ಬಸವರಾಜ ಡೋಣೂರ

ವಿಕಿಪೀಡಿಯ ಇಂದ
Jump to navigation Jump to search

ಬಸವರಾಜ ಡೋಣೂರ ಇವರು ೧೯೬೯ ಜುಲೈ ೨೬ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಸಾತಿಹಾಳದಲ್ಲಿ ಜನಿಸಿದರು. ಇಂಗ್ಲಿಶ್ ಭಾಷೆಯಲ್ಲಿ ಪಿ.ಎಚ್.ಡಿ. ಪದವಿ ಪಡೆದು ಉಪನ್ಯಾಸಕರಾಗಿದ್ದಾರೆ.

ಸಾಹಿತ್ಯ[ಬದಲಾಯಿಸಿ]

  • ರಂಗಪ್ರವೇಶ
  • ಸೀಳುನೋಟ
  • ತಮ
  • ಬಯಲಜಿರಗು
  • ಕರ್ಪೂರದಗಿರಿ
  • Reflections