ಸದಸ್ಯರ ಚರ್ಚೆಪುಟ:Tirusri

ವಿಕಿಪೀಡಿಯ ಇಂದ
Jump to navigation Jump to search
ನಮಸ್ಕಾರ Tirusri


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-தமிழ்க்குரிசில் (talk) ೦೯:೧೩, ೨೪ ಮಾರ್ಚ್ ೨೦೧೩ (UTC)

ಧನ್ಯವಾದಗಳು[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯಾವಾಗುತ್ತಿರುವುದಕ್ಕೆ ಧನ್ಯವಾದಗಳು--Pavanaja (talk) ೦೭:೨೨, ೨೬ ಮಾರ್ಚ್ ೨೦೧೩ (UTC)

ಲಾಲ್ಗುಡಿ ಜಯರಾಮನ್ ಲೇಖನದಲ್ಲಿ ಉಲ್ಲೇಖಗಳ ಬಗ್ಗೆ[ಬದಲಾಯಿಸಿ]

ನಮಸ್ತೆ, ಲಾಲ್ಗುಡಿ ಜಯರಾಮನ್ ಲೇಖನ ಸೇರಿಸಿದ್ದಕ್ಕೆ ಧನ್ಯವಾದಗಳು. ಚಿಲುಮೆ.ಕಾಮ್ ಅನ್ನು ಇಲ್ಲಿ ಉಲ್ಲೇಖವಾಗಿ ಸೇರಿಸಿರುವಿರಿ. ಆದರೆ ಇದು ನಂಬಲಱವಾದ ಅಥವಾ ಪರಿಶೀಲಿಸಿ ನೋಡಬಹುದಾದ ಮಾಹಿತಿ ಮೂಲ ಆಗಿಲ್ಲವಾದ ಕಾರಣ ಇದನ್ನು ಉಲ್ಲೇಖವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ವಿಕಿಪೀಡಿಯದಲ್ಲಿ ವಿಷಯಗಳನ್ನು ಸೇರಿಸುವಾಗ ಎಲ್ಲಿಂದ ಮಾಹಿತಿಗಳನ್ನು ಕ್ರೂಡೀಕರಿಸಬಹುದು ಎಂದು ಈ ಜಾರುತಟ್ಟೆಗಳು ನಿಮಗೆ ತಿಳಿಸಬಲ್ಲವು. ವಿಕಿಪೀಡಿಯ ಕಾರ್ಯಾಗಾರ ಜಾರುತಟ್ಟೆಗಳು. ಪುಸ್ತಕ, ಪತ್ರಿಕೆಗಳು, ಸರ್ಕಾರಿ ವೆಬ್‌ಸೈಟ್ ಇತ್ಯಾದಿಗಳು ಕೆಲವು ಉದಾಹರಣೆಗಳು. ನಿಮ್ಮ ಇತರೆ ಲೇಖನಗಳನ್ನೂ ಉಲ್ಲೇಖಗಳನ್ನು ನೀಡುವಾಗ ಇದರತ್ತ ಸ್ವಲ್ಪ ಗಮನಹರಿಸಿ. ಬ್ಲಾಗುಗಳು, ಖಾಸಗಿ ಜಾಲತಾಣಗಳು ಬಾಹ್ಯಕೊಂಡಿಗಳಾಗಬಹುದೇ ವಿನಾ ವಿಕಿಪೀಡಿಯ ವಿಶ್ವಕೋಶದ ಮಾಹಿತಿಯನ್ನು ನಂಬಲಱ ಎಂದು ಬಿಂಬಿಸಲು ಅವುಗಳಿಂದ ಸಾಧ್ಯವಿಲ್ಲ. ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಮಹಾತ್ಮಾ ಗಾಂಧಿಯವರ ಪುಟವನ್ನು ಒಮ್ಮೆ ನೋಡಿ. ಅಲ್ಲಿರುವ ಉಲ್ಲೇಖಗಳು, ಪುಸ್ತಕಗಳು, ಬಾಹ್ಯಕೊಂಡಿಗಳು ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಲ್ಲವು. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೮:೩೧, ೨೩ ಏಪ್ರಿಲ್ ೨೦೧೩ (UTC)

ಮಾಹಿತಿಗೆ ಧನ್ಯವಾದಗಳು --Tirusri (talk) ೧೧:೦೦, ೨೯ ಏಪ್ರಿಲ್ ೨೦೧೩ (UTC)

ಜುಬಿನ್ ಮೆಹ್ತಾ ಬಗ್ಗೆ[ಬದಲಾಯಿಸಿ]

ಜುಬಿನ್ ಮೆಹ್ತಾ ಬಗ್ಗೆ ಪುಟ ಸೇರಿಸಿದ್ದಕ್ಕೆ ಧನ್ಯವಾದಗಳು --Pavanaja (talk) ೦೯:೪೬, ೨೯ ಏಪ್ರಿಲ್ ೨೦೧೩ (UTC)

ಆತ್ಮೀಯ ನಮನಗಳು ಸಾರ್. --Tirusri (talk) ೧೧:೦೦, ೨೯ ಏಪ್ರಿಲ್ ೨೦೧೩ (UTC)

ವಿಶ್ವರಂಗಭೂಮಿ ದಿನ[ಬದಲಾಯಿಸಿ]

ಇಡಿಯ ಲೇಖನವನ್ನೇ ಅಳಿಸಬೇಕಾಗಿರಲಿಲ್ಲ. ಅದರಲ್ಲಿ ಬಹುಶಃ ಕೊನೆಯ ಅಥವಾ ಅದರ ಹಿಂದಿನ ಪ್ಯಾರಾದಲ್ಲಿ ಅದು ನಿಮ್ಮ ಅಭಿಪ್ರಾಯ ಅಂದರೆ ಬ್ಲಾಗ್ ಮಾದರಿಯಲ್ಲಿತ್ತು ಅಂತ ನನ್ನ ನೆನಪು. ಅದನ್ನು ಬಿಟ್ಟು ಉಳಿದವುಗಳನ್ನು ಅಳಿಸಬೇಕಾಗಿರಲಿಲ್ಲ. --Pavanaja (talk) ೧೧:೧೧, ೩೦ ಏಪ್ರಿಲ್ ೨೦೧೩ (UTC)

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ[ಬದಲಾಯಿಸಿ]

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ಮೇ ೭, ೨೦೧೩ , ರಾತ್ರಿ ೯:೩೦ ರಿಂದ ೧೧:೩೦

ಐ.‌ಆರ್.ಸಿ ಚಾನೆಲ್

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ

೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು

೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ

೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು

೪) ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ ಭಾಗವಹಿಸುವವರು ಈ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

Article requests[ಬದಲಾಯಿಸಿ]

Hi! Do you do article requests? Do you know people who do article requests? Thanks WhisperToMe (talk) ೦೨:೦೮, ೨೮ ಜೂನ್ ೨೦೧೩ (UTC)

ವಿ._ದೇಶಿಕಾಚಾರ್ ಪುಟದ ಬಗ್ಗೆ[ಬದಲಾಯಿಸಿ]

ವಿ._ದೇಶಿಕಾಚಾರ್ ಅವರ ಬಗ್ಗೆ ಉಲ್ಲೇಖವಿರುವ ಪತ್ರಿಕೆ, ಪುಸ್ತಕ ಇತರೆ ಮಾಹಿತಿಗಳನ್ನು ಈ ಪುಟಕ್ಕೆ ಸೇರಿಸಿ. "ಈ ಮಹಾನ್ ಚೇತನಕ್ಕೆ ನಮ್ಮ ನಮನ." ಇಂತಹ ಸಾಲುಗಳು ವಿಶ್ವಕೋಶದ ಪುಟಕ್ಕೆ ಒಗ್ಗುವುದಿಲ್ಲ (ನಿಷ್ಪಕ್ಷಪಾತ ದೃಷ್ಟಿಕೋನ). ನಿಮ್ಮ ಸ್ವಂತ ಅನಿಸಿಕೆ ಇತ್ಯಾದಿಗಳನ್ನು ಪುಟಗಳಲ್ಲಿ ಸೇರಿಸುವುದನ್ನು ತಪ್ಪಿಸಿ. ನಿಮ್ಮೆಲ್ಲ ಸಂಪಾದನೆಗೆ ಧನ್ಯವಾದಗಳು ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೪೫, ೨೯ ಆಗಸ್ಟ್ ೨೦೧೩ (UTC)

Wikimedians Speak[ಬದಲಾಯಿಸಿ]

          
CIS-A2K Wikimedians Speak logo.png

An initiative to bring the voices of Indian Wikimedians to the world
Hi Tirusri,

I am writing as Community Communications Consultant at CIS-A2K. I would like to interview you. It will be a great pleasure to interview you and to capture your experiences of being a wikipedian. You can reach me at rahim@cis-india.org or call me on +91-7795949838 if you would like to coordinate this offline. We would very much like to showcase your work to the rest of the world. Some of the previous interviews can be seen here.

Thank you! --రహ్మానుద్దీన్ (talk) ೧೮:೪೩, ೯ ಏಪ್ರಿಲ್ ೨೦೧೪ (UTC)