ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Shivarajsanamani

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Shivarajsanamani


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೯:೨೨, ೧೦ ಫೆಬ್ರುವರಿ ೨೦೨೦ (UTC)

If this is the first article that you have created, you may want to read the guide to writing your first article.

You may want to consider using the Article Wizard to help you create articles.

A tag has been placed on ಬತ್ತಳಿಕೆ ಅಂಕಣ, requesting that it be deleted from Wikipedia. This has been done under two or more of the criteria for speedy deletion, by which articles can be deleted at any time, without discussion. If the page meets any of these strictly-defined criteria, then it may be soon be deleted by an administrator. The reasons it has been tagged are:

If you think this page should not be deleted for this reason, you may contest the nomination by visiting the page and clicking the button labelled "Contest this speedy deletion". This will give you the opportunity to explain why you believe the page should not be deleted. However, be aware that once a page is tagged for speedy deletion, it may be deleted without delay. Please do not remove the speedy deletion tag from the page yourself, but do not hesitate to add information in line with Wikipedia's policies and guidelines. ~aanzx © ೧೪:೫೨, ೫ ಏಪ್ರಿಲ್ ೨೦೨೩ (IST)[reply]

@~aanzx content will be added Shivarajsanamani (ಚರ್ಚೆ) ೧೯:೨೫, ೫ ಏಪ್ರಿಲ್ ೨೦೨೩ (IST)[reply]

ತಾತ್ಕಾಲಿಕ ನಿರ್ಬಂಧ

[ಬದಲಾಯಿಸಿ]

ನೀವು ಜಾಹೀರಾತು ಮಾದರಿಯ ಲೇಖನಗಳನ್ನು ಸೃಷ್ಟಿಸಿದ್ದಿರಿ. ಅವುಗಳನ್ನು ಅಳಿಸಲಾಗಿತ್ತು. ನೀವು ಮತ್ತೆ ಅವುಗಳನ್ನೇ ಸೃಷ್ಟಿಸಲು ಪ್ರಾರಂಭಿಸಿದ್ದೀರಿ. ಆದುದರಿಂದ ನಿಮ್ಮನ್ನು ಒಂದು ವಾರಗಳ ಕಾಲ ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೨:೨೨, ೬ ಏಪ್ರಿಲ್ ೨೦೨೩ (IST) (ನಿರ್ವಾಹಕ)[reply]

@Pavanaja ಧನ್ಯವಾದಗಳು Shivarajsanamani (ಚರ್ಚೆ) ೧೨:೨೪, ೬ ಏಪ್ರಿಲ್ ೨೦೨೩ (IST)[reply]
@Pavanaja ಪುನಃ ಪುಟವನ್ನು ಅಭಿವೃದ್ಧಿಪಡಿಸಿರುವೆ ಸರ್ ಮತ್ತೆ ಯಾಕೆ ಡಿಲಿಟ್ ಮಾಡಿದ್ದೀರಿ Shivarajsanamani (ಚರ್ಚೆ) ೧೬:೧೨, ೬ ಏಪ್ರಿಲ್ ೨೦೨೩ (IST)[reply]
@Pavanaja ಆ ಪೇಜ ವಿಕಿಪೀಡಿಯ ಅಲ್ಲಿ ಮೊದಲೇ ಇತ್ತು. ನಾನು ಹೆಚ್ಚಿನ ಮಾಹಿತಿಯನ್ನು ಸೇರಿಸಿದ್ದೆ.
ನಾನು ಸೇರಿಸಿರುವ ಮಾಹಿತಿ ವಿಕಿಪೀಡಿಯ ನಿಯಮದ ವಿರುದ್ಧವಾಗಿದ್ದವು ಸರಿ ಆದರೆ ನಾನು ಮತ್ತೊಮ್ಮೆ ಅದರಲ್ಲಿನ ಬೇಡದ ಮಾಹಿತಿಗಳನ್ನು ಅಳಿಸಿ ಹಾಕಿದ್ದೆ.
ದಯಮಾಡಿ ನಾನು ಹಾಕಿದ ಮಾಹಿತಿಯನ್ನು ಮುಂದುವರಿಸದಿದ್ದರೂ ಪರವಾಗಿಲ್ಲ ಮೊದಲಿನಂತೆ ಆ ಪುಟವನ್ನು ಇಡಿ. Shivarajsanamani (ಚರ್ಚೆ) ೧೬:೧೪, ೬ ಏಪ್ರಿಲ್ ೨೦೨೩ (IST)[reply]
ನನ್ನ ಮಾಹಿತಿ ನಿಮಗೆ ಸರಿ ಅನ್ನಿಸದಿದ್ದರೆ
ನಾನು ಆ ಪುಟಕ್ಕೆ ಮಾಹಿತಿಯನ್ನು ಹಾಕುವುದಕ್ಕಿಂತ ಮುಂಚೆ ಹೇಗೆ ಇತ್ತು ಹಾಗೆಯೇ ಇರಲು ಬಿಡಿ. Shivarajsanamani (ಚರ್ಚೆ) ೧೬:೧೬, ೬ ಏಪ್ರಿಲ್ ೨೦೨೩ (IST)[reply]
04.04.2023 ರಂದು ನಾನು ಮಾಹಿತಿಗಳನ್ನು ಸೇರಿಸಿದ್ದೇನೆ ಅದಕ್ಕಿಂತ ಮುಂಚೆ ಬಸವರಾಜ ಡೋಣೂರ ವಿಕಿಪೀಡಿಯ ಪುಟ ಅಸ್ತಿತ್ವದಲ್ಲಿ ಇತ್ತು.
ನನ್ನ ಮಾಹಿತಿಯನ್ನು ಅಳಿಸಿ ಆ ಪುಟ ಮೊದಲು ಹೇಗೆ ಇತ್ತು ಹಾಗೆ ಇಡಿ ದಯಮಾಡಿ ಸರ್
https://kn.wikipedia.org/wiki/%E0%B2%AC%E0%B2%B8%E0%B2%B5%E0%B2%B0%E0%B2%BE%E0%B2%9C_%E0%B2%A1%E0%B3%8B%E0%B2%A3%E0%B3%82%E0%B2%B0# Shivarajsanamani (ಚರ್ಚೆ) ೧೬:೧೯, ೬ ಏಪ್ರಿಲ್ ೨೦೨೩ (IST)[reply]
@Pavanaja ನನ್ನ ಅಕೌಂಟ್ ಅನ್ನು ನಿರ್ಬಂಧಿಸಿ ಆದರೆ ನಾನು ಎಡಿಟ್ ಮಾಡುವುದಕ್ಕಿಂತ ಮುಂಚೆ ಇದ್ದ ಮಾಹಿತಿ ಮುಂದುವರಿಸಿಕೊಂಡು ಹೋಗಿ.
ನಾನು ಮಾಡಿದ ತಪ್ಪಿನಿಂದ ಈಗಾಗಲೇ ಇರುವ ಉಪಯುಕ್ತ ಮಾಹಿತಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. Shivarajsanamani (ಚರ್ಚೆ) ೧೬:೨೧, ೬ ಏಪ್ರಿಲ್ ೨೦೨೩ (IST)[reply]
ಒಂದು ವಾರದ ನಂತರ ಮತ್ತೆ ಬಸವರಾಜ ಡೋಣೂರ ಪುಟವನ್ನು ಸೃಷ್ಟಿಸಬಹುದಾ ಸರ್. Shivarajsanamani (ಚರ್ಚೆ) ೧೫:೦೬, ೭ ಏಪ್ರಿಲ್ ೨೦೨೩ (IST)[reply]