ಸದಸ್ಯ:Tirusri

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Wikipedia:Babel
ಬಳಕೆದಾರರ ಭಾಷೆಗಳನ್ನು ಹುಡುಕು
ತಿರು ಶ್ರೀಧರ
ಕನ್ನಡ ವಿಕಿಪೀಡಿಯಾ ದಶಮಾನೋತ್ಸವದಂದು

ನನ್ನ ಹೆಸರು ಟಿ. ಎಸ್. ಶ್ರೀಧರ. ಕನ್ನಡ ಗೆಳೆಯರ ವಲಯದಲ್ಲಿ 'ತಿರು ಶ್ರೀಧರ' ಎಂದು ಪರಿಚಿತ.

ಕನ್ನಡದ ಕುರಿತು ಪ್ರೀತಿ ಆಸಕ್ತಿ ಉಳ್ಳವ. ಮೈಸೂರಿನ ನಿವಾಸಿ.

ವಿಕಿಪೀಡಿಯಾದಲ್ಲಿ[ಬದಲಾಯಿಸಿ]

ಮಾರ್ಚ್ ೨೪, ೨೦೧೩ರಂದು ಮೈಸೂರಿನಲ್ಲಿ ಕನ್ನಡ ವಿಕಿಪೀಡಿಯಾ ಕಾರ್ಯಾಗಾರದಲ್ಲಿ ಪಾಲ್ಗೊಂಡಂದಿನಿಂದ ವಿಕಿಪೀಡಿಯಾದಲ್ಲಿ ಸಕ್ರಿಯನಾಗಿ ಲೇಖನಗಳನ್ನು ಮೂಡಿಸುವ ಪ್ರಯತ್ನ ನಡೆಸುತ್ತಿದ್ದೇನೆ.

ಆಶಯ[ಬದಲಾಯಿಸಿ]

ವಿಕಿಪೀಡಿಯ ಜ್ಞಾನ ಕೈಗೊಂಡಿರುವ ಜ್ಞಾನ ಪ್ರಸರಣ ಅಮೂಲ್ಯವಾದದ್ದು. ಎಲ್ಲರೂ ಎಲ್ಲೆಡೆಯಿಂದ ಜ್ಞಾನವನ್ನು ಹೆಕ್ಕಿ ತೆಗೆದು ನಮ್ಮ ಜ್ಞಾನವನ್ನೂ ಅಭಿವೃದ್ಧಿ ಪಡಿಸಿಕೊಳ್ಳುವುದರ ಜೊತೆಗೆ ಎಲ್ಲರಿಗೂ ಸುಲಭವಾಗಿ ಉತ್ತಮವಾದ ರೀತಿಯಲ್ಲಿ ಜ್ಞಾನ ದೊರಕುವಂತೆ ಮಾಡಲು ಈ ಮೂಲಕ ಕೈ ಜೋಡಿಸಬೇಕು.

ಅಂತರಜಾಲದಲ್ಲಿ[ಬದಲಾಯಿಸಿ]

'ಕನ್ನಡ ಸಂಪದ' - ಫೇಸ್ಬುಕ್ಕಿನಲ್ಲಿ ನಾನು ಕನ್ನಡದಲ್ಲಿ ನಿರ್ವಹಿಸುತ್ತಿರುವ ಸಮುದಾಯ ಪುಟ

ನನ್ನ "ಸಂಸ್ಕೃತಿ ಸಲ್ಲಾಪ" ಅಂತರಜಾಲ ತಾಣ