಯಿಯ ಹೆಸರು ಮಂಜುಳಾ.ನನ್ನ ತಂದೆಯವರು ೧೫/೦೩/೧೯೮೫ ರಂದು ನಮ್ಮ ದೇಶ ಸೇವೆಯನ್ನು ಮಾಡಲು ಭಾರತೀಯ ಸೇನೆಗೆ ಸೀರಿದ್ಧರು. ನಮ್ಮ ತಂದೆಯವರು ಸುಮಾರು ೨೦ ವರ್ಷಗಳ ಕಾಲ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.ಅವರು ನಾಗಾಲ್ಯಾಂಡ್,ದೆಹಲಿ,ಜಮ್ಮು ಮತ್ತು ಕಾಶ್ಮೀರ ಮುಂತಾದ ಸ್ಥಳಗಳಲ್ಲಿ ತಮ್ಮ ಸೇವೆಯನ್ನು ಮಾಡಿದ್ದಾರೆ.ಅಲ್ಲದೇ ೧೯೯೯ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗವಿಸಿದ್ಧಾರೆ .ಅವರು ೨೦೦೩ರಲ್ಲಿ ಸೇನೆಯಿಂದ್ದ ಸ್ವಯಂ ನಿವೃತ್ತಿ ಪಡೆದರು.ನನ್ನ ತಾಯಿಯವರು ಮುಲತಃ ಕೋಲಾರಾದವರು .ಅವರು ನಮ್ಮ ಮನೆಯಲ್ಲಿ ಎಲ್ಲರ ಕಾಳಜಿಯನ್ನು ನೋಡಿಕೊಳ್ಳುತ್ತಾರೆ .ನಮ್ಮ ಕುಟುಂಬದಲ್ಲಿ ಒಟ್ಟು ೫ ಮಂದಿ ಸದಸ್ಯರು.ನನಗೆ ಒಬ್ಬ ತಮ್ಮ ಹಾಗು ಅಕ್ಕ.ನನ್ನ ತಮ್ಮ ೧೨ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ,ನನ್ನ ಅಕ್ಕ ತನ್ನ ಕೊನೆಯ ವರ್ಷದ ಬಿ.ಸಿ.ಎ ಮಾಡುತ್ತಿದ್ದಾನೆ .ನಾವು ಮೂರು ಮಂದಿ ೧೦ನೇ ತರಗತಿಯ ವರೆಗೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಿದೆವು.ನಾನು ೧೦ನೇ ತರಗತಿಯಲ್ಲಿ ೯೦.೮೮% ಅಂಕಗಳನ್ನು ಗಳಿಸಿದ್ಧೆ.ನನ್ನ ತಮ್ಮ ಕೃಪಾನಿಧಿ ಕಾಲೇಜಿನಲ್ಲಿ ತನ್ನ ವ್ಯಾಸಂಗವನ್ನು ಮಾಡುತ್ತಿದ್ದಾನೆ.ನನ್ನ ಅಕ್ಕ ಆಕ್ಸ್ಫರ್ಡ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.ಇದು ನನ್ನ ಕುಟುಂಬದ ಕಿರು ಪರಿಚಯ.
ವಿದ್ಯಾಭ್ಯಾಸ
ನಾನು ಶಾಲೆಯಲ್ಲಿ ಇರುವಾಗ ಬಹಳ ಸ್ಪರ್ಧೆಗಳಿಗೆ ಹೋಗುತ್ತಿದ್ದೆ.ನಮ್ಮ ಶಾಲೆಯನ್ನು ಬೇರೆ ಶಾಲೆಗಳಲ್ಲಿ ಬಹಳಷ್ಟು ಬಾರಿ ಪ್ರತಿನಿಧಿಸಿರುವ ಹೆಮ್ಮೆ ನನಗಿದೆ.ಇದಕ್ಕೆ ಪ್ರೇರಣೆ ನನ್ನ ಜೀವಶಾಸ್ತ್ರದ ಶಿಕ್ಷಕಿ ಹಾಗೂ ನನ್ನ ಕೋಚ್ .ನನ್ನನ್ನು ನಂಬಿ ಬಹಳಷ್ಟು ಸ್ಪರ್ಧೆಗಳಿಗೆ ಕಳುಹಿಸಿದ್ದಾರೆ .ನನಗೆ ಓದಿನಲ್ಲಿ ಬಹಳ ಆಸಕ್ತಿ ಹಾಗೇ ಕ್ರೀಡೆಯಲ್ಲಿಯೂ ಬಹಳ ಆಸಕ್ತಿ.ನಾನು ಮುರನೇ ತರಗತಿಯಲ್ಲಿ ಇರುವಾಗ ನನ್ನ ತರಗತಿಯ ಕಿಡಕಿ ಇಂದ ನನ್ನ ಸೀನಿಯರ್ಸ್ ಖೋ-ಖೋ ಆಡುವುದನ್ನು ಗಮನಿಸುತ್ತಿದ್ದೆ .ಹಾಗೆ ನನ್ನ ಕೋಚ್ ಬಳಿ ಹೋಗಿ ನಾನು ಆಟ ಆಡಬೇಕು ಎಂದು ಹೇಳಿದಾಗ ನನಗೆ ಆಟದ ಬಗ್ಗೆ ಹೇಳಿಕೊಟ್ಟರು .
ಕ್ರೀಡ ಜೀವನ
ನಾನು ೫ನೇ ತರಗತಿಯ ವರೆಗೂ ಖೋ-ಖೋ ಆಡುತಿದ್ಧೆ.ಅದಾದ ನಂತರ ಥ್ರೋಬಾಲ್,ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ಆಡಲು ಪ್ರಾರಂಬಿದೆ.ನಾನು ಶಾಲೆಯಲ್ಲಿ ಇರುವಾಗಲೇ ಥ್ರೋಬಾಲ್ನಲ್ಲಿ ಸ್ಟೇಟ್ ಲೆವೆಲ್ ವರೆಗೂ ಆಡಿ ಹಾಗೂ ವಾಲಿಬಾಲ್ ನಲ್ಲಿ ಡಿಸ್ಟ್ರಿಕ್ಟ್ ಲೆವೆಲ್ ಆಡಿದದ್ದೆ.
ಹತ್ತನೇ ತರಗತಿಯ ನಂತರ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನನ್ನ ಪಿಯು ಮಾಡಿ.ಅಲ್ಲಿಯೂ ನನಗೆ ಬಹಳ ಅವಕಾಶಗಳು ದೊರೆಯಿತು.ನನು ವಾಲಿಬಾಲ್ ನಲ್ಲಿ ರಾಜ್ಯ ಮಟ್ಟದವರೆಗೂ ಹೋಗಿ.ಪುಣೆಯಲ್ಲಿ ನಡೆಧ ಶೂಟಿಂಗ್ ಬಾಲ್ ನಲ್ಲಿ ರಾಷ್ತ್ರೀಯ ಮಟ್ಟದ ಆಟವನ್ನು ಆಡಿದೇ .ನಾನು ೧೨ನೆ ತರಗತಿಯಲ್ಲಿ ೭೫% ತಗೆದ್ದು ಉತೀರ್ಣಳಾದೆ.ನಂತರ ಮತ್ತೆ ಕ್ರೈಸ್ಟ್ ವಿಶ್ವವಿದ್ಯಾಲಯದಳಲ್ಲಿ ಬಿ.ಎಸ್ಸಿ ಯನ್ನು ಆಯ್ಕೆ ಮಾಡಿಕೊಂಡೆ. ನನಗೆ ನಟನೆಯಲ್ಲಿ ಆಸಕ್ತಿ ಇರುವುದರಿಂದ್ದ ನಮ್ಮ ಕಾಲೇಜಿನಲ್ಲಿ ಧಮನಿ ಎಂಬ ಒಂದು ನಾಟಕ ತಂಡಕ್ಕೆ ಸೇರಿದೇ .ನನ್ನ ಮೊದಲ ನಾಟಕದ ಹೆಸರು "ಮೂರು ಕೋತಿಗಳ ಕಥೆ" .
ಜೀವನದ ಗುರಿ
ನಾನು ನನ್ನ ಹಾಗು ನನ್ನ ತಂದೆಯ ಆಸೆಯಂತೆ ಓರ್ವ ನಿಷ್ಠಾವಂತ ಐ.ಎ.ಎಸ್.ಅಧಿಕಾರಿಯಾಗಬೇಕೆಂಬ ಕನಸು ಕಟ್ಟಿಕೊಂಡಿದ್ದೇನೆ.ನನ್ನ ಕನಸನ್ನು ನೆನಸು ಮಾಡುತ್ತೇನೆ ಎಂಬ ಛಲ ನನ್ನಲ್ಲಿದೇ .ನನ್ನ ಪ್ರೇರಣೆ ಹಾಗು ನನ್ನ ಸ್ಪೂರ್ತಿ ಬಿ.ಕೆ.ಶಿವರಾಂ ಮತು ರವಿ.ಡಿ.ಚೆನ್ನಣ್ಣನವರ್ .ಈ ಇಬ್ಬರು ನೆಡೆಧ ಧಾರಿಯಲ್ಲಿ ನಡೆದು ನಾನು ಸಮಾಜಕ್ಕೆ ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಬೇಕೆಂಬ ಹಂಬಲ ನನಗಿದೆ.