ಸದಸ್ಯ:ಪ್ರಶಸ್ತಿ/sandbox
ಗೋಚರ
ಕನ್ನಡವನೆ ಕುಣಿದಾಡುವುದೆನ್ನದೆ ,ಎಲ್ಲಾದರು ಇರು ಎಂತಾದರು ಇರು ಎಂದೆದಿಗು ನೀ ಆನ್‌ಲೈನ್ ಆಗಿರು
ಪರಿಚಯ
[ಬದಲಾಯಿಸಿ]ಕುವೆಂಪು ಅವರು ಮಲೆಗಳಲ್ಲಿ ಮದುಮಗಳವನನ್ನು ಬರೆದರು. ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳನ್ನು ಓದಿದ್ದೇನೆ. ವಿಶ್ವಕನ್ನಡ ಕನ್ನಡದ ಪ್ರಥಮ ಜಾಲತಾಣ ಮತ್ತು ಅಂತರಜಾಲ ಪತ್ರಿಕೆ
ವಿಜ್ಞಾನ ಹೃದಯಕಮಲಗಳಲ್ಲಿ
ಪೀಠಿಕೆ
[ಬದಲಾಯಿಸಿ]ಲೋಹಗಳು
- ಕಬ್ಬಿಣ
- ಬಂಗಾರ
- ಬೆಳ್ಳಿ
ಅಲೋಹಗಳು
[ಬದಲಾಯಿಸಿ]ಘನ
[ಬದಲಾಯಿಸಿ]- ಗಂಧಕ
- ರಂಜಕ
ಅನಿಲ
[ಬದಲಾಯಿಸಿ]- ನೈಟ್ರೋಜನ್
- ಆಮ್ಲಜನಕ
- ವೆಬ್ ಆರ್ಕೈವ್ಅನ್ನು ಬಳಸಬಹುದು[೧].
- ವಿಕಿಪೀಡಿಯ ಯೋಜನೆ/ವಿಜ್ಞಾನ ಪಠ್ಯ ಲೇಖನಗಳ ಬಗ್ಗೆ ತಿಳಿಯಲು [೨]ವನ್ನು ನೋಡಿ
ನವಕರ್ನಾಟಕ ವಿಜ್ನಾನ ಪದಕೋಶ ಕಣಜ.ಇನ್
ಐಎಸ್ಒ ೯೦೦೧
[ಬದಲಾಯಿಸಿ]ಐಎಸ್ಒ ೯೦೦೧ ಉತ್ತನ್ನಗಳ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳಲ್ಲೊಂದು. ಸಂಸ್ಥೆಗಳು ತಮ್ಮ ಉತ್ಪನ್ನಗಳ ಗುಣಮಟ್ಟ ಗ್ರಾಹಕರ, ಶಾಸನಗಳ ಮಾನದಂಡಗಳಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಲು ಇದು ಸಹಕರಿಸುತ್ತದೆ.
ಇತಿಹಾಸ
[ಬದಲಾಯಿಸಿ]ಐಎಸ್ಒ ೯೦೦೧ವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು.ಇದು ಬಿ.ಎಸ್.ಐ(BSI)ನ ೫೭೫೦ ಸರಣಿಯ ಮಾನದಂಡಗಳ ಮೇಲೆ ಆಧಾರಿತವಾಗಿದೆ.
ಐಎಸ್ಒ ೯೦೦೦ ಸರಣಿಯ ಗುಣಮಟ್ಟ ನಿರ್ವಹಣಾ ನಿಯಮಗಳು
[ಬದಲಾಯಿಸಿ]- ಗ್ರಾಹಕ ಕೇಂದ್ರಿತ
- ನಾಯಕತ್ವ
- ಜನರ ಭಾಗವಹಿಸುವಿಕೆ
- ನಿಯಮದ
- ನಿರ್ವಹಣಾ ವ್ಯವಸ್ಥೆ
- ನಿರಂತರ ಉನ್ನತೀಕರಣ
- ವಾಸ್ತವಿಕೆ ನೆಲೆಗಟ್ಟಿನ ಮೇಲೆ ನಿರ್ಧಾರ ಕೈಗೊಳ್ಳುವಿಕೆ
- ಪರಸ್ಪರ ಲಾಭಕರ ಮಾರಾಟಗಾರರ ಸಂಬಂಧ
ಐಎಸ್ಒ ೯೦೦೧ರಲ್ಲಿರುವ ಅಂಶಗಳು
[ಬದಲಾಯಿಸಿ]- ಪುಟ ೪ - ಮುನ್ನುಡಿ
- ಪುಟ ೫-೧೦ - ಪರಿಚಯ
- ಪುಟ ೧೧-೧೪ - ಅಗತ್ಯತೆಗಳು
- ವಿಭಾಗ ೧ - ವ್ಯಾಪ್ತಿ
- ವಿಭಾಗ ೨ - ಪ್ರಮಾಣಕ ಉಲ್ಲೇಖ(normative reference)
- ವಿಭಾಗ ೩ - ನಿಯಮಗಳು ಮತ್ತು ವ್ಯಾಖ್ಯಾನಗಳು(ಐಎಸ್ಒ ೯೦೦೦ರಲ್ಲಿಲ್ಲದ ಐಎಸ್ಒ ೯೦೦೧ರಲ್ಲಿ ಹೊಸದಾಗಿ ಸೇರ್ಪಡೆಯಾದವುಗಳು)
- ವಿಭಾಗ ೪ - ಗುಣಮಟ್ಟ ನಿರ್ವಹಣಾ ವ್ಯವಸ್ಥೆ
- ವಿಭಾಗ ೫ - ನಿರ್ವಹಣಾ ಜವಾಬ್ದಾರಿ
- ವಿಭಾಗ ೬ - ಸಂಪನ್ಮೂಲ ನಿರ್ವಹಣೆ
- ವಿಭಾಗ ೭ - ಉತ್ಪನ್ನ ಪರಿವರ್ತನೆ
- ವಿಭಾಗ ೮ - ಅಳತೆ, ವಿಶ್ಲೇಷಣೆ ಮತ್ತು ನಿರ್ವಹಣೆ
- ಪುಟ ೧೫ - ಇತರ ಮಾನದಂಡಗಳೊಂದಿಗೆ ಹೋಲಿಕೆ
- ಪುಟ ೨೩ - ಗ್ರಂಥಸೂಚಿ